ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2006

ಸೆಪ್ಟೆಂಬರ್ 2006

೧೦೭ ಲೇಖನಗಳು

ನಂಜುಳ್ಳೆ ಹೇಳಿದ್ದು

Sushrutha Dodderi ಸೆಪ್ಟೆಂ ೦೯ ಪುಟ ೧,೪೯೫ ವೀಕ್ಷಣೆ

ನಾನು ನಿನಗೇನು ಮಾಡಿದ್ದೆ ಹೇಳು?ಕೆಸರಿನಾಳದಲ್ಲಿ ನನ್ನ ಪಾಡಿಗೆ ನಾನು ಬೆಚ್ಚಗಿದ್ದೆನೀನೇ ಮೀಟಿ ಹೊರತೆಗೆದೆ ನನ್ನ.

ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಪುಣೆ ಭೇಟಿ

ರೋಹಿತ್ ರಾಮಚಂದ್ರಯ್ಯ ಸೆಪ್ಟೆಂ ೦೮ ಕಾರ್ಯಕ್ರಮ ೧,೭೩೮ ವೀಕ್ಷಣೆ

ಗೆಳೆಯರೆ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಮುಂಬೈ-ಪುಣೆ, ಪುಣೆ ನಗರದ ಕನ್ನಡಾಸಕ್ತರನ್ನು ಮುಖಾಮುಖಿಯಾಗಿಸುವ ಉದ್ದೇಶದಿಂದ, ಮೊಟ್ಟಮೊದಲ ಭೇಟಿಯನ್ನು ಬರುವ ಭಾನುವಾರ ಹಮ್ಮಿಕೊಂಡಿದೆ.

ಹಸಿವು

Kamalakar ಸೆಪ್ಟೆಂ ೦೮ ಬ್ಲಾಗ್ ೨,೬೫೨ ವೀಕ್ಷಣೆ

ಹಸಿವು--- ಜಯಂತ ಮಹಾಪಾತ್ರ (Hunger) ದೇಹದಾಹದ ಸೆಳವು ನನ್ನಲ್ಲಿ ಇಷ್ಟೆಂದು ನಂಬಲಾರೆ;ಮೀನುಗಾರನೆಂದ ಅಸಡ್ಡೆಯಿಂದ: ಬೇಕಾ ನಿನಗೆ ಅವಳು.ನರಜಾಲದಂತೆ ಅವನ ಹಿಂದೆಳೆವ ಬಲೆ; ಶಬ್ದಗಳೇತನ್ನ ಉಳಿವಿನ ಇರಾದೆ ಪೂಜ್ಯಗೊಳಿಸಿತೆಂಬ...

ಸ್ಟಾಂಪ ಪೇಪರ ಹಗರಣ ಮತ್ತು ನಮ್ಮ ರಾಜಕೀಯ ವ್ಯವಸ್ಥೆ.

anant ಸೆಪ್ಟೆಂ ೦೮ ಚರ್ಚಾವೇದಿಕೆ ೨,೧೫೮ ವೀಕ್ಷಣೆ

ಕರೀಂ ಲಾಲಾ ತೆಲಗಿ ಮಂಪರು ಪರೀಕ್ಷೆಯಲ್ಲಿ ಬಾಯಿ ಬಿಟ್ಟರೂ ಅದನ್ನು ಅಲ್ಲಗಳೆಯುತ್ತಿರುವ ನಮ್ಮ ಲಜ್ಜೆಗೆಟ್ಟ ರಾಜಕಾರಣಿಗಳಿಗೆ ಏನು ಹೇಳೋಣ. ಬುದ್ಧಿಜೀವಿಗಳೆನಿಸಿಕೊಂಡು ಸಣ್ಣ ಸಣ್ಣ ವಿಚಾರಕ್ಕೆ ಕಚ್ಚಾಡುವ ಇವರು ಈಗ ಜನಸಾಮಾನ...

ಮಧ್ಯರಾತ್ರಿಯ ಹರಟೆಗಳು

shreenidhi ಸೆಪ್ಟೆಂ ೦೭ ಬ್ಲಾಗ್ ೧,೫೩೮ ವೀಕ್ಷಣೆ

ರಾತ್ರಿ ಊಟವಾದ ಮೇಲೆ, ಕೂಡಲೆ ಮಲಗದೇ, ಏನಾದರೂ ಕೆಲಸಕ್ಕೆ ಬೇಕಾದ್ದು- ಬೇಡದ್ದು ಹರಟುತ್ತ ಬಿದ್ದುಕೊಳ್ಳುವುದು, ಗಂಟೆ ಹನ್ನೆರಡು ಹೊಡೆದ ನಂತರವೇ, "ಏ ಸಾಕು ಮಲ್ಗನ್ರೋ" ಎಂದು ನಿದ್ರಿಸುವುದು, ನಮ್ಮ ಜನ್ಮಕ್ಕಂಟಿದ ವ್ಯಾಧಿ...

ನಮಗೆ ಹೊಸ ರಾಷ್ಟ್ರಗೀತೆ ಬೇಕೆ?

ನಾ.ಸೋಮೇಶ್ವರ ಸೆಪ್ಟೆಂ ೦೬ ಬ್ಲಾಗ್ ೭,೨೨೨ ವೀಕ್ಷಣೆ

ಭರತಭೂಮಿ ಛಪ್ಪನೈವತ್ತಾರು ದೇಶಗಳ ನಾಡು. ಬ್ರಿಟೀಷರ ತೊತ್ತುಗಳಾಗಿದ್ದಾಗ, ನಮ್ಮಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿ, ಖಂಡ ಭಾರತವನ್ನು ಅಖಂಡವಾಗಿಸಿ, ಬ್ರಿಟೀಷರ ವಿರುದ್ಧ ಹೋರಾಟ ನಡೆಸಿ, ಸ್ವಾತಂತ್ರವನ್ನು ಪಡೆಯಲು...

ಹೇಳಿ ಹೋಗೋ ಕಾರಣ...???

vbamaranath ಸೆಪ್ಟೆಂ ೦೬ ಬ್ಲಾಗ್ ೧,೭೦೧ ವೀಕ್ಷಣೆ

[ನನಗನ್ನಿಸಿದ್ದು]: ಹೇಳಿ ಹೋಗೋ ಕಾರಣ....? ದಿನ ಬೆಳಗಾದ್ರೆ ಎ೦ದಿನ೦ತೆ ಎದ್ದೇಳ್ತೀವಿ, ಕಣ್ಣರೆಪ್ಪೆ ಮುಚ್ಚಿ ತೆಗೆಯೋದು ಗೊತ್ತಾಗದ ಹಾಗೆ ತಯಾರಾಗಿ ಕೆಲಸಕ್ಕೆ ಹೋಗೋವಾಗ, ಮನೆಯಲ್ಲಿರೋರಿಗೆ ಹೋಗಿ ಬರ್ತೀನಿ ಅ೦ತ ಭರವಸೆ ಕೊ...

ನನಗೆ ಎಂಥದೋ ಒಂದು ಪ್ರಶಸ್ತಿ ಸಿಕ್ಕಿದೆ . ನಿಮಗೆ?

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೦೬ ಬ್ಲಾಗ್ ೧,೫೬೨ ವೀಕ್ಷಣೆ

ಇದು ನಾನು ಬಹಳ ಹಿಂದೆ ಓದಿ ಇಂದಿಗೂ ನೆನಪಿನಲ್ಲುಳಿದ , ಅ.ರಾ.ಸೇ ಅವರ ಒಂದು ಹಾಸ್ಯ ಲೇಖನ. ಒಂದು ಕಾರು ಪ್ರಯಾಣದ ಮಧ್ಯೆ ಒಂದು ಹಳ್ಳಿಯಲ್ಲಿ ಕೆಟ್ಟು ನಿಲ್ಲುತ್ತದೆ. ಕಾರಿನ ಮೇಲೆ ಚೆನ್ನೈ ಸಂಗೀತ ಅಕಾಡೆಮಿ ಎಂಬ ಬೋರ್ಡ್ ಇದ...

ಗಣಕ ಯಂತ್ರದಲ್ಲಿ ಕನ್ನಡ ಅಳವಡಿಕೆ

nataraj ಸೆಪ್ಟೆಂ ೦೬ ಚರ್ಚಾವೇದಿಕೆ ೮,೧೧೩ ವೀಕ್ಷಣೆ

ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ನಟರಾಜ, ನಾನು ಸಂಪದಕ್ಕೆ ಹೊಸದಾಗೆ ಸದಸ್ಯನಾಗಿದ್ದೇನೆ. ಸಂಪದವನ್ನು ಮೊದಲಿನಿಂದಲು ಒದುತ್ತಿದ್ದೆ ಆದರೆ ಸದಸ್ಯನಾಗಿರಲಿಲ್ಲ.

ಬದುಕೆಂಬ ಬದುಕು

ಸಂಗನಗೌಡ ಸೆಪ್ಟೆಂ ೦೬ ಬ್ಲಾಗ್ ೧,೦೧೧ ವೀಕ್ಷಣೆ

ಬದುಕೆಂಬ ಬದುಕಿದು ಐತಿ ಬಾsಳ ಸಣ್ಣದುಅದಕsನೋ ತಮ್ಮಾ ಆರಾsಮಿರೋ ತಿಮ್ಮಾಇವೊತ್ತು ಜೋಳದ ರೊಟ್ಟಿ ಇಲ್ಲಂದರಚಪಾತಿ ತಿಂದ ಆರಾsಮಿರುಗೆಳೆಯಾರಾರು ಸಿಗಲಿಲ್ಲಂದರಟಿ.ವಿ. ನೋಡಕೊಂಡ್ ಆರಾsಮಿರುಜಿಮ್ಮಿಗೆ ಹೋಗುದಾಗಲಿಲ್ಲಂದರಒಂದೆರ...

ಗಣಕಯಂತ್ರವು ಸಂಪೂರ್ಣ ಕನ್ನಡದಲ್ಲಿ? - ಕನ್ನಡಪದ ಸೂಚಿಸಿ.

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೦೬ ಬ್ಲಾಗ್ ೧,೯೭೦ ವೀಕ್ಷಣೆ

ಗೆಳೆಯರೇ , ನೋಡಿ http://sampada.net/forum/312 ಸದ್ಯ ಸಂಪದದಲ್ಲಿ ಲೀನಕ್ಸ್ ಆಧಾರಿತ ತಂತ್ರಾಂಶವನ್ನು ಕನ್ನಡಕ್ಕೆ ಅಳವದಿಸಲು ಕೆಲವು ಪದಗುಂಪುಗಳನ್ನು ಅನುವಾದ ಮಾಡುತ್ತಿರುವೆ. ಅಂದರೆ ಒಂದು ದಿನ ಗಣಕಯಂತ್ರವು ಸಂಪೂರ್...

ಹಳೆಯ ಹಾಳೆಯ ಮೇಲೊಂದು ಕವನ!

SankethGurudatta ಸೆಪ್ಟೆಂ ೦೫ ಪುಟ ೧,೫೧೫ ವೀಕ್ಷಣೆ

ನಾ ಬರೆಯ ಹೊರಟೆ ಹಳೆಯ ಹಾಳೆಯ ಮೇಲೆ ಕವನ! ಯಾರೆಲ್ಲ ಬರೆದಿದ್ದಾರೆ, ನೀನೂ ಬರೆಯುತ್ತಿ, ಬರೆಯುತ್ತಲೇ ಇರುವೆ

ಗಣಪತಿ ವಿಸರ್ಜನೆ ನಾಳೆ !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೦೫ ಪುಟ ೨,೪೯೨ ವೀಕ್ಷಣೆ

"ಗಣಪತಿ ಬಂದ, ಕಾಯ್ಕಡುಬು ತಿಂದ", ಎಂದು ಸಡಗರಿಸುವ ಹೊತ್ತಿಗೆ, ಆಗಲೇ ವಿಘ್ನೇಶ್ವರನಿಗೆ ವಿದಾಯ ಸಲ್ಲಿಸುವ ಸಮಯ ಹತ್ತಿರವಾಗುತ್ತಿದೆ ! ನಾವು ಈಗ ಹೇಳಬೇಕಾದದ್ದು ಮುಂದಿನ ವರ್ಷ ಬೇಗ ಬಂದು ನಮ್ಮನ್ನು ಹರಸು ಎಂದು ಮಾತ್ರ !

ಸಿಂಗಪುರದ ಬಗ್ಗೆ ಒಂದು ಸಿಲ್ಲಿ ಲೇಖನ

shas3n ಸೆಪ್ಟೆಂ ೦೫ ಪುಟ ೨,೭೮೯ ವೀಕ್ಷಣೆ

ನನಗೆ ಇದ್ದಕ್ಕೆ ಇದ್ದಹಾಗೆ, ಸಿಂಗಪುರದ ಬಗ್ಗೆ ಮತ್ತೊಮ್ಮೆ ಬರೆಯೋಣ ಅಂತ ಅನ್ನಿಸಿತು. ಮತ್ತೊಮ್ಮೆ ಅಂದರೆ ಈಗಾಗಲೇ ನಾನು ಸಿಂಗಪುರದ ಬಗ್ಗೆ ಬರೆದಿದ್ದೇನೆ ಅಂತ ಖಂಡಿತ ಅಲ್ಲ. ಈಗಾಗಲೇ ಇಂಟರ್-ನೆಟ್, ಟಿ.ವಿ., ಪೇಪರ್-ಗಳಲ್ಲ...

ಕನ್ನಡ ಬೇಗರಣ ಕಟ್ಟಳೆ ೨ ( 'ಇಸು' ವಿನ ಬಳಕೆಯ ಬಗ್ಗೆ)

ಸಂಗನಗೌಡ ಸೆಪ್ಟೆಂ ೦೫ ಬ್ಲಾಗ್ ೨,೫೪೨ ವೀಕ್ಷಣೆ

ಕನ್ನಡದಲ್ಲಿ 'ಇಸು' ವಿನ ಬಳಕೆ ಹೀಗಿದೆ, ನನಗೆ ಇದು ಮರೆತು ಹೋಗಿತ್ತು, ಮಹೇಶ್ ಬೋಗಾದಿ ನೆನಪು ಮಾಡಿದರು. ಮಾಡು - ನಾನು ಮಾಡುವುದು. ಮಾಡಿಸು - ಎರಡನೆಯವರು ಮಾಡುವಂತೆ ಮಾಡುವುದು. ಮಾಡಿಸಿಸು - ಎರಡನೆಯವರು ಮೂರನೆಯವರಿಂದ...

ಒಂದು ಕವನ..

shreenidhi ಸೆಪ್ಟೆಂ ೦೪ ಬ್ಲಾಗ್ ೨,೦೨೧ ವೀಕ್ಷಣೆ

~~~~~~~~~ಹೃದಯ ಗೀತ~~~~~~~~~~~ ಕೇಳೆ ಸಖಿ ನನ್ನ ಮಾತ, ಒಮ್ಮೆ ನಿಲ್ಲು ಅಲ್ಲಿಯೇ, ತಿರುಗಿ ಕೂಡ ನೋಡದೇನೆ,

ಬೆರಗಿನ ಡೋಲು

Kamalakar ಸೆಪ್ಟೆಂ ೦೨ ಬ್ಲಾಗ್ ೩,೨೪೦ ವೀಕ್ಷಣೆ

ಬೆರಗಿನ ಡೋಲು ನನ್ನೊಳಗೆ ಬಡಿಯುತಿದೆನದಿಯೊಳಗೆ ಮೀನು ಕುಣಿಯುತಿವೆನೆಲದ ಮೇಲೆ ಗಂಡಸರು ಹೆಂಗಸರು ಕುಣಿಯುತಾರೆನನ್ನ ಡೋಲಿನ ತಾಲಕ್ಕೆ