ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Varun Kumar
V

Varun Kumar

varun.kumar

೧,೭೦೫ ಲೇಖನಗಳು ೭,೪೮,೫೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಗಟು ನಂ ೧೯

ಫೆಬ್ರ ೧೬ ಒಗಟುಗಳು ೧೯೩ ವೀಕ್ಷಣೆ

ಕಲ್ಲನ್ನು ತುಳಿಯುತ್ತೆ ! ಮುಳ್ಳನ್ನು ಮೂಯುತ್ತೆ ! ನೀರು ಕಂಡ್ರೆ ನಿಲ್ಲುತ್ತೆ !

ಒಗಟು ನಂ ೧೮

ಫೆಬ್ರ ೧೬ ಒಗಟು ಉತ್ತರಗಳು ೧೪೪ ವೀಕ್ಷಣೆ

ಉತ್ತರ - ಎಳೆನೀರು

ಒಗಟು ನಂ ೧೮

ಫೆಬ್ರ ೧೬ ಒಗಟುಗಳು ೧೭೦ ವೀಕ್ಷಣೆ

ಕಪ್ಪೆ ಮುಟ್ಟದ ಕೈಲಾಸದ ನೀರು !

ಒಗಟು ನಂ ೧೭

ಫೆಬ್ರ ೧೬ ಒಗಟು ಉತ್ತರಗಳು ೧೫೨ ವೀಕ್ಷಣೆ

ಉತ್ತರ - ಗಣಪತಿ

ಒಗಟು ನಂ ೧೭

ಫೆಬ್ರ ೧೬ ಒಗಟುಗಳು ೨೯೬ ವೀಕ್ಷಣೆ

ಗರಿಕೆ ಆಸೆ ದೇವರು ! ವರ್ಶಕ್ಕೊಮ್ಮೆ ಬರ್ತಾನೆ

ಒಗಟು ನಂ ೧೬

ಫೆಬ್ರ ೧೬ ಒಗಟು ಉತ್ತರಗಳು ೧೩೩ ವೀಕ್ಷಣೆ

ಉತ್ತರ - ಸಿಗರೇಟ್ ಹೊಗೆ

ಒಗಟು ನಂ ೧೬

ಫೆಬ್ರ ೧೬ ಒಗಟುಗಳು ೩೧೬ ವೀಕ್ಷಣೆ

16 - ಬಿಳಿ ಲಂಗದ ಹುಡುಗಿ ! ಎಳೆದರೆ ಬರ್ತಾಳೆ ! ಬಿಟ್ಟರೆ ಓಡ್ತಾಳೆ

ಒಗಟು ನಂ ೧೫

ಫೆಬ್ರ ೧೬ ಒಗಟು ಉತ್ತರಗಳು ೧೫೧ ವೀಕ್ಷಣೆ

ಉತ್ತರ - ದೀಪ

ಒಗಟು ನಂ ೧೫

ಫೆಬ್ರ ೧೬ ಒಗಟು ಉತ್ತರಗಳು ೨೮೦ ವೀಕ್ಷಣೆ

ಹಿಡಿ ಹಿಡಿದರೆ ಹಿಡಿ ತುಂಬಾ ! ಬಿಟ್ಟರೆ ಮನೆ ತುಂಬಾ !

ಒಗಟು ನಂ ೧೪

ಫೆಬ್ರ ೧೬ ಒಗಟು ಉತ್ತರಗಳು ೧೯೪ ವೀಕ್ಷಣೆ

ಉತ್ತರ - ಶ್ಯಾವಿಗೆ

ಒಗಟು ನಂ ೧೪

ಫೆಬ್ರ ೧೬ ಒಗಟುಗಳು ೩೭೧ ವೀಕ್ಷಣೆ

ಹೊಕ್ಕುವಾಗ ಒಂದು ಹೊರಟಾಗ ನೂರು

ಒಗಟು ನಂ ೧೩

ಫೆಬ್ರ ೧೬ ಒಗಟು ಉತ್ತರಗಳು ೧೩೮ ವೀಕ್ಷಣೆ

ಉತ್ತರ - ನಿಂಬೆಹಣ್ಣು