ಥ್ರೆಡ್ ಸಂದರ್ಭ
ಧನ್ಯವಾದಗಳು! ಅರಳಿಕಟ್ಟೆಯ ಚಿತ್ರ ತುಂಬ ಚೆನ್ನಾಗಿದೆ. ಕನ್ನಡದ/ಕರ್ನಾಟಕದ ಸಂಸ್ಕೃತಿಯಲ್ಲಿ ಅರಳಿಕಟ್ಟೆಗೆ ವಿಶೇಷ ಸ್ಥಾನ. ಇಂಟರ್ನೆಟ್ಟಿನ ಡಿಜಿಟಲ್ ಲೋಕದ ಅರಳಿಕಟ್ಟೆ ಕನ್ನಡಿಗರಿಗೆ ಇದು ಆಗಬಲ್ಲುದು. ನಿಮ್ಮ ಗೆಳೆಯರೆಲ್ಲರಿಗೂ ತಿಳಿಸಿ - ನೀವೂ ಬರೆಯುತ್ತಿರಿ.
7:15 AM
·
ಸೋಮವಾರ, ಆಗಸ್ಟ್ ೨೪, ೨೦೨೬
·
೧೩೨ ವೀಕ್ಷಣೆಗಳು
೧
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು
ಪೋಸ್ಟ್ ಮಾಡಲು ಲಾಗಿನ್ ಆಗಿ
ಲಾಗಿನ್