ವಿಂಡೋಸ್ ನೊಂದಿಗೆ ಲಿನಕ್ಸ್ dual boot ಮಾಡಿ ಕೆಲವರು ಬಳಸಿದ್ದೀರಿ. ವಿಂಡೋಸ್ ನಲ್ಲಿ ಲಿನಕ್ಸ್ ಎಮ್ಯುಲೇಟರ್ ಬಳಸಿ ಕೆಲವರು ಉಪಯೋಗಿಸಿದ್ದೀರಿ.

ಈಗ ನೋಡಿ, ಇವೆಲ್ಲದರಕ್ಕಿಂತ ಚೆಂದವಾದ ಒಂದು ಸವಲತ್ತು - ಮ್ಯಾಕ್ ವಿಂಡೋಸ್ ನೊಂದಿಗೆ ಬಳಸಬಹುದು! dual boot ಆಗಿ ಮಾತ್ರವಲ್ಲ, ಜೊತೆ ಜೊತೆಗೇ! ಹೆಚ್ಚೇನೂ ಸಂಪನ್ಮೂಲಗಳನ್ನೂ ತಿನ್ನೋದಿಲ್ಲ ಅನ್ನುತ್ತಾರಂತೆ, ಇದನ್ನು ಸಾಧ್ಯವಾಗಿಸಿದವರು:
___LINK_OPEN_href="http://wired.com/news/technology/computers/0,70604-0.html?tw=wn_index_3"___ವೈರ್ಡ್ ಪತ್ರಿಕೆಯಲ್ಲಿ ಬಂದಿರುವ ಈ‌ ಲೇಖನ ಓದಿ.