ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2006

ಮೇ 2006

೯೫ ಲೇಖನಗಳು

ದಿಶೆ ಮತ್ತು ಸಂಯಮ.

ahoratra ಮೇ ೩೧ ಬ್ಲಾಗ್ ೧,೩೦೧ ವೀಕ್ಷಣೆ

ದಿಶೆ, ನಿಶೆಯನಶೆಯುಮನುಷ್ಯನನಿಮಿಷದತೃಷೆಗಾದರೆ,ಋಷಿಯಕೃಷಿಯುಆಶೆಯನಾಶಕ್ಕಾಗಿದೇಶಭಾಷೆಗಳಸಂತೋಷಕ್ಕಾಗಿಮತ್ತುಈಶನಉಷೆಯಕುಶಿಯದಿಶೆಗಾಗಿ.

ಮುಂಬೈಯಲ್ಲಿ ಮತ್ತೆ ಮಹಾಮಳೆ? ಶಿವಪಾರ್ವತಿಯರ ಸೋಲು !

ಶ್ರೀಕಾಂತ ಮಿಶ್ರಿಕೋಟಿ ಮೇ ೩೧ ಬ್ಲಾಗ್ ೧,೮೩೦ ವೀಕ್ಷಣೆ

ಟೀವಿಯಲ್ಲಿ ಮಹಾಭಾರತ ಧಾರಾವಾಹಿಯೊಂದಿಗೆ 'ಮಹಾ' ಶಬ್ದ ಹೆಚ್ಚು ಚಲಾವಣೆಗೆ ಬಂದಿತು . ಮಹಾಚುನಾವಣೆ ....ಇತ್ಯಾದಿ. ಹೋದ ವರುಷದ ಮುಂಬೈ ಮತ್ತು ಬೆಂಗಳೂರಿನ ಮಳೆಯ ಹಾವಳಿ ನಂತರ 'ಮಹಾಮಳೆ' ಶಬ್ದವೂ ಸೃಷ್ಟಿಯಾಯಿತು.

ಮೀಸಲಾತಿ ಕಕ್ಕುಲಾತಿ - ಬೇಡ ಈ ದುರ್ಗತಿ

Vijayasarathy ಮೇ ೩೧ ಬ್ಲಾಗ್ ೨,೨೯೮ ವೀಕ್ಷಣೆ

ಹೊತ್ತಿ ಉರಿಯುತ್ತಿರುವ ಮೀಸಲಾತಿಯು ಭಾರತದ ಪ್ರಜಾತಾಂತ್ರಿಕತೆಯ ಕಣ್ಣರೆಪ್ಪೆ ಮುಚ್ಚದಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕೋಮುಗಲಭೆ, ಜಾತಿಕಲಹ, ಭಾಷೆಕಲಹ ಇವಿಷ್ಟೇ ಕೆಲ ಮಹದ್ವಿಷಯಗಳು ನಮ್ಮ ದೇಶವನ್ನು ಜಾಗೃತಗೊಳಿಸಲು ಸಮರ್...

ಓಂಕಾರ

ahoratra ಮೇ ೩೧ ಪುಟ ೧,೫೭೩ ವೀಕ್ಷಣೆ

ಓಂಕಾರ, ವೇದದ ಮಾತಿದು ಗಾದೆಯ ಹಾಗಿದೆ, ವಿಶ್ವದ ಉಗಮದ ವರ್ಣನೆ ಹೀಗಿದೆ, ಸುಲಭದಿ ಅರಿಯಲು ಶ್ರಮಿಸೋಣ.ಹಿಂದೆಯ ಹಿಂದಿಗು, ಮೊಟ್ಟೆಗು ಮೊದಲು, ಅಣುವಿನ ಕಣದ ಹುಟ್ಟಿಗು ಮುಂಚೆ, ಕಿರಣದ ತಾಯಿ ಕತ್ತಲ ಬಾಯಿ[ ಬ್ಲಾಕ್ ಹೋಲ್], ಜ...

ಏಡ್ಸ್ "ವಿಕಾಸ" ವಾದ: ಮಂಗನಿಂದ ಮಾನವನಿಗೆ!

ಅಸತ್ಯ-ಅನ್ವೇಷಿ ಮೇ ೩೧ ಬ್ಲಾಗ್ ೧,೫೮೪ ವೀಕ್ಷಣೆ

(ಬೊಗಳೂರು ಆರೋಗ್ಯ ಬ್ಯುರೋದಿಂದ) (http://bogaleragale.blogspot.com) ಬೊಗಳೂರು, ಮೇ 31- ವಿಶ್ವಾದ್ಯಂತ 40 ಮಿಲಿಯ ಮಂದಿಯನ್ನು ಪ್ರೀತಿಯಿಂದ ಸೋಕಿ, 25 ಮಿಲಿಯ ಮಂದಿಗೆ ಪರಲೋಕ ಯಾನ ಸೌಲಭ್ಯ ಕಲ್ಪಿಸಿರುವ ಏಡ್ಸ್ ರೋಗ...

ಇದ್ದರೆಷ್ಟು ಬಿಟ್ಟರೆಷ್ಟು

tvsrinivas41 ಮೇ ೩೧ ಪುಟ ೨,೮೯೮ ವೀಕ್ಷಣೆ

ಫುಟ್‍ಪಾತ್ ಇಲ್ಲದ ರಸ್ತೆಗಳು ಸಾಲು ಮರಗಳಿಲ್ಲದ ಹೆದ್ದಾರಿಗಳು ಒಡೆಯ(ತಿ) ಇರದ ಮನೆಗಳು ಚಿಂತನೆಗಳಿಲ್ಲದ ಮನಗಳು

ಚೈನ್ ಮೈಲ್‍ಗಳು

tvsrinivas41 ಮೇ ೩೦ ಪುಟ ೩,೬೨೬ ವೀಕ್ಷಣೆ

ಚೈನ್ ಮೈಲ್‍ಗಳು ಬರುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ಅಡ್ವರ್ಟೈಸ್‍ಮೆಂಟ್‍ಗಳ ಹಾವಳಿಯಂತೂ ಬಹಳ. ಮೊದಲು ಒಬ್ಬರಿಗೆ ಅಂಚೆ ಕಳುಹಿಸಿ, ಇದನ್ನು ಇನ್ನಿತರ ಹತ್ತು ಜನಗಳಿಗೆ ಕಳುಹಿಸಿದರೆ ನಿಮಗೆ ಇಂತಹ ವಸ್ತು ಪುಕ್ಕಟೆ ಎಂದು...

ನಿರಾಕಾರ

ahoratra ಮೇ ೩೦ ಪುಟ ೨,೩೦೪ ವೀಕ್ಷಣೆ

ನಿರಾಕಾರ. ನಿರಾಕಾರನು ಸಾಕಾರನಾದದ್ದುಚಮತ್ಕಾರ,ಸಾಕಾರನಿಗೆ ಕಂಡ ನಿರಾಕಾರವೇಸಾಕ್ಷಾತ್ಕಾರ,ವಿಕಾರನಿಗೆ ಸಾಕಾರನು ತೋರುವ ನಿರಾಕಾರವೇಪರೋಪಕಾರ,ವಿಕಾರನನ್ನು ನಿರ್ವಿಕಾರಗೊಳಿಸಿ ಸಾಕಾರನನ್ನಾಗಿಸುವ ಕ್ರಿಯೆಯೇಸಂಸ್ಕಾರ.ನಿರಾಕಾ...

ಪ್ರವಾಸ

srikanth ಮೇ ೩೦ ಪುಟ ೨,೪೩೯ ವೀಕ್ಷಣೆ

“ಶ್ರೀಮತ್ವೆಕಟನಾಥಾರ್ಯ ಕವಿತಾಲಯಃ ಕೇಸರಿ” ಎಂದು ಧ್ಯಾನ ಶ್ಲೋಕವನ್ನು ಹೇಳಿ , ಉಪಾಕರ್ಮದ ಮಾರನೇ ದಿನ ಗಾಯತ್ರಿ ಜಪವನ್ನು ಮಾಡಲು ಕುಳಿತಾಗ, ಅಷ್ಟೋತ್ತರ ಸಹಸ್ರ ಬಾರಿ ಮಂತ್ರವನ್ನು ಜಪಿಸಬೇಕಿದ್ದರೂ, ಸಮಯದ ಅಭಾವದಿಂದ, ಜೊತ...

ಮಾಘೇ ಮೇಘೇ ಗತಂ ವಯಃ

ಶ್ರೀಕಾಂತ ಮಿಶ್ರಿಕೋಟಿ ಮೇ ೩೦ ಬ್ಲಾಗ್ ೧,೫೭೫ ವೀಕ್ಷಣೆ

ಮಾನ್ಸೂನು ಕೇರಳಕ್ಕೆ ಆಗಮಿಸಿದೆ . ಕರ್ನಾಟಕದಲ್ಲಿ ಮಳೆಯಾಗುತ್ತಿದೆ. ಇಲ್ಲಿ ಮುಂಬೈಯಲ್ಲಿ ಮಾನ್ಸೂನಿನ ಮುನ್ಸೂಚನೆಯಾಗಿ ಇವತ್ತು ಬೆಳಗ್ಗೆಯೇ ಮೋಡ ಮುಸುಕಿದ ವಾತಾವರಣವಿದೆ. ಯಥಾ ಪ್ರಕಾರ ಇರುವ ಧಗೆಯೂ ಹೆಚ್ಚಾಗಿದೆ. ಟೀವಿಯಲ...

ಸಂಪದದ ಸಾವಿರ ಸದಸ್ಯರು

prashanth kota ಮೇ ೩೦ ಚರ್ಚಾವೇದಿಕೆ ೨,೫೩೦ ವೀಕ್ಷಣೆ

ಮುಂದಿನ ವರ್ಷದೊಳಗೆ ಹತ್ತು ಸಾವಿರ ಸದಸ್ಯರ ಗುರಿ ಮುಟ್ಟೋಣ. ಇಂದೇ ನಾವೆಲ್ಲರೂ ಒಬ್ಬೊಬ್ಬರು ಹತ್ತು ಜನರಿಗೆ ಸಂಪದದ ವಿಚಾರ ತಿಳಿಸೋಣ.

ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?

ramesh1069 ಮೇ ೨೯ ಬ್ಲಾಗ್ ೪,೭೭೦ ವೀಕ್ಷಣೆ

ಸ್ನೇಹಿತರೆ, ಕನ್ನಡ ಸಾಹಿತ್ಯದ ಬಗ್ಗೆ ನಮ್ಮ ಜನರಲ್ಲಿ ಅರಿವು ಮೂಡಿಸಬೆಕಾದ ಕಾಲ ಇದು. ಹಾಗೆ ಮಾಡದೇ ಇದ್ದ ಪಕ್ಷದಲ್ಲಿ ನಮ್ಮ ಮಕ್ಕಳ ಕಾಲಕ್ಕೆ ನಮ್ಮ ಅಮೂಲ್ಯ ಸಾಹಿತ್ಯ ಮತ್ತು ಸಾಹಿತಿಗಳ ಜಾಗ, ವಸ್ತು ಸಂಗ್ರಹಾಲಯವಾಗುವುದೆಂ...

ಒಂದು ಸಣ್ಣ ಲೆಕ್ಕ

Gopinath Rao ಮೇ ೨೯ ಪುಟ ೨,೩೯೫ ವೀಕ್ಷಣೆ

ಒಂದು ಸಣ್ಣ ಲೆಕ್ಕ ನಾವು ಎಕೌಂಟೆಂಟುಗಳು ನೋಡಿ.. ಬೇಕಾದ, ಬೇಡವಾದ ಲೆಕ್ಕಗಳೆಲ್ಲ ತಲೆಯೊಳಗೆ ಹೋಗುತ್ತವೆ. ಕೆಲವು ಅಲ್ಲೇ ಉಳಿದರೆ ಕೆಲವು ಹೊರಗೆ ಹಾಕಲ್ಪಡುತ್ತವೆ!

ಓದಿದ ದಿನಗಳು.

ahoratra ಮೇ ೨೭ ಬ್ಲಾಗ್ ೧,೩೩೦ ವೀಕ್ಷಣೆ

ಓದಿದ ದಿನಗಳು ಹೇಗೆ ಮರೆಯಲಿ ನಾನುಸಾವಿರದ ದಿನಗಳನುಭಾಗೇಪಲ್ಲಿಯ ಎರಡುಸಾವಿರದ ದಿನಗಳನು

ಬ್ರಹ್ಮ ಕಮಲ.

ahoratra ಮೇ ೨೭ ಪುಟ ೧,೬೫೬ ವೀಕ್ಷಣೆ

ಬ್ರಹ್ಮ ಕಮಲ. ಬ್ರಹ್ಮ ಕಮಲ ಪುಷ್ಪದಂತೆ ಅರಳಿ ಬಂದ ಮಗುವಿದುನಮ್ಮ ಮನೆಯ ಬೆಳಗಲೆಂದು ದೇವ ಕೊಟ್ಟ ವರವಿದು

ಗೌಡರ ತುಟಿಯಂಚಿನಲ್ಲಿ ತುಂಟನಗೆ?

taleharate ಮೇ ೨೭ ಬ್ಲಾಗ್ ೧,೮೦೪ ವೀಕ್ಷಣೆ

ಹಾಲಿ ಮಾಜಿ ಪ್ರಧಾನಿ ಡಿ ಗೌಡರಿಗೆ ಪತ್ರಕರ್ತರೆಂದರೆ ಅಷ್ಟಕಷ್ಟೆ. ಅವರ ಪ್ರಕಾರ ಪತ್ರಕರ್ತರೆಲ್ಲಾ ತಲೆಹರಟೆಗಳು. ಅದರಲ್ಲೂ ನನ್ನ ಹೆಸರೇ ತಲೆಹರಟೆ ಎಂದಿರುವಾಗ ಕೇಳಬೇಕೆ? ಅಂತು ಇಂತು ಕಷ್ಟಪಟ್ಟು ಸಂದರ್ಶನ ಪಡೆಯುವಷ್ಟರಲ್ಲ...

ಹೀಗೂ ಜೀವಿಸಬಹುದೇ?

tvsrinivas41 ಮೇ ೨೬ ಬ್ಲಾಗ್ ೩,೪೦೮ ವೀಕ್ಷಣೆ

ಹೌದು ಜೀವಿಸಬಹುದು, ಜೀವಿಸುತ್ತಿದ್ದಾರೆ, ಮುಂಬೈ ನಲ್ಲಿ ಇದು ಸಾಮಾನ್ಯವಾಗಿ ಕಂಡು ಬರುವ ಸಂಗತಿ.