ಕಡಲ ಕಿನಾರೆ
ಕಡಲ ಕಿನಾರೆ ಅದ್ಭುತ ಜಲಧಾರೆ ಹೊಮ್ಮುವ ಹಾಲಿನ ನೊರೆ ಆನಂದದ ಅಮೃತಧಾರೆ ಸನಿ ಸನಿ ಅಲೆಗಳ ಚಲನ ಜುಮ್ಮನೆರಗುವಾಲಿಂಗನ ಮತ್ತದೇ ಸಿಹಿ ಚುಂಬನ ತೆಲಾಡುತಿದೆ ಎನ್ನ ಮನ ಸುಯ್ಯನೆ ನುಸುಳುವ ತಂಗಾಳಿ ಹಾರುವ ಹಕ್ಕಿಯ ರಂಗೋಲಿ ಒಡಲು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೬೧ ಲೇಖನಗಳು
ಕಡಲ ಕಿನಾರೆ ಅದ್ಭುತ ಜಲಧಾರೆ ಹೊಮ್ಮುವ ಹಾಲಿನ ನೊರೆ ಆನಂದದ ಅಮೃತಧಾರೆ ಸನಿ ಸನಿ ಅಲೆಗಳ ಚಲನ ಜುಮ್ಮನೆರಗುವಾಲಿಂಗನ ಮತ್ತದೇ ಸಿಹಿ ಚುಂಬನ ತೆಲಾಡುತಿದೆ ಎನ್ನ ಮನ ಸುಯ್ಯನೆ ನುಸುಳುವ ತಂಗಾಳಿ ಹಾರುವ ಹಕ್ಕಿಯ ರಂಗೋಲಿ ಒಡಲು...
ಗೂಗಲ್ ಕನ್ನಡ ಲಿಪ್ಯಂತರಕ್ಕೊಂದು ಸುಲಭ ಕೊಂಡಿ... http://www.googlekannada.com ~ IdeaNaren.
ಮನೆ ತುಂಬ ಜನ. ಇಷ್ಟು ದಿನ ಮಲಗೇ ಇರುತ್ತಿದ್ದ ಅಮ್ಮ ಇವತ್ತು ಚಂದ ಡ್ರೆಸ್ ಮಾಡಿಕೊಂಡು, ಹೊಸಾ ಪಾಪುನೆತ್ತಿಕೊಂಡು ಕೂತಿದಾಳೆ. ಬಂದವರೆಲ್ಲರನ್ನು ಮಾತಾಡಿಸುತ್ತ. ಎಲ್ಲರೂ ಪಾಪುವಿನ ಕೆನ್ನೆ ಅಮುಕುವವರೆ. ಚೆನಾಗಿದ್ನಲೆ ಮಗರ...
ಇದನ್ನು ರವಿಕೆರೆಡ್ಡಿಯವರ ಬ್ಲಾಗ್ ಬರಹಕ್ಕೆ ಟಿಪ್ಪಣಿಯಾಗಿ ಸೇರಿಸಿದ್ದೆ. ಇನ್ನೂ ಹೆಚ್ಚ್ಜಿನ ಕಣ್ಣುಗಳು ಇದರ ಮೇಲೆ ಬೀಳಬಹುದೆಂಬ ಆಶಯದಲ್ಲಿ ಇಲ್ಲಿ ಮತ್ತೆ ಬರೆಯುತ್ತಿದ್ದೇನೆ: ಸಂಪದಿಗರೆ,
ಬೆಳಗಾಗಿ ಸೂರ್ಯನ ಹೊಂಗಿರಣ ಕಿಡಕಿಯ ಪರದೆಗೆ ತಾಗಿಕೊಂಡು ರೂಮು ಪ್ರವೇಶಿಸಿ ಬೆಳಗಾದದ್ದರ ಸೂಚನೆ ನೀಡುತ್ತಿತ್ತು. ಗುಬ್ಬಿಗಳ ಚಿಲಿಪಿಲಿ ಮುಂಜಾನೆಯ ಚಳಿಯಲ್ಲೂ ನಿದ್ರೆಯನ್ನು ಕೋಮಲವಾಗಿ ಹೋಗಲಾಡಿಸುತ್ತಿತ್ತು. ಎದುರಿದ್ದ ಪಾ...
ಕನ್ನಡ ಸಾಹಿತ್ಯ ಸಮ್ಮೇಳನವಲ್ಲ, ಕನ್ನಡ ಜನ ಸಮ್ಮೇಳನ!
ಲಾಟರಿ ಹೊಡಿತು ನೋಡಿ-ಸಂಪದ ಮಿತ್ರರೆ ನಿಮ್ಮ ಸಹಾಯ ಬೇಕು-ರಘೋತ್ತಮ್ ಕೊಪ್ಪರ
1999. ಆಗಿನ್ನೂ ಕನ್ನಡ ಅಂತರ್ಜಾಲ ನಿಧಾನಕ್ಕೆ ಕಣ್ಣು ತೆರೆಯುತ್ತಿತ್ತು. ಇದ್ದದ್ದು ಬಹುಶಃ ಬೆರಳೆಣಿಕೆಯ ಕನ್ನಡ ವೆಬ್‌ಸೈಟುಗಳು. ಬರಹ ವಾಸುರವರು ಬರಹ ಕನ್ನಡ ಲಿಪಿ ತಂತ್ರಾಂಶವನ್ನು ಉಚಿತವಾಗಿ ಒದಗಿಸಲು ಆರಂಭಿಸಿದ್ದ ದಿನ...
ಈ ಬಾರಿ ಅವಳು ವಾಪಸ್ಸು ಬರುವುದು ಕೊಂಚ ತಡವಾಯಿತು. ಅವಳು ಬಂದಾಗ ಸ್ಟೆಪಾನ್ ಅದೇ ರೀತಿಯಲ್ಲಿ ಕೂತಿದ್ದ, ಕೈಗಳನ್ನು ಮೊಳಕಾಲುಗಳ ಮೇಲೆ ಊರಿಕೊಂಡು. ಅವನ ಚೀಲ ಆಗಲೇ ಬೆನ್ನಿಗೇರಿತ್ತು. ಕೈಯಲ್ಲಿ ದೀಪವೊಂದನ್ನು ಹಿಡಿದುಕೊಂಡು...
ಎಂಟು ಪಾಶೆನ್ಕಾ ಈಗ ಪುಟ್ಟ ಪಾಶೆನ್ಕಾ ಆಗಿರಲಿಲ್ಲ. ಈಗವಳು ಪ್ರಾಸ್ಕೋವ್ಯಾ ಕಿಖಾಯ್ಲೋವ್ನಾ, ಸುಕ್ಕುಗಟ್ಟಿದ ಚರ್ಮದ, ಬಡಕಲು ಮೈಯ ಮುದುಕಿ, ನಿಷ್ಪ್ರಯೋಜಕ ಕುಡುಕ ಅಳಿಯ, ಸರ್ಕಾರೀ ಗುಮಾಸ್ತ ಮಾವ್ರಿಕ್ಯೇವ್‌ನ ಅತ್ತೆ. ಅವನು...
ಟಾಲ್ಸ್ಟಾಯ್ ಕಥೆ ಅನುವಾದ: ಪ್ರೊ. ಓ ಎಲ್ ಎನ್ ಸ್ವಾಮಿ
ಬಾಲ್ಯದಲ್ಲಿ ಹುಟ್ಟು ಹಬ್ಬ ಹತ್ತಿರ ಬರುತ್ತಲೇ ಸಂಭ್ರಮ, ಹೆಮ್ಮೆ, ಸಡಗರ. ಚಾಕಲೇಟ್ ಹಂಚುವ ಆಸೆ. ಉಡುಗೊರೆ ಪಡೆಯುವ ಮಹದಾಸೆ.
(ಇ-ಲೋಕ-51)(05/12/2007) ___LINK_OPEN_href="http://68.178.224.54/udayavani/showstory.asp?news=1&contentid=474504&lang=2" target="_blank" title="UDAYAVANI"___Udayavani
'ನಾನು ಮನೇಗೆ ಹೋಗಬೇಕು, ಅಪ್ಪನ ಹತ್ತಿರ ಹೋಗಬೇಕು' ಅಂದಳು. 'ಹೆದರಬೇಡ. ನಿನಗೇನು ತೊಂದರೆ?' ಫಾದರ್ ಸೆರ್ಗಿಯಸ್ ಕೇಳಿದ. 'ಎಲ್ಲವೂ ತೊಂದರೆಯೇ, ಮೈಯೆಲ್ಲ ನೋವು' ಅಂದಳು. ಮುಗಳು ನಗು ತಟ್ಟನೆ ಅವಳ ಮುಖವನ್ನು ಬೆಳಗಿತು. 'ವ...
[ಏಳನೆಯ ಅಧ್ಯಾಯ ಮುಂದುವರೆದಿದೆ.] 'ಸರಿ, ಸರಿ, ನಾನೇನೂ ಅವರನ್ನು ಓಡಿಸುತ್ತಾ ಇಲ್ಲ, ದೊಡ್ಡವರ ಹತ್ತಿರ ಹೇಗೆ ಇರಬೇಕು ಎಂದು ಹೇಳುತ್ತಿದ್ದೆ. ಈ ಜನಕ್ಕೆ ಕರುಣೆ ಅನ್ನುವುದೇ ಇಲ್ಲ, ಜೀವ ತಿಂದುಬಿಡುತ್ತಾರೆ. ತಮ್ಮ ಕೆಲಸವಾ...
ಏಳು ಕೆಲವು ವಾರಗಳಿಂದ ಫಾದರ್ ಸೆರ್ಗಿಯಸ್‌ನನ್ನು ಒಂದೇ ಯೋಚನೆ ನಿರಂತರವಾಗಿ ಕಾಡುತ್ತಿತ್ತು: ನಾನು ಈಗಿರುವ ಸ್ಥಿತಿಯನ್ನು ಒಪ್ಪಿಕೊಳ್ಳುವುದು ಸರಿಯೇ? ಇದು ನನ್ನ ಇಚ್ಛೆಯಿಂದ ದೊರೆತದ್ದಲ್ಲ, ಬದಲಾಗಿ ಆರ್ಕಿಮಾಂಡ್ರೈಟ್* ಮ...
ಓ ನಲ್ಲ... -~-~-~- ಎಲ್ಲಿ ಹೋದೆಯೋ, ಓ ನನ್ನ ನಲ್ಲ...! ನೀನಿಲ್ಲದೇ, ಸೊರಗಿದೆ ನನ್ನ ಗಲ್ಲ... ಹೋಗಿರುವೆ ಎತ್ತ? ಕದ್ದು ನನ್ನಯ ಚಿತ್ತ... ಬೇಗ ಬಾರೋ ನನ್ನಿನಿಯ, ನನ್ನ ಗುಂಡಿಗೆಯೊಡೆಯ... ಸೊರಗಿ ಸಾಯುತ್ತಿದೆ ನನ್ನ ಗಲ...
ಹಲವಾರು ವರ್ಷಗಳ ಹಿಂದೆ ಸಿಡ್ನಿಗೆ ಅಮೇರಿಕಾದ ೨೫ ವರ್ಷದ ತರುಣಿಯೊಬ್ಬಳು ಬಂದಿದ್ದಳು. ತನ್ನ ಡಾಕ್ಯುಮೆಂಟರಿವೊಂದನ್ನು ನಮಗೆ ತೋರಿಸಿದಳು. (ಅವಳ ಮತ್ತು ಅವಳ ಚಿತ್ರದ ಹೆಸರು ಈಗ ಮರೆತಿದ್ದೇನೆ) ಆಕೆಯ ಚಿತ್ರ ಅಮೇರಿಕಾ, ಕ್ಯ...
ಮೈ ಜುಂ ಎನ್ನಿಸುವ ಕ್ರಿಸ್ಮಸ್ ಮತ್ತೆ ಬರುತ್ತಿದೆ. ಇದಕ್ಕಾಗಿಯೇ ವಿಶ್ವದಲ್ಲೆಡೆ ಕ್ರಿಸ್ಮಸ್ ಗಾಗಿನ ತಯಾರಿ ಭರ್ಜರಿ ನಡೆಯುತ್ತಿದೆ. ಗೋದಲಿ ನಿರ್ಮಾಣ, ಕ್ರಿಸ್ಮಸ್ ಟ್ರೀಗೆ ಬೇಕಾಗುವ ಅಲಂಕಾರಿಕ ವಸ್ತುಗಳ ಖರೀದಿ, ಕ್ರಿಸ್ಮ...