ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Varun Kumar
V

Varun Kumar

varun.kumar

೧,೭೦೫ ಲೇಖನಗಳು ೭,೪೮,೫೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಗಟು ನಂ ೬೨

ಫೆಬ್ರ ೧೮ ಒಗಟು ಉತ್ತರಗಳು ೮೩ ವೀಕ್ಷಣೆ

ಉತ್ತರ -ಬೆಳ್ಳುಳ್ಳಿ

ಒಗಟು ನಂ ೬೨

ಫೆಬ್ರ ೧೮ ಒಗಟುಗಳು ೧೧೧ ವೀಕ್ಷಣೆ

ಅಜ್ಜಿ ಗುದ್ದಿದರೆ ಮನೆಯೆಲ್ಲ ಮಕ್ಕಳು ಈಗ ಹೇಳಿ ನಾನ್ಯಾರು?

ಒಗಟು ನಂ ೬೧

ಫೆಬ್ರ ೧೭ ಒಗಟು ಉತ್ತರಗಳು ೩೯೭ ವೀಕ್ಷಣೆ

ಉತ್ತರ -ಸೀತ ಫಲ

ಒಗಟು ನಂ ೬೧

ಫೆಬ್ರ ೧೭ ಒಗಟುಗಳು ೩೦೫ ವೀಕ್ಷಣೆ

ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು.

ಒಗಟು ನಂ ೬೦

ಫೆಬ್ರ ೧೬ ಒಗಟು ಉತ್ತರಗಳು ೩೪೯ ವೀಕ್ಷಣೆ

ಉತ್ತರ -ದೀಪ

ಒಗಟು ನಂ ೬೦

ಫೆಬ್ರ ೧೬ ಒಗಟುಗಳು ೨೭೭ ವೀಕ್ಷಣೆ

ಕಾಂತಾಮಣಿ ಎಂಬ ಪಕ್ಷಿ, ಚಿಂತಾಮಣಿ ಎಂಬ ಕೆರೆ, ಕೆರೆಯಲ್ಲಿ ನೀರಿಲ್ದೆ ಹೋದ್ರೆ ಪಕ್ಷಿಗೆ ಮರಣ

ಒಗಟು ನಂ ೫೯

ಫೆಬ್ರ ೧೬ ಒಗಟು ಉತ್ತರಗಳು ೨೩೮ ವೀಕ್ಷಣೆ

ಉತ್ತರ -ಕಪ್ಪೆ

ಒಗಟು ನಂ ೫೯

ಫೆಬ್ರ ೧೬ ಒಗಟುಗಳು ೩೨೩ ವೀಕ್ಷಣೆ

ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ

ಒಗಟು ನಂ ೫೮

ಫೆಬ್ರ ೧೬ ಒಗಟು ಉತ್ತರಗಳು ೨೨೩ ವೀಕ್ಷಣೆ

ಉತ್ತರ -ಬೆಕ್ಕು

ಒಗಟು ನಂ ೫೮

ಫೆಬ್ರ ೧೬ ಒಗಟುಗಳು ೨೨೦ ವೀಕ್ಷಣೆ

ಹುಲಿಯ ಚಿಕ್ಕಮ್ಮ , ಇಲಿಯ ಮುಕ್ಕಮ್ಮ

ಒಗಟು ನಂ ೫೭

ಫೆಬ್ರ ೧೬ ಒಗಟು ಉತ್ತರಗಳು ೨೨೩ ವೀಕ್ಷಣೆ

ಉತ್ತರ -ಮಾವು

ಒಗಟು ನಂ ೫೭

ಫೆಬ್ರ ೧೬ ಒಗಟುಗಳು ೧೮೯ ವೀಕ್ಷಣೆ

ಹಸಿರು ಮೈ ಹಳದಿ ಮೈ ಪೇಟೇಲಿ ಕುಳಿತು ಎಲ್ಲರನ್ನು ಕರೆಯುತ್ತೆ