ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2006

ಮೇ 2006

೯೫ ಲೇಖನಗಳು

ಸಾವಿರ ರೂಪಾಯಿಗೆ ಇಪ್ಪತ್ತು ಪುಸ್ತಕ ಖರೀದಿ.

ಶ್ರೀಕಾಂತ ಮಿಶ್ರಿಕೋಟಿ ಮೇ ೨೬ ಬ್ಲಾಗ್ ೧,೬೭೨ ವೀಕ್ಷಣೆ

ನಿನ್ನೆ ನಾನು ರಜೆಯ ಮೇಲಿದ್ದು ಸ್ವಲ್ಪ ಸಮಯ ಹೊಂದಿಸಿಕೊಂಡು ಇಲ್ಲಿ ( ಮುಂಬಯಿ)ಯಲ್ಲಿನ ದಾದರ್ ಹತ್ತಿರ ಇರುವ ಭಾರತೀಯ ಸಾಹಿತ್ಯ ಅಕಾಡೆಮಿ ಕಛೇರ್‍ಇಗೆ ಹೋದೆ . ಸಾಹಿತ್ಯ ಅಕಾಡೆಮಿ ಭಾರತೀಯ ಭಾಷೆಗಳ ಶ್ರೇಷ್ಠ ಪುಸ್ತಕಗಳನ್ನು...

ಏಪ್ರಿಲ್ ೨೬, ೨೦೦೫, ರ ದುರ್ದಿನ, ಮುಂಬೈನಲ್ಲಿ ಮತ್ತೆ ಮರುಕಳಿಸುವುದು ಬೇಡ !

Venkatesh/ವೆಂಕಟೇಶ್/ಹೊರಂಲವೆಂ ಮೇ ೨೬ ಪುಟ ೩,೪೯೧ ವೀಕ್ಷಣೆ

ಅಮೆರಿಕ, ಹಾಗೂ ವಶ್ವದ ಪ್ರಜೆಗಳ ದಿನಚರಿಯಲ್ಲಿ ೯/೧೧ ಹೇಗೆ ಭಯಾನಿಕ ದಿನವೋ, ಹಾಗೆಯೆ ಮುಂಬೈ ನಿವಾಸಿಗಳಿಗೆ ಏಪ್ರಿ ಲ್ ೨೬ ,೨೦೦೫, ಒಂದು ಅಂತಹ 'ದುರ್ದಿನ 'ವೆಂದರೆ ಕೌತುಕವಾಗದಿರಲಾರದು !

ನನ್ನ ತಮ್ಮ.

ahoratra ಮೇ ೨೫ ಪುಟ ೧,೬೧೧ ವೀಕ್ಷಣೆ

ನನ್ನ ತಮ್ಮ. ಹುಡುಕಿ ಹುಡುಕಿ ಸಾಕಾಗಿದೆಹುಡುಗಿ ನಮಗೆ ಬೇಕಾಗಿದೆ ನನ್ನ ತಮ್ಮ ವೆಂಕಟಇವನಿಗಿಲ್ಲ ಸಂಕಟಇವನ ಮಾತು ಪಟಪಟನಮ್ಮ ಮನೆಯ ಗೊಮ್ಮಟ

ಮೇರಾ ಭಾರತ್ ಮಹಾನ್!

tvsrinivas41 ಮೇ ೨೫ ಬ್ಲಾಗ್ ೩,೧೯೯ ವೀಕ್ಷಣೆ

ನಮ್ಮ ದೇಶದಲ್ಲಿ ಬಹಳವಾಗಿ ಉಕ್ತವಾಗುವ ಮಾತೆಂದರೆ 'ಮೇರಾ ಭಾರತ್ ಮಹಾನ್'. ನಾನು ಅದಕ್ಕೆ ಇನ್ನೊಂದನ್ನು ಸೇರಿಸಬಯಸುವೆ, ಮೇರಾ ಸೋಪ್ ಹಮಾಮ್. ಏಕೆಂದರೆ ಈ ಎರಡೂ ಚಿರಂಜೀವಿಗಳು (ನನ್ನ ಮಟ್ಟಿಗೆ). ಸ್ವತಂತ್ರ ಬಂದು ೬೦ ವರುಷಗ...

Podcastingನ 6ನೇ ಸಂಚಿಕೆ: ಟಿ.ಎನ್. ಸೀತಾರಾಂ ಜತೆ ಸಂದರ್ಶನ

ismail ಮೇ ೨೫ ಪುಟ ೨೪,೩೪೧ ವೀಕ್ಷಣೆ

ಸಂಪದದ ಗೆಳೆಯರಿಗಾಗಿ ಈ ಬಾರಿ ಕನ್ನಡದ ಜನಪ್ರಿಯ, ಸೃಜನಶೀಲ ನಿರ್ದೇಶಕ ಟಿ ಎನ್ ಸೀತಾರಾಂರವರ ಸಂದರ್ಶನ. ರಂಗಭೂಮಿ ಹಿನ್ನೆಲೆಯಿಂದ ಬಂದ ಸ್ಪಷ್ಟ ರಾಜಕೀಯ ನಿಲುವುಗಳನ್ನು ಹೊಂದಿರುವ ಸೀತಾರಾಂ ಒಂದು ಸುಖೀ ಸಮಾಜದ ಕನಸನ್ನು ಹೊ...

ಮತ್ತಷ್ಟು ಗಾದೆಗಳು - ೩

ರಾಮಕುಮಾರ್ ಮೇ ೨೫ ಪುಟ ೩,೫೬೫ ವೀಕ್ಷಣೆ

೧. ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೆ? ೨. ಮನೆಗೆ ಮಾರಿ ಊರಿಗೆ ಉಪಕಾರಿ. ೩. ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ.

ಚಲನೆ.

ahoratra ಮೇ ೨೫ ಪುಟ ೧,೫೮೨ ವೀಕ್ಷಣೆ

ಚಲನೆ. ಚಲನೆ ಚಲನೆ ಚಲನೆ ಚಲನೆ, ನಿರಂತರದ ಜಗದ ಚಲನೆ, ಅಚಲನಾದ ಹರಿಯಲ್ಲಿಗೆ ಚರಾಚರದ ಚಲನೆ.//ಪ//. ಆಕಾಶದಿ ಹುಟ್ಟಿ ಬಂದ ಶಬ್ದ ತರಂಗಗಳ ಹೊತ್ತ ಗಾಳಿಯಿಂದ ಜ್ವಲಿಸುತಿರುವ ಅಗ್ನಿ ನಡೆಸೊ ನೀರಚಕ್ರ ಮಣ್ಣ ಏರುಪೇರುಗೊಳಿಸಿ,...

ನನ್ನ ಭಾಗ್ಯ

ahoratra ಮೇ ೨೪ ಬ್ಲಾಗ್ ೧,೫೨೭ ವೀಕ್ಷಣೆ

ನನ್ನ ಭಾಗ್ಯ. ದೇವ್ರಾಣೆ ನಿನ್ನಂಥ ಮಡದಿ ಸಿಗೋಲ್ಲಸಿಕ್ಕಾಗ ನಿನ್ಬೆಲೆ ಗೊತ್ತೇ ಇರಲಿಲ್ಲ/ನನ್ನಾಣೆ ನನ್ಬೆಲೆ ನಾಲ್ಕಾಣೆ ಇಲ್ಲನಿನ್ನಾಣೆ ನನ್ಮಾತು ನಂಬು ಸುಳ್ಳಲ್ಲ//

ಪಾಪದ ಬೀಪಿ.

ahoratra ಮೇ ೨೪ ಪುಟ ೧,೩೩೭ ವೀಕ್ಷಣೆ

ಪಾಪದ ಬೀಪಿ. ಬೀಪಿ ಬಂತು ಪಾಪಿಗೆದೀಪು ಹೊದ ತೋಪಿಗೆಪಾಪ ಬೇಡ ಬೀಪಿ ಬೇಡಗೋಪಿ ಬೇಕು ದೀಪುಗೆ.

ಭೂಮಿ ತಾಯಿ

ahoratra ಮೇ ೨೩ ಪುಟ ೨,೧೫೮ ವೀಕ್ಷಣೆ

ಭೂಮಿ ತಾಯಿ ಗಂಗ:- ಅಮ್ಮ ಅಮ್ಮ ಹೇಳಮ್ಮ, ಭೂಮಿ ಹೇಗೆ ನಮ್ಮಮ್ಮ? ಅಮ್ಮ:- ಕಣ್ಣ ತೆರೆದು ನೋಡಮ್ಮ, ಪುಟ್ಟ ಕಂದ ಗಂಗಮ್ಮ, ನಮ್ಮೆಲ್ಲರ ಅಮ್ಮ ಇಳೆಯಮ್ಮ, ಸೀತಮ್ಮಮ್ಮನ ಹೆತ್ತಮ್ಮ.//೧//.

ಕನ್ನಡಕ್ಕೊಂದು CMS

ರೋಹಿತ್ ರಾಮಚಂದ್ರಯ್ಯ ಮೇ ೨೩ ಚರ್ಚಾವೇದಿಕೆ ೯,೮೮೫ ವೀಕ್ಷಣೆ

ಕನ್ನಡ ಹಾಗೂ ತಂತ್ರಜ್ಞಾನವನ್ನು ಬೆಸೆಯುವುದರ ಬಗ್ಗೆ ಈಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಈ ಚರ್ಚೆಗಳೂ ಒಂದು ಕೃತಿಸ್ವರೂಪವನ್ನು ಪಡೆಯುವಲ್ಲಿ ಮುಂದಡಿಯಿಟ್ಟಿವೆ. ಅಂತರ್ಜಾಲ ತಾಣಗಳನ್ನು ನಿರ್ವಹಿಸಲು ಅಗತ್ಯವಾದ 'Conte...

ಮತ್ತಷ್ಟು ಗಾದೆಗಳು

ರಾಮಕುಮಾರ್ ಮೇ ೨೩ ಪುಟ ೨,೫೮೮ ವೀಕ್ಷಣೆ

ಸಂಪದದಲ್ಲಿ ಪ್ರಕಟವಾಗಿದ್ದ ಗಾದೆಗಳೆಲ್ಲ ಚೆನ್ನಾಗಿದ್ದವು. ನನಗೆ ಗೊತ್ತಿರುವ,ಮಲೆನಾಡು ಪ್ರಾಂತದಲ್ಲಿ ಹೆಚ್ಚಾಗಿ ಕೇಳಿಬರುವ ಕೆಲವು ಗಾದೆಗಳು...

ಹಾಲು

ahoratra ಮೇ ೨೨ ಬ್ಲಾಗ್ ೧,೪೦೯ ವೀಕ್ಷಣೆ

ಹಾಲು. ಬಹಿರಂಗ ಪ್ರೀತಿಯಿಂದದುರ್ಜನ ಸಂಘ,ಅಂತರಂಗ ಪ್ರೀತಿಯಿಂದಸಜ್ಜನ ಸಂಘ.ಪ್ರೀತಿಹಾಲಾದರೆ,ಅಪೇಕ್ಷೆಮೊಸರು.ಹಸು ಹಾಲನ್ನು ಕೊಡುತ್ತದೆ,ಮೊಸರು ಬಾಹ್ಯ ಕ್ರಿಯೆ.ಕರುವಿಗೆ ಕೊಟ್ಟು ಉಳಿದದ್ದುಹಾಲು.ಕರುವಿಗಿಡದೆ ಕರೆದದ್ದುಹಾಲಾ...

ಜೂನ್ ತಿ೦ಗಳ ಕಸ್ತೂರಿಯಲ್ಲಿ ಪ್ರಕಟವಾದ ನನಗಿಷ್ಟವಾದ ಒ೦ದು ಘಝಲ್

vnag ಮೇ ೨೨ ಬ್ಲಾಗ್ ೧,೧೫೪ ವೀಕ್ಷಣೆ

ಕಡಲಾಗಬೇಕೇನು? ಹನಿಯಾಗು ಮೊದಲುಅ೦ಕೆಗೆ ಬೆಲೆ ಬರಲು, ಸೊನ್ನೆಯಾಗು ಮೊದಲುನಿಜರೂಪ ಅರಿಯಲು, ಕನ್ನಡಿಯಾಗು ಮೊದಲುಚಿಗುರುವ ವಸ೦ತವಾಗಲು, ಬೋಳು ಶಿಶಿರವಾಗು ಮೊದಲುಆವರಿಸಿದ ಕತ್ತಲೆ ಬೆಳಗಲು, ಬೀಜಬಿತ್ತು ಮೊದಲುಕವನವಾಗಬೇಕೇನು...

ಪರೀಕ್ಷೆ

ahoratra ಮೇ ೨೨ ಪುಟ ೧,೮೪೨ ವೀಕ್ಷಣೆ

ಪರೀಕ್ಷೆ. ಶ್ರದ್ದೆಯಿಂದ ಬೇಡಬೇಕು ವಿನಾಯಕನ ಸುರಕ್ಷೆ, ವರುಷ ಪಡೆದ ಶಿಕ್ಷಣಕೆ ಬಂತು ಈಗ ಪರೀಕ್ಷೆ. ಆದರ್ಶದಿ ನಡೆಯಲೆಂದು ಉತ್ತರಗಳ ಸಮೀಕ್ಷೆ, ಆವೇಗದಿ ಕಾಯುತಿರುವ ನಮ್ಮೆಲ್ಲರ ನಿರೀಕ್ಷೆ.//ಪ//.

ಮುಂದಿನ ಸಂಚಿಕೆ: ಟಿ ಎನ್ ಸೀತಾರಾಂ ರವರೊಂದಿಗೆ - ಪ್ರಶ್ನೆಗಳನ್ನು ನೀವೂ ಕೇಳಬಹುದು.

ಸಂಪದ ನಿರ್ವಹಣೆ ತಂಡ ಮೇ ೨೨ ಪುಟ ೨,೩೭೬ ವೀಕ್ಷಣೆ

ಗಮನಿಸಿ: ಪ್ರಶ್ನೆಗಳನ್ನು ಕಳುಹಿಸುವ ಕಾಲಾವಧಿ ಮೇ ೨೪, ೨೦೦೬ ಕ್ಕೆ ಮುಗಿದಿದೆ. ಸಂಪದ Podcastನ ೬ನೆಯ ಸಂಚಿಕೆ ನಿಮಗರ್ಪಿಸಲು ಸಂಪದದ ಸದಸ್ಯರು [http://kn.wikipedia.org/wiki/%E0%B2%9F%E0%B2%BF_%E0%B2%8E%E0%...

ಭಾರತೀಯ ಶಾಸ್ತ್ರೀಯ ಸಂಗೀತ -ಒಂದು ಇಣುಕು (ಭಾಗ ೧)

srikanth ಮೇ ೨೨ ಪುಟ ೭,೮೮೩ ವೀಕ್ಷಣೆ

ಲಾಸ್ ವೇಗಸ್ ನ್ ಡಾನ್ಸ್ ಬಾರೊಂದಕ್ಕೆ ಭೇಟಿ ನೀಡಿದ್ದ ನನ್ನ ಸ್ನೇಹಿತನೊಬ್ಬನನ್ನು ಅಲ್ಲಿನ ಡಾನ್ಸರೊಬ್ಬಳು ಭಾರತದ ಬಗ್ಗೆ ಕೇಳಿದಾಗ “India is a land of cultures” ಅಂತ ಥಟ್ಟೆಂದು ಉತ್ತರಿಸಿದನೆಂದು ಹೇಳಿದಾಗ ನನಗೆ ಅ...