Sampada Logo

ಪೋಸ್ಟ್

ಥ್ರೆಡ್ ಸಂದರ್ಭ
Kavya p Barki
ಹೂವರಸಿ - ​ಹಳ್ಳಿ ಕಡೆಯಲ್ಲಿ ಮೈಮೇಲೆ ಗುಳ್ಳೆ, ಕಜ್ಜಿ, ಅರಿವೆ (Eczema) ಅಥವಾ ತುರಿಕೆ ಆದಾಗ, ಈ ಮರದ ಎಲೆ, ಕಾಯಿ ಅಥವಾ ಬೇರನ್ನು ಚೆನ್ನಾಗಿ ಅರೆದು ಲೇಪನ ಮಾಡ್ತಾರೆ. ಇದು ಚರ್ಮದ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಚಿತ್ರ
೯೯
ಹರಿ ಪ್ರಸಾದ್ ನಾಡಿಗ್
ಖುಷಿಯಾಯಿತು ಈ ಪೋಸ್ಟನ್ನು ನೋಡಿ! ಸುಂದರವಾದ ಮರ ಇದು. Thespesia populnea. ಇದುವರೆಗೂ ಇದರ ನಲವತ್ತಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿರುವೆವು. ನಿಮ್ಮಲ್ಲಿ ಯಾರಿಗಾದರೂ ಇದರ ಸಸಿಗಳು ಬೇಕಿದ್ದಲ್ಲಿ ತಿಳಿಸಿ.
8:51 PM · ಗುರುವಾರ, ಅಕ್ಟೋಬರ್ ೨೯, ೨೦೨೬ · ೩೯ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!