ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Varun Kumar
V

Varun Kumar

varun.kumar

೧,೭೦೫ ಲೇಖನಗಳು ೭,೪೮,೫೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಗಟು ನಂ ೨೫

ಫೆಬ್ರ ೧೬ ಒಗಟುಗಳು ೪೬೬ ವೀಕ್ಷಣೆ

ಅಕ್ಷರಗಳಿದ್ದರೂ ಪುಸ್ತಕವಲ್ಲ ! ಸಿಂಹವಿದ್ದರೂ ಅರಣ್ಯವಲ್ಲ ! ದುಂಡಾಗಿದ್ದರೂ ಚಕ್ರವಲ್ಲ ! ನಾನ್ಯಾರು ?

ಒಗಟು ನಂ ೨೪

ಫೆಬ್ರ ೧೬ ಒಗಟು ಉತ್ತರಗಳು ೧೮೬ ವೀಕ್ಷಣೆ

ಉತ್ತರ - ಬಾಳೆ ಹಣ್ಣು

ಒಗಟು ನಂ ೨೪

ಫೆಬ್ರ ೧೬ ಒಗಟುಗಳು ೨೬೯ ವೀಕ್ಷಣೆ

ಚಿನ್ನ ಬಿಸಾಡುತ್ತಾರೆ ! ಬೆಳ್ಳಿ ತಿಂತಾರೆ !

ಒಗಟು ನಂ ೨೩

ಫೆಬ್ರ ೧೬ ಒಗಟು ಉತ್ತರಗಳು ೧೮೧ ವೀಕ್ಷಣೆ

ಉತ್ತರ - ಕೊಡೆ

ಒಗಟು ನಂ ೨೩

ಫೆಬ್ರ ೧೬ ಒಗಟುಗಳು ೬೬೯ ವೀಕ್ಷಣೆ

ಮಡಿಸಿದರೆ ಮೊಗ್ಗು ! ಬಿಡಿಸಿದರೆ ಹೂವು ! ಪರಿಮಳವಿಲ್ಲ ವಾಸ್ನೆ ಇಲ್ಲ !

ಒಗಟು ನಂ ೨೨

ಫೆಬ್ರ ೧೬ ಒಗಟು ಉತ್ತರಗಳು ೧೬೦ ವೀಕ್ಷಣೆ

ಉತ್ತರ - ಗಾಳಿ

ಒಗಟು ನಂ ೨೨

ಫೆಬ್ರ ೧೬ ಒಗಟುಗಳು ೧೯೭ ವೀಕ್ಷಣೆ

ಕಣ್ಣಿಗೆ ಕಾಣೋದಿಲ್ಲ ! ಕೈಯಿಗೆ ಸಿಗೋದಿಲ್ಲ !

ಒಗಟು ನಂ ೨೧

ಫೆಬ್ರ ೧೬ ಒಗಟುಗಳು ೧೯೨ ವೀಕ್ಷಣೆ

ನೀಲಿ ಕೆರೇಲಿ ಬಿಳಿ ಮೀನು

ಒಗಟು ನಂ ೨೧

ಫೆಬ್ರ ೧೬ ಒಗಟು ಉತ್ತರಗಳು ೧೧೯ ವೀಕ್ಷಣೆ

ಉತ್ತರ - ನಕ್ಷತ್ರ

ಒಗಟು ನಂ ೨೦

ಫೆಬ್ರ ೧೬ ಒಗಟು ಉತ್ತರಗಳು ೧೬೨ ವೀಕ್ಷಣೆ

ಉತ್ತರ - ಆಕಾಶ , ನಕ್ಷತ್ರಗಳು

ಒಗಟು ನಂ ೨೦

ಫೆಬ್ರ ೧೬ ಒಗಟುಗಳು ೧೮೨ ವೀಕ್ಷಣೆ

ಅಮ್ಮನ ಹಾಸಿಗೆ ಸುತ್ತೊಕ್ಕಾಗಲ್ಲ ! ಅಪ್ಪನ ದುಡ್ಡು ಎಣಿಸೋಕ್ಕಾಗಲ್ಲ !

ಒಗಟು ನಂ ೧೯

ಫೆಬ್ರ ೧೬ ಒಗಟು ಉತ್ತರಗಳು ೧೩೩ ವೀಕ್ಷಣೆ

ಉತ್ತರ - ಚಪ್ಪಲಿ