ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2006

ಸೆಪ್ಟೆಂಬರ್ 2006

೧೦೭ ಲೇಖನಗಳು

ಸುದ್ದಿ-- ಕನ್ನಡ ಬರೆಯುವ ಹೊಸ ಅನುಕೂಲಕರ ಸಾಧನ ಮತ್ತು ಬೂಸಾ ಚಳುವಳಿ

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೧೩ ಬ್ಲಾಗ್ ೧,೬೫೨ ವೀಕ್ಷಣೆ

1. (೧೨-೯-೨೦೦೬ ರ ಪ್ರಜಾವಾಣಿ ಸುದ್ದಿ) www.quillpad.in/kannada ನೋಡಿ . ಕನ್ನಡ ಬರೆಯಲು transliteration ನಿಯಮಗಳನ್ನು ಬಳಸಬೇಕಿಲ್ಲ!

ಕಕಂಕೆಂಕಿಹಹನೀನೇಬೂಬಿ

ಶಶಿಧರ ಸೆಪ್ಟೆಂ ೧೩ ಬ್ಲಾಗ್ ೨,೦೩೪ ವೀಕ್ಷಣೆ

ಇದೇನು ವಿಚಿತ್ರ ತಲೆಬರಹ ಎಂದಿರಾ? ಇವು ಕೆಳಗೆ ಕೊಟ್ಟಿರುವ 10 ಬಣ್ಣಗಳ ಹೆಸರುಗಳ ಮೊದಲ ಅಕ್ಷರಗಳು. ಆಂಗ್ಲ ಭಾಷೆಯಲ್ಲಿ ಇವನ್ನು BBROYGBVGW ಕರೆಯುತ್ತಾರೆ. Electronics ಓದಿದ್ದವರು ತಕ್ಷಣ ಇದನ್ನು ಗುರುತು ಹಿಡಿಯಬಲ್ಲ...

ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಪುಣೆ ಭೇಟಿ ೧೦-೦೯-೨೦೦೬

ರೋಹಿತ್ ರಾಮಚಂದ್ರಯ್ಯ ಸೆಪ್ಟೆಂ ೧೨ ಚರ್ಚಾವೇದಿಕೆ ೨,೭೧೨ ವೀಕ್ಷಣೆ

ಗೆಳೆಯ ಚಿದಾನಂದರವರು, ಪುಣೆಯಲ್ಲಿ ನಡೆದ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಸದಸ್ಯರ ಭೇಟಿಯ ಕ್ಷಣಗಳ ವರದಿಯನ್ನು ಸಿದ್ಧಪಡಿಸಿದ್ದಾರೆ. ತಮ್ಮೆಲ್ಲರ ಅವಗಾಹನೆಗೆ.

ಕನ್ನಡದಲ್ಲಿ ತಾಂತ್ರಿಕ ಪಾಠ

ರಘುನಂದನ ಸೆಪ್ಟೆಂ ೧೨ ಬ್ಲಾಗ್ ೧,೪೭೮ ವೀಕ್ಷಣೆ

ಸ್ನೇಹಿತರೇ, ಸಂಪದದ ಬಳಗದಲ್ಲಿ ಸುಮಾರು ಜನ ಸಿ, ವಿ.ಬಿ ಇತ್ಯಾದಿ ಪ್ರೋಗ್ರಾಮ್ ಲಾಂಗ್ವೇಜುಗಳಲ್ಲಿ ಪರಿಣಿತರಿರುವುದು ಸರಿಯಷ್ಟೇ. ನನಗೆ ಈ ಯಾವ ಭಾಷೆಗಳೂ ಗೊತ್ತಿಲ್ಲ. ಕಲಿಯಬೇಕು ಎನ್ನುವ ಉತ್ಸಾಹವಿದೆ. ಆದರೆ ಇಂಗ್ಲೀಷಿನಲ್...

~~~ಹಂಪೆಯ ಚಿತ್ರಗಳು~~~

shreenidhi ಸೆಪ್ಟೆಂ ೧೧ ಬ್ಲಾಗ್ ೨,೧೨೨ ವೀಕ್ಷಣೆ

ನಾನು ಪ್ರವಾಸ ಪ್ರಿಯ. ತಿರುಗಾಟ ಅಂದಮೇಲೆ ಮುಗೀತು! ಯಾರೇ ಕರೆಯಲಿ, ಹೆಗಲಿಗೊಂದು ಬ್ಯಾಗೇರಿಸಿ, ಆರಾಮಾಗಿ ಹೊರಟು ಬಿಡುತ್ತೇನೆ. ಹೊತ್ತಿಲ್ಲ ಗೊತ್ತಿಲ್ಲ! ಈ ಕೆಲಸದ ಜಂಜಡ ಇಲ್ಲದಿದ್ದರೆ ಯಾವತ್ತೂ ತಿರುಗುತ್ತಲೇ ಇರುತ್ತಿದ್...

ಕನ್ನಡ ಯುನಿಕೋಡ್ ನ ಸಮಸ್ಯೆಯ ಬಗ್ಗೆ

ಹಳ್ಳಿಮನೆ ಅರವಿಂದ ಸೆಪ್ಟೆಂ ೧೧ ಬ್ಲಾಗ್ ೨,೭೪೬ ವೀಕ್ಷಣೆ

ನಮಸ್ಕಾರ, ನನ್ನ ಬಳಿ ಕನ್ನಡದ ಹೊಸ ಓಪನ್ ಟೈಪ್ ಫಾಂಟ್ ಇಲ್ಲದ ಕಾರಣ ಕೆಲವು ಅಕ್ಸ್ಶರ ಗಳು ತಪ್ಪಾಗಿ ಬರುತ್ತಿವೆ. ದಯವಿಟ್ಟು ಪರಿಹಾರ ತಿಳಿಸಿ.

ಬಿ.ಆರ್.ಎಲ್. -೬೦: ಅಭಿನಂದನಾ ಸಮಾರಂಭದ ವರದಿ

Sushrutha Dodderi ಸೆಪ್ಟೆಂ ೧೧ ಪುಟ ೨,೧೯೩ ವೀಕ್ಷಣೆ

ಬೆಂಗಳೂರು, ೧೦.೦೯.೨೦೦೬: 'ಬಿ. ಆರ್. ಲಕ್ಷ್ಮಣರಾವ್‍ಗೆ ೬೦ ತುಂಬಿದ ಪ್ರಯುಕ್ತ ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಸಮಾರಂಭ' -ಎಂಬ ಸಾಲುಗಳನ್ನು ವಿಜಯ ಕರ್ನಾಟಕದಲ್ಲಿ ಓದುತ್ತಿದ್ದಂತೆ ಹೌಹಾರಿಬಿಟ್ಟೆ. ನಮ್ಮ ತ...

ನೂರು ವರ್ಷದ ಏಕಾಂತ - ಗೇಬ್ರಿಯಲ್ ಮಾರ್ಕ್ವೆಜ್ ನ ಕಾದಂಬರಿ

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೧೧ ಬ್ಲಾಗ್ ೨,೪೭೧ ವೀಕ್ಷಣೆ

ಈ ಕಾದಂಬರಿಯನ್ನು ಹಿಂದೊಮ್ಮೆ ಓದಲು ಆರಂಬಿಸಿದ್ದೆ. ವಿಚಿತ್ರವಾಗಿದೆ . ಪ್ರಾರಂಭದ ಪುಟಗಳಲ್ಲಿ ಗಮನ ಸೆಳೆದ ಕೆಲವು ವಾಕ್ಯ ನೋಡಿ .

ಗೊತ್ತಿರುವ ಹಾಡು/ಕಥೆಗಳುಇನ್ನೊಬ್ಬರಿಗೆ ಹೇಳುವದು ಪುಣ್ಯದ ಕೆಲಸ!

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೧೧ ಬ್ಲಾಗ್ ೧,೧೫೮ ವೀಕ್ಷಣೆ

ಜನಪದ ಕತೆಗಳ ಒಂದು ಪುಸ್ತಕದಲ್ಲಿ ಈ ವಿಚಾರ ಓದಿದೆ. ನಮಗೆ ಗೊತ್ತಿರುವ ಹಾಡು / ಕಥೆಗಳನ್ನು ಇನ್ನೊಬ್ಬರಿಗೆ ಹೇಳಬೇಕು.

ಈಗ ನನ್ನ ಭಾಷೆಯನ್ನೇ ಮತ್ತೊಮ್ಮೆ ಕಲಿಯತೊಡಗಿದ್ದೇನೆ. !

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೧೧ ಬ್ಲಾಗ್ ೧,೯೬೯ ವೀಕ್ಷಣೆ

ಕನ್ನಡದ ಪದಗಳನ್ನು ಗುರುತಿಸುವಲ್ಲಿ ಸಂಗನಗೌಡರು ಕೊಟ್ಟ ವಿಚಾರ ಬಹಳ ಸಹಾಯಕವಾಗಿದೆ.( ಒತ್ತಕ್ಕರ ಕುರಿತಾಗಿ)ಈಗ ಶಬ್ದಕೋಶವೊಂದನ್ನು (ಗುರುನಾಥ ಜೋಷಿಯವರದು)ತಿರುವಿ ಹಾಕುತ್ತಿದ್ದೇನೆ.

ಅಪ್ಪನ ನೆನಪು

Shyam Kishore ಸೆಪ್ಟೆಂ ೧೦ ಪುಟ ೪,೮೦೭ ವೀಕ್ಷಣೆ

ನನ್ನ ತೊದಲು ತುಟಿಗಳಿಗೆ ಪ್ರಾರ್ಥಿಸಲು ಕಲಿಸಿದಿರಿ,ನನ್ನ ತಪ್ಪಡಿಗಳನು ತಿದ್ದುತ್ತ ಜೊತೆಯಲ್ಲೆ ಸಾಗಿದಿರಿ,ಕೈಹಿಡಿದು ಬರೆಸಿ ಕೈಬರಹವನ್ನು ಚೆಂದಗಾಣಿಸಿದಿರಿ,ನನ್ನ ಚಿತ್ತಭಿತ್ತಿಯಲಿ ನೂರಾರು ಬಣ್ಣಗಳ ತುಂಬಿದಿರಿ.

ನೆನಪಿಡಬೇಕಾದ ಕನ್ನಡ ಕಥೆ

vnag ಸೆಪ್ಟೆಂ ೧೦ ಬ್ಲಾಗ್ ೩,೦೩೦ ವೀಕ್ಷಣೆ

ಸೆಪ್ಟೆ೦ಬರ್ ೨೦೦೬ ರ 'ತುಷಾರ' ಮಾಸ ಪತ್ರಿಕೆಯಲ್ಲಿ ಪಾ.ವೆ೦.ಆಚಾರ್ಯರ 'ಒ೦ದು ಅ-ನೀತಿ ಕಥೆ' ಪ್ರಕಟವಾಗಿದೆ. ಇದೊ೦ದು ಸು೦ದರವಾದ ನೀತಿ ಕಥೆ. ಓರ್ವ ನಾಸ್ತಿಕ- ಕರ್ತವ್ಯನಿರತ ಸತ್ಪುರುಷ- ಹೇಗೆ ನರಕದಲ್ಲಿ ಸ್ವರ್ಗವನ್ನು ಸೃಷ...

ಒಲವಿಲ್ಲದ ಸತ್ಯವು

ShivaRam H ಸೆಪ್ಟೆಂ ೧೦ ಬ್ಲಾಗ್ ೧,೨೧೫ ವೀಕ್ಷಣೆ

ನಾನು ಜೀವಿ ನೀನು ಭುವಿನಮ್ಮ ಮೇಲೇ ಆಕಾಶವುಗಾಳಿ ಬೆಳಕು ಹಕ್ಕಿಗಳ ಚಿಲಿಪಿಲಿ

ಹೀಗೇಕೆ...???

vbamaranath ಸೆಪ್ಟೆಂ ೧೦ ಬ್ಲಾಗ್ ೧,೨೬೨ ವೀಕ್ಷಣೆ

ಹೀಗೇಕೆ...??? ಹಲವು ದಿನಗಳಿ೦ದಚಡಪಡಿಸುತಲಿದ್ದೆ,ಕಣ್ಮುಚ್ಚಿದರೆಕಣ್ಣಿಗೆ ನಿದ್ದೆಯಿಲ್ಲ;ಹಸಿವಾದರೂತಿನ್ನಲು ಮನಸ್ಸಿಲ್ಲ;ಕೆಲಸದಲ್ಲಿಮಗ್ನತೆಯಿಲ್ಲ;ಯೋಚನೆಯಲ್ಲಿತಿರುಳಿಲ್ಲ;ಮೊಗದಲಿ ನಗುವಿಲ್ಲ;ಆಡಲು ಮಾತುಬಾರದಲ್ಲ;ಎದೆ ಭಾರ...

ನಾನು ಮತ್ತು ನನ್ನ ಹಲ್ಲುಗಳು

vnag ಸೆಪ್ಟೆಂ ೧೦ ಬ್ಲಾಗ್ ೩,೫೮೬ ವೀಕ್ಷಣೆ

ಏನಪ್ಪಾ, ನಿನಗೆ ಬೇರೆ ಯಾವ ವಿಷಯವೂ ಸಿಕ್ಕಲಿಲ್ಲವೇ? ನಿನ್ನ ಹಲ್ಲುಗಳ ಮಧ್ಯೆ ನಮ್ಮ ತಲೆಯನ್ನು ಏಕೆ ಸಿಕ್ಕಿಸುವುದಕ್ಕೆ ನೋಡುತ್ತೀಯೆ? ಎ೦ದು ಪ್ರಶ್ನೆ ಕೇಳಬೇಡಿ. ಏನೋ ನನ್ನ ಸ೦ಕಟವನ್ನು ನಿಮ್ಮ ಮು೦ದೆ ಹೇಳಿಕೊ೦ಡರೆ ನನಗೆ ಸ...

ತ್ಯಾಗ-ಭೋಗದ ನಡುವೆ..

ShivaRam H ಸೆಪ್ಟೆಂ ೧೦ ಬ್ಲಾಗ್ ೧,೧೩೮ ವೀಕ್ಷಣೆ

ತ್ಯಾಗದಲ್ಲಿ ಸುಖವಿದೆ ಎಂಬುದು ತಾತ್ವಿಕ ನಿಲವು.ಅದೇ ಭೋಗದಲ್ಲಿ ಸುಖವಿದೆ ಎಂಬುದಷ್ಟೇ ಸಾತ್ವಿಕ ನಿಲವಾಗಲಾರದು. ಹೇಗೆ ಬರೀ ತ್ಯಾಗವೇ ಜೀವನವಲ್ಲವೋ ಹಾಗೆಯೆ ಬೋಗವೂ ಜೀವನವಲ್ಲ. ಜೀವನದಲ್ಲಿ ತ್ಯಾಗ-ಭೋಗ ಎರಡೂ ಸಮನಾಗಿರಲಾರವು...

ಕೆಲವು ಹನಿಗವನಗಳು

Shyam Kishore ಸೆಪ್ಟೆಂ ೦೯ ಪುಟ ೨,೩೮೨ ವೀಕ್ಷಣೆ

---------------------------------------ಕನ್ನಡ ಪೂಜೆ---------------------------------------ಕನ್ನಡವನ್ನು ಕಂಡರೆ ನಮಗೆ ಅಪಾರ ಹೆಮ್ಮೆ, ಆದರ, ಪೂಜ್ಯ ಭಾವನೆ. ಹಾಗಾಗಿಯೇ ಅದನ್ನು ಬಳಸುವುದೂ ಕಡಿಮೆ, ಪೂಜಿಸುತ...

ಬಾರೊ ಸಂತೆಗೆ ಹೋಗೋಣ ಬಾ....

Shyam Kishore ಸೆಪ್ಟೆಂ ೦೯ ಪುಟ ೨,೨೯೪ ವೀಕ್ಷಣೆ

ಮನೆಗೆ ಬೇಕಾದ ಸಾಮಾನುಗಳನ್ನು ತರುವ ಕೆಲಸ 4-5 ದಿನಗಳಿಂದ ಬಾಕಿ ಇತ್ತು. ವಾರಾಂತ್ಯಕ್ಕಿಂತ ಒಳ್ಳೆಯ ದಿನ ಇನ್ನ್ಯಾವುದಿದೆ ಅಂತ ನಾನು, ನನ್ನಾಕಿ ಹತ್ತಿರದ ವಾಣಿಜ್ಯ ಸಂಕೀರ್ಣವೊಂದಕ್ಕೆ ಹೋದೆವು. ತಳ್ಳುವ ಗಾಡಿಯೊಂದನ್ನು ಎಳ...

ಎಲ್ಲೆಲ್ಲಿಯೂ ಎದಿರು ಸಿಗುವವರು

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೦೯ ಪುಟ ೨,೯೯೧ ವೀಕ್ಷಣೆ

ಫಿನ್ಲೆಂಡಿಗೆ ನಾನು ಮೊದಲ ಸಲ ಒಂದೂವರೆ ತಿಂಗಳ ಕಾಲ ಹೋದದ್ದು ೨೦೦೧ರಲ್ಲಿ. ಸುರೇಖಳಿಗೆ ಅಲ್ಲಿ ಆರ್ಟಿಸ್ಟ್-ಇನ್-ರೆಸಿಡೆನ್ಸಿ ಸಿಕ್ಕಿತ್ತು (ಮನೆಯೊಳಗಿರುವ ಕಲಾವಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಶೈಲಿಯಲ್ಲಿ ಕರೆಯಬಹುದು...