ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Varun Kumar
V

Varun Kumar

varun.kumar

೧,೭೦೫ ಲೇಖನಗಳು ೭,೪೮,೫೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೩೦೬

ಮಾರ್ಚ್ ೦೪ ಗಾದೆಗಳು ೧೧೪ ವೀಕ್ಷಣೆ

ದೇವನೊಬ್ಬ ನಾಮ ಹಲವು.

ಗಾದೆ ನಂ ೩೦೫

ಮಾರ್ಚ್ ೦೩ ಗಾದೆಗಳು ೧೩೨ ವೀಕ್ಷಣೆ

ಅರ್ಧ ಆದ ಕೆಲಸವನ್ನು ಅರಸನಿಗೂ ತೋರಿಸಬೇಡ.

ಗಾದೆ ನಂ ೩೦೪

ಮಾರ್ಚ್ ೦೩ ಗಾದೆಗಳು ೧೦೦ ವೀಕ್ಷಣೆ

ಕಬ್ಬಿಣ ಕಾದಿರುವಾಗಲೇ ಬಡಿಯಬೇಕು.

ಗಾದೆ ನಂ ೩೦೨

ಮಾರ್ಚ್ ೦೩ ಗಾದೆಗಳು ೧೧೬ ವೀಕ್ಷಣೆ

ಮಗೂನ ಚಿವುಟೋದು, ತೊಟ್ಟಿಲು ತೂಗೋದು.

ಗಾದೆ ನಂ ೩೦೧

ಮಾರ್ಚ್ ೦೩ ಗಾದೆಗಳು ೧೧೭ ವೀಕ್ಷಣೆ

ಹಲವು ಸಲ ಸಾಯುವವನು ಹೇಡಿ, ವೀರಯೋಧನಿಗೊಂದೇ ಸಲ ಸಾವು.

ಗಾದೆ ನಂ ೩೦೦

ಫೆಬ್ರ ೨೫ ಗಾದೆಗಳು ೧೬೫ ವೀಕ್ಷಣೆ

ಬೈದು ಹೇಳುವವರು ಬದುಕುವುದಕ್ಕೆ ಹೇಳುತ್ತಾರೆ, ನಗು ನಗುತ್ತಾ ಹೇಳುವವರು ಕೆಡಲಿಕ್ಕೆ ಹೇಳುತ್ತಾರೆ.

ಗಾದೆ ನಂ ೨೯೯

ಫೆಬ್ರ ೨೫ ಗಾದೆಗಳು ೧೭೧ ವೀಕ್ಷಣೆ

ಅಹಂಕಾರಕ್ಕೆ ಉದಾಸೀನವೇ ಮದ್ದು.

ಗಾದೆ ನಂ ೨೯೮

ಫೆಬ್ರ ೨೫ ಗಾದೆಗಳು ೧೩೭ ವೀಕ್ಷಣೆ

ಜರಡಿ ಸೂಜಿಗೆ ಹೇಳಿತಂತೆ: ನಿನ್ನ ಬಾಲದಲ್ಲಿ ತೂತು.

ಗಾದೆ ನಂ ೨೯೭

ಫೆಬ್ರ ೨೫ ಗಾದೆಗಳು ೧೫೨ ವೀಕ್ಷಣೆ

ಚಿನ್ನದ ಸೂಜೀಂತ ಕಣ್ಣು ಚುಚ್ಚಿಕೊಳ್ಳುವುದಕ್ಕೆ ಆಗುತ್ತದೆಯೇ?.

ಗಾದೆ ನಂ ೨೯೬

ಫೆಬ್ರ ೨೫ ಗಾದೆಗಳು ೧೭೪ ವೀಕ್ಷಣೆ

ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿಕೊಂಡ ಹಾಗೆ.

ಗಾದೆ ನಂ ೨೯೫

ಫೆಬ್ರ ೨೫ ಗಾದೆಗಳು ೧೬೨ ವೀಕ್ಷಣೆ

ಬಾಯಿದ್ದೋರು ಬರಗಾಲದಲ್ಲೂ ಬದುಕಿದರು.

ಗಾದೆ ನಂ ೨೯೪

ಫೆಬ್ರ ೨೫ ಗಾದೆಗಳು ೧೪೯ ವೀಕ್ಷಣೆ

ತಾನು ಕಳ್ಳ ,ಪರರ ನಂಬ.