ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Varun Kumar
V

Varun Kumar

varun.kumar

೧,೭೦೫ ಲೇಖನಗಳು ೭,೪೮,೫೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಗಟು ನಂ ೭

ಫೆಬ್ರ ೧೬ ಒಗಟುಗಳು ೨೦೧ ವೀಕ್ಷಣೆ

ನಾಲ್ಕು ಕಾಲುಗಳುಂಟು ಪ್ರಾಣಿಯಲ್ಲ ! ಬೆನ್ನು ತೋಳುಂಟು ಮನುಷ್ಯನಲ್ಲ ?

ಒಗಟು ನಂ ೬

ಫೆಬ್ರ ೧೬ ಒಗಟು ಉತ್ತರಗಳು ೧೪೦ ವೀಕ್ಷಣೆ

ಉತ್ತರ - ರಸ್ತೆ ದೀಪ

ಒಗಟು ನಂ ೬

ಫೆಬ್ರ ೧೬ ಒಗಟುಗಳು ೨೪೦ ವೀಕ್ಷಣೆ

ಹಗಲು ನಿದ್ರಿಸುವೆನು , ರಾತ್ರಿ ಕಣ್ಣು ತೆರೆಯುವೆನು , ಯಾರು ನಾನು ?

ಒಗಟು ನಂ ೫

ಫೆಬ್ರ ೧೬ ಒಗಟು ಉತ್ತರಗಳು ೧೫೯ ವೀಕ್ಷಣೆ

ಉತ್ತರ - ಆಕಾಶ

ಒಗಟು ನಂ ೫

ಫೆಬ್ರ ೧೬ ಒಗಟುಗಳು ೧೮೧ ವೀಕ್ಷಣೆ

ಊರಿಗೆಲ್ಲಾ ಒಂದೇ ಕಂಬ್ಳಿ

ಒಗಟು ನಂ ೪

ಫೆಬ್ರ ೧೬ ಒಗಟು ಉತ್ತರಗಳು ೧೪೨ ವೀಕ್ಷಣೆ

ಉತ್ತರ - ಬಳೆ

ಒಗಟು ನಂ ೪

ಫೆಬ್ರ ೧೬ ಒಗಟುಗಳು ೨೩೧ ವೀಕ್ಷಣೆ

ತಂದವರೊಬ್ಬರು ! ಹಿಡಿದವರೊಬ್ಬರು ! ಹೊತ್ತವರೊಬ್ಬರು

ಒಗಟು ನಂ ೩

ಫೆಬ್ರ ೧೬ ಒಗಟು ಉತ್ತರಗಳು ೧೪೮ ವೀಕ್ಷಣೆ

ಉತ್ತರ - ಬಿಂದಿಗೆ .

ಒಗಟು ನಂ ೩

ಫೆಬ್ರ ೧೬ ಒಗಟುಗಳು ೩೩೭ ವೀಕ್ಷಣೆ

ಕುತ್ತಿಗೆಗೆ ಹಾಕಿದರೆ ಬರುತ್ತೆ , ಇಲ್ಲದಿದ್ದರೆ ಇಲ್ಲ ?

ಒಗಟು ನಂ ೨

ಫೆಬ್ರ ೧೬ ಒಗಟು ಉತ್ತರಗಳು ೨೧೫ ವೀಕ್ಷಣೆ

ಉತ್ತರ - ಲವಂಗ

ಒಗಟು ನಂ ೨

ಫೆಬ್ರ ೧೬ ಒಗಟುಗಳು ೩೩೧ ವೀಕ್ಷಣೆ

ಒಂದು ಕಂಬ , ಅದಕ್ಕೆ ನಾಲ್ಕು ಕಿವಿಗಳು , ಅದರ ಮೆಲೊಂದು ಗುಂಡು ?

ಒಗಟು ನಂ ೧

ಫೆಬ್ರ ೧೬ ಒಗಟು ಉತ್ತರಗಳು ೧೮೯ ವೀಕ್ಷಣೆ

*ಉತ್ತರ -ತುಟಿಗಳು