ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ನೀನಲ್ಲದನ್ಯದೈವವುಂಟೆಂಬವನ ಬಾಯ ಕೆನ್ನೆವಾರೆ ಸೀಳಿದಲ್ಲದೆ ಎನ್ನ ಮುನಿಸು ಹೋಗದಯ್ಯಾ ಎನ್ನ ಕೋಪವಡಗದಯ್ಯಾ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೪ ಲೇಖನಗಳು
ನೀನಲ್ಲದನ್ಯದೈವವುಂಟೆಂಬವನ ಬಾಯ ಕೆನ್ನೆವಾರೆ ಸೀಳಿದಲ್ಲದೆ ಎನ್ನ ಮುನಿಸು ಹೋಗದಯ್ಯಾ ಎನ್ನ ಕೋಪವಡಗದಯ್ಯಾ
ಕಳಿಂಗದ ಮೇಲಿನ ವಿಜಯದ ಸುದ್ದಿಯನ್ನು ಅಶೋಕನಿಗೆ ತಿಳಿಸಲು ಓಲೆಗಾರರು ಕುದುರೆಗಳಲ್ಲಿ ಹೊರಟರು. ಈ ಸುದ್ದಿಯನ್ನು ಮೊದಲು ತಿಳಿಸಿ ಬಹುಮಾನ ಪಡೆಯಬೇಕೆಂಬ ಹವಣಿಕೆಯಲ್ಲಿ ಸ್ಪರ್ಧೆಯೇ ಏರ್ಪಟ್ಟು ಅಶೋಕನಿಗೆ ಬೇಗ ವಿಜಯದ ಸುದ್ದಿ...
ನೆತ್ತಿಯ ಮೇಲೆ ಕೈಯಿಟ್ಟು ದೂರ ದಿಗಂತದೆಡೆಗೆ ಕಣ್ಣು ಹಾಯಿಸಿದಾಗ , ನದಿಯ ಅಲೆಯೊಂದು ಮಂದಗತಿಯಲ್ಲಿ ಸಾಗಿಬರುತ್ತಿರುವಂತೆ ಕಾಣುತ್ತಿತ್ತು. ಸ್ವಲ್ಪ ಎತ್ತರಕ್ಕೆ ಏರಿ ಸೂಕ್ಷ್ಮವಾಗಿ ಗಮನಿಸಿದರೆ, ಆನೆಗಳು, ಕುದುರೆಗಳು ಮತ್ತ...
ಸಂಪದ ಬಳಗದ ಸಿನೆಮಾಪ್ರಿಯರಿಗೆ ನಮಸ್ಕಾರಗಳು. ನನ್ನ ಈ ಬ್ಲಾಗಿನ ಉದ್ದೇಶ ನಿಮ್ಮೆಲ್ಲರನ್ನು ಎರಡು ವಿಶೇಷ ಕಾರ್ಯಕ್ರಮಗಳಿಗೆ ಆಹ್ವಾನಿಸುವುದು. ಮೊದಲನೆಯದು ಚಲನಚಿತ್ರ ನಿರ್ಮಾಣದ ಕಾರ್ಯಾಗಾರ. ಎರಡನೆಯದು ಪುಸ್ತಕ ಬಿಡುಗಡೆ ಸ...
ಈಗ್ಗೆ 5 ವರ್ಷಗಳಿಂದ ನಾನು ಗಮನಿಸುತ್ತಾ ಬಂದಿರುವ ಕನ್ನಡ ತಾಣಗಳಲ್ಲಿ ಈ ಮೇಲಿನ ತಾಣವೂ ಒಂದು. ಆಗಾಗ ಕುಂಟುತ್ತ ದೇಕುತ್ತಾ ಬರುತ್ತಿರುವ ಈ ವೆಬ್ ತಾಣದ ಕಥೆ ಅದರ ಸಂಪಾದಕರು, ಬೆಂಬಲಿಗರ ಬಳಗದ ಸದಸ್ಯರೊಂದಿಗೆ ಸಂಪರ್ಕಕ್ಕೆ...
ದಕ್ಷಿಣ ಕನ್ನಡದ ಪೋಲೀಸರು ಬ್ಲಾಗ್ ಬರೆಯುತ್ತಿದ್ದಾರೆ. ಜಿಲ್ಲಾ ಪಂಚಾಯತ್ ಚುನಾವಣೆಗಳಿಂದ ಹಿಡಿದು ದಿನನಿತ್ಯದ ಸುದ್ದಿಯನ್ನು ಅವರು ಈ ಬ್ಲಾಗಿನಲ್ಲಿ ಸೇರಿಸುತ್ತಿದ್ದಾರಲ್ಲದೆ, ಕನ್ನಡದಲ್ಲೂ ಬರೆಯುತ್ತಿದ್ದಾರಂತೆ!
ಒಂದನೇಯ ಇಯತ್ತೆಯಿಂದ ನಾಲ್ಕನೆಯ ಇಯತ್ತೆಯವರೆವಿಗೆ ಪ್ರಾಥಮಿಕ ಶಾಲೆ ಎಂದು ಹೆಸರಿಸುವರು. ಮಕ್ಕಳು ಮೊದಲು ಪ್ರಾಥಮಿಕ ಶಾಲೆಯ ಮೆಟ್ಟಿಲನ್ನು ಹತ್ತುವರು. ಆಗ ಅವರು ಎಲ್ಲಕ್ಕೂ ಹಿರಿಯರನ್ನು ಅವಲಂಬಿಸುವರು. ನಂತರ ಹೋಗುವುದೇ ಮಾ...
ಮೊಬೈಲ್ ಫೋನಿನಲ್ಲಿ ಜಿ ಪಿ ಆರ್ ಎಸ್ ಹಾಕಿಸಿಕೊಂಡಿರುವವರು ಈಗ ಮೊಬೈಲ್ ಫೋನಿನಿಂದ ಡೈರೆಕ್ಟ್ ಆಗಿ ಜಿಮೇಯ್ಲ್ ಚೆಕ್ ಮಾಡಬಹುದು.
ಅಮೇರಿಕದ ವೈರ್ಡ್ ಮ್ಯಾಗಜೀನ್ ಭಾರತದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ನಡೆಸುವ ಔಷದ ಪ್ರಯೋಗಗಳ ಬಗ್ಗೆ ಒಂದು ಲೇಖನವನ್ನು ಪ್ರಕಟಿಸಿದೆ. ಹೊರ ದೇಶಗಳಲ್ಲಿ ಹೊಸ ಔಷಧ ಪ್ರಯೋಗಗಳನ್ನು ನಡೆಸುವುದಕ್ಕಿಂತ ಭಾರತದಲ್ಲಿ ಖರ್ಚು ಕಡಿ...
ಪ್ರತಿವಾರವೂ ಸಹ - ವಿದ್ಯಾರ್ಥಿಗಳಿಗಾಗಿ-___LINK_OPEN_href="http://www.prajavani.net/dec192005/38227200501219.php" target="_self"___ರಾಜ್ಯದ ಅರ್ಚಕರಿಗೆ ನೇಪಾಳದ ರಾಜರಿ೦ದ ಪ್ರಶಸ್ತಿ.___LINK_OPEN_h...
ಎಲ್ಲರೂ ನಿದ್ದೆ ಮಾಡುತ್ತಿದ್ದಾರೆ; ಕೆಲವರು ಗೊರಕೆ ಹೊಡೆದರೆ, ಕೆಲವರು ನಿಶ್ಯಬ್ದವಾಗಿ ಮಲಗಿದ್ದಾರೆ;
ನನ್ನ ಬಾಸು ದೈವಸ್ವರೂಪಿ ಮನದಲಿ ಅಂದುಕೊಳ್ಳಲು ಪ್ರತ್ಯಕ್ಷ ಬೆಳಗಾಗಲು ಕಾಲೋನಿಯ ವಾಕಿಂಗು ಅವನಿಗೆ
ಕರ್ಮ ಮಾರ್ಗ ಪ್ರಕೃತಿ ಪರಾಯಣ, ಜ್ಞಾನಮಾರ್ಗ ಆತ್ಮ ಪರಾಯಣ ಮತ್ತು ಭಕ್ತಿಮಾರ್ಗ ಪ್ರಭು ಪರಾ
ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬ
ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.
ಈ ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸುತ್ತೀರೆಂದು ನಂಬಿದ್ದೇನೆ. ಇಲ್ಲಿ ನಾನು ಮಂಡಿಸುತ್ತಿರುವ ವಾದ ಇದು-ವಿರುದ್ಧ ಅರ್ಥ ಮತ್ತು ಸಮಾನ ಅರ್ಥ ಎಂಬುದು ನಮ್ಮ ಮನಸ್ಸು, ಮನೋಧರ್ಮ ಮತ್ತು ಸಾಮಾಜಿಕ ಪರಿಸರಕ್ಕೆ ಸಂಬಂಧಿಸಿದ ಸ...
ಮೊನ್ನೆ ಮೊನ್ನೆ ಹೊಸ ಫೈರ್ ಫಾಕ್ಸ್ ಹೊರಬಂದದ್ದೇ ತಡ, ಹೊಸತಾದ ಯರ್ರಾಭಿರ್ರೀ ಫಾಸ್ಟ್ ಇರೋ ಫೈರ್ ಫಾಕ್ಸ್ ನೋಡಿ ಒಂದೆಡೆ ಖುಷಿಯಾದ್ರೆ, ಪ್ಯಾಂಗೋ ಎನೇಬಲ್ ಈ ಸಲಾನೂ ಮಾಡ್ಲಿಲ್ವಲ್ಲ ಅನ್ನೋ ಬೇಜಾರು ಇನ್ನೊಂದೆಡೆ. ಪ್ಯಾಂಗೋ...
ಇವತ್ತು ಯಾಕೊ school ನಲ್ಲಿ ಕಲಿತ (ಬಾಯಿಪಾಠ ಮಾಡಿದ?) ಪಂಪನ ಈ ಪದ್ಯ ತುಂಬ ನೆನಪಿಗೆ ಬರ್ತಾ ಇತ್ತು.
ನಿನ್ನೆ ರಾತ್ರಿ ನನ್ನ ತಂಗಿ ಫೋನು ಮಾಡಿದ್ದಳು. ಅವಳ ಮಗಳಿಗೆ, ಆರನೆಯ ಕ್ಲಾಸು ಓದುತ್ತಿರುವವಳು, ಮರುದಿನ