ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Varun Kumar
V

Varun Kumar

varun.kumar

೧,೭೦೫ ಲೇಖನಗಳು ೭,೪೮,೫೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಗಟು ನಂ ೭೬

ಫೆಬ್ರ ೨೩ ಒಗಟುಗಳು ೧೭೭ ವೀಕ್ಷಣೆ

ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ.

ಒಗಟು ನಂ ೭೬

ಫೆಬ್ರ ೨೩ ಒಗಟು ಉತ್ತರಗಳು ೧೫೯ ವೀಕ್ಷಣೆ

ಉತ್ತರ - ಸೂಜಿ

ಒಗಟು ನಂ ೭೫

ಫೆಬ್ರ ೨೩ ಒಗಟು ಉತ್ತರಗಳು ೧೩೩ ವೀಕ್ಷಣೆ

ಉತ್ತರ- -ಬೆಂಕಿಕಡ್ಡಿ.

ಒಗಟು ನಂ ೭೫

ಫೆಬ್ರ ೨೩ ಒಗಟುಗಳು ೧೧೩ ವೀಕ್ಷಣೆ

ಬಿಳಿ ಸರದಾರನಿಗೆ ಕರಿ ಟೋಪಿ.

ಒಗಟು ನಂ ೭೪

ಫೆಬ್ರ ೨೩ ಒಗಟು ಉತ್ತರಗಳು ೧೩೦ ವೀಕ್ಷಣೆ

ಉತ್ತರ -ತೆಂಗಿನ ಕಾಯಿ

ಒಗಟು ನಂ ೭೪

ಫೆಬ್ರ ೨೩ ಒಗಟುಗಳು ೧೩೪ ವೀಕ್ಷಣೆ

ಒಂದು ಮಡಕೆ, ಮಡಕೆಯೊಳಗೆ, ಕುಡಿಕೆ, ಕುಡಿಕೆಯಲ್ಲಿ ಸಾಗರ.

ಒಗಟು ನಂ ೭೩

ಫೆಬ್ರ ೨೩ ಒಗಟು ಉತ್ತರಗಳು ೧೧೭ ವೀಕ್ಷಣೆ

ಉತ್ತರ -ಕಣ್ಣು

ಒಗಟು ನಂ ೭೩

ಫೆಬ್ರ ೨೩ ಒಗಟುಗಳು ೧೧೫ ವೀಕ್ಷಣೆ

ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ.

ಒಗಟು ನಂ ೭೨

ಫೆಬ್ರ ೨೩ ಒಗಟು ಉತ್ತರಗಳು ೧೫೯ ವೀಕ್ಷಣೆ

ಉತ್ತರ -ಕೀರ್ತಿ

ಒಗಟು ನಂ ೭೨

ಫೆಬ್ರ ೨೩ ಒಗಟುಗಳು ೧೫೩ ವೀಕ್ಷಣೆ

ನಾ ಇರುವಾಗ ಬರುತ್ತೆ , ನಾ ಹೋದ ಮೇಲೂ ಇರುತ್ತೆ.

ಒಗಟು ನಂ ೭೧

ಫೆಬ್ರ ೨೩ ಒಗಟು ಉತ್ತರಗಳು ೧೪೮ ವೀಕ್ಷಣೆ

ಉತ್ತರ -ಮಳೆ

ಒಗಟು ನಂ ೭೧

ಫೆಬ್ರ ೨೩ ಒಗಟುಗಳು ೧೪೭ ವೀಕ್ಷಣೆ

ಬಾ ಅಂದರೆ ಬರೋಲ್ಲ , ಹೋಗು ಅಂದರೆ ಹೋಗೋಲ್ಲ.