ಫೆಬ್ರವರಿ 2006
೯೯ ಲೇಖನಗಳು
ಆರ್ಟ್ ಆಫ್ ಲಿವಿಂಗ್ ಒಂದು ನೋಟ
'ಜೀವನ ಕಲೆ',ಹೌದು ಎಲ್ಲವನ್ನೂ ಅರ್ಥೈಸಿಕೊಂಡರೆ ಸುಂದರ. ಕಲೆ ಎಂಬುದು ಹುಟ್ಟಿದ್ದೇ ಕಲಾಕಾರರಿಂದ.ನಾವೆಲ್ಲರೂ ನಮ್ಮ ಬದುಕಿನ ಕಲಾಕಾರರೆ.ಗುರುಮುಖೇನ ಕಲಿತರೆ ವಿದ್ಯೆ ಎನ್ನುವಂತೆ,ವಿದ್ಯೆಯನ್ನು ಜನಸಮೋಹಕ್ಕೆ ಗುರುವಾಗಿ ಬೋಧ...
ಕಾಣೆಯಾಗಿದೆ!
ಸ್ನೇಹಿತ ದೇಶಪಾಂಡೆ ಮರಾಠಿಯಲ್ಲಿ ಬರೆದ ಕವನವೇ ಸ್ಫೂರ್ತಿ ದುಡಿದರೂ ಬೆವರು ಸುರಿಯಲು ಬಿಡದ ಹವಾ ನಿಯಂತ್ರಕ
ಗಂಡನ ಕಾರಣದಿಂದ ಹೆಂಡತಿ How ದಪ್ಪ?
ಮೊನ್ನೆ ಒಂದು ಸುದ್ದಿ ಓದಿದೆ. ಹೆಣ್ಣುಮಕ್ಕಳು ತಮ್ಮ ಗಂಡ ಅಥವಾ ಪ್ರೇಮಿಯ ಪ್ರೀತಿಯ ಕಾರಣದಿಂದಲೇ ದಪ್ಪ ಆಗುತ್ತಾರಂತೆ. ಹಾಗಂತ ಇಂಗ್ಲೆಂಡಿನ ಸಂಶೋಧನಾ ವರದಿಯೊಂದು ಹೇಳಿದೆಯಂತೆ.
ನೆಲದ ಮರೆಯ ನಿದಾನ-2: ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ?
ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ? ಈ ಪ್ರಶ್ನೆಗೆ ಶಾಲೆಗೆ ಹೋದ ಯಾರೂ ಉತ್ತರ ಕೊಡುತ್ತಾರೆ. ಗುರುತ್ವಾಕರ್ಷಣೆಯಿಂದಾಗಿ ಅದು ಕೆಳಗೆ ಬೀಳುತ್ತದೆ. ಯಾಕೆ? ಎಂಬ ಮತ್ತೊಂದು ಪ್ರಶ್ನೆ ಹಾಕಿದರೆ ನ್ಯೂಟನ್‌ನ ಗುರುತ್ವಾಕರ್...
ಯುಎಸ್‌ಬಿ ಬಗ್ಗೆ ನನ್ನ ಲೇಖನ
ಫೆಬ್ರವರಿ ೫ರ ಉಷಾಕಿರಣ ಪತ್ರಿಕೆಯಲ್ಲಿ ಯುಎಸ್‌ಬಿ ಸಾಧನಗಳ ಬಗ್ಗೆ ನಾನು ಬರೆದ ಲೇಖನ ಪ್ರಕಟವಾಗಿತ್ತು. ಅದನ್ನು ಈಗ ನಾನು [http://vishvakannada.com/node/189|ವಿಶ್ವಕನ್ನಡದಲ್ಲಿ] ಪ್ರಕಟಿಸಿದ್ದೇನೆ. ದಯವಿಟ್ಟು ಅದನ...
ನೆಲದ ಮರೆಯ ನಿದಾನ-1
ಈ ಬರೆಹಗಳಿಗೆ ಒಂದು ಪೀಠಿಕೆಯ ಅಗತ್ಯವಿದೆ ಎಂದು ಭಾವಿಸಿ ಇದನ್ನು ಬರೆಯುತ್ತಿದ್ದೇನೆ ಗೆಳೆಯ ಹಾಗೂ ಸಹದ್ಯೋಗಿ ರಾಜಶೇಖರ ಹೆಗಡೆ ಉದಯವಾಣಿಯ ಕೃಷಿ ಪುಟದ ಹೊಣೆ ಹೊತ್ತಾಗ ಕೊಟ್ಟ ಒಂದು ಐಡಿಯಾ ಈ ಬರೆಹಗಳಿಗೆ ಕಾರಣ. ಇವುಗಳು ನೆ...
ಕೈಗೆಟಕುತಿದೆ ರೈಲು
ಬಿಹಾರಿಯ ಹಳಿಯಮೇಲೆ ಜನಪ್ರಿಯ ರೈಲು ನಿಂತಿದೆ.ಜನಪರ ಬಜೆಟ್ ಮಂಡಿಸುವುದರ ಮೂಲಕ ಲಾಲು ಒಮ್ಮೆ ಮಂದಸ್ಮಿತರಾಗಿ ನಕ್ಕಿದ್ದಾರೆ,ಜನರಲ್ಲಿ ಸಂತಸದ ನಗುವನ್ನು ಬಿತ್ತಿದ್ದಾರೆ.
ಶಿವಾರ್ಪಣಂ
ಇಂದು ಮಹಾಶಿವರಾತ್ರಿ. ಆ ಪರಶಿವನಿಗೆ ನನ್ನ ಅರ್ಪಣೆ. ಉದ್ಧರಿಸೋ ಹರನೇ ಉದ್ಧರಿಸೋ ಭಕುತರ ಉದ್ಧರಿಸೋ ಓ ಶಿವನೇ ಉದ್ಧರಿಸೋ
ಒಂದು ಸಣ್ಣ ತಿದ್ದುಪಡಿ!
ಸಂಪದವನ್ನು ಓದುವಾಗ ಕಂಡು ಬಂದ ಒಂದು ಸಣ್ಣ ತಪ್ಪು .. ಸಂಪದದ ಮುಖ್ಯಪುಟದಲ್ಲಿ ಡಿ.ವಿ.ಜಿ.ಯವರ (ಮಂಕುತಿಮ್ಮನ ಕಗ್ಗದ) ಒಂದು ಪದ್ಯದ ಕೊನೆಯ ಎರಡು ಸಾಲುಗಳು ಈ ರೀತಿಯಲ್ಲಿವೆ:
ಚಾಲುಕುಡಿ ಟ್ರೇನು
********************************************************************* ೨೦೦೧ರ ಹೊತ್ತು. `ನೀಲಾಂಬರಿ' ಎಂಬ ಕನ್ನಡ ಚಿತ್ರದ ಚಿತ್ರೀಕರಣ ಕೇರಳದ ಚಾಲುಕುಡಿಯಲ್ಲಿ ನಡೆಯುತ್ತಿತ್ತು. ಬೆಂಗಳೂರಿನಿಂದ ಚಾಲುಕುಡಿಗೆ...
ಇಂದಿನ ಸುದ್ದಿ
ಮೆಟ್ರೋನಾ ಮೋನೋನಾ ಪೆಟ್ರೋ ಅಂತೂ ಸುಗಮ ಗೌಡರ ಅನುಭವ ಕುಮಾರ ಸಂಭವ ಆವುದಾಗುವುದು ನಿರ್ಗಮ
ಪುಸ್ತಕಗಳನ್ನು ಓದುವ/ ಇಟ್ಟುಕೊಳ್ಳುವ ಕುರಿತು
ಪುಸ್ತಕಗಳನ್ನು ಓದುವ/ಇಟ್ಟುಕೊಳ್ಳುವ ಬಗ್ಗೆ ಇಲ್ಲಿ ಹಿಂದೊಮ್ಮೆ ಚರ್ಚೆ ಶುರುವಾಗಿತ್ತು . ನಾನು ಆಗ ಪ್ರತಿಕ್ರಿಯೆ ವ್ಯಕ್ತಪಡಿಸಿರಲಿಲ್ಲ ; ಏಕೆಂದರೆ ನಾನೂ ಆ ಬಗ್ಗೆಯೇ ವಿಚಾರ ಮಾಡುತ್ತಿದ್ದೆ, ಏನೊಂದೂ ತೀರ್ಮಾನಕ್ಕೆ ಬಂದಿ...
ಕಾಮಿಡಿಯೋ ಟ್ರ್ಯಾಜಿಡಿಯೋ- ಬೇಂದ್ರೆ ಅವರ ನಾಟಕ 'ಜಾತ್ರೆ'
ನಿಮಗೆ ಕವಿ ಬೇಂದ್ರೆ ಗೊತ್ತು , ನಾಟಕಕಾರ ಬೇಂದ್ರೆ ಗೊತ್ತೆ? ಹೌದು, ಅವರು ಅನೇಕ ನಾಟಕಗಳನ್ನು ಕೂಡ ಬರೆದಿದ್ದಾರೆ. ಅವರು ಒಂದು ನಾಟಕ 'ಜಾತ್ರೆ'ಯ ಕಿರು ಪರಿಚಯ ಇಲ್ಲಿದೆ .
ಆಯ್ದ ಸಂಸ್ಕೃತ ಸುಭಾಷಿತಗಳು (೨೫-೨೭)
25. ಕಾವ್ಯ , ಶಾಸ್ತ್ರ , ವಿನೋದಗಳಲ್ಲಿ ಧೀಮಂತರು ಸಮಯ ಕಳೆದರೆ , ಮೂರ್ಖರು ಹಗಲು ರಾತ್ರಿಗಳನ್ನು ಜೂಜು , ಕಲಹ, ಮದ್ಯಪಾನಗಳಲ್ಲಿ ಕಳೆಯುವರು.
ಒಬ್ಬ ಕಳ್ಳನ ಕತೆ -ನೋಬಲ್ ಪ್ರಶಸ್ತಿ ವಿಜೇತ ಐಸಾಕ್ ಬಾಲ್ಶೆವಿಕ್ ಸಿಂಗರ್ ಬರೆದದ್ದು
ಒಂದು ಊರು . ಊರಿನ ಬಹುತೇಕ ಜನ ಹತ್ತಿರದ ಚರ್ಮ ಹದ ಮಾಡುವ ಕಾರಖಾನೆಯಲ್ಲಿ ಕೆಲಸ ಮಾಡುತ್ತಿದ್ದರು . ಕಡಿಮೆ ಸಂಬಳ . ಅನಾರೋಗ್ಯಕರ ವಾತಾವರಣ. ಬೆಳಿಗ್ಗೆ ಎದ್ದ ಕೂಡಲೇ ಟಿಪಿ಼ನ್ ಕ್ಯಾರಿಯರ್ ತೆಗೆದುಕೊಂಡು ಹೋಗಿ ದಿನವೆಲ್ಲಾ...
ಜಾಲ್ಮೀಕಿಯ ರಾಮಾಯಣ-ಮರಾಠಿಯಿಂದ ಹಾಸ್ಯ ಲೇಖನ
(ಶ್ರೀ ಪು.ಲ.ದೇಶಪಾಂಡೆಯವರು ಮರಾಠಿಯ ಪ್ರಖ್ಯಾತ ಹಾಸ್ಯ ಸಾಹಿತಿ . ಅವರ ಲೇಖನಗಳ ಅನುವಾದ ಸಂಗ್ರಹವೊಂದು ಕನ್ನಡದಲ್ಲಿ ಪ್ರಕಟವಾಗಿದೆ. ಈಗ ಅದು ನನ್ನ ಹತ್ತಿರ ಇಲ್ಲ; ಆದರೆ ಅಲ್ಲಿನ ಒಂದು ಲೇಖನ ನಿಮ್ಮ ಸಂತೋಷಕ್ಕಾಗಿ ಇಲ್ಲಿದ...
ಜೀವ ಕೇಂದ್ರ
ಬಂದೆನರಿಯದೆ ಧರೆಗೆ ಅರಿಯದೇ ಹೊರಡುವೆನು ಬಾಳ್ವೆನರಿಯದ ಬಾಳ ಇರುವಶ್ಟು ದಿನ ಆಕರ್ಶಿಪ ಕೇಂದ್ರ