ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2006

ಏಪ್ರಿಲ್ 2006

೭೧ ಲೇಖನಗಳು

ಸುಧಾ ಹಾಸ್ಯ ವಿಶೇಷಾಂಕ (ಏಪ್ರಿಲ್ ೬ ರ ಸಂಚಿಕೆ )

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೦ ಬ್ಲಾಗ್ ೧,೭೯೪ ವೀಕ್ಷಣೆ

ಸಾಮಾನ್ಯವಾಗಿ ಹಾಸ್ಯ ವಿಶೇಷಾಂಕ ಎಂದರೆ ಪ್ರಯತ್ನಪೂರ್ವಕವಾಗಿ ಹೊಸೆದ ಹಾಸ್ಯದ ಲೇಖನಗಳು ಇಉತ್ತವೆ. ಆದರು ಒಮ್ಮೊಮ್ಮೆ ಅತಿ ಉತ್ತಮ ಲೇಖನಗಳೂ ಇರುತ್ತವೆ.

SMS ಎಂಬ ನವ ಜಾನಪದ

suresh_k ಏಪ್ರಿಲ್ ೧೦ ಪುಟ ೬,೦೭೭ ವೀಕ್ಷಣೆ

ನಿಮ್ಮ ಮೊಬೈಲ್‌ನಲ್ಲಿ ಅಥವಾ ಜೇಬಿನಲ್ಲಿ ಕರೆ ಮಾಡುವಷ್ಟು ದುಡ್ಡಿಲ್ಲದಿದ್ದರೆ `ಕಾಲ್‌ ಮಿ' ಎಂದು ಎಸ್‌ಎಂಎಸ್‌ ಮಾಡಿ ಅವರಿಂದ ಕರೆ ಬಂದಾಗ ಗಂಟೆಗಟ್ಟಲೆ ಮಾತಾಡಬಹುದು. ಕ್ಲಾಸಿನಲ್ಲಿ ಬೋರ್‌ ಹೊಡೆಸುವ ಲೆಕ್ಚರರ್‌ ಇನ್ನಷ್ಟ...

ಧನಾತ್ಮಕ (Positive Thinkers)ಚಿಂತಕರಾಗೋಣ!

ರಘುನಂದನ ಏಪ್ರಿಲ್ ೦೯ ಬ್ಲಾಗ್ ೨,೬೯೮ ವೀಕ್ಷಣೆ

ಮೊನ್ನೆ ಎಲ್ರೂ ರಸವತ್ತಾಗಿ, ಖುಷಿಯಾಗುವಂತೆ ಸ್ಮಿತಪೂರ್ವಭಾಷಿಯ ಗುಣಗಾನಗಳನ್ನು ಮಾಡುತ್ತಿರುವಾಗ, ಐತಾಳರು ಪೋಸ್ಟ್ ಮಾಡಿದ ಕಾಮೆಂಟಿನಲ್ಲಿ ಅವರಿಗೆ ಗೊತ್ತಿದೆಯೋ ಇಲ್ವೋ ಆದ್ರೆ ನನಗೆ ಅನೇಕ ಸ್ವಾರಸ್ಯಗಳು ಗೋಚರವಾದವು. ಅಲ್...

ಶುಭಂ

ಶಿವ ಏಪ್ರಿಲ್ ೦೯ ಬ್ಲಾಗ್ ೨,೧೬೬ ವೀಕ್ಷಣೆ

ಕನ್ನಡ ಚಲನ ಚಿತ್ರರಂಗ ಬದಲಾಗುತ್ತಿದೆ.ಇತ್ತೇಚೆಗೆ ಮಠ,೭ ಓ ಕ್ಲಾಕ್ ಮತ್ತು ಮೈ ಆಟೋಗ್ರಾಫ್ ನೋಡಿದ್ದೆ.ಪ್ರತಿಯೊಂದು ವಿಭಿನ್ನವಾಗಿತ್ತು.

ಬಾದಲವ ಬರಸಾನ ಲಾಗೆ

Gundkal ಏಪ್ರಿಲ್ ೦೯ ಪುಟ ೩,೧೨೩ ವೀಕ್ಷಣೆ

ಈ ಕತೆಯನ್ನು ಬರೆದಿದ್ದು ಐದು ವರ್ಷಗಳ ಹಿಂದೆ. ಹಾಸಣಗಿ ಗಣಪತಿ ಭಟ್ಟರ `ಮಾನ್ಸೂನ್‌ ಮೆಲೋಡೀಸ್‌' ಅನ್ನು ಪದೇ ಪದೇ ಕೇಳುತ್ತಿದ್ದ ಕಾಲ ಅದು. ಅವರ ಸಂಗೀತವನ್ನು ಕೇಳುತ್ತ ಕೇಳುತ್ತ ಒಂದು ದಿನ ಸಂಜೆ ಉದಯವಾಣಿಯ ಆಫೀಸಿನಲ್ಲಿ...

ವಿನ್‌-98ನಲ್ಲಿ ಯೂನಿಕೋಡ್‌

ismail ಏಪ್ರಿಲ್ ೦೮ ಬ್ಲಾಗ್ ೩,೮೩೬ ವೀಕ್ಷಣೆ

ಸಂಪದ ಆಗಷ್ಟೇ ಆರಂಭವಾಗಿತ್ತು. ಇಷ್ಟೂ ಕಾಲವೂ ಕಚೇರಿ ಕಂಪ್ಯೂಟರ್‌ಗಳಲ್ಲಿಯೇ ನನ್ನ ಕಲಿಕಾ ಸಾಹಸವನ್ನು ನಡೆಸಿದ್ದ ನಾನು ಕೊನೆಗೂ ಒಂದು ಕಂಪ್ಯೂಟರ್‌ ಕೊಂಡಿದ್ದೆ. ಮನೆಯಲ್ಲಿದ್ದ ಕಂಪ್ಯೂಟರ್‌ನಲ್ಲಿ ಯೂನಿಕೋಡ್‌ ಸವಲತ್ತಿದ್ದ...

ಮ್ಯಾಕ್ ನೊಂದಿಗೆ ವಿಂಡೋಸ್

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೦೮ ಚರ್ಚಾವೇದಿಕೆ ೨,೬೦೯ ವೀಕ್ಷಣೆ

ವಿಂಡೋಸ್ ನೊಂದಿಗೆ ಲಿನಕ್ಸ್ dual boot ಮಾಡಿ ಕೆಲವರು ಬಳಸಿದ್ದೀರಿ. ವಿಂಡೋಸ್ ನಲ್ಲಿ ಲಿನಕ್ಸ್ ಎಮ್ಯುಲೇಟರ್ ಬಳಸಿ ಕೆಲವರು ಉಪಯೋಗಿಸಿದ್ದೀರಿ.

ಲೋಕಲ್ ಅನುಭವ

tvsrinivas41 ಏಪ್ರಿಲ್ ೦೭ ಪುಟ ೩,೧೯೫ ವೀಕ್ಷಣೆ

ಮಾಮೂಲಿನಂತೆ ಇಂದು ಬೆಳಗ್ಗೆ ೭.೧೫ಕ್ಕೆ ಬ್ಯಾಂಕಿಗೆ ಹೋಗಲು ಗೋರೆಗಾಂವ್ ರೈಲ್ವೇ ಸ್ಟೇಷನ್ನಿಗೆ ಹೋದೆನು. ಆಗ ೭.೧೦ರ ಫಾಸ್ಟ್ ಗಾಡಿ ಬರುತ್ತಿರುವುದು ಕಾಣಿಸಿತು. ಈ ಗಾಡಿಯಲ್ಲಿ ಹೋದರೆ ೭.೫೦ಕ್ಕೆ ಚರ್ಚ್‍ಗೇಟ್ ತಲುಪುತ್ತೇನೆ...

ರಿಮೋಟ್ ಲಾಗಿನ್; ಸಮುದಾಯಗಳಲ್ಲಿ ನಾವು

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೦೭ ಬ್ಲಾಗ್ ೧,೮೯೮ ವೀಕ್ಷಣೆ

ನನ್ನ ಬಳಿ ಉಬುಂಟುವಿನ ಹೊಸ ಆವೃತ್ತಿಯಾದ 'ಡ್ಯಾಪರ್' ಇಲ್ಲವಾದ್ದರಿಂದ ಅದರಲ್ಲಿ ಕನ್ನಡ ಕುರಿತ ಕೆಲವು ಸಮಸ್ಯೆಗಳನ್ನು ಟೆಸ್ಟ್ ಮಾಡಿ ನೋಡಲಾಗಿರಲಿಲ್ಲ. ಇಂದು ಹಳೆಯ ಸ್ನೇಹಿತನೊಬ್ಬ ಮಾತಿಗೆ ಸಿಕ್ಕಾಗ "ಅಯ್ಯೋ, ನನ್ನ ಕಂಪ್ಯ...

ಇವತ್ತಿನ ವಚನ

keshava ಏಪ್ರಿಲ್ ೦೭ ಬ್ಲಾಗ್ ೧,೨೭೯ ವೀಕ್ಷಣೆ

ಸರ್ವಜ್ಞನೆ೦ಬುವನು ಗರ್ವದಿ೦ದಾದವನೆ ಸರ್ವರೊಳು ಒ೦ದು೦ದು ನುಡಿಗಲಿತು ವಿದ್ಯೆಯಾ ಪರ್ವತವೆ ಆದ ಸರ್ವಜ್ಞ ||

ಲವ್ @ first sight

ಶ್ರೀಶಕಾರಂತ ಏಪ್ರಿಲ್ ೦೭ ಬ್ಲಾಗ್ ೧,೯೭೯ ವೀಕ್ಷಣೆ

ಪ್ರೇಮದಾ ಹೊಳೆ ಹರಿಯೆ ಮೊದಲನೇ ನೋಟದಲೆ , ಬಿಸಿಯುಸಿರ ಉನ್ಮಾದ ನತರದಲಿ | ಕೊನೆಗೊಮ್ಮೆ ಕಳಚುವುದು ಹುಸಿ ಪ್ರೇಮದಾ ಕೊಂಡಿ,

ಗೀತ ಗೋವಿಂದ

ಶ್ರೀನಿಧಿ ನರಸಿಂಹಾಚಾರ್ ಏಪ್ರಿಲ್ ೦೬ ಬ್ಲಾಗ್ ೪,೧೭೮ ವೀಕ್ಷಣೆ

ನಾನು ಆಗ ಮೊದಲ ಪದವಿ ಪೂರ್ವ (೧೧ನೇ) ತರಗತಿ ಎಂದು ನೆನಪು. "ಹಂಸಗೀತೆ" ಚಿತ್ರದಲ್ಲಿ ಬಾಲಮುರಳಿಯ ಗೀತಗೋವಿಂದದ ಹಾಡುಗಳನ್ನು ಕೇಳಿ ಪುಳಕಿತನಾಗಿದ್ದೆ. ಸರಿ ಗೀತ ಗೀತ-ಗೋವಿಂದದ ಪುಸ್ತಕಕ್ಕೆ ಹುಡುಕತೊಡಗಿದೆ. ನನ್ನ ಅಜ್ಜಿಯ...

ಮಕ್ಕಳ ಸಾಹಿತ್ಯ, ಮತ್ತು ಅವರಿಗೆ ಬೇಕಾದ ಕಥೆಗಳು !

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೦೬ ಪುಟ ೮,೮೦೨ ವೀಕ್ಷಣೆ

ಮಕ್ಕಳ ಸಾಹಿತ್ಯ, ಮತ್ತು ಅವರಿಗೆ ಬೇಕಾದ ಕಥೆಗಳು ! ಭಾರತದಲ್ಲಿ ಮಕ್ಕಳ ಸಾಹಿತ್ಯ ಪರಂಪರೆ ಬಹಳ ಪ್ರಾಚೀನವಾದದ್ದು ! ಇದು, ಬಹುಶಃ ವಿಷ್ಣು ಶರ್ಮರು ಬರೆದ 'ಪಂಚತಂತ್ರ,' ದಿಂದ ಪ್ರಾರಂಭವಾಗಿರಬಹುದು. ಇಲ್ಲಿ ಪ್ರಯೋಗಿಸುವ ತಂ...

ಇವತ್ತಿನ ವಚನ

keshava ಏಪ್ರಿಲ್ ೦೬ ಬ್ಲಾಗ್ ೧,೦೦೧ ವೀಕ್ಷಣೆ

ಅಕ್ಕರವು ಲೆಕ್ಕಕ್ಕೆ ತರ್ಕ ತಾ ವಾದಕ್ಕೆ ಮಿಕ್ಕ ಓದುಗಳು ತಿರುಪೆಗೆ ಮೋಕ್ಷಕ್ಕೆ ಎರಡಕ್ಕರವೆ ಸಾಕೆ೦ದ ಸರ್ವಜ್ಞ

ಬೇಸಿಗೆ ಬಂದಿದೆ :

ಸತ್ಯಪ್ರಕಾಶ್ ಹೆಚ್ ಕೆ ಏಪ್ರಿಲ್ ೦೬ ಬ್ಲಾಗ್ ೧,೮೭೨ ವೀಕ್ಷಣೆ

೦೬-೪-೨೦೦೬ - ಗುರುವಾರ - ಮಧ್ಯಾನ್ಹ ೧-೦೦ ಗಂಟೆ ಆತ್ಮೀಯ ಸಂಪದದ ಸ್ನೇಹಿತರೇ, ಬೇಸಿಗೆ ಬಂದಿದೆ. ಆಹಾರದಲ್ಲಿ ಎಚ್ಚರ ವಹಿಸಿ. ಹೊರಗಡೆ ಏನನ್ನೂ ತಿನ್ನಲು ಹೋಗಬೇಡಿ. ಅದರಲ್ಲೂ ಎಣ್ಣೆ ಹಾಕಿದ ತಿಂಡಿಗಳು, ಮಸಾಲೆ ದೋಸೆ ಇತ್ಯಾ...

ಅಜೇಯನ ರಂಗ ಪ್ರವೇಶ

ಅಜೇಯ ಏಪ್ರಿಲ್ ೦೫ ಚರ್ಚಾವೇದಿಕೆ ೬,೪೩೬ ವೀಕ್ಷಣೆ

ಸಂಪದಕ್ಕೆ ನನ್ನ ರಂಗ ಪ್ರವೇಶ ಇಂದೇ.. ಅದಕ್ಕೆ ಈ ಸ್ವ-ಪರಿಚಯ... ನನ್ನ ಹೆಸರು: ಅಜೇಯ ಕುಮಾರ ... ಚಿಕ್ಕಮಗಳೂರು ಜಿಲ್ಲೆ.. ಬಾಲ್ಯ ಕಳೆದಿದ್ದೆಲ್ಲ ಬಾಳೆಹೊನ್ನೂರಿನ ಹತ್ತಿರದ ಜೇನುಗದ್ದೆಯ ಕಾಫಿ ತೋಟದ ಕಾಡಿನ ಮಡ್ಯದ ಒಂದು...

ಮೊದಲ ಬ್ಲೊಗ್

ಅಜೇಯ ಏಪ್ರಿಲ್ ೦೫ ಬ್ಲಾಗ್ ೧,೬೪೬ ವೀಕ್ಷಣೆ

ಮೊದಲ ಬ್ಲೊಗ್ ಎಂದೂ ಸಪ್ಪೆಯಾಗಿರಬೇಕು :-) ಬ್ಲಾಗ್ ಮಾಡುವುದಕೆ ಸಾಕಷ್ಟು ಮುಂಚೆಯೆ ಶುರು ಮಾಡಿದ್ದರೂ ಕನ್ನಡದಲ್ಲಿ ಇತ್ತೀಚೆಗೆ ಮಾತ್ರ....