ಮೊಬೈಲ್ ಫೋನಿನಲ್ಲಿ ಜಿ ಪಿ ಆರ್ ಎಸ್ ಹಾಕಿಸಿಕೊಂಡಿರುವವರು ಈಗ ಮೊಬೈಲ್ ಫೋನಿನಿಂದ ಡೈರೆಕ್ಟ್ ಆಗಿ ಜಿಮೇಯ್ಲ್ ಚೆಕ್ ಮಾಡಬಹುದು. ಗೂಗಲ್ http://m.gmail.com/ ನಲ್ಲಿ ಜಿಮೇಯ್ಲ್ ನ ಮೊಬೈಲ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ನಾನು slashdotನಲ್ಲಿ ಬರೆದ ಚುಟುಕು ಸುದ್ದಿ ಓದಿ (ಆಂಗ್ಲ ಭಾಷೆಯಲ್ಲಿದೆ)
ಗೂಗಲ್ ನ ಜಿಮೇಯ್ಲ್ ಈಗ ಮೊಬೈಲ್ ಫೋನುಗಳಿಗೆ ಲಭ್ಯ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!