ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2006

ಫೆಬ್ರವರಿ 2006

೯೯ ಲೇಖನಗಳು

ಮಾಸ್ತಿಯವರ ಶ್ರೀರಾಮ ಪಟ್ಟಾಭಿಷೇಕ- ಪರಿಚಯ

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೦೭ ಪುಟ ೩,೪೧೧ ವೀಕ್ಷಣೆ

ಇಲ್ಲಿ ಮಾಸ್ತಿಯವರು ಮೂಲ ವಾಲ್ಮೀಕಿ ರಾಮಾಯಣವನ್ನು ಆಧರಿಸಿದ್ದರೂ ತಾವು ನಂಬದ ಸಂಗತಿಗಳನ್ನು ಕೈ ಬಿಟ್ಟಿದ್ದಾರೆ. ಅವರು ಮಾಡಿಕೊಂಡಿರುವ ಬದಲಾವಣೆಗಳನ್ನು ಇತರರು ಒಪ್ಪಲಿಕ್ಕಿಲ್ಲ . ಆದರೆ ಈ ಕಾರಣದಿಂದ ಅವರು ತಮ್ಮ ನಂಬುಗೆಗ...

ಚಾಂದ್ರಾಯಣ ವ್ರತ

tvsrinivas41 ಫೆಬ್ರ ೦೬ ಪುಟ ೨,೧೯೬ ವೀಕ್ಷಣೆ

ಚಾಂದ್ರಾಯಣ ಎಂಬ ಪದವು ಚಂದ್ರನ ಚಲನೆಯ ಹಾದಿ ಎಂಬರ್ಥ ಕೊಡುತ್ತದೆ. ಇದೊಂದು ವ್ರತ. ಕೂರ್ಮ ಪುರಾಣದ ಹರಿ ಭಕ್ತಿ ವಿಲಾಸ ೮.೧೫೮,೧೫೯ರಲ್ಲಿ ವಿವರಿಸಿರುವಂತೆ, ದ್ವಿಜರು (ಎರಡು ಬಾರಿ ಜನ್ಮ ತಳೆದವರು - ಅಂದರೆ ಪಕ್ಷಿಗಳು ಮತ್ತ...

ಚಿಂತನ

vijayaraghavan ಫೆಬ್ರ ೦೬ ಪುಟ ೨,೧೪೧ ವೀಕ್ಷಣೆ

ಒಂದು ಹಾದಿ ಸಾಮಾನ್ಯವಾಗಿ ಭಾಷಣಗಳಲ್ಲಿ ಒಂದು ಮಾತು ನಮಗೆ ಕೇಳಿಬರುತ್ತದೆ. ಅದೆಂದರೆ ಹಿಂದೆಂದಿಗಿಂತಲೂ ಇಂದು ಪ್ರಸ್ತುತ ವಿಚಾರವಾದ ಇಂಥದನ್ನು ಕುರಿತು ಚಿಂತಿಸುವುದು ಅಗತ್ಯವೆಂದು ನನಗೆ ತೋರಿಬಂದಿದೆ ಎನ್ನುವುದು. ಯಾವ ಯಾ...

ಝೆನ್ ಕಥೆ ೩೪: ಜ್ಞಾನೋದಯ

ಓ. ಎಲ್. ನಾಗಭೂಷಣ ಸ್ವಾಮಿ ಫೆಬ್ರ ೦೬ ಪುಟ ೩,೨೧೨ ವೀಕ್ಷಣೆ

ಶಿಷ್ಯನೊಬ್ಬ ಗುರುವನ್ನು ಕೇಳಿದ: "ಗುರುವೇ, ಜ್ಞಾನೋದಯ ಎಂದರೆ ಏನು?" ಗುರು ಹೇಳಿದ: "ಹಸಿವಾದಾಗ ಉಣ್ಣು, ಬಾಯಾರಿದಾಗ ನೀರು ಕುಡಿ, ನಿದ್ರೆ ಬಂದಾಗ ಮಲಗು"

ಭಾಗ - ೫

tvsrinivas41 ಫೆಬ್ರ ೦೫ ಬ್ಲಾಗ್ ೧,೬೧೮ ವೀಕ್ಷಣೆ

೧೯೮೪ ರ ಅಕ್ಟೋಬರ್ ೩೧ನೇ ತಾರ್‍ಈಖು, ಸಿ.ಎ.ಐ.ಐ.ಬಿ ಪರೀಕ್ಷೆಯಿದ್ದಿತು. ಮನೆಯ ಎದುರೇ ಇದ್ದ ನಾಷ್ಯನಲ್ ಕಾಲೇಜಿಗೆ ಹೋಗಿ ಪರೀಕ್ಷೆಯನ್ನು ಬರೆಯಬೇಕಿತ್ತು. ನಾಲ್ಕೈದು ದಿನಗಳ ಹಿಂದೆಯಷ್ಟೇ ಹಲ್ಲಿಗೆ ಸಿಲ್ವರ್ ತುಂಬಿಸಿದ್ದ ಸ...

ಉಳಿದವರ ನಡುವೆ...

sinchanabhat ಫೆಬ್ರ ೦೫ ಪುಟ ೧,೩೨೪ ವೀಕ್ಷಣೆ

ತುಂಟತನ ಹಾಸ್ಯಗಳೆಲ್ಲ ಮುಗಿದಿತ್ತು ಮುಕ್ತಾಯ ಸನಿಹವಾದಂತಿತ್ತು... ಆಗಿರುವುದೇನು?! ಮೊನ್ನೆಯ ತನಕ ನಾನು ನಾನಾಗಿದ್ದೆ.

ಭಾವನೆ

Vani ಫೆಬ್ರ ೦೫ ಪುಟ ೮೬೨ ವೀಕ್ಷಣೆ

ಭಾವನೆ ಇದೇನಿದು ಹೊಸ ಪರಿ ಪ್ರೀತಿಯಲ್ಲ, ಪ್ರೇಮವಲ್ಲ ಪ್ರಣಯವಂತೂ ಇಲ್ಲಿ ಸಲ್ಲ|| ಸ್ನೇಹಿತನೆನಲು ತುಂಬು ಪರಿಚಯವಿಲ್ಲ

ನೀ ಎನ್ನ ಹಿಂದೆ

tvsrinivas41 ಫೆಬ್ರ ೦೫ ಪುಟ ೧,೪೦೫ ವೀಕ್ಷಣೆ

ಬರುವಾಗ ನಾ ಏನ ತರಲಿಲ್ಲ ಹೋಗುವಾಗ ನಾ ಏನ ಒಯ್ಯುವದಿಲ್ಲ ಅಲ್ಲಿ ನಿನಗೇನೂ ಕೊಡಲಾಗುವುದಿಲ್ಲ

ಸೇರು ಬಾ ನನ್ನಲಿ

sinchanabhat ಫೆಬ್ರ ೦೪ ಪುಟ ೧,೧೪೬ ವೀಕ್ಷಣೆ

ಮುಸ್ಸಂಜೆ ಮಬ್ಬಿನಲಿ ಕಚಗುಳಿಯನೀನಿಟ್ಟು ಪಿಸುಮಾತನೊಂದ ನುಡಿದೆ! ನನ್ನ ಸೋಕಿದೆ ಬಿಗಿದು

ಕನ್ನಡಪ್ರಭದಲ್ಲಿ ಯಡಿಯೂರಪ್ಪನವರ ಅರ್ಧಮೀಸೆ!

ಶ್ಯಾಮ ಕಶ್ಯಪ ಫೆಬ್ರ ೦೪ ಬ್ಲಾಗ್ ೪,೪೫೦ ವೀಕ್ಷಣೆ

ಇದು ನಿಜವೇ? ಇಂದು ಕನ್ನಡಪ್ರಭದ ಅಂತರ್ಜಾಲ ಪ್ರತಿಯನ್ನು ಓದುತ್ತಿರುವಾಗ ಒಂದು ವಿಚಿತ್ರ ಕಾಣಿಸಿತು. ಯಡಿಯೂರಪ್ಪನವರ ಚಿತ್ರಗಳನ್ನು ಬೇಕೆಂದೇ ಮಾರ್ಪಡಿಸಲಾಗಿದೆಯೇ? ಕೆಲವು ಚಿತ್ರಗಳಲ್ಲ್ಲಿ ಅವರ ಮೀಸೆಯನ್ನು ಅರ್ಧ ಬೋಳಿಸಲಾ...

ರಥ ಸಪ್ತಮಿ

tvsrinivas41 ಫೆಬ್ರ ೦೪ ಪುಟ ೩,೭೮೮ ವೀಕ್ಷಣೆ

ಓಂ ಭದ್ರಂ ಕರ್ಣೇಭಿಶೃಣುಯಾಮ ದೇವಾ:| ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾ:| ಸ್ಥಿರೈರಂಗೈಸ್ತುಷ್ಟುವಾಗ್ಂ‍ಸಸ್ತನೂಭಿ:|

ಚಿಗುರಲಿ ಕನಸು...

sinchanabhat ಫೆಬ್ರ ೦೩ ಪುಟ ೧,೬೨೩ ವೀಕ್ಷಣೆ

ಹಟ್ಟಿಯಲ್ಲಿ ಹುಟ್ಟಿದ ಮಗುವಿಗೆ ತಟ್ಟಿಯ ಮನೆಯೇ ಅರಮನೆ. ಜನಜಂಗುಳಿಯ ನಡುವೆ ಎಲ್ಲಿ ಕಾಲಡಿಗೆ ಸಿಲುಕಿ ಇಲ್ಲವಾಗುತ್ತಾರೋ ಅನ್ನುಷ್ಟು ಚಿಕ್ಕಮಕ್ಕಳು, ಹಾಲುಗಲ್ಲದ ಈ ಪುಟಾಣಿಗಳು ನುಸುಳುತ್ತಿರುತ್ತವೆ. ಬದುಕ ಗಡಿಯನ್ನು ಉರು...

ಕೋಕ ಕೋಲ ವಿರುದ್ಧ ಪ್ರತಿಭಟನೆ

ಹರಿ ಪ್ರಸಾದ್ ನಾಡಿಗ್ ಫೆಬ್ರ ೦೩ ಚರ್ಚಾವೇದಿಕೆ ೧,೯೨೬ ವೀಕ್ಷಣೆ

ತಾನು ದುಡ್ಡು ಮಾಡಿಕೊಳ್ಳುವುದಕ್ಕಾಗಿ ಕೋಕ ಕೋಲ ಭಾರತದಲ್ಲಿ ಮಾಡುತ್ತಿರುವ ಕಚ್ಛಡಾ ಕೆಲಸಗಳನ್ನ ಮನಗಂಡು ಮಿಶಿಗನ್ ವಿಶ್ವವಿದ್ಯಾನಿಲಯ ಆ ಕಂಪೆನಿಯೊಂದಿಗೆ ವ್ಯವಹಾರ ಬಂದ್ ಮಾಡಿದೆಯಂತೆ.

ಬೇಡಿಕೆ

ಜೀವೆಂ ಫೆಬ್ರ ೦೩ ಬ್ಲಾಗ್ ೨,೦೫೩ ವೀಕ್ಷಣೆ

ಪಡುಗಾಳಿ, ಬೀಸೆಯಾ? ಸೋನೆ ಮಳೆ ಬಿದ್ದು ನಲ್ಲೆಯಪ್ಪುಗೆಯಲ್ಲಿ ಬೆಚ್ಚಗೆ ನಾ ಮಲಗಬಹುದು ಅಜ್ಞಾತ ಆಂಗ್ಲಕವಿಯೊಬ್ಬನ ಬೇಡಿಕೆಯ ಕನ್ನಡೀಕರಣ

ಹಿತನುಡಿ

ಹರಿ ಪ್ರಸಾದ್ ನಾಡಿಗ್ ಫೆಬ್ರ ೦೩ ಉಲ್ಲೇಖಗಳು ೧,೧೪೭ ವೀಕ್ಷಣೆ

"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವ...

ಹಿತನುಡಿ

ಹರಿ ಪ್ರಸಾದ್ ನಾಡಿಗ್ ಫೆಬ್ರ ೦೩ ಉಲ್ಲೇಖಗಳು ೧,೧೮೭ ವೀಕ್ಷಣೆ

"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ.

ಹಿತನುಡಿ

ಹರಿ ಪ್ರಸಾದ್ ನಾಡಿಗ್ ಫೆಬ್ರ ೦೩ ಉಲ್ಲೇಖಗಳು ೧,೫೫೦ ವೀಕ್ಷಣೆ

ಅಖಂಡ ಕರ್ನಾಟಕ: ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ! ಇಂದು ಬಂದು ನಾಳೆ ಸಂದು ಹೋಹ ಸಚಿವ ಮಂಡಲ