ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Varun Kumar
V

Varun Kumar

varun.kumar

೧,೭೦೫ ಲೇಖನಗಳು ೭,೪೮,೫೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೨೮೮

ಫೆಬ್ರ ೧೯ ಗಾದೆಗಳು ೧೪೪ ವೀಕ್ಷಣೆ

ದುಷ್ಟರಿಂದ ದೂರವಿರು .

ಗಾದೆ ನಂ ೨೮೭

ಫೆಬ್ರ ೧೯ ಗಾದೆಗಳು ೧೪೪ ವೀಕ್ಷಣೆ

ಕೊಂಕಣ ಸುತ್ತಿ ಮೈಲಾರಕ್ಕೆ ಬಂದರು .

ಗಾದೆ ನಂ‌ ೨೮೬

ಫೆಬ್ರ ೧೯ ಗಾದೆಗಳು ೧೨೩ ವೀಕ್ಷಣೆ

ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂದರಂತೆ.

ಗಾದೆ ನ‌ಂ ೨೮೫

ಫೆಬ್ರ ೧೯ ಗಾದೆಗಳು ೧೫೮ ವೀಕ್ಷಣೆ

ಇದ್ದೋರು ಮೂರು ಜನರಲ್ಲಿ ಕದ್ದೋರು ಯಾರು ?

ಗಾದೆ ನಂ‌ ೨೮೪

ಫೆಬ್ರ ೧೯ ಗಾದೆಗಳು ೧೭೫ ವೀಕ್ಷಣೆ

ನವಿಲನ್ನು ನೋಡಿ ಕೆಂಬೂತ ಪುಕ್ಕ ಕೆದರಿತಂತೆ.

ಗಾದೆ ನಂ‌ ೨೮೩

ಫೆಬ್ರ ೧೯ ಗಾದೆಗಳು ೨೭೩ ವೀಕ್ಷಣೆ

ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೆ ?

ಗಾದೆ ನಂ ೨೮೨

ಫೆಬ್ರ ೧೯ ಗಾದೆಗಳು ೧೭೨ ವೀಕ್ಷಣೆ

ಕುರಿ ಕೊಬ್ಬಿದಷ್ಟೂ ಕುರುಬನಿಗೇ ಲಾಭ.

ಗಾದೆ ನಂ ೨೮೧

ಫೆಬ್ರ ೧೯ ಗಾದೆಗಳು ೧೪೭ ವೀಕ್ಷಣೆ

ದೀಪದ ಕೆಳಗೆ ಯಾವತ್ತೂ ಕತ್ತಲೇ.

ಒಗಟು ನಂ ೭೦

ಫೆಬ್ರ ೧೮ ಒಗಟು ಉತ್ತರಗಳು ೧೯೬ ವೀಕ್ಷಣೆ

ಉತ್ತರ -ಬೆಟ್ಟ

ಒಗಟು ನಂ ೭೦

ಫೆಬ್ರ ೧೮ ಒಗಟುಗಳು ೧೮೬ ವೀಕ್ಷಣೆ

ಕಣ್ಣಿಗೆ ಹತ್ತಿರ ಕಾಲಿಗೆ ದೂರ

ಒಗಟು ನಂ ೬೯

ಫೆಬ್ರ ೧೮ ಒಗಟು ಉತ್ತರಗಳು ೧೬೯ ವೀಕ್ಷಣೆ

ಉತ್ತರ -ನಾಲಿಗೆ

ಒಗಟು ನಂ ೬೯

ಫೆಬ್ರ ೧೮ ಒಗಟುಗಳು ೧೪೭ ವೀಕ್ಷಣೆ

ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ.