Sampada Logo

ಪೋಸ್ಟ್

ಥ್ರೆಡ್ ಸಂದರ್ಭ
ಕೆ.ಪಿ.ಅಶ್ವಿನ್ ರಾವ್
ಈ ವರ್ಷ ಮಂಗಳೂರಿಗೆ ಬಯಲು ಸೀಮೆಯ ಮಳೆ ಬಂದಿದೆ. ದೊಡ್ಡ ಮೋಡ, ಐದೇ ನಿಮಿಷ ಮಳೆ, ಮತ್ತೆ ಬಿರು ಬಿಸಿಲು. ಮಂಗಳೂರು ಸುತ್ತ ಮುತ್ತ ಸಾಕಷ್ಟು ಮಳೆಯಾಗುತ್ತಿದ್ದರೂ ನಗರ ಪ್ರದೇಶದಲ್ಲಿ ದಿನಕ್ಕೆ ಮೂರು-ನಾಲ್ಕು ಸಲ ಮಾತ್ರ ಮಳೆ ಬಂದು ಹೋಗುತ್ತಿದೆ. ಹಿಂದೆಲ್ಲಾ ವಾರವಿಡೀ ಸುರಿಯುತ್ತಿದ್ದ ಮಳೆ ಈ ವರ್ಷ ನೆನಪಾಗಿಯಷ್ಟೇ ಉಳಿದಿದೆ. ಇನ್ನು ಅಷ್ಟಮಿ, ಚೌತಿ, ನವರಾತ್ರಿ ಹೊತ್ತಿಗೆ ಮಳೆ ಬರುತ್ತಾ, ಕಾದು ನೋಡಬೇಕು... ಅಂದ ಹಾಗೆ ನಿಮ್ಮೂರಿನಲ್ಲಿ ಮಳೆ ಹೇಗಿದೆ?
೧೬೦
ಪ್ರಭಾಕರ ಹರ್ಲಾಪುರ
ನಮ್ಮೂರಲ್ಲಿಯೂ ಕೂಡ ಮಳೆ ಕಡಿಮೆ
11:03 AM · ಮಂಗಳವಾರ, ಆಗಸ್ಟ್ ೧೮, ೨೦೨೬ · ೯೨ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!