ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Varun Kumar
V

Varun Kumar

varun.kumar

೧,೭೦೫ ಲೇಖನಗಳು ೭,೪೮,೫೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಗಟು ನ‌ಂ ೮೪

ಮಾರ್ಚ್ ೦೪ ಒಗಟು ಉತ್ತರಗಳು ೨೩೦ ವೀಕ್ಷಣೆ

ಉತ್ತರ : ನದಿ

ಒಗಟು ನಂ‌ ೮೪

ಮಾರ್ಚ್ ೦೪ ಒಗಟುಗಳು ೧೭೮ ವೀಕ್ಷಣೆ

ಕಾಲಿಲ್ಲದೇ ನಡೆಯುವುದು, ತಲೆ ಎಲ್ಲೆಡೆ ನುಡಿಯುವುದು, ಮೇಲು ಕೆಳಗಾಗಿ ಓಡುವುದು.

ಒಗಟು ನಂ‌ ೮೩

ಮಾರ್ಚ್ ೦೪ ಒಗಟು ಉತ್ತರಗಳು ೧೩೯ ವೀಕ್ಷಣೆ

ಉತ್ತರ -ಶ್ರೀಗಂಧ

ಒಗಟು ನಂ ೮೩

ಮಾರ್ಚ್ ೦೪ ಒಗಟುಗಳು ೧೬೨ ವೀಕ್ಷಣೆ

ಕಾಡಿನಲ್ಲಿ ಹುಟ್ಟುವುದು ಕಾಡಿನಲ್ಲಿ ಬೆಳೆಯುವುದು ಕಡಿದಲ್ಲಿ ಕಂಪ ಸೂಸುವೆನು

ಒಗಟು ನಂ‌ ೮೨

ಮಾರ್ಚ್ ೦೪ ಒಗಟು ಉತ್ತರಗಳು ೧೨೯ ವೀಕ್ಷಣೆ

ಉತ್ತರ -ಇಲಿ

ಒಗಟು ನಂ‌ ೮೨

ಮಾರ್ಚ್ ೦೪ ಒಗಟುಗಳು ೧೫೦ ವೀಕ್ಷಣೆ

ಕಪ್ಪು ಕಂಬಳಿ ನೆಂಟ ಎಲ್ಲವನು ನಾಶ ಮಾಡೋಕೆ ಹೊಂಟ

ಒಗಟು ನಂ ೮೧

ಮಾರ್ಚ್ ೦೪ ಒಗಟು ಉತ್ತರಗಳು ೧೫೩ ವೀಕ್ಷಣೆ

ಉತ್ತರ -ನೊಣ

ಒಗಟು ನಂ‌ ೮೧

ಮಾರ್ಚ್ ೦೪ ಒಗಟುಗಳು ೧೯೯ ವೀಕ್ಷಣೆ

ಆರು ಕಾಲು ಅಂಕಣ್ಣ ಮೂರು ಕಾಲು ದೊಂಕಣ್ಣ ಸದಾ ಮೀಸೆ ತಿರುವಣ್ಣ.

ಗಾದೆ ನಂ ೩೧೦

ಮಾರ್ಚ್ ೦೪ ಗಾದೆಗಳು ೧೧೧ ವೀಕ್ಷಣೆ

ಗಂಟೂ ಹೋಯ್ತು;ನಂಟೂ ಹೋಯ್ತು.

ಗಾದೆ ನಂ ೩೦೯

ಮಾರ್ಚ್ ೦೪ ಗಾದೆಗಳು ೧೧೭ ವೀಕ್ಷಣೆ

ಗುಂಪಿನಲ್ಲಿ ಗೋವಿಂದ.

ಗಾದೆ ನಂ ೩೦೮

ಮಾರ್ಚ್ ೦೪ ಗಾದೆಗಳು ೧೨೯ ವೀಕ್ಷಣೆ

ಉರಿಯೋ ಬೆಂಕಿಗೆ ತುಪ್ಪ ಸುರಿದ ಹಾಗೆ.

ಗಾದೆ ನಂ ೩೦೭

ಮಾರ್ಚ್ ೦೪ ಗಾದೆಗಳು ೧೧೩ ವೀಕ್ಷಣೆ

ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟ ಹಾಗೆ.