ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Varun Kumar
V

Varun Kumar

varun.kumar

೧,೭೦೫ ಲೇಖನಗಳು ೭,೪೮,೫೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಗಟು ನಂ ೫೬

ಫೆಬ್ರ ೧೬ ಒಗಟು ಉತ್ತರಗಳು ೧೯೫ ವೀಕ್ಷಣೆ

ಉತ್ತರ -ಹಲ್ಲುಪುಡಿ.

ಒಗಟು ನಂ ೫೬

ಫೆಬ್ರ ೧೬ ಒಗಟುಗಳು ೧೬೧ ವೀಕ್ಷಣೆ

ಕಡ್ಲೆ ಕಾಳಷ್ಟು ಹಿಂಡಿ ೩೨ ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ.

ಒಗಟು ನಂ ೫೫

ಫೆಬ್ರ ೧೬ ಒಗಟು ಉತ್ತರಗಳು ೧೫೧ ವೀಕ್ಷಣೆ

ಉತ್ತರ -ದುಡ್ಡು.

ಒಗಟು ನಂ ೫೫

ಫೆಬ್ರ ೧೬ ಒಗಟುಗಳು ೧೨೯ ವೀಕ್ಷಣೆ

ಸಾವಿರ ತರುತ್ತೆ ಲಕ್ಷ ತರುತ್ತೆ ನೀರಿನಲ್ಲಿ ಹಾಕಿದರೆ ಸಾಯುತ್ತೆ.

ಒಗಟು ನಂ ೫೪

ಫೆಬ್ರ ೧೬ ಒಗಟು ಉತ್ತರಗಳು ೧೪೦ ವೀಕ್ಷಣೆ

ಉತ್ತರ -ಕನ್ನಡಿ .

ಒಗಟು ನಂ ೫೪

ಫೆಬ್ರ ೧೬ ಒಗಟುಗಳು ೧೪೧ ವೀಕ್ಷಣೆ

ನೋಡಿದರೆ ನೋಟಗಳು ,ನಕ್ಕರೆ ನಗುಗಳು ,ಒಡೆದರೆ ತುಂಡುಗಳು.

ಒಗಟು ನಂ ೫೩

ಫೆಬ್ರ ೧೬ ಒಗಟು ಉತ್ತರಗಳು ೧೩೧ ವೀಕ್ಷಣೆ

ಉತ್ತರ -ಬಾಳೆ ಹಣ್ಣು.

ಒಗಟು ನಂ ೫೩

ಫೆಬ್ರ ೧೬ ಒಗಟುಗಳು ೧೨೨ ವೀಕ್ಷಣೆ

ಬಡ ಬಡ ಬಂದ ಅಂಗಿ ಕಳಚಿದ ,ಬಾವಿಯೊಳಗೆ ಬಿದ್ದ.

ಒಗಟು ನಂ ೫೨

ಫೆಬ್ರ ೧೬ ಒಗಟು ಉತ್ತರಗಳು ೧೨೬ ವೀಕ್ಷಣೆ

ಉತ್ತರ -ಸಾಬೂನು.

ಒಗಟು ನಂ ೫೨

ಫೆಬ್ರ ೧೬ ಒಗಟುಗಳು ೧೨೧ ವೀಕ್ಷಣೆ

ಮೇಲೆ ನೋಡಿದರೆ ನಾನಾ ಬಣ್ಣ, ಉಜ್ಜಿದರೆ ಒಂದೇ ಬಣ್ಣ.

ಒಗಟು ನಂ ೫೧

ಫೆಬ್ರ ೧೬ ಒಗಟುಗಳು ೧೧೬ ವೀಕ್ಷಣೆ

ಗಿಡ ಕೊಡಲಾರದು, ಮರ ಬೆಳೆಸಲಾರದು ಅದಿಲ್ಲದೆ ಊಟ ಸೇರಲಾರದು

ಒಗಟು ನಂ ೫೧

ಫೆಬ್ರ ೧೬ ಒಗಟು ಉತ್ತರಗಳು ೧೧೮ ವೀಕ್ಷಣೆ

ಉತ್ತರ -ಉಪ್ಪು