ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2006

ಮೇ 2006

೯೫ ಲೇಖನಗಳು

ಅಶೋಕ ಚಕ್ರ

ahoratra ಮೇ ೧೫ ಬ್ಲಾಗ್ ೨,೩೮೯ ವೀಕ್ಷಣೆ

ಅಶೋಕ ಚಕ್ರ ಭಾರತಮಾತೆಯ ಬಾವುಟದಲ್ಲಿಭಾ ರಥ ಚಕ್ರವು ಮೆರೆಯುತಿದೆ// ನಭೋ ಮಂಡಲದ ಅಹೋರಾತ್ರಿಗಳಪ್ರತಿನಿಧಿಯಾಗಿ ಹೊಳೆಯುತಿದೆ/೧/

ಅಂಭೇಡ್ಕರ್.

ahoratra ಮೇ ೧೫ ಬ್ಲಾಗ್ ೪,೭೮೧ ವೀಕ್ಷಣೆ

ಅಂಭೇಡ್ಕರ್ ಬೇಡಜನಕೆ ಬೇಡಬೇಡಿರೆಂದ ಅಂಭೇಡ್ಕರ್ಕಾಡುಜನರ ಕಾಡಬೇಡಿರೆಂದ ಅಂಭೇಡ್ಕರ್ಬೇಡಜನರ ಭೀಮನುಕಾಡುಜನರ ರಾಮನುನಾಡಜನರ ನಾಡಿಮಿಡಿತವಾದ ಅಂಭೇಡ್ಕರ್//

ಕನ್ನಡದಲ್ಲೇ ಪ್ರೋಗ್ರಾಮ್ಮಿಂಗ್ ಮಾಡಿ!

pavanaja ಮೇ ೧೫ ಬ್ಲಾಗ್ ೧,೯೦೫ ವೀಕ್ಷಣೆ

ನಮಸ್ಕಾರ, ನಾನು ಹಲವು ವರ್ಷಗಳ ಹಿಂದೆಯೇ ಲೋಗೋ ಎಂಬ ಗಣಕ ಕ್ರಮವಿಧಿ ರಚನೆಯ ತಂತ್ರಾಶವನ್ನು ಕನ್ನಡೀಕರಿಸಿದ್ದೆ. ಲೋಗೋ ಎಂಬುದು ತುಂಬ ಜತ್ಪ್ರಸಿದ್ಧವಾದ ತಂತ್ರಾಂಶ. 8ರಿಂದ 14 ವರ್ಷ ಪ್ರಾಯದ ಮಕ್ಕಳು ಪ್ರೋಗ್ರಾಮ್ಮಿಂಗ್ ಕಲ...

ಮೀಸಲಾತಿಯ ಆಚೆಗೆ ನೋಡೋಣ

ismail ಮೇ ೧೫ ಬ್ಲಾಗ್ ೪,೯೮೮ ವೀಕ್ಷಣೆ

ಮೀಸಲಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗಳು ಬಹಳ ಮುಖ್ಯವಾದ ವಿಷಯವೊಂದನ್ನು ಮರೆತು ಬಿಟ್ಟಿವೆ. ಮೀಸಲಾತಿ ಬೇಡ ಎನ್ನುವವರು ಮುಂದೊಡ್ಡುತ್ತಿರುವ ತಥಾಕಥಿತ ಮೆರಿಟ್ ಎಷ್ಟು ಅಬ್ಸರ್ಡ್ ಆದ ಪರಿಕಲ್ಪನೆ ಎಂಬುದು ನಮ್ಮ...

ಅಮ್ಮ.

ahoratra ಮೇ ೧೪ ಬ್ಲಾಗ್ ೧,೪೬೯ ವೀಕ್ಷಣೆ

ಅಮ್ಮ. ಗಮ್ಮತ್ತಮ್ಮ ಗಮ್ಮತ್ತುಗಮಗಮಗಮಿಸುವ ಗಮ್ಮತ್ತು// ಅಮ್ಮನ ಪ್ರೀತಿಯ ಕೈತುತ್ತುತಿಂದರೆ ಬರುವ ತಾಖತ್ತುನಿತ್ಯವು ಮಾಡುವ ಕಸರತ್ತುತಪ್ಪದೆ ಬರುವುದು ಮೈಕಟ್ಟು/೧/

ಪಕ್ಷಿ ಪುರಾಣ

ahoratra ಮೇ ೧೪ ಬ್ಲಾಗ್ ೧,೨೧೩ ವೀಕ್ಷಣೆ

ಪಕ್ಷಿ ಪುರಾಣ ಪಾಪಗಳೆಂದೂ ಮಾಡಬೇಡಯ್ಯದಾಟಬೇಕು ನೀ ವೈತರಣಿ//ಕೋಪತಾಪಗಳೆಂದೂ ಮಾಡಬೇಡಯ್ಯಈಸಬೇಕು ನೀ ವೈತರಣಿ//ಮೂರು ಕಾಸಿನ ಆಸೆಗಾಗಿಲ್ಲಿಆರು ಕಾಸಿನ ಪಾಶವಿದೆ/ಅಲ್ಲಿ ನಿಲ್ಲದವ ಇಲ್ಲಿ ಕೂರದವಗೆಲ್ಲಲಾರನೀ ವೈತರಣಿ/ಮಾವಿಗೆ...

ಸೂತ್ರ

ahoratra ಮೇ ೧೪ ಬ್ಲಾಗ್ ೧,೨೧೨ ವೀಕ್ಷಣೆ

ಸೂತ್ರ ಮುಂದಿನ ಆಸೆಗೆ ಇಂದೇಕೆ ಉಪವಾಸಹಿಂದಿನ ದುಃಖಕೆ ಇಂದೇಕೆ ಸಾಪಾಸ||ಆಗುವುದಿದ್ದರೆ ಆಗುವುದಣ್ಣಕಳೆದಿಹ ಕಹಿಯನು ಮರೆತುಬಿಡಣ್ಣ.|೧|ನೋವನು ಒದ್ದ ಸಾವನು ಗೆದ್ದಬಿದ್ದವರನು ಮೇಲೆತ್ತುವ ಸಿದ್ದ.|೨|ಕತ್ತೆಗೆ ಭಾರ, ಅತ್ತೆಯ...

ಭರತಾಗ್ರಜ

ahoratra ಮೇ ೧೪ ಬ್ಲಾಗ್ ೧,೩೩೫ ವೀಕ್ಷಣೆ

ಭರತಾಗ್ರಜ. ಗ್ರಾಮ ಗ್ರಾಮದಲಿ ರಾಮನವಮಿಯಮಾಮರತೋರಣ ಸಾರುತಿದೆ//ಪುಣ್ಯಧಾಮದಲಿ ರಾಮನಾಮದಾಕೋಟಿ ಕೋಟಿ ಜಪ ಸೇರುತಿದೆ//

ಭರತಾನುಜ.

ahoratra ಮೇ ೧೪ ಪುಟ ೧,೧೮೩ ವೀಕ್ಷಣೆ

ಭರತಾನುಜ. ಗ್ರಾಮ ಗ್ರಾಮದಲಿ ರಾಮನವಮಿಯಮಾಮರತೋರಣ ಸಾರುತಿದೆ//ಪುಣ್ಯಧಾಮದಲಿ ರಾಮನಾಮದಾಕೋಟಿ ಕೋಟಿ ಜಪ ಸೇರುತಿದೆ//

ಭಾಷೆ ಕಲಿತಶ್ಟೂ ಒಳ್ಳೆಯದು !

Venkatesh/ವೆಂಕಟೇಶ್/ಹೊರಂಲವೆಂ ಮೇ ೧೪ ಪುಟ ೨,೩೩೭ ವೀಕ್ಷಣೆ

ಭಾಷೆ ಕಲಿತಶ್ಟೂ ಒಳ್ಳೆಯದು ! ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಹೊಸ ಹೊಸ ಭಾಷೆಗಳ ಆವಶ್ಯಕತೆ ಹೆಚ್ಚು ! ನವ ಯುಗದಲ್ಲಿ ಹಿಂದಿನಂತೆ ಕಟ್ಟುಪಾಡುಗಳಿಲ್ಲದಿರುವುದು ಒಂದು ಧನಾತ್ಮಕವಾದ ಸಂಗತಿ ! ಎಶ್ಟೇಹೇಳಿದರೂ ಒಂದು ಕಾಲದಲ್...

ಬಾರೆ ಬಾರೆ ಪುಟ್ಟಮ್ಮ

tvsrinivas41 ಮೇ ೧೩ ಪುಟ ೨,೩೫೨ ವೀಕ್ಷಣೆ

ಬಾರೆ ಬಾರೆ ನನ್ನ ಪುಟ್ಟಮ್ಮ ನಾಲ್ಕು ಹಲ್ಲು ತೋರು ನೀ ನನ್ನಮ್ಮ ಮುದ್ದಿನ ರಾಣಿ ಗಿಡ್ಡು ಪುಟಾಣಿ

ಕನ್ನಡ ಸಾಹಿತ್ಯ ಚರಿತ್ರೆ -ಮುಗಳಿ.

muralihr ಮೇ ೧೩ ಪುಟ ೮,೧೫೬ ವೀಕ್ಷಣೆ

ಚರಿತ್ರೆಯೆ೦ದರೆ ರಾಜರ ಕತೆ, ಯುದ್ದ್ಧಗಳ ಮಾಹಿತಿ ಎ೦ದು ತಿಳಿದಿದ್ದ ನನಗೆ ಚರಿತ್ರೆಯೆ೦ದರೆ ಅಷ್ಟು ಆಸಕ್ತಿಯಿರಲಿಲ್ಲಾ. ಆದರೆ ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆಯನ್ನು ಓದಿದ ನ೦ತರ ಚರಿತ್ರೆಯ ಬಗ್ಗೆಯಿದ್ದ ಕಲ್ಪನೆ, ಮತ್...

ಕನ್ನಡ ಸಾಹಿತ್ಯ ಚರಿತ್ರೆ -ಮುಗಳಿ

muralihr ಮೇ ೧೩ ಪುಸ್ತಕ ವಿಮರ್ಶೆ ೧,೪೮೩ ವೀಕ್ಷಣೆ

ಚರಿತ್ರೆಯೆ೦ದರೆ ರಾಜರ ಕತೆ, ಯುದ್ದ್ಧಗಳ ಮಾಹಿತಿ ಎ೦ದು ತಿಳಿದಿದ್ದ ನನಗೆ ಚರಿತ್ರೆಯೆ೦ದರೆ ಅಷ್ಟು ಆಸಕ್ತಿಯಿರಲಿಲ್ಲಾ. ಆದರೆ ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆಯನ್ನು ಓದಿದ ನ೦ತರ ಚರಿತ್ರೆಯ ಬಗ್ಗೆಯಿದ್ದ ಕಲ್ಪನೆ, ಮತ್...

ಅಹಾ! ಎಂತಹ ಹೊಂದಾಣಿಕೆ!!!!!!!!

taleharate ಮೇ ೧೨ ಬ್ಲಾಗ್ ೧,೫೬೨ ವೀಕ್ಷಣೆ

ಕುಮಾರಿ ಜಯಲಲಿತಗೆ `ಕರುಣಾ'ಜನಕ ಸೋಲು, ಕರುಣಾನಿಧಿಗೆ `ಜಯ'ಮಾಲೆ. ಒಂದು ಅವಧಿಗೆ ಜಯಲಲಿತಾ, ಇನ್ನೊಂದು ಅವಧಿಗೆ ಕರುಣಾನಿಧಿ. ಇದು ಹಿಂದಿನಿಂದಲೂ ನಡೆದು ಬಂದ `ಸಂಪ್ರದಾಯ'. ಇದು ಯಾರ ಗೆಲವೂ ಅಲ್ಲ ಸೋಲೂ ಅಲ್ಲ; ಅದ್ಭುತ ಹೊ...

ಅಧೀನ - ಅಧೀರ

tvsrinivas41 ಮೇ ೧೨ ಬ್ಲಾಗ್ ೨,೫೪೭ ವೀಕ್ಷಣೆ

ಮಾಮೂಲಿನಂತೆ ಇಂದು ಬ್ಯಾಂಕಿಗೆ ೮.೩೦ ಕ್ಕೆ ಹೋದೆ. ಯಾಕೋ ಒಳಗೆಲ್ಲ ಕಡೆಯೂ ಕತ್ತಲೆ ತುಂಬಿತ್ತು. ಬಾಗಿಲ ಒಳಗೆ ಕಾಲಿಡುತ್ತಿದ್ದಂತೆ ಉಸಿರು ಕಟ್ಟಿಸುವಂತಹ ಹೊಗೆಯ ವಾಸನೆ ಮೂಗಿಗೆ ಬಡಿದಿತ್ತು. ಇನ್ನೊಂದು ಹೆಜ್ಜೆ ಮುಂದಿಡಲು...

ದಿ. ರಾಜ್‍ ಸಮಾಧಿಗೆ ಹತ್ತು ಲಕ್ಷ ಜನರ ಭೇಟಿ

ಶ್ರೀಕಾಂತ ಮಿಶ್ರಿಕೋಟಿ ಮೇ ೧೨ ಬ್ಲಾಗ್ ೧,೧೦೦ ವೀಕ್ಷಣೆ

ಇತ್ತೀಚಿನ ಓದು , ಸುದ್ದಿ , ಇತ್ಯಾದಿ ಯ ಕಂತನ್ನು ಬಹಳ ದಿನಗಳ ಬಳಿಕ ಕೊಡುತ್ತಿದ್ದೇನೆ. ದಿ. ರಾಜ್‍ಕುಮಾರ್ ಅವರ ಸಮಾಧಿಗೆ ಒಂದು ತಿಂಗಳಲ್ಲಿ ಹತ್ತು ಲಕ್ಷ ಜನ ಭೇಟಿ ಕೊಟ್ಟಿದ್ದಾರೆ . ಹೆಚ್ಚಿನ ಮಾಹಿತಿಗೆ . ಮೇ ೧೧ ರ ಪ್ರ...

'ಕನ್ನಡ'ದ ಟ್ರೆಂಡು

ಹರಿ ಪ್ರಸಾದ್ ನಾಡಿಗ್ ಮೇ ೧೧ ಚರ್ಚಾವೇದಿಕೆ ೭,೦೯೦ ವೀಕ್ಷಣೆ

ಗೂಗಲ್ ಟ್ರೆಂಡ್ಸ್ ಇವತ್ತು ರಿಲೀಸ್ ಮಾಡಿದ್ದಾರೆ. 'ಕನ್ನಡ' ಎಂದು ಸರ್ಚ್ ಮಾಡುವವರ ಟ್ರೆಂಡು ಅದರಲ್ಲಿ ನೋಡಿದಾಗ ಈ ಅಂಶಗಳನ್ನು ಗಮನಿಸಿ:

ರಾಜ್ಕುಮಾರ!

ಎಚ್.ಎ. ಅನಿಲ್ ಕುಮಾರ್ ಮೇ ೧೦ ಪುಟ ೨,೫೧೨ ವೀಕ್ಷಣೆ

ಐದು ವರ್ಷಗಳ ಹಿಂದಿನ ಮಾತು. ವೀರಪ್ಪನಿಂದ ಬಿಡಿಸಿಕೊಂದು ಜಕ್ಕೂರಿನ ಏರ್‌ಪೋರ್ಟಿನಲ್ಲಿ ಕಾಲಿರಿಸಿದ ಕೂಡಲೇ ರಾಜ್‌ಕುಮಾರ್‌ ಮಾಡಿದ ಮೊದಲ ಕೆಲಸವೆಂದರೆ ಮಂಡಿಯೂರಿ, ನೆಲಕ್ಕೆ ಬಾಗಿ, ಈ ಮಣ್ಣಿಗೆ ಮುತ್ತಿಟ್ಟಿದ್ದು! ಸಂಕೋಚ ಸ...

ಎಲ್ಲ ಟಿಪ್ಪಣಿಗಳು ಮೊದಲಿನಂತೆ ಮೂಲ ಲೇಖನದ ಜತೆಗೇ ಕಾಣಲಿ

ಶ್ರೀಕಾಂತ ಮಿಶ್ರಿಕೋಟಿ ಮೇ ೧೦ ಚರ್ಚಾವೇದಿಕೆ ೨,೬೬೫ ವೀಕ್ಷಣೆ

ಮಾನ್ಯರೇ ಸಂಪದದ ಸದ್ಯದ ಬದಲಾವಣೆಗಳಿಗೆ ಮೊದಲು ಟಿಪ್ಪಣಿಗಳು ಮೂಲ ಲೇಖನದ ಜತೆಗೆ ಕಾಣುತ್ತಿದವು . ಹೀಗಾಗಿ ಎಲ್ಲ ಟಿಪ್ಪಣಿಗಳನ್ನು ಒಟ್ಟಿಗೇ ಓದಬಹುದಿತ್ತು .