ಬೋಳುತಲೆಯವನ ಪಾಡು
[ ಕನ್ನಡ ಗ್ರಹದ ಓದುಗರಲ್ಲಿ ಕ್ಷಮೆ ಕೋರುತ್ತ, ಹಾಡಿದ್ದೆ ಹಾಡುವ ಕಿಸುಬಾಯಿ ದಾಸನ ಹಾಗೆ ಹಿಂದೆ ಬರೆದು ಬೇರಲ್ಲಿ ಹಾಕಿದ್ದನ್ನು ಮತ್ತೆ ಇಲ್ಲಿ ಹಾಕುತ್ತಿದ್ದೇನೆ - ವೆಂ. ]
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೪ ಲೇಖನಗಳು
[ ಕನ್ನಡ ಗ್ರಹದ ಓದುಗರಲ್ಲಿ ಕ್ಷಮೆ ಕೋರುತ್ತ, ಹಾಡಿದ್ದೆ ಹಾಡುವ ಕಿಸುಬಾಯಿ ದಾಸನ ಹಾಗೆ ಹಿಂದೆ ಬರೆದು ಬೇರಲ್ಲಿ ಹಾಕಿದ್ದನ್ನು ಮತ್ತೆ ಇಲ್ಲಿ ಹಾಕುತ್ತಿದ್ದೇನೆ - ವೆಂ. ]
“ಒಂದೂರಲ್ಲಿ ಓಂದು ಬಾವಿ ಇತ್ತಂತೆ ,ಅದರಲ್ಲಿ ಒಂದು ಕಪ್ಪೆ ಇತ್ತಂತೆ, ಅದು ಬಾವಿನೇ ಲೋಕ ಅಂತ ಅನ್ಕೋಂಡಿತ್ತಂತೆ” ಎಂದು ನೀವು ನಿಮ್ಮ ಅಜ್ಜ-ಅಜ್ಜಿ ಬಾಯಲ್ಲಿ ಕೂಪ ಮಂಡೂಕದ ಕಥೆಯನ್ನು ಕೇಳಿರಬಹುದು. ವಿಭಕ್ತ ಕುಟುಂಬದಲ್ಲಿ ಬ...
ಇಲ್ಲಿ ಬಂದಾಗ ತಿಳಿದಿದ್ದೆ ಹಾದಿಯೇ ಇಲ್ಲದ ಬಟ್ಟ ಬಯಲು ಅಮ್ಮ ತೋರಿಸಿದ ಹಾದಿ ತುಳಿದೆ ಇದೊಂದೇ ಹಾದಿ ಎಂದು ತಿಳಿದೆ
ಆದರೂ ಯಾವುದೂ ವತತ-ಆಕಶರ ಸವಿೆಗೆ ಬರುವಿಲಲ. ಯಾವಿಗಾದರೂ ಗೊವಿದದರೆ ಸವಲಪ ಸಹಾಯಾ ಮಾವಿ, ದಯವಿಟುಟ!
Ivattu nanna modalane kannada blog puta shuru madiddene. Hopefully idu channaige kaanuttade! Iduvaregu naanu blogger nalli blog madutiddenu. Sampadada yella category inna arthavagi...
ಅದೋ ಅಲ್ಲಿ ಬಂದ ನನ್ಕಂದ, ನನ್ನ ಮಗ, ನನ್ನ ಮುದ್ದಿನ ತಮ್ಮ, ನನ್ನ ಗುರು, ನನ್ ಚಿಕ್ಕಪ್ಪ, ಆಂ! ನನ್ ಚಿಕ್ಕ - ಸ್ವಾಮೇರು ಬಂದ್ರು - ಸ್ವಾಮೇ ಕೊಡಿ ನಿಮ್ ಲಗೇಜು - ಅಯ್ಯೋ ಇದೇನು ಏರ್ ಪೋರ್ಟ್‍ನಲ್ಲಿ ಇಷ್ಟೆಲ್ಲಾ ಗಲಾಟೆ....
ನಮ್ಮ ಕಾಲೇಜಿನ ಒಬ್ಬ ಪ್ರಾಮಾಣಿಕ ಹುಡುಗನ ಕೊಲೆ ಯಾಗಿದೆ. ಅವನ ಹೆಸರು ಮ೦ಜುನಾಥ. ಅವನು ಚೆನ್ನಾಗಿ ಹಾಡ್ತಿದ್ದಾ, ತು೦ಬಾ ಒಳ್ಳೆಯವನು.
ಸುಖಾನುಭವ ಸಿಗುವುದೆಲ್ಲಿ? ಸುಗ್ರಾಸ ಪಂಚಭಕ್ಷ್ಯ ಪರಮಾನ್ನ ಸೇವನೆಯಲ್ಲಿಯೇ? ಗೀತ ನೃತ್ಯ ಮೋದ ಆನಂದದಲ್ಲಿಯೇ?
ಕುಡಿಯಲು ಸಿಗಲೊಲ್ಲದು ಹನಿ ಶುದ್ಧ ನೀರು ಬೀದಿಬೀದಿಯಲೂ ಕಾಣಬರುವುದು ಬೀರು ಬಾರು ಈಗಿಲ್ಲಿ ನಡೆದಿಹುದು ಅಮ್ಮನವರ ದರಬಾರು
ಈ ಬರಹಕ್ಕೆ ಇಷ್ಟು ಪ್ರತಿಕ್ರಿಯೆ ಬಂದದ್ದು ಅಚ್ಚರಿಯೇನೂ ಆಗಿಲ್ಲ. ಇನ್ನೂ ಕೆಲವು ಸಂಗತಿಗಳನ್ನು ನೋಡಿ:
ಕಳೆದ ತಿಂಗಳು ಬೆಂಗಳೂರು ಮಳೆ ಹಾಗೂ ಪ್ರವಾಹದಿಂದ ತುಂಬಾ ಸುದ್ದಿಯಲ್ಲಿತ್ತು. ಆಗ ಈ ಮೀಡಿಯಾದವರು (ದಿನಪತ್ರಿಕೆಗಳು ಮತ್ತು ಟೀವೀಯವರು) ಮತ್ತು ಐ ಟಿ ಯವರು ಬೆಂಗಳೂರಿನ infrastructureಊ ಮಣ್ಣೂ ಮಸೀ ಅಂತ ಕ್ಯಾತೆ ತೆಗೆದಿ...
ಬಿಲ್ ಗೇಟ್ಸ್ ಬೆಂಗಳೂರಿಗೆ ಬಂದು ಹೋದರು. Microsoft ಬೆಂಗಳೂರಿನಲ್ಲಿ ಸಂಶೋಧನ ಕೇಂದ್ರ ಆರಂಭಿಸಲಿದೆ. ಬೆಂಗಳೂರಿನಿಂದ ಹೊರ ಹೊಗುತ್ತೇವೆ ಎನ್ನುವ Infosys ಮತ್ತು ಇತರೆ ಕಂಪೆನಿಗಳಿಗೆ ಇದು ಉತ್ತರವೇನೋ.
'ಸಂಪದ'ದ ಡಿಸೈನಿನಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿರುವೆ. ಯೂಸಬಿಲಿಟಿ ಇಂಪ್ರೂವ್ ಮಾಡುವ ಸಲುವಾಗಿ ಒಂದಷ್ಟು ಪ್ರಯೋಗಗಳು ಮಾಡಬೇಕಾಯಿತು.
ಕನ್ನಡ ಜನರ ಓದು ಅಭ್ಯಾಸದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ನನ್ನ ಮಾತುಗಳು ಕೊಂಚ ವಿಚಿತ್ರವಾಗಿ ಕೇಳಿಸಬಹುದು. ಆದರೂ ತಾಳ್ಮೆಯಿಂದ ಓದಿ ಚರ್ಚೆ ಮಾಡುತ್ತೀರೆಂದುಕೊಂಡಿದ್ದೇನೆ.
ಉಮಾ ಭಾರತಿ ಮೇಲೇರಲು ಹಂತಹಂತ ಕೆಳಗೆಳೆಯಲು ದಾರಿ ಅನಂತ ಇದು ರಾಜಕೀಯ ಅಂತ ಬೇರೆಲ್ಲ ಮತ್ತೆ ಮೊದಲು ಸ್ವಂತ
'activism' ಅಲ್ಲ, ಬದಲಿಗೆ ಕನ್ನಡದ ಬಳಕೆ, ಸಾಹಿತ್ಯದ ಬೆಳವಣಿಗೆ - ತೆಲುಗು, ತಮಿಳು ಮುಂತಾದ ಭಾಷೆಗಳಿಗಾದಂತೆ ಭಾಷಾ ಬೆಳವಣಿಗೆ, ಮತ್ತು ಓದು ಬರಹಗಳಲ್ಲಿ ಬಳಕೆ! ಹೀಗೆ ಹೇಳುತ್ತಿರುವುದು ನಾನಲ್ಲ. ಎಷ್ಟೋ ದಿನಗಳಿಂದ ಮನಸ್...
ಮೂರು ದಿನ, ಕೇವಲ ಮೂರೇ ಮೂರು ದಿನ ಒಂದು ಊರು, ಊರಲ್ಲ, ಉರೇ ದೇಶವಾಗಿರುವ ಊರು ನೋಡಿ ಬಂದು ಅದರ ಬಗ್ಗೆ ಬರೆಯುವುದು ಉದ್ಧಟತನ. ನಿಜ. ಆದರೆ ಆ ಮೂರು ದಿನಗಳ ಹಿಂದೆ ನನ್ನ ಐವತ್ತೆರಡು ವರ್ಷಗಳಿವೆ. ಆ ವರ್ಷಗಳು ತಿದ್ದಿ ರೂಪಿ...