ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Varun Kumar
V

Varun Kumar

varun.kumar

೧,೭೦೫ ಲೇಖನಗಳು ೭,೪೮,೫೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೩೦೦

ಫೆಬ್ರ ೧೯ ಗಾದೆಗಳು ೫೩೪ ವೀಕ್ಷಣೆ

ಮಕ್ಕಳಿಲ್ಲದ ಮನೆಯಲ್ಲಿ ಅಜ್ಜ ಅಂಬೆಗಾಲಿಟ್ಟ .

ಗಾದೆ ನಂ ೨೯೯

ಫೆಬ್ರ ೧೯ ಗಾದೆಗಳು ೨೭೯ ವೀಕ್ಷಣೆ

ಮಗೂನ ಚಿವುಟೋದು, ತೊಟ್ಟಿಲು ತೂಗೋದು .

ಗಾದೆ ನಂ ೨೯೮

ಫೆಬ್ರ ೧೯ ಗಾದೆಗಳು ೩೩೧ ವೀಕ್ಷಣೆ

ಹುಟ್ತಾ ಹುಟ್ತಾ ಅಣ್ಣ ತಮ್ಮಂದಿರು; ಬೆಳೀತಾ ಬೆಳೀತಾ ದಾಯಾದಿಗಳು .

ಗಾದೆ ನಂ‌ ೨೯೭

ಫೆಬ್ರ ೧೯ ಗಾದೆಗಳು ೩೨೬ ವೀಕ್ಷಣೆ

ಹಲವು ಸಲ ಸಾಯುವವನು ಹೇಡಿ,ವೀರಯೋಧನಿಗೊಂದೇ ಸಲ ಸಾವು .

ಗಾದೆ ನಂ‌ ೨೯೬

ಫೆಬ್ರ ೧೯ ಗಾದೆಗಳು ೩೨೧ ವೀಕ್ಷಣೆ

ಕೈಲಾಗದೋನು ಮೈ ಪರಚಿಕೊಂಡ ಹಾಗೆ .

ಗಾದೆ ನಂ ೨೯೫

ಫೆಬ್ರ ೧೯ ಗಾದೆಗಳು ೪೧೯ ವೀಕ್ಷಣೆ

ಕೋತಿ ತಾನು ಕೆಡೋದಲ್ದೆ ವನ ಎಲ್ಲ ಕೆಡಿಸಿತಂತೆ.

ಗಾದೆ ನಂ ೨೯೪

ಫೆಬ್ರ ೧೯ ಗಾದೆಗಳು ೩೫೦ ವೀಕ್ಷಣೆ

ಪಕ್ಕದ ಮನೇಗೆ ಬಿದ್ದ ಬೆಂಕಿ ಬಿಸಿ ತನ್ನ ಮನೇಗೆ ಬೀಳೋವರೆಗೂ ತಾಕಲ್ಲ.

ಗಾದೆ ನಂ ೨೯೩

ಫೆಬ್ರ ೧೯ ಗಾದೆಗಳು ೪೩೫ ವೀಕ್ಷಣೆ

ಕೊಟ್ಟಿದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ.

ಗಾದೆ ನಂ ೨೯೨

ಫೆಬ್ರ ೧೯ ಗಾದೆಗಳು ೩೫೪ ವೀಕ್ಷಣೆ

ಕನ್ನಡಿ ಒಳಗಿನ ಗಂಟು ಕೈಗೆ ದಕ್ಕೀತೆ ?

ಗಾದೆ ನಂ‌ ೨೯೧

ಫೆಬ್ರ ೧೯ ಗಾದೆಗಳು ೩೦೬ ವೀಕ್ಷಣೆ

ವಿದ್ಯೆ ಇಲ್ಲದವನು ಹದ್ದಿಗಿಂತಲೂ ಕಡೆ .

ಗಾದೆ ನಂ ೨೯೦

ಫೆಬ್ರ ೧೯ ಗಾದೆಗಳು ೨,೧೬೨ ವೀಕ್ಷಣೆ

ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು ?

ಗಾದೆ ನಂ ೨೮೯

ಫೆಬ್ರ ೧೯ ಗಾದೆಗಳು ೧೪೬ ವೀಕ್ಷಣೆ

ಹಂಗಿನ ಅರಮನೆಗಿಂತ ಗುಡಿಸಲೇ ಮೇಲು.