ವಿಜ್ಞಾನಿಗಳ ನುಡಿಮುತ್ತುಗಳು
ವಿಜ್ಞಾನಿಗಳ ದೃಷ್ಟಿಯಲ್ಲಿ ಅಮೀಬಾದಿಂದ ಮನುಷ್ಯನವರೆಗೆ ಜೀವದ ವಿಕಾಸಾವಾಗುತ್ತಾ ಬಂದಿದೆ. ಆದರೆ ಅಮೀಬಾ ಈ ಮಾತನ್ನು ಒಪ್ಪುತ್ತದೆಯೋ ಇಲ್ಲವೋ ಗೊತ್ತಿಲ್ಲ!
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೭ ಲೇಖನಗಳು
ವಿಜ್ಞಾನಿಗಳ ದೃಷ್ಟಿಯಲ್ಲಿ ಅಮೀಬಾದಿಂದ ಮನುಷ್ಯನವರೆಗೆ ಜೀವದ ವಿಕಾಸಾವಾಗುತ್ತಾ ಬಂದಿದೆ. ಆದರೆ ಅಮೀಬಾ ಈ ಮಾತನ್ನು ಒಪ್ಪುತ್ತದೆಯೋ ಇಲ್ಲವೋ ಗೊತ್ತಿಲ್ಲ!
ನಿಮ್ಮ ಅಭಿಪ್ರಾಯಗಳು ಇತರರ ಅಭಿಪ್ರಾಯಗಳಿಗಿಂತ ವಿಭಿನ್ನವಾಗಿದ್ದಲ್ಲಿ ಹೆದರಬೇಡಿ, ಅವನ್ನು ಬದಲಾಯಿಸಲೂ ಬೇಡಿ. ಈಗ ಯಾವ ಅಭಿಪ್ರಾಯಗಳನ್ನು ನಾವು ಒಪ್ಪಿಕೊಂಡಿದ್ದೇವೆಯೋ ಆ ಅಭಿಪ್ರಾಯಗಳು ಮೊದಲು (ಆಗಿನ ಕಾಲಕ್ಕೆ) ವಿಭಿನ್ನವ...
ನಾವು ಯಾವುದನ್ನು ಕುರಿತು ಚಿಂತಿಸುತ್ತಿದ್ದೇವೆಯೋ ಅದರ ಪ್ರಾಮುಖ್ಯತೆಯನ್ನು ಸರಿಯಾಗಿ ವಿಚಾರ ಮಾಡಿದಲ್ಲಿ ನಮ್ಮ ಚಿಂತೆ ತಾನಾಗಿಯೇ ಕಡಿಮೆಯಾಗುತ್ತದೆ!
ಮೊನ್ನೆ ನಾನು ತೆಗೆದುಕೊಂಡ ವಿಷಯಗಳಿಗೆ ಗ್ರೇಡುಗಳು ಬಂದಿದ್ದವು. ಹೀಗೆ ಗ್ರೇಡುಗಳು ಬಂದಾಗಲೆಲ್ಲಾ ನನಗೆ ಈ ಪ್ರಪಂಚದ ನಶ್ವರತೆ-ವೈರಾಗ್ಯ ಮುಂತಾದ ಯೋಚನೆಗಳು ಹೆಚ್ಚಾಗುತ್ತವೆ. ಇದೂ ಒಂದು ರೀತಿಯ ಮಸಣ ವೈರಾಗ್ಯ.ಮಹಾಭಾರತ ಯು...
ಸಂಪದ ಓದುತ್ತಾ ಕುಳಿತಿದ್ದವನನ್ನು ನೋಡಿದ ನನ್ನಾಕಿ "ಎಲಾ ಇವರ! ಎಷ್ಟು ಹೊತ್ತಿಂದ ಲ್ಯಾಪ್‌ಟಾಪ್ ಮುಂದೆ ಕೂತು ನನ್ನನ್ನೂ ಮರೆತಿದ್ದಾರಲ್ಲ" ಅಂತ ಯೋಚಿಸಿ, ಸುಮ್ಮನಿರಲಾರದೆ, "ಇವತ್ತು ಏನು ಅಡುಗೆ ಮಾಡಲಿ?" ಅಂತ ಕೇಳಬೇಕೆ?...
ಅಜ್ಜ ಎಂದೊಡನೆ - ನರೆಗೂದಲು, ಕುರುಚಲು ಗಡ್ಡ, ಎಳೆಯ ಕೆನ್ನೆಗುಜ್ಜಿ ತುರಿಸುತ್ತಿದ್ದ ನೆನಪು.ಒಳಮನೆಯಲ್ಲಿ ಅವರ ಅಗ್ನಿಹೋತ್ರದ ಜ್ವಾಲೆನಡುಮನೆಯಲ್ಲಿ ನನ್ನ ಮುಖದ ಮೇಲೆಲ್ಲ ಕುಣಿದ ನೆನಪು.
ನಿನ್ನೆ ಕರ್ನಾಟಕ - ತಮಿಳುನಾಡು ತಂಡಗಳ ನಡುವಿನ ಪಂದ್ಯದ ಬಗ್ಗೆ ಸಂಪದದಲ್ಲಿ ಪ್ರತಿಕ್ರಿಯೆ ಇತ್ತು. ಸಂಪದದಲ್ಲಿ 'ಕರ್ನಾಟಕ ಕ್ರಿಕೆಟ್' ಬಗ್ಗೆ ಓದಿ ಬಹಳ ಆನಂದವಾಯಿತು. ಸಣ್ಣಂದಿನಿಂದಲೂ ರಣಜಿ ಪಂದ್ಯಗಳನ್ನು ಬಹಳ ಆಸಕ್ತಿಯಿ...
ಶ್ಯಾಮ್ ಕಿಶೋರ್ ರವರು ಕೆಲವು ದಿನಗಳಿಂದ ಸಂಪದದಲ್ಲಿ ಬಹಳ ಚೆನ್ನಾಗಿರುವ ಕೆಲವು ನುಡಿಮುತ್ತುಗಳನ್ನ ಹಾಕ್ತಾ ಇದ್ದಾರೆ. ಅದರಲ್ಲಿ ಆಲ್ಬರ್ಟ್ ಐನ್‍ಸ್ಟೈನ್ ರ ಕೆಲವು ನುಡಿಗಳು ನನಗೆ ಬಹಳ ಇಷ್ಟವಾದವು. ಅವನ್ನೋದುವಾಗ ಓ ಎಲ್...
ಹಿಂದೆ ಕನ್ನಡ ಶಬ್ದಕೋಶ ಕುರಿತು ___LINK_OPEN_href="http://www.sampada.net/blog/shreekant_mishrikoti/29/09/2006/2305"___ಇಲ್ಲಿ ಬರೆದಿದ್ದೆ .
ಅನೇಕ ದಿನಗಳಿಂದ ಸಂಪದದಲ್ಲಿ ತಾಂತ್ರಿಕ ಅನುವಾದ ಮಾಡುತ್ತಿದ್ದೇನೆ. ಅಲ್ಲಿ ನಾನು ಬಳಸಿರುವ ಶಬ್ದಗಳು
ಈಗೇನು ಇಂದಿನ ದಿನಗಳಲ್ಲಿ 'ಚಲ್ತಾ ಹೈ....ಬಿಡಿ ಸಾರ್ '! ಎನ್ನುವ ಮಾತು ಕೇಳಕ್ಕೇ ಬೇಜಾರು ! ಮೊನ್ನೆ, ಪೆನ್ಷನ್ ತೊಗೊಳಕ್ಕೆ ಎಸ್.ಬಿ.ಐ ಗೆ ಹೋಗಿದ್ದೆ. ಮಧ್ಯದಲ್ಲೇ ಕಂಪ್ಯೂಟರ್ ಕೈಕೊಡ್ತು. ಪಿ.ಪಿ.ಎಫ್ ಗೆ ಹಣ ಕಟ್ಟಬೇಕಿತ...
ಆಫೀಸಿಗೆ ಹೋಗುವದು ಹೊತ್ತು ಕಳೆಯಲೆಂದು! ದಿನಗಳ ದೂಡುವದು ಸಂಬಳ , ಇನ್ಕ್ರಿಮೆಂಟು ಬರಲೆಂದು !!
'ಮೋಕ್ಷ,ಮೋಕ್ಷ' ಎಂದೊಬ್ಬರು ಬಡಬಡಿಸುತ್ತಿದ್ದರು . ರಾಮಪ್ಪ ಕೇಳಿದ - ಮೋಕ್ಷ ಅಂದ್ರೇನು? ಅವರು ತಡವರಿಸಿದರು-
ಕಛೇರಿ ಇರುವದು ಮುಂಬೈಯಲ್ಲಿ ಹದಿಮೂರನೇ ಅಂತಸ್ತಿನಲ್ಲಿ ಮನೆಯೋ ಹದಿನಾರರಲ್ಲಿ ಎಷ್ಟು ಎತ್ತರ ತಲುಪಿದೆನಲ್ಲ !
ನೀವು ಒಬ್ಬ ಸುಂದರವಾದ ಹುಡುಗಿಯ ಜತೆಗಿದ್ದಲ್ಲಿ ಎರಡು ಘಂಟೆಗಳು ಎರಡು ನಿಮಿಷಗಳಂತೆ ಕಳೆಯುತ್ತವೆ. ಅದೇ ನೀವು ಕಾದ ಕಾವಲಿಯ ಮೇಲೆ ಕುಳಿತಿದ್ದಲ್ಲಿ ಎರಡು ನಿಮಿಷಗಳು ಎರಡು ಘಂಟೆಗಳಂತೆ ಕಳೆಯುತ್ತವೆ. ಇದೇ ಸಾಪೇಕ್ಷತೆ!
ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ! - ಆಲ್ಬರ್ಟ್ ಐನ್‍ಸ್ಟೈನ್
ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.
ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು. - ಆಲ್ಬರ್ಟ್ ಐನ್‍ಸ್ಟೈನ್
ಮೊದಲ ಪ್ರೇಮ ಎನ್ನುವ ಅದ್ಭುತ ಜೈವಿಕ ಕ್ರಿಯೆಯನ್ನು ಕೇವಲ ಭೌತಶಾಸ್ತ್ರ ಮತ್ತು ರಸಾಯನಶ
(ಅಂಕಿತ ಪುಸ್ತಕ)ಡಾ| ಮೊಗಳ್ಳಿ ಗಣೇಶ್ ಅವರ ಕಿರೀಟ ಕಾದಂಬರಿ