ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Varun Kumar
V

Varun Kumar

varun.kumar

೧,೭೦೫ ಲೇಖನಗಳು ೭,೪೮,೫೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಗಟು ನಂ ೩೮

ಫೆಬ್ರ ೧೬ ಒಗಟುಗಳು ೧೩೭ ವೀಕ್ಷಣೆ

ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು?

ಒಗಟು ನಂ ೩೭

ಫೆಬ್ರ ೧೬ ಒಗಟು ಉತ್ತರಗಳು ೧೧೭ ವೀಕ್ಷಣೆ

ಉತ್ತರ -ಗಿಳಿ

ಒಗಟು ನಂ ೩೭

ಫೆಬ್ರ ೧೬ ಒಗಟುಗಳು ೧೩೨ ವೀಕ್ಷಣೆ

ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ , ಬೆಲೆಯಿಲ್ಲ , ಮೈ ಹಸಿರಾಗಿದೆ

ಒಗಟು ನಂ ೩೬

ಫೆಬ್ರ ೧೬ ಒಗಟು ಉತ್ತರಗಳು ೧೧೬ ವೀಕ್ಷಣೆ

ಉತ್ತರ -ಸೂಜಿ ದಾರ

ಒಗಟು ನಂ ೩೬

ಫೆಬ್ರ ೧೬ ಒಗಟುಗಳು ೧೨೩ ವೀಕ್ಷಣೆ

ಕಾಸಿನ ಕುದುರೆಗೆ ಬಾಲದ ಲಗಾಮು

ಒಗಟು ನಂ ೩೫

ಫೆಬ್ರ ೧೬ ಒಗಟು ಉತ್ತರಗಳು ೧೨೭ ವೀಕ್ಷಣೆ

ಉತ್ತರ -ಕಣ್ಣು

ಒಗಟು ನಂ ೩೫

ಫೆಬ್ರ ೧೬ ಒಗಟುಗಳು ೧೫೨ ವೀಕ್ಷಣೆ

ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ.

ಒಗಟು ನಂ ೩೪

ಫೆಬ್ರ ೧೬ ಒಗಟು ಉತ್ತರಗಳು ೧೧೮ ವೀಕ್ಷಣೆ

ಉತ್ತರ - ಮೂಗು

ಒಗಟು ನಂ ೩೪

ಫೆಬ್ರ ೧೬ ಒಗಟುಗಳು ೧೩೩ ವೀಕ್ಷಣೆ

ಎರಡು ಮನೆಗೆ ಒಂದೇ ದೂಲ

ಒಗಟು ನಂ ೩೨

ಫೆಬ್ರ ೧೬ ಒಗಟು ಉತ್ತರಗಳು ೨೦೫ ವೀಕ್ಷಣೆ

ಉತ್ತರ - ಈರುಳ್ಳಿ

ಒಗಟು ನಂ ೩೨

ಫೆಬ್ರ ೧೬ ಒಗಟುಗಳು ೧೩೧ ವೀಕ್ಷಣೆ

ಅಂಗಡಿಯಲ್ಲಿ ತರೋದು ಅದರ ಮುಂದು ಕೂತು ಅಳೋದು

ಒಗಟು ನಂ ೩೧

ಫೆಬ್ರ ೧೬ ಒಗಟು ಉತ್ತರಗಳು ೧೧೭ ವೀಕ್ಷಣೆ

ಉತ್ತರ - ಮೆಣಸಿನ ಕಾಯಿ