ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Varun Kumar
V

Varun Kumar

varun.kumar

೧,೭೦೫ ಲೇಖನಗಳು ೭,೪೮,೫೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬೆಳ್ದಿಂಗಪ್ಪನ ಪೂಜೆ

ಏಪ್ರಿಲ್ ೦೧ ಪುಸ್ತಕ ಮಾಹಿತಿ ೨೪೨ ವೀಕ್ಷಣೆ

ಶುಭಮಂಗಳ

ಏಪ್ರಿಲ್ ೦೧ ಪುಸ್ತಕ ಮಾಹಿತಿ ೪೬೮ ವೀಕ್ಷಣೆ

ಗಾದೆ ನಂ‌ ೩೪೦

ಮಾರ್ಚ್ ೨೬ ಗಾದೆಗಳು ೧೫೫ ವೀಕ್ಷಣೆ

ಓದಿ ಕಲಿ ನೋಡಿ ತಿಳಿ

ಗಾದೆ ನಂ ೩೩೯

ಮಾರ್ಚ್ ೨೬ ಗಾದೆಗಳು ೨೦೨ ವೀಕ್ಷಣೆ

ಒಬ್ಬರಿಗಿಂತ ಇಬ್ಬರು ಲೇಸು, ಹಬ್ಬಕ್ಕಿಂತ ಮದುವೆ ಲೇಸು.

ಗಾದೆ ನಂ ೩೩೮

ಮಾರ್ಚ್ ೨೬ ಗಾದೆಗಳು ೧೫೫ ವೀಕ್ಷಣೆ

ಏಳಲಾರದ ಅಜ್ಜಿಗೆ ಚೇಳು ಕಚ್ಚಿದಂತೆ .

ಗಾದೆ ನಂ‌ ೩೩೭

ಮಾರ್ಚ್ ೨೬ ಗಾದೆಗಳು ೧೫೧ ವೀಕ್ಷಣೆ

ಎಲ್ಲರೂ ಪಲ್ಲಕ್ಕಿಯಲ್ಲಿ ಕುಳಿತರೆ ಹೊರುವರಾರು.

ಗಾದೆ ನಂ ೩೩೬

ಮಾರ್ಚ್ ೨೬ ಗಾದೆಗಳು ೧೩೯ ವೀಕ್ಷಣೆ

ಎಲೆ ಎತ್ತೋ ಗುಂಡಾ ಅಂದ್ರೆ ಉಂಡವರೆಷ್ಟು ಮಂದಿ ಅಂದ.

ಗಾದೆ ನಂ ೩೩೫

ಮಾರ್ಚ್ ೨೬ ಗಾದೆಗಳು ೩೪೬ ವೀಕ್ಷಣೆ

ಎರವಿನ ಚಿನ್ನ ಧರಿಸಿ ತಾನೂ ಅರಸಿ ಎಂದಳು .

ಗಾದೆ ನಂ ೩೩೪

ಮಾರ್ಚ್ ೨೬ ಗಾದೆಗಳು ೧೮೧ ವೀಕ್ಷಣೆ

ಎರಕ ಹೊಯ್ದರೂ ನರಕ ತಪ್ಪದು .