ಭಕ್ತಿಯ ಶಕ್ತಿ.
ಭಕ್ತಿಯ ಶಕ್ತಿ. ಉದ್ದ ಮೂಗು,ಅಗಲ ಕಿವಿ,ಆಳ ಭುದ್ದಿ,ಮೇರು ಸಿದ್ದಿ,ದೊಡ್ಡ ಹೊಟ್ಟೆ,ಪುಟ್ಟ ಕಣ್ಣು,ಕೋಟಿ ಸೂರ್ಯ ರಷ್ಟುಭಾರ.ಇವನ ಹೊತ್ತಸಣ್ಣ ಇಲಿಯಶಕ್ತಿಅಪಾರ,ಅದಕೆಭಕ್ತಿಆದಾರ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೯೫ ಲೇಖನಗಳು
ಭಕ್ತಿಯ ಶಕ್ತಿ. ಉದ್ದ ಮೂಗು,ಅಗಲ ಕಿವಿ,ಆಳ ಭುದ್ದಿ,ಮೇರು ಸಿದ್ದಿ,ದೊಡ್ಡ ಹೊಟ್ಟೆ,ಪುಟ್ಟ ಕಣ್ಣು,ಕೋಟಿ ಸೂರ್ಯ ರಷ್ಟುಭಾರ.ಇವನ ಹೊತ್ತಸಣ್ಣ ಇಲಿಯಶಕ್ತಿಅಪಾರ,ಅದಕೆಭಕ್ತಿಆದಾರ.
ಆತ್ಮೀಯ ಹೇಮಾ,ಮನೆಯಲ್ಲಿ ಇಂಟರ್‍ನೆಟ್ ಸೌಲಭ್ಯದ ಒಂದು ಪ್ರಯೋಜನ ಅಂದರೆ ಯಾವಾಗ ಬೇಕು ಆಗ ಬಳಸಿಕೊಳ್ಳಬಹುದು.ಹೀಗಾಗಿ ನಿನಗೆ ನಾನು ಅಷ್ಟು ಮೇಲ್ ಕಳುಹಿಸಲು ಸಾಧ್ಯವಾಗಿದೆ.ಈ ಹಿಂದೆ ನಾನು ಬಹಳ ಈ-ಮೇಲ್ ಗೆಳೆಯ-ಗೆಳತಿಯರನ್ನು...
ಸಂಪದದಲ್ಲಿ ಲೇಖನಗಳನ್ನು ಸೇರಿಸಲು MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ: MS ವರ್ಡ್ ನಿಂದ ನೇರ ಕನ್ನಡ ಬರಹವನ್ನ cut and paste ಮಾಡಬೇಡಿ.ಸಾಧ್ಯವಾದಷ್ಟೂ MS ವರ್ಡ್ ಬದಲು ಸಂಪದದಲ್ಲಿ ಲಭ್ಯವಿರುವ "rich text editor"...
ವರ್ಗಾವಣೆ 'ಜಾತ್ರೆ'ಯಲ್ಲಿ ತಿಂದುಂಡು ತೇಗುತ್ತಿರುವ ಭ್ರಷ್ಟಾಸುರನ ರೌದ್ರ ನರ್ತನದ ಬಗ್ಗೆ ವಿ.ಕ ಪತ್ರಿಕೆಯು 'ವರ್ಗ:ದುಡ್ಡು ಮಾಡೋರ ಸ್ವರ್ಗ' ಹೆಸರಿನ ಎಫ್ ಐ ಆರ್ ದಾಖಲಿಸಿದನ್ನು(ಮೇ ೧೭,೨೦೦೬) ಕಂಡು 'ಎಚ್ಚೆತ್ತು'ಕೊಂಡಿ...
ಸೂಚನೆ: ಈ ತರಹದ ವೈಯುಕ್ತಿಕ ಅನಿಸಿಕೆಗಳನ್ನು ಹೊತ್ತುಗೊತ್ತಿಲ್ಲದೆ ಹಿಂದು ಮುಂದಿಲ್ಲದೇ ಪುರಾವೆಗಳಿಲ್ಲದೇ ಹಾಕುವುದು ಸರಿಯಲ್ಲ. ಆದರೆ ಮನಸ್ಸು ಅಪಕ್ವ ಮತ್ತು ಅಪೂರ್ಣವಾಗಿದ್ದಾಗ ಇರುವ ಯೋಚನೆಗಳನ್ನು ಹೊರಹಾಕಿದರೆ ಮುಂದೆ,...
ಬೇಡಬೇಕು. ಬೇಕು, ಎಡಕೆ.ಬೇಡ, ಬಲಕೆ.ಬೇಕು, ಬೇಡ,ಎರಡು ಬೇಡ.ಎರಡರಿಂದಎಡವಬೇಡ.ಇವೆರಡರಗೊಡವೆ ಬೇಡ.ಬೇಕು, ಬೇಡ,ಬೇಡಬೇಕು.ನಡೆಯಬೇಕುಒಡೆಯನೆಡೆಗೆ,ಪಡೆಯಬೇಕುಗರುಡಪದವ.
ವೇದ ಸಾರ. ಆರು-ಮೂರರಊರಲಿಜಾರಿಗೋರಿಯಾಗದವೀರಯಾರು? ಆರುಅರಿಗಳಅರಿತಧೀರ,ಮೂರುಗುಣಗಳಮರೆತಶೂರ,ಸುರವವರಿಸಿ,ಅಸುರವಉರಿಸಿ,ಅರ್ದನಾರಿಯಊರಿಗೋದವ.
ಮೀಡಿಯ ಪ್ಲೇಯರ್ ೧೧ ಮೊನ್ನೆ ತಾನೆ ಪಾದಾರ್ಪಣೆ ಮಾಡಿದೆ. ವಿಂಡೋಸ್ ಎಕ್ಸ್ ಪಿ ಯ ಲೀಗಲ್ ಕಾಪಿ ಯಜಮಾನರಾದ ಎಲ್ಲರೂ ಇದನ್ನು ಮೈಕ್ರೊಸಾಫ್ಟಿನ ವಬ್ಸೈಟಿನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಬುಧವಾರವೇ ಸ್ಲಾಶ್ ಡಾಟ್ ಮೂಲಕ ಇದರ...
"ಅಶೀವನಿ" this was the closest i could get for my name from tunga font symbols. ನನ ಲಾೄಪಟಾಪನಲಿ “ಬರಹ” install ಆಗೋವರೆಗು ಹೀಗೇ kastha padabeku
ತ್ರಿಗುಣಾಕಾರ ಈರುಳ್ಳಿ. ತರಕಾರಿಯ ರಾಜ್ಯದಲ್ಲಿಈರುಳ್ಳಿಯು ರಾಜನಾಗಿರಾಮನಂತೆ ನ್ಯಾಯವಾಗಿಆಳುತಿದ್ದನುಮತ್ಸರದ ಕುಂಬಳನುಈರುಳ್ಳಿಯು ಚಿಕ್ಕದೆಂದುತನ್ನ ದೇಹ ದೊಡ್ಡದೆಂದುದೊಡ್ಡ ಹೊಟ್ಟೆ ಉರಿಯಿಂದರಾಜ ಪದವಿಗಾಗಿ ತಾನುಮನವಿಯಿಟ...
ಗರ್ಭದಲ್ಲಿ ದಶಾವತಾರ ತಾಯಿ ಬ್ರಹ್ಮಾಂಡವು ಮಗುವು ಪಿಂಡಾಂಡವು, ಪಿಂಡದಿಂದ ಬ್ರಹ್ಮ ಮಾಡೊ ಅಂಡ ವೇದವು.//ಪ//.
ಪ್ರಣತಿ ನಮ್ಮ ಮನೆಯ ಹಣತಿ,ಸಣ್ಣ ಪಾಪ ಪ್ರಣತಿ.ಎತ್ತಿಕೊಳಲು ನಗುತಿ,ಮುತ್ತುಕೊಡಲು ಅಳುತಿ.ಅರಿವು ಕೊಟ್ಟ ಆರತಿ,ಬೆಳಕು ಕೊಟ್ಟ ಭಾಮತಿ,ನಮ್ಮ ಪುಟ್ಟ ಭಾರತಿ.
ಅಂತರ ಬಂಗಾರದ ಉಂಗುರದಲ್ಲಿ,ಬಂಗಾರ ನಿರಾಕಾರ,ಉಂಗುರ ಸಾಕಾರ,ಉಂಗುರ ಬಂಗಾರದ್ದು,ಆದರೆಬಂಗಾರವೆಂದರೆ ಉಂಗುರವಲ್ಲಹೀಗಿದೆನಮ್ಮ ಮತ್ತು ದೇವರಅಂತರ.
ಎಲ್ಲಾ ಸಿನೆಮಾಗಳಲ್ಲಿ ಮಧ್ಯಂತರ ಇನ್ನೇನು ಒಂದೆರಡು ಕ್ಷಣಗಳಿರುವಾಗ ಕತೆಗೆ ಒಂದು ತಿರುವು ಬಂದು ವೀಕ್ಷಕರ ಕುತೂಹಲ ಕೆರಳಿಸುತ್ತದೆ. ಆದರೆ ಈ ಶನಿವಾರ(13.05.06) ನೂರು ದಿನ ಪೂರೈಸಿದ `ಸಿನಿಮಾ' ಮಾತ್ರ ವಿಭಿನ್ನ ರೀತಿಯದು....