ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2007

ಜನವರಿ 2007

೨೯೭ ಲೇಖನಗಳು

ಎ.ಆರ್.ರೆಹಮಾನ್ ಕನ್ನಡಕ್ಕೆ

santoshbhatta ಜನ ೨೯ ಬ್ಲಾಗ್ ೨,೫೬೭ ವೀಕ್ಷಣೆ

ಗೆಳೆಯರೆ ನಿಮಗೆ ಗೊತ್ತಿರಬಹುದು ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಸಜನಿ ಎಂಬ ಕನ್ನಡ ಚಿತ್ರದ ಸಂಗೀತ ನಿರ್ದೇಶನದ ಭಾರವನ್ನು ಹೊತ್ತಿದ್ದಾರೆ.ಎಲ್ಲರ ಹಾಗೆ ನನಗೂ ಹರ್ಷ ಮತ್ತು ಹಾಡುಗಳನ್ನು...

ಮುಕ್ತ ತಂತ್ರಾಂಶ ಅನುವಾದ ಕುರಿತು.....ಬನ್ನಿ ಕೈ ಜೋಡಿಸಿ

ಶ್ರೀಕಾಂತ ಮಿಶ್ರಿಕೋಟಿ ಜನ ೨೯ ಬ್ಲಾಗ್ ೧,೩೫೪ ವೀಕ್ಷಣೆ

ನಾನು ಲೀನಕ್ಸ್ ಕನ್ನಡೀಕರಣಕ್ಕೆ ಕೈ ಹಾಕಿದ್ದು ಸೆಪ್ಟೆಂಬರ್ ಮೊದಲ ವಾರದಲ್ಲಿ . ಆಗ ಸುಮಾರು ೧೬೦೦೦ ಶಬ್ದ/ವಾಕ್ಯಗಳಿದ್ದವು ಸುಮಾರು ೫೦೦೦ ದಷ್ಟು ಅನುವಾದ ಪೂರ್ತಿಗೊಂಡು ಅನುಮೋದಿಸಲ್ಪಟ್ಟಿದ್ದವು.

ಕವನ-ಕಾವ್ಯ ಬರೆಯುವುದನ್ನು ಕಲಿಯಿರಿ.

ಶ್ರೀಕಾಂತ ಮಿಶ್ರಿಕೋಟಿ ಜನ ೨೯ ಬ್ಲಾಗ್ ೧,೧೫೯ ವೀಕ್ಷಣೆ

ಹೀಗೂ ಒಂದು ಪುಸ್ತಕವೇ ? ಮೊನ್ನೆ ಒಂದು ಪುಸ್ತಕದ ಅಂಗಡಿಗೆ ಹೋದಾಗ Teach yourself writing poetry ಎಂಬ ಪುಸ್ತಕವೊಂದನ್ನು ಕೊಂಡು ತಂದೆ. ನನಗೇನೂ ಕಾವ್ಯ-ಕವಿತೆ ಬರೆಯುವುದು ಇಲ್ಲವಾದರೂ ಪುಸ್ತಕದಲ್ಲಿ ಏನಿರಬಹುದು ಎಂಬ...

ಟೆಕ್ಕಿಗಳೇ ಸಹಾಯ ಮಾಡಿ! ಟೈಮಿಲ್ಲ.

ರಘುನಂದನ ಜನ ೨೯ ಬ್ಲಾಗ್ ೧,೩೮೮ ವೀಕ್ಷಣೆ

ನನ್ ಹತ್ರ ಇವಾಗೊಂದಿಷ್ಟು ದುಡ್ಡಿದೆ, ಒಂದು ಒಳ್ಳೇ ಎಸ್ಸೆಲ್ಲಾರ್ ಕೆಮೆರಾ ಖರೀದಿ ಮಾಡುವಷ್ಟು. ಒಂದೆರಡು ಡಿಜಿಟಲ್ ಕೆಮೆರಾಗಳೂ ಸೇರಿದಂತೆ ನನ್ನ ಬಳಿ ಹಲವಾರು ಕೆಮೆರಾಗಳೇನೋ ಇವೆ. ಆದ್ರೆ ಡಿಜಿಟಲ್ ಎಸ್ಸೆಲ್ಲಾರ್ ಕೆಮೆರಾ...

ಮಂಕುತಿಮ್ಮನ ಕಗ್ಗ

Shyam Kishore ಜನ ೨೮ ಉಲ್ಲೇಖಗಳು ೧,೧೬೭ ವೀಕ್ಷಣೆ

ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ |ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ?||ಶಿಶುವಾಗು ನೀಂ ಮನದಿ, ಹಸುವಾಗು,ಸಸಿಯಾಗು|ಕಸಬೊರಕೆಯಾಗಿಳೆಗೆ - ಮಂಕುತಿಮ್ಮ ||

ಅರಿಸ್ಟಾಟಲ್

Shyam Kishore ಜನ ೨೮ ಉಲ್ಲೇಖಗಳು ೧,೦೦೭ ವೀಕ್ಷಣೆ

ಯಶಸ್ಸು ಅಥವಾ ಸಂತೋಷ - ಈ ಎರಡರಲ್ಲೊಂದು ಗುರಿಮುಟ್ಟಲು ಎಲ್ಲರೂ ಹಂಬಲಿಸುತ್ತಾರೆ - ಅರಿಸ್ಟಾಟಲ್

ಸ್ವಾಮಿ ವಿವೇಕಾನಂದ

Shyam Kishore ಜನ ೨೮ ಉಲ್ಲೇಖಗಳು ೧,೪೪೭ ವೀಕ್ಷಣೆ

ಏಳಿ, ಎದ್ದೇಳಿ; ಗುರಿ ಮುಟ್ಟುವ ತನಕ ವಿಶ್ರಮಿಸದಿರಿ. - ಸ್ವಾಮಿ ವಿವೇಕಾನಂದ

ಹೆಗ್ಗಳಿಕೆಗೆ ಕಳಂಕ ಯತ್ನ : ಲಂಚಾವತಾರಿಗಳ ಆಕ್ರೋಶ

ಅಸತ್ಯ-ಅನ್ವೇಷಿ ಜನ ೨೮ ಬ್ಲಾಗ್ ೧,೩೩೨ ವೀಕ್ಷಣೆ

ಬೊಗಳೂರು, ಜ.29- ದೇಶದ ಅತ್ಯಂತ ಭ್ರಷ್ಟ ರಾಜ್ಯಗಳಲ್ಲೊಂದು ಎಂಬ ಹೆಗ್ಗಳಿಕೆಯನ್ನು ನಿವಾರಿಸಲು ಹುಟ್ಟಿಕೊಂಡಿರುವ ಸಂಘಟನೆ ವಿರುದ್ಧ ರಾಜ್ಯಾದ್ಯಂತ ಅಧಿಕಾರಿ ವರ್ಗವು ಸಿಡಿದೆದ್ದಿರುವುದಾಗಿ ವರದಿಯಾಗಿದೆ.

ಕುವೆಂಪು

Shyam Kishore ಜನ ೨೮ ಉಲ್ಲೇಖಗಳು ೧,೨೩೪ ವೀಕ್ಷಣೆ

ಎಲ್ಲಾದರು ಇರು, ಎಂತಾದರು ಇರು; ಎಂದೆಂದಿಗೂ ನೀ ಕನ್ನಡವಾಗಿರು. - ಕುವೆಂಪು

ಬರಹದಲ್ಲಿ ಬ್ರೈಲ್ ಲಿಪಿ ಲಭ್ಯ

ASHOKKUMAR ಜನ ೨೮ ಪುಟ ೨,೬೫೮ ವೀಕ್ಷಣೆ

"ಬರಹ" ತಂತ್ರಾಂಶದಲ್ಲೀಗ ಬ್ರೈಲ್ ಲಿಪಿಯಲ್ಲಿ ಮುದ್ರಿಸುವ ಅನುಕೂಲತೆ ಲಭ್ಯ.ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ:___LINK_OPEN_href="/www.baraha.com" target="_blank" title="baraha"___www.baraha.com

ಆಣೆ ಯಾಕೋ ನಾಕಾಣೆ

Shyam Kishore ಜನ ೨೮ ಬ್ಲಾಗ್ ೨,೧೧೮ ವೀಕ್ಷಣೆ

ಹುಡುಗಿ ಹೇಳಿದಳು ತನ್ನ ಪ್ರೀತಿಯ ಹುಡುಗನಿಗೆ -"ಪ್ರಿಯಾ, ನಾ ನಿನ್ನ ಪ್ರೀತಿಸುವೆ ಪ್ರಾಣಕ್ಕಿಂತ ಹೆಚ್ಚು,ನನ್ನನ್ನು ನಂಬು; ಬೇಕಿದ್ದರೆ ಆ ದೇವರ ಮೇಲಾಣೆ,ಭೂತಾಯಿ ಮೇಲಾಣೆ. ಇನ್ನೂ ಅನುಮಾನ ಏಕೆ?"ಆ ಹುಡುಗ ಉಪ್ಪಿ ಅಭಿಮಾನಿ...

ಚಳಿರಾಯನ ಮೋಡಿ

purna ಜನ ೨೭ ಪುಟ ೧,೧೯೦ ವೀಕ್ಷಣೆ

ಬೆಳಗಿನಜಾವದಲಿ ಮೆತ್ತನೆಯ ಮುತ್ತಿಟ್ಟು ಹೂಗಳನು ಎಬ್ಬಿಸುವ ಈ ನಿನ್ನ ಪರಿ, ಕೊಮಲೆಯ ಮೈ ಸೋಕಿ ನಲ್ಲನನು ನೆನೆವಂತೆ ಮಾಡುವ

ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ

rajeshnaik111 ಜನ ೨೭ ಬ್ಲಾಗ್ ೩,೧೮೦ ವೀಕ್ಷಣೆ

ಕರ್ನಾಟಕದ ೨೦೦೬-೦೭ ಋತುವಿನ ರಣಜಿ ಅಭಿಯಾನ ಸೆಮಿಫೈನಲ್ ಹಂತದಲ್ಲಿ ಮುಕ್ತಾಯ ಕಂಡಿದೆ. ೭ ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದ್ದ ಕರ್ನಾಟಕ ಅಲ್ಲೇ ಮುಗ್ಗರಿಸಿದೆ. ೧೯೯೯-೨೦೦೦ ದಲ್ಲಿ ವಿ.ವಿ.ಎಸ್ ಲಕ್ಷ್ಮಣ್ ಮತ್ತು ಮೊಹಮ...