ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Varun Kumar
V

Varun Kumar

varun.kumar

೧,೭೦೫ ಲೇಖನಗಳು ೭,೪೮,೫೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಗಟು ನಂ ೪೪

ಫೆಬ್ರ ೧೬ ಒಗಟುಗಳು ೧೯೫ ವೀಕ್ಷಣೆ

ಸಾಗರ ಪುತ್ರ ,ಸಾರಿನ ಮಿತ್ರ.

ಒಗಟು ನಂ ೪೩

ಫೆಬ್ರ ೧೬ ಒಗಟು ಉತ್ತರಗಳು ೧೩೫ ವೀಕ್ಷಣೆ

ಉತ್ತರ -ಬದನೆಕಾಯಿ.

ಒಗಟು ನಂ ೪೩

ಫೆಬ್ರ ೧೬ ಒಗಟುಗಳು ೨೦೧ ವೀಕ್ಷಣೆ

ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ .

ಒಗಟು ನಂ ೪೨

ಫೆಬ್ರ ೧೬ ಒಗಟು ಉತ್ತರಗಳು ೧೨೦ ವೀಕ್ಷಣೆ

ಉತ್ತರ -ನೀರು

ಒಗಟು ನಂ ೪೨

ಫೆಬ್ರ ೧೬ ಒಗಟುಗಳು ೧೨೫ ವೀಕ್ಷಣೆ

ಕಡಿದರೆ ಕಚ್ಚೋಕೆ ಆಗೋಲ್ಲ , ಹಿಡದ್ರೆ ಮುಟ್ಟೋಕೆ ಸಿಗೋಲ್ಲ

ಒಗಟು ನಂ ೪೧

ಫೆಬ್ರ ೧೬ ಒಗಟು ಉತ್ತರಗಳು ೧೧೮ ವೀಕ್ಷಣೆ

ಉತ್ತರ -ಗಡಿಯಾರ

ಒಗಟು ನಂ ೪೧

ಫೆಬ್ರ ೧೬ ಒಗಟುಗಳು ೧೮೬ ವೀಕ್ಷಣೆ

ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ

ಒಗಟು ನಂ ೪೦

ಫೆಬ್ರ ೧೬ ಒಗಟು ಉತ್ತರಗಳು ೧೩೩ ವೀಕ್ಷಣೆ

ಉತ್ತರ -ರೈಲು

ಒಗಟು ನಂ ೪೦

ಫೆಬ್ರ ೧೬ ಒಗಟುಗಳು ೧೪೯ ವೀಕ್ಷಣೆ

ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು?

ಒಗಟು ನಂ ೩೯

ಫೆಬ್ರ ೧೬ ಒಗಟು ಉತ್ತರಗಳು ೧೨೩ ವೀಕ್ಷಣೆ

ಉತ್ತರ -ಕೋಳಿ

ಒಗಟು ನಂ ೩೯

ಫೆಬ್ರ ೧೬ ಒಗಟುಗಳು ೧೪೭ ವೀಕ್ಷಣೆ

ಅಂಗಳದಲ್ಲಿ ಹುಟ್ಟುವುದು, ಅಂಗಳದಲ್ಲಿ ಬೆಳೆಯುವುದು, ತನ್ನ ಮಕ್ಕಳ ಹಂಗಿಸಿ ಮಾತಾಡುವುದು ಇದು ಏನು?

ಒಗಟು ನಂ ೩೮

ಫೆಬ್ರ ೧೬ ಒಗಟು ಉತ್ತರಗಳು ೧೩೭ ವೀಕ್ಷಣೆ

ಉತ್ತರ-ಮೊಟ್ಟೆ