ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2007

ಜನವರಿ 2007

೨೯೭ ಲೇಖನಗಳು

ರಷ್ಯದಲ್ಲಿ ವಿಷ್ಣು ವಿಗ್ರಹ ಪತ್ತೆ

kesari ಜನ ೦೫ ಪುಟ ೨,೨೩೮ ವೀಕ್ಷಣೆ

ಪ್ರಕಾಶನ: ಪ್ರಜಾವಾಣಿರಷ್ಯದಲ್ಲಿ ವಿಷ್ಣು ವಿಗ್ರಹ ಪತ್ತೆಮಾಸ್ಕೊ(ಯುಎನ್ಐ): ಕ್ರಿಸ್ತಶಕ 3ನೇ ಶತಮಾನಕ್ಕೆ ಸೇರಿದ್ದು ಎನ್ನಲಾದ ವಿಷ್ಣುವಿನ ವಿಗ್ರಹವೊಂದು ಇಲ್ಲಿನ'ಹಳೆ' ಮೈನಾ ಗ್ರಾಮದಲ್ಲಿ ರಷ್ಯಾದ ಪುರಾತತ್ವ ಇಲಾಖೆಗೆ ದೊ...

ಅಬ್ರಹಂ ಲಿಂಕನ್

Shyam Kishore ಜನ ೦೪ ಉಲ್ಲೇಖಗಳು ೭೦೭ ವೀಕ್ಷಣೆ

ಕಷ್ಟದ ಸಮಯವನ್ನು ಬಹುತೇಕ ಎಲ್ಲರೂ ಹೇಗೋ ಎದುರಿಸುತ್ತಾರೆ. ಹಾಗಾಗಿ, ಒಬ್ಬ ಮನುಷ್ಯನನ್ನು ನಿಜಕ್ಕೂ ಪರೀಕ್ಷಿಸಬೇಕೆಂದಿದ್ದರೆ ಅವನಿಗೆ ಅಧಿಕಾರ ಕೊಟ್ಟು ನೋಡಿ!

ಆಬ್ರಹಂ ಲಿಂಕನ್

Shyam Kishore ಜನ ೦೪ ಉಲ್ಲೇಖಗಳು ೭೨೭ ವೀಕ್ಷಣೆ

ನನಗೊಂದು ಮರ ಕಡಿಯುವ ಕೆಲಸ ಕೊಟ್ಟು, ಎಂಟು ಘಂಟೆಗಳ ಕಾಲಾವಕಾಶ ಇತ್ತರೆ, ಆ ಎಂಟರಲ್ಲಿ ಆರು ಘಂಟೆಗಳ ಕಾಲ ನಾನು ನನ್ನ ಕೊಡಲಿಯನ್ನು ಹರಿತಗೊಳಿಸುವುದರಲ್ಲಿ ವಿನಿಯೋಗಿಸುತ್ತೇನೆ.

ಅಬ್ರಹಂ ಲಿಂಕನ್

Shyam Kishore ಜನ ೦೪ ಉಲ್ಲೇಖಗಳು ೭೦೯ ವೀಕ್ಷಣೆ

ಅಗತ್ಯವಿದ್ದಲ್ಲಿ ನಾನು ನಿಧಾನಕ್ಕೆ ನಡೆದೇನೆಯೇ ಹೊರತು ಹಿಂದಕ್ಕೆ ಮಾತ್ರ ಖಂಡಿತ ನಡೆಯುವುದಿಲ್ಲ.

ಅಬ್ರಹಂ ಲಿಂಕನ್

Shyam Kishore ಜನ ೦೪ ಉಲ್ಲೇಖಗಳು ೭೯೦ ವೀಕ್ಷಣೆ

ಸ್ನೇಹಿತರನ್ನಾಗಿ ಮಾಡಿಕೊಳ್ಳುವುದರ ಮೂಲಕ ಕೂಡಾ ನಮ್ಮ ಶತ್ರುಗಳನ್ನು/ವೈರಿಗಳನ್ನು ನಾಶಮಾಡಬಹುದಲ್ಲವೇ?!

ಅಬ್ರಹಂ ಲಿಂಕನ್

Shyam Kishore ಜನ ೦೪ ಉಲ್ಲೇಖಗಳು ೧,೩೫೪ ವೀಕ್ಷಣೆ

ನೆನಪಿಡಿ: ಯಶಸ್ವಿಯಾಗೇ ಆಗುತ್ತೇನೆಂಬ ನಿಮ್ಮ ವೈಯಕ್ತಿಕ ದೃಢನಿರ್ಧಾರ ನಿಮ್ಮ ಯಶಸ್ಸಿನಲ್ಲಿ ಬೇರೆಲ್ಲದಕ್ಕಿಂತ ಪ್ರಮುಖ ಪಾತ್ರ ವಹಿಸುತ್ತದೆ.

ಸುಭಾಷಿತ

Shyam Kishore ಜನ ೦೪ ಉಲ್ಲೇಖಗಳು ೮೯೨ ವೀಕ್ಷಣೆ

ಎಲೈ ವೈದ್ಯರಾಜನೇ, ನಿನಗೆ ನಮಸ್ಕಾರ. ನೀನು ಯಮರಾಜನ ಸೋದರನಿದ್ದಂತೆ!ಯಮರಾಜನು ಕೇವಲ ಪ್ರಾಣವನ್ನು ಮಾತ್ರ ಅಪಹರಿಸುತ್ತಾನೆ;ನೀನು ಪ್ರಾಣದ ಜತೆಯಲ್ಲಿ ಹಣವನ್ನೂ/ಸಂಪತ್ತನ್ನೂ ಕೂಡಾ ಅಪಹರಿಸುತ್ತೀಯಲ್ಲ!(ಅನಗತ್ಯವಾಗಿ ಜನರ ಹಣ...

ಮರೆಯಲಾಗದ ಮೂರು ಒಳ್ಳೆಯ ಕಥೆಗಳು.

ಶ್ರೀಕಾಂತ ಮಿಶ್ರಿಕೋಟಿ ಜನ ೦೪ ಬ್ಲಾಗ್ ೩,೪೧೩ ವೀಕ್ಷಣೆ

ನಿನ್ನೆ ಎ.ಎನ್.ಮೂರ್ತಿರಾಯರು ಬರೆದ ಪಾಶ್ಚಾತ್ಯ ಸಣ್ಣ ಕಥೆಗಳು ಎಂಬ ಪುಸ್ತಕ ಓದಿದೆ. ಅದರಲ್ಲಿರುವ ಏಳು ಕಥೆಗಳಲ್ಲಿ ಮೂರು ಬಹಳೇ ಚೆನ್ನಾಗಿವೆ. ಅವುಗಳಲ್ಲೆರಡನ್ನು ಬೇರೆಡೆ ಈಗಾಗಲೇ ಓದಿದ್ದೆ. ಅವು ಬಹಳ ಚೆನ್ನಾಗಿದ್ದವು ....

ಕನ್ನಡ - ಇಂಗ್ಲಿಷ್ ಭಾಷಾ ಕಲಿಕೆಯ ವಿಸ್ಮಯ-ವಿಚಾರ

ಬರತ್ ಕುಮಾರ್ ಜನ ೦೪ ಬ್ಲಾಗ್ ೩,೩೨೦ ವೀಕ್ಷಣೆ

ಇತ್ತೀಚಿನ ಕನ್ನಡ-ಇಂಗ್ಲಿಷ್ ಕಲಿಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೆ ನನ್ನ ತಲೆಯಲ್ಲಿ ಎರಡು ಭಾಷೆಗಳ ಕಲಿಕೆಯ ಬಗ್ಗೆ ಕೆಲವು ವಿಚಾರಗಳು ಹಾದು ಹೋದವು. ಹುಟ್ಟಿದ ಕೆಲವು ದಿನಗಳ ನಂತರ ಮಗುವು ತನ್ನಿಂತಾನೆ ಉಚ್ಚಾರ ಮಾ...

ಸ್ವಾಮಿ ವಿವೇಕಾನಂದ

Shyam Kishore ಜನ ೦೪ ಉಲ್ಲೇಖಗಳು ೧,೧೫೫ ವೀಕ್ಷಣೆ

ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಸಲೆಂದೇ ಇರುವ ವ್ಯಾಯಾಮಶಾಲೆ. - ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದ

Shyam Kishore ಜನ ೦೪ ಉಲ್ಲೇಖಗಳು ೧,೯೨೦ ವೀಕ್ಷಣೆ

ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿರುವ ದೈವೀ ಶಕ್ತಿಯನ್ನು ಪ್ರಕಟಗೊಳಿಸಿ, ಪ್ರಕಾಶಿಸುವಂತೆ ಮಾಡುವುದೇ ನಿಜವಾದ ಧರ್ಮ!

ಸುಭಾಷಿತ

Shyam Kishore ಜನ ೦೪ ಉಲ್ಲೇಖಗಳು ೧,೦೪೪ ವೀಕ್ಷಣೆ

ಚೇಳಿನ ವಿಷವು ಅದರ ಕೊಂಡಿಯಲ್ಲಿದೆ. ದುಂಬಿಯ ವಿಷವು ಅದರ ಬಾಯಲ್ಲಿದೆ.ಹಾವಿನ ವಿಷವು ಅದರ ಹಲ್ಲಿನಲ್ಲಿದೆ. ಆದರೆ ದುಷ್ಟನಿಗಾದರೋ ಮೈಯೆಲ್ಲ ವಿಷ!

ಕರ್ನಾಟಕದ ಮಠಗಳು

ಸಂಗನಗೌಡ ಜನ ೦೩ ಬ್ಲಾಗ್ ೨,೧೩೨ ವೀಕ್ಷಣೆ

ಕರ್ನಾಟಕದಲ್ಲಿ ಇರುವಷ್ಟು ಮಟಗಳು ಬೇರೇ ಯಾವ ನಾಡಿನಲ್ಲೂ ಇಲ್ಲವೇನೋ. ಮಟಗಳು ಕರ್ನಾಟಕದ ಒಂದು ಬೇರೇತನ.

ಆಹ ಎಂತ ಮಧುರ ಯಾತನೆ ....

Kannadiga ಜನ ೦೩ ಬ್ಲಾಗ್ ೨,೭೫೧ ವೀಕ್ಷಣೆ

ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು.. ಮಾಯದಾ ಲೋಕದಿಂದ, ನನಗಾಗೆ ಬಂದವಳೆಂದು...

ಕನ್ನಡಸಾಹಿತ್ಯ.ಕಾಂ ಮನವಿಗೆ ಪ್ರೊ|| ಯು ಆರ್‍ ರಾವ್ ರವರಿಂದ ಬೆಂಬಲ

ರೋಹಿತ್ ರಾಮಚಂದ್ರಯ್ಯ ಜನ ೦೩ ಬ್ಲಾಗ್ ೨,೯೨೪ ವೀಕ್ಷಣೆ

ಕನ್ನಡಸಾಹಿತ್ಯ.ಕಾಂ ಗಣಕ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಸಗತಿ(ಸ್ಥಳೀಯ) ಭಾಷೆಗಳ ಪರಿಸರ ನಿರ್ಮಾಣಕ್ಕಾಗಿ, ಕನ್ನಡನಾಡಿನ ಎಲ್ಲ ಶಾಲೆಗಳಲ್ಲಿನ ಗಣಕಗಳಲ್ಲಿ, ಮಾರಾಟವಾಗುವ ಗಣಕಗಳಲ್ಲಿ ಹಾಗೂ ಎಲ್ಲ ಸೈಬರ್‍ ಕೆಫೆಗಳಲ್ಲಿ, ಕನ್...

ಒಂದು ಬೆಳಗಿನ ಸಮಯ...

shreenidhi ಜನ ೦೩ ಪುಟ ೧,೭೪೯ ವೀಕ್ಷಣೆ

ಒದ್ದೆ ಕೂದಲನೊರೆಸಿ, ಬಳೆಯ ದನಿಯಾ ಜೊತೆಗೆ ನಡೆದು ಬಂದಳು ಆಕೆ, ತುಳಸಿ ಗಿಡದೆಡೆಗೆ.. ಹೆಬ್ಬಾಗಿಲಿನ ಹೊರಗೆ, ಹಿತದ ಎಳೆ ಬಿಸಿಲು

ಪ್ರಾಣಿಗಳ 'ಮಾನವನಿಷ್ಠೆ' ಅಗ್ಗಳಿಕೆಗೆ ಪೈಪೋಟಿ !

ಅಸತ್ಯ-ಅನ್ವೇಷಿ ಜನ ೦೩ ಬ್ಲಾಗ್ ೧,೦೧೪ ವೀಕ್ಷಣೆ

ಬೊಗಳೂರು, ಜ.3- ಮನುಷ್ಯ ಪ್ರಾಣಿಯ ನಿಷ್ಠಾವಂತ ಮಿತ್ರ ಎಂಬ ಸ್ಥಾನಕ್ಕೆ ನೈಜ ಪ್ರಾಣಿ ವಲಯದಲ್ಲಿ ಪೈಪೋಟಿ ಶುರುವಾಗಿದ್ದು, ನಾಯಿ ಬೆಕ್ಕುಗಳ ಕಾದಾಟಕ್ಕೆ ಚಾಲನೆ ದೊರೆತ ಲಕ್ಷಣಗಳು ಗೋಚರಿಸತೊಡಗಿವೆ.