ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Varun Kumar
V

Varun Kumar

varun.kumar

೧,೭೦೫ ಲೇಖನಗಳು ೭,೪೮,೫೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಗಟು ನಂ ೬೮

ಫೆಬ್ರ ೧೮ ಒಗಟು ಉತ್ತರಗಳು ೧೯೫ ವೀಕ್ಷಣೆ

ಉತ್ತರ -ಸೂಜಿ

ಒಗಟು ನಂ ೬೮

ಫೆಬ್ರ ೧೮ ಒಗಟುಗಳು ೨೦೦ ವೀಕ್ಷಣೆ

ಲಟಪಟ ಲೇಡಿಗೆ ಒಂದೇ ಕಣ್ಣು.

ಒಗಟು ನಂ ೬೭

ಫೆಬ್ರ ೧೮ ಒಗಟು ಉತ್ತರಗಳು ೧೮೫ ವೀಕ್ಷಣೆ

ಉತ್ತರ -ಏಲಕ್ಕಿ

ಒಗಟು ನಂ ೬೭

ಫೆಬ್ರ ೧೮ ಒಗಟುಗಳು ೧೫೩ ವೀಕ್ಷಣೆ

ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ ಯಾವುದು?

ಒಗಟು ನಂ ೬೬

ಫೆಬ್ರ ೧೮ ಒಗಟು ಉತ್ತರಗಳು ೨೪೫ ವೀಕ್ಷಣೆ

ಉತ್ತರ -ಕೋಳಿ

ಒಗಟು ನಂ ೬೬

ಫೆಬ್ರ ೧೮ ಒಗಟುಗಳು ೨೮೧ ವೀಕ್ಷಣೆ

ಹಳ್ಳಿ ಗಡಿಯಾರ, ಒಳ್ಳೆ ಆಹಾರ ?

ಒಗಟು ನಂ ೬೫

ಫೆಬ್ರ ೧೮ ಒಗಟು ಉತ್ತರಗಳು ೧೦೭ ವೀಕ್ಷಣೆ

ಉತ್ತರ -ಚೆಂಡು

ಒಗಟು ನಂ ೬೫

ಫೆಬ್ರ ೧೮ ಒಗಟುಗಳು ೧೧೯ ವೀಕ್ಷಣೆ

ನನ್ನ ಕಂಡರೆ ಎಲ್ಲರು ಓದಿತಾರೆ ನಾನ್ಯಾರು ?

ಒಗಟು ನಂ ೬೪

ಫೆಬ್ರ ೧೮ ಒಗಟು ಉತ್ತರಗಳು ೧೨೩ ವೀಕ್ಷಣೆ

ಉತ್ತರ -ಕುಂಬಳಕಾಯಿ

ಒಗಟು ನಂ ೬೪

ಫೆಬ್ರ ೧೮ ಒಗಟುಗಳು ೧೩೫ ವೀಕ್ಷಣೆ

ಹಗ್ಗ ಹಾಸಿದೆ ಕೋಣ ಮಲಗಿದೆ .

ಒಗಟು ನಂ ೬೩

ಫೆಬ್ರ ೧೮ ಒಗಟು ಉತ್ತರಗಳು ೧೫೧ ವೀಕ್ಷಣೆ

ಉತ್ತರ -ಎಲೆ ಅಡಿಕೆ ಸುಣ್ಣ.

ಒಗಟು ನಂ ೬೩

ಫೆಬ್ರ ೧೮ ಒಗಟುಗಳು ೧೨೨ ವೀಕ್ಷಣೆ

ಮೂರೂ ಪಕ್ಷಿಗಳು ಗೂಡಿಗೆ ಹೋಗುವಾಗ ಬೇರೆ ಬೇರೆ ಬಣ್ಣ ಬರುವಾಗ ಒಂದೇ ಬಣ್ಣ