Sampada Logo

ಪೋಸ್ಟ್

badari
badari badarinarayan
ಅರಳಿಕಟ್ಟೆ ಕೆಳಗೆ ಕೂತು ಹರಟೆ ಹೊಡೆಯೋಣ! ಇದು ಒಂದು ಒಳ್ಳೆ ಪ್ರಾರಂಭ ಸಂಪದ ಕಡೆಯಿಂದ.
ಚಿತ್ರ
12:52 PM · ಭಾನುವಾರ, ಆಗಸ್ಟ್ ೨೩, ೨೦೨೬ · ೨೭೯ ವೀಕ್ಷಣೆಗಳು
೨ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

Ashmith
ಚೆನ್ನಾಗಿದೆ ಹರಟೆಯ ಪರಿಕಲ್ಪನೆ
೮೯
ಹರಿ ಪ್ರಸಾದ್ ನಾಡಿಗ್
ಧನ್ಯವಾದಗಳು! ಅರಳಿಕಟ್ಟೆಯ ಚಿತ್ರ ತುಂಬ ಚೆನ್ನಾಗಿದೆ. ಕನ್ನಡದ/ಕರ್ನಾಟಕದ ಸಂಸ್ಕೃತಿಯಲ್ಲಿ ಅರಳಿಕಟ್ಟೆಗೆ ವಿಶೇಷ ಸ್ಥಾನ. ಇಂಟರ್ನೆಟ್ಟಿನ ಡಿಜಿಟಲ್ ಲೋಕದ ಅರಳಿಕಟ್ಟೆ ಕನ್ನಡಿಗರಿಗೆ ಇದು ಆಗಬಲ್ಲುದು. ನಿಮ್ಮ ಗೆಳೆಯರೆಲ್ಲರಿಗೂ ತಿಳಿಸಿ - ನೀವೂ ಬರೆಯುತ್ತಿರಿ.
೧೩೨