ಒಂದು ಪೂರ್ಣ ಕತೆ; ಒಂದು ಅಪೂರ್ಣ ಕತೆ..!
ಕೊಕ್ಕರೆ ಕಥೆಒಮ್ಮೆ ಕೊಕ್ಕರೆಯೊಂದು ಕೆರೆಯಲ್ಲಿ ಮೀನುಗಳನ್ನು ಹೆಕ್ಕಿ ತಿನ್ನುತ್ತಿರುವಾಗ ಅಲ್ಲಿಗೆ ನರಿಯೊಂದು ಬಂತು. ಕೊಕ್ಕರೆ ಮೀನುಗಳನ್ನು ತಿನ್ನುತ್ತಾ ಸುಗ್ರಾಸ ಭೋಜನದಲ್ಲಿ ತೊಡಗಿರುವುದನ್ನು ಕಂಡು ನರಿಗೆ ಆಶೆಯಾಯಿತು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೦೭ ಲೇಖನಗಳು
ಕೊಕ್ಕರೆ ಕಥೆಒಮ್ಮೆ ಕೊಕ್ಕರೆಯೊಂದು ಕೆರೆಯಲ್ಲಿ ಮೀನುಗಳನ್ನು ಹೆಕ್ಕಿ ತಿನ್ನುತ್ತಿರುವಾಗ ಅಲ್ಲಿಗೆ ನರಿಯೊಂದು ಬಂತು. ಕೊಕ್ಕರೆ ಮೀನುಗಳನ್ನು ತಿನ್ನುತ್ತಾ ಸುಗ್ರಾಸ ಭೋಜನದಲ್ಲಿ ತೊಡಗಿರುವುದನ್ನು ಕಂಡು ನರಿಗೆ ಆಶೆಯಾಯಿತು...
ನನ್ನವಳ ಮೊಗದಲ್ಲಿ ಸಣ್ಣನೆಯ ಕಿರುನಗೆಯು, ಕಾರಣವದೇನೆಂದು ಕೇಳಬಹುದೆ? ತುಟಿಯಂಚ ನಗು ಹಿಂದೆ ಏನದೋ ತುಂಟತನ
ಕಡಲ ತೀರದಲ್ಲಿ ಬಂಡೆಗಳ ಹಾಕುವುದುಕಡಲ್ಕೊರೆತಕ್ಕೆ ಪ್ರಿಕಾಶನ್ನುಆದರೆ ಇವರು ಅದರಲ್ಲೂ
ಮಾನ್ಯರೇ, ನಾನು ಬರೆದಿರುವಂತಹ ಹನಿಗವನಗಳನ್ನು ಸಂಪದದಲ್ಲಿ ಪೋಷ್ಟ್ ಮಾಡಲು ಪ್ರಯತ್ನಿಸಿದಾಗ ಕನಿಷ್ತ್ಟ ೨೫ ಪದಗಳು ಇರಬೇಕಾದುದರಿಂದ ಪೋಷ್ಟ್ ಮಾಡಲಾಗತ್ತಿಲ್ಲ. ದಯವಿಟ್ಟು ಈ ನಿಯಮವನ್ನು ಬದಲಿಸಬೇಕಾಗಿ ಕೇಳಿಕೊಳ್ಳುತ್ತೇನೆ.
ಒಂದಾನೊಂದು ಕಾಲದಲ್ಲಿ ಮಗು,ಒಂದಾನೊಂದು ಕಾಲದಲ್ಲಿಅವರು ಎದೆಯಾಳದಿಂದ ನಗುತ್ತಿದ್ದರುಮತ್ತು ನಗು ಕಣ್ಣುಗಳಲಿದ್ದವು;ಆದರೀಗ, ಅವರು ಬರಿದೆ ಹಲ್ಲು ತೋರಿಸುತ್ತಾರೆಅವರ ಮಂಜಿನಂತ ತಣ್ಣಗಿನ ಕಣ್ಣುಗಳುಹುಡುಕುತ್ತವೆ ನನ್ನ ನೆರಳು...
ನಿರಾಶ್ರಿತ ತಾಯಿ ಮತ್ತು ಮಗು ಮಡೋನಾ ಮತ್ತು ಮಗುವಿನ ಯಾವೊಂದು ಕಲೆಯೂನಿಲುಕದಂತ ಚಿತ್ರವೊಂದರಲ್ಲಿಕೆಲವೇ ಕ್ಷಣಗಳಲ್ಲಿ ಮರೆಯಬೇಕಿರುವ ತನ್ನಕಂದನ ಕುರಿತ ತಾಯಿಯೊಬ್ಬಳ ವಾತ್ಸಲ್ಯ.
ಷೇರು ಮಾರುಕಟ್ಟೆ************* ಷೇರು ಮಾರುಕಟ್ಟೆಯಲ್ಲಿ
ಸಮುದ್ರ ಮಥನ*********** ಅಂತೂ ಕಾಣುತ್ತಿದೆ ಅಂತ್ಯಮುಂಬೈ ಸ್ಫೋಟದ ಕಥನ
ಮಳೆ...ಮಳೆ...ಮಳೆ....ಇಡೀ ವರ್ಷದ ತುಂಬಾ ಸುಂದರವಾದ ಋತು "ವರ್ಷಋತು".ಯಾಕೊ ಗೊತ್ತಿಲ್ಲ ಮಳೆ ನನಗೆ ತುಂಬಾ ಇಷ್ಟವಾಗುತ್ತದೆ. ನಾನು ಹುಟ್ಟಿ ಬೆಳೆದದ್ದು ಅರೆ ಮಲೆನಾಡಿನಲ್ಲಿ (ಯಾಕೆ ಅಂದರೆ ಭೌಗೊಳಿಕವಾಗಿ ನಮ್ಮ ಊರು ಕರಾವಳ...
ಅಭಾವ ***** ನಮ್ಮೂರ ರಸ್ತೆಗಳಲ್ಲಿ ಡಾಮರಿನ ಭಾರೀ ಅಭಾವ ಬಸ್ಸಿನಲ್ಲಿ ಹೋದರೂ ದೋಣಿ ಪಯಣದ ಅನುಭವ
ಡಿಜಿಟಲ್ ಕ್ಯಾಮೆರಾ ಕೊಳ್ಳಲು ಯೋಚಿಸಿದ್ದೀರಾ ? ಯಾವ ಕ್ಯಾಮೆರಾವನ್ನು ಕೊಳ್ಳಬೇಕೆಂಬ ಧ್ವಂಧ್ವದಲ್ಲಿದ್ದರೆ ಈ ಲೇಖನವನ್ನೊಮ್ಮೆ ಓದಿ. ಈ ಲೇಖನ ನಿಮ್ಮ ಧ್ವಂಧ್ವಕ್ಕೆ ಸಲ್ಪ ಮಟ್ಟಿಗಾದರೂ ಸಮಾಧಾನ ಹೆಳುತ್ತದೆಂದು ಹೇಳಬಲ್ಲೆ....
ನಿನ್ನೆ ರಾತ್ರಿ ಏನಾಯಿತೆಂದರೆ....ಇಲ್ಲ, ಹೆದರಬೇಡಿ, ಅಂಥದ್ದೇನೂ ಆಗಲಿಲ್ಲ-ಹೇಳಿಕೊಳ್ಳುವಂತದ್ದು;
ಎಲ್ಲಿ ಎಲ್ಲಿ ತೋರಣ ಅಲ್ಲಿ ಅಲ್ಲಿ ಹೂರಣ ! ಕರೆದರೂ ಸರಿ , ಬಿಟ್ಟರೂ ಸರಿ , ನಡಿ ಅಲ್ಲಿಗೆ ಹೋಗೋಣ !
ನಿನ್ನೆ ಸಂಜೆ, ಕಿಟಕಿಯ ಹೊರಗೆ ಸಣ್ಣಗೆ ಮಳೆ.. ಬೆಂಗಳೂರಿಗೆ ತುಂತುರು ಸ್ನಾನ, ಬಹಳ ದಿನಗಳನಂತರ ಸಂಜೆಯ ಹೊತ್ತು ನೀರ ಸಿಂಚನ. ನನಗೆ ಮಳೆ ಅಂದರೆ ಯಾವತ್ತೂ ಇಷ್ಟ.. ಅದರಲ್ಲೂ ಇಂತಹ ತುಂತುರು ಮಳೆಯಲ್ಲಿ ನೆನೆಯುತ್ತಾ ನಡೆಯುವ...
ಗಣಕ, ಅಂತರಜಾಲ, ಮೊಬೈಲ್ ಫೋನು, ಎಟಿಎಂ -ಹೀಗೆ ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳು ಇನ್ನು ಮುಂದೆ ಯುನಿಕೋಡ್ ವಿಧಾನದಲ್ಲೇ ಕೆಲಸ ಮಾಡಲಿವೆ. ಆಗ ತುಳು ಭಾಷೆಯೂ ಇವುಗಳಲ್ಲೆಲ್ಲ ಬಳಕೆಗೆ ಬರಬೇಕಾದರೆ ತುಳುವಿಗೆ ಯುನಿಕೋಡ್‌ನ...
ಯಾವುದೇ ವಸ್ತುವು ಪರಮಾಣು ಮತ್ತು ಅಣುಗಳಿಂದ ಆಗಿರುವಂತೆ ಕಂಪ್ಯೂಟರ್ ಬಿಟ್ ಮತ್ತು ಬೈಟ್‍ಗಳಿಂದ ಆಗಿದೆ . ಬಿಟ್ ಎಂದರೆ binary digit . ಬಿಟ್ ಎನ್ನುವದು ಕಾಂತೀಯ(magnetic)ವಾಗಿ ಅಥವಾ ವಿದ್ಯುದೀಯ(electricic) ವಾಗಿ...
ಹೋಗುವೆಯಾ ಗೆಳತಿ ಬಾಗಿಲನು ಮುಚ್ಚಿ? ಬಲವಾದ ಬೀಗವನ್ನು ಹಾಕಿ,
ಕಂಪ್ಯೂಟರ್ ಆಫ್ ಆಗಿರುವಾಗ ಅದು ನಿರ್ಜೀವ ಯಂತ್ರವಷ್ಟೇ . ಇಂಥ ಕಂಪ್ಯೂಟರ್ ನ CPU ಡಬ್ಬಿ , , ಪ್ರಿಂಟರ್ , ಮೋಡೆಮ್ , ಕೀಬೋರ್ಡ್ , ಪರದೆ(screen) ಒಳಗೊಂಡ ಮಾನಿಟರ್ ಇತ್ಯಾದಿ ಭೌತಿಕ
ಕೆಲವು ಆಯ್ದ ಭಾಗಗಳು (೧೯೧೨ರಲ್ಲಿ ಬಿ.ಎಂ.ಶ್ರೀ. ಅವರು ಮಾಡಿದ ಉಪನ್ಯಾಸದ ಮುಖ್ಯ ಅಂಶಗಳು .