ಅದ್ಭುತ
ಊರುಗಳನ್ನು ಜೋಡಿಸುವರಸ್ತೆಗಳ ಕಲ್ಪನೆ ಅದ್ಭುತಅಲ್ಲಿ ಸಂಚರಿಸುವ ಪ್ರಯಾಣಿಕ,ಚಾಲಕನಿಗೆ ಅದು-ಭೂತ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೦೭ ಲೇಖನಗಳು
ಊರುಗಳನ್ನು ಜೋಡಿಸುವರಸ್ತೆಗಳ ಕಲ್ಪನೆ ಅದ್ಭುತಅಲ್ಲಿ ಸಂಚರಿಸುವ ಪ್ರಯಾಣಿಕ,ಚಾಲಕನಿಗೆ ಅದು-ಭೂತ
ಸುಂದರವಾಗಿ ಕಾಣಲು ಕೆಲವರು ಮಾಡ್ತಾರೆ ಅತಿಯಾದ ಮೇಕಪ್ ಆ ಬಣ್ಣ ತೆಗೆದರೆ ಕಾಣೋದು ಅವರ ಮೈ ಕಪ್
ಎಲ್ಲರಿಗೂ ನಮಸ್ಕಾರ, ನಾನು ಮೊನ್ನೆ microsoft ನವರ ಅಂತರ್ಜಾಲದಲ್ಲಿ ತುಂಗಾದ update ಹುಡುಕುತ್ತಾ ಇದ್ದೆ. ಈ ಕೆಳಗಿನ ಲಿಂಕ್ ಒಮ್ಮೆ ನೋಡಿ.
ನಮಸ್ತೆ ಕನ್ನಡಿಗರೆ, ಇತ್ತೀಚಿನ ದಿನಗಳಲ್ಲಿ ಕನ್ನಡದ ಬಳಕೆ ಮಾಯವಾಗುತ್ತಿದೆ. ಸರ್ಕಾರ ಇದರಲ್ಲಿ ಭಾಗಿಯಾಗುತ್ತಿಲ್ಲ ಅನ್ನೋದೆ ಒಂದು ಕೊರಗು.
ವಸ್ತುವಿನ ಮೇಲಿನ ಒತ್ತಡ ಹೆಚ್ಚುತ್ತದೆ ಮಾಡಿ ಇಟ್ಟರೆ ಅದನ್ನು ಬಂದ್ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ
"ಆವತ್ತು....." ಯಾಕೋ ಇದ್ದಕಿ೦ದ್ದ೦ಗೆ ಬೇಸರಿಕೆ ಪ್ರಾರ೦ಭವಾಗಿದೆ. ಇದುವರೆಗೆ ಜೀವನದಲ್ಲಿ ನಾನು ಸಾಧಿಸಿದ್ದಾದರೂ ಏನು? ನನ್ನ ಬದುಕಿನ ಅಮೂಲ್ಯ ಕಾಲು ಶತಮಾನ ಈಗೇನಿದ್ದರೂ ಇತಿಹಾಸ. ಟಿ.ವಿಯಲ್ಲಿ ಶನಿವಾರದ ಮೆಗಾಚಿತ್ರ ಬರು...
ನಿಮಗೆ ಗೊತ್ತಿದ್ದರೆ ತಿಳಿಸಿ . ದಾಸರ ಕೃತಿಗಳ ಇಂಗ್ಲೀಷ್ ಅನುವಾದ ಇರುವ ಪುಸ್ತಕಗಳು ಮತ್ತು ಅಂತರ್ಜಾಲ ತಾಣಗಳು ಇದ್ದರೆ ತಿಳಿಸಿ .
ಫಿಡೆಲ್ ಕ್ಯಾಸ್ಟ್ರೋ ನಂತರದಕ್ಯೂಬಾಅಮೇರಿಕಾದ ಬಂಡವಾಳಷಾಹಿಗಳಿಗೆಈಗಲೇ ಕರೆದಂತಾಗುತ್ತಿದೆ ಬಾ.. ಬಾ..
ಸುರಕ್ಷಿತ ಪಯಣಕ್ಕೆ ಅತೀ ಸೂಕ್ತ ನಮ್ಮೂರ ಬಸ್ ಕೈ ಬಿಟ್ಟು ನಿಂತರೂ ಎಡವದಷ್ಟು ರಶ್
ಕಾಡಿನಲ್ಲಿ ಒಂದು ರಾತ್ರಿ ಕಳೆಯುವ ಸೌಭಾಗ್ಯ ದೊರೆತರೆ ಆ ಅನುಭವವನ್ನು ಹೇಗೆ ಹಂಚಿಕೊಳ್ಳುತ್ತೀರಿ? ಅಲ್ಲಿ ನೀವು ಅನುಭವಿಸಿದ ಪ್ರಕೃತಿಯ ಸಿರಿ, ಮನದ ವಿಕೃತಿ, ಭಯ, ಇವೆಲ್ಲವನ್ನೂ ಹೇಗೆ ಬಣ್ಣಿಸುತ್ತೀರಿ? ಕುವೆಂಪು ಬರೆದ "ಕ...
ಕ್ರಿಕೆಟ್ ತಪ್ಪದೇ ಫಾಲೋ ಮಾಡುವವರಿಗೆ ಈ season ಮೊದಲಿಗೇ ಬೇಸರ ತಂದಿಟ್ಟ ಸೀಝನ್ನು. ಮೊದಲಿಗೆ ಅತ್ತ ಇಂಗ್ಲೆಂಡಿನಲ್ಲಿ ಬಾಲ್ ಟ್ಯಾಂಪರಿಂಗ್ ಅಂತ ಎಲ್ಲರೂ ಕಿತ್ತಾಡುತ್ತ ಕ್ರಿಕೆಟ್ಟಿಗಿಂತ ಹೆಚ್ಚು ಗೊಂದಲ ಗಲಾಟೆ ನಡೆಸಿದರ...
ಕನ್ನಡ ಚಲನಚಿತ್ರವೊಂದಕ್ಕೆ [http://www.kannadaprabha.com/news.asp?id=KPD20060919220726|ಎ ಆರ್ ರೆಹಮಾನ್ ಹಿನ್ನೆಲೆ ಸಂಗೀತ ನೀಡಲಿದ್ದಾರಂತೆ] - ಕನ್ನಡ ಪ್ರಭ ಇವತ್ತು ವರದಿ ಮಾಡಿದೆ.
ಓ ನನ್ನ ಕನಸಿನ ಕನ್ಯೆ ಯಾವಾಗ , ಎಂದು, ಎಲ್ಲಿ ನಮ್ಮ ಮದುವೆ? ಆಗ ನುಡಿದಳು ಚಲುವೆ ಇಂದು ,ರಾತ್ರಿ , ಕನಸಿನಲ್ಲಿ
ರಾತ್ರಿ ಪಾರ್ಟಿಗಳಲ್ಲಿ ಹಣ ಉಡಾಯಿಸುತ್ತಾ ನಡೆಯುತ್ತದೆ ಇವರ ವೀಕೆಂಡ್ ಮರುದಿನದ ಸುಸ್ತು, ತಲೆನೋವಿನಿಂದ
ತಪ್ಪಿಗೆ ಏನಾದರೊಂದು ಪಿಳ್ಳೆನೆವ ಹುಡುಕುವುದು ಮಾನವ ಸಹಜ ಸ್ವಭಾವ. ನಾನೂ ಒಬ್ಬ ಮನುಷ್ಯ ಪ್ರಾಣಿ ಆಗಿರುವುದರಿಂದ ಇದು ನನಗೂ ಅನ್ವಯಿಸುತ್ತದೆ. ಬರೆಯುವುದನ್ನು ಬಿಟ್ಟು ತುಂಬಾ ದಿನವಾಗಿದ್ದರಿಂದ ಏನಾದರೂ ಬರೆದೇ ತೀರಬೇಕೆಂಬ...
ನನ್ನವಳ ಮೊಗದಲ್ಲಿ ಸಣ್ಣನೆಯ ಕಿರುನಗೆಯು, ಕಾರಣವದೇನೆಂದು ಕೇಳಬಹುದೆ? ತುಟಿಯಂಚ ನಗು ಹಿಂದೆ ಏನದೋ ತುಂಟತನ
ಕವಿಯಾದವನು ಬರೆದರೆ ಕವಿತೆಎಲ್ಲರೂ ಅನ್ನುತ್ತಾರೆ ಅದ್ಭುತನೀ ನಮ್ಮ ಮನ ಗೆದ್ದೆ
ರಸ್ತೆಗೊಂದೊಂದು ಹೆಸರು ಈ ವೃತ್ತ, ಆ ವೃತ್ತ ಹನಿ ಮಳೆ ಬಂದರೆ ಸಾಕುಎಲ್ಲಾ ಜಲಾವೃತ
ನಮ್ಮ ಕಂಪೆನಿಯ ಹೆಸರೂ ಏನೋ ಒಂದು ಲಿಮಿಟೆಡ್ ಅವರು ಕೊಡುವ ಸಂಬಳವೂ ಕೂಡ ಹಾಗೇ ಲಿಮಿಟೆಡ್