ರೆವೆರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ರ ಬಗ್ಗೆ ಒಂದೆರಡು ಮಾತುಗಳು
'ಇಂಟರ್ನೆಟ್' ಪುಟಗಳನ್ನು, ತಿರುಗಿಸಿ ನೋಡಿದಾಗ ಇನ್ನೂ ಚಿಕ್ಕ- ಚಿಕ್ಕ ಮಾಹಿತಿಗಳು ಸಿಕ್ಕವು. ಈ ಸಂದರ್ಭದಲ್ಲಿ ಅವು ಉಪಯುಕ್ತವಾಗಬಹುದೇನೋ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೭ ಲೇಖನಗಳು
'ಇಂಟರ್ನೆಟ್' ಪುಟಗಳನ್ನು, ತಿರುಗಿಸಿ ನೋಡಿದಾಗ ಇನ್ನೂ ಚಿಕ್ಕ- ಚಿಕ್ಕ ಮಾಹಿತಿಗಳು ಸಿಕ್ಕವು. ಈ ಸಂದರ್ಭದಲ್ಲಿ ಅವು ಉಪಯುಕ್ತವಾಗಬಹುದೇನೋ.
ಈ ಬರಹ ಬಹಳ ಪ್ರಸ್ತುತವೆನಿಸಿದ್ದರಿಂದ ನಿರ್ವಾಹಕರಿಂದ 'ಸೂಚನಾ ಫಲಕ' ಕ್ಕೆ ಸೇರಿಸಲ್ಪಟ್ಟಿದೆ. ಸೂ: ದಯವಿಟ್ಟು ಮಾನ್ಯರ ಕೆಳಗಿನ ಮಾತುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಇಲ್ಲಿ ಕಾಣುವ ಎರಡು ಪ್ರಸ್ತಾವನೆಗಳು: ೧)...
ನಿಮ್ಮ ಬದುಕಿನಲ್ಲಿ ಯಾವತ್ತಿಗೂ ದ್ವಂದ್ವಗಳಿಲ್ಲದಂತೆ ನೋಡಿಕೊಳ್ಳಿ. ಅತಿ ಅಪಾಯಕಾರೀ ದ್ವಂದ್ವವೆಂದರೆ ಕೆಲಸ ಮಾಡುವ ಸಮಯದಲ್ಲಿ ಅದನ್ನು ದ್ವೇಷಿಸುತ್ತಾ, ಆ ಕೆಲಸ ಒದಗಿಸಬಹುದಾದ ಬಿಡುವಿನ ಸಮಯಕ್ಕಾಗಿ, ಆ ಬಿಡುವಿನಲ್ಲಿ ಇತರ...
ನನ್ನ ಚಿತ್ರಗಳು ನನಗೆ ನಾನೇ ಬರೆದಿಟ್ಟುಕೊಂಡ ದಿನಚರಿಯ ಪುಟಗಳಿದ್ದಂತೆ. - ಪಾಬ್ಲೊ ಪಿಕಾಸೊ
ಕಲೆಯನ್ನುವುದು ಸತ್ಯವಲ್ಲ. ಸತ್ಯವನ್ನು ಅರ್ಥಮಾಡಿಕೊಳ್ಳುವಂತೆ ನಮ್ಮನ್ನು ಪ್ರೇರೇಪಿಸುವ ಸಾಧನ.
ಯಾವ ರೀತಿ ವಸ್ತುಗಳನ್ನು ನನ್ನ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತೇನೆಯೋ ಆ ರೀತಿ ಚಿತ್ರಿಸುತ್ತೇನೆಯೇ ಹೊರತು ಆ ವಸ್ತುಗಳು ಯಥಾವತ್ ಇರುವಂತಲ್ಲ. ಆ ಕೆಲಸ ಮಾಡಲು (ವಸ್ತುಗಳನ್ನು ಯಥಾವತ್ ತೋರಿಸಲು) ಒಂದು ಕನ್ನಡಿಯೇ ಸಾಕು!
ಯಾವತ್ತಿಗೂ ಹೊಸತೊಂದನ್ನು ಸೃಷ್ಟಿಸುವಾಗ ಹಳತೇನನ್ನೋ ನಾಶ ಮಾಡಲೇಬೇಕಾಗುತ್ತದೆ.- ಪಾಬ್ಲೊ ಪಿಕಾಸೊ (ಕ್ಯೂಬಿಸಂ ಪ್ರಾರಂಭಿಸಿದಾಗ ಅದು ಸಾಂಪ್ರದಾಯಿಕ ಚಿತ್ರಕಲೆಗೆ ನೀಡಿದ ಹೊಡೆತದ ಬಗ್ಗೆ ಪ್ರತಿಕ್ರಯಿಸುತ್ತಾ)
ಜಪಾನ್ ದೇಶದ ಪ್ರಸಿದ್ಧ ಝೆನ್ ಗುರುವೊಬ್ಬ ತನ್ನ ಆಶ್ರಮದಲ್ಲಿ ಆರಾಮವಾಗಿ ಕಾಲು ಚಾಚಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ. ಅವನ ಪಕ್ಕದಲ್ಲಿಯೇ ಶಿಷ್ಯನೊಬ್ಬ ಝೆನ್ ಗ್ರಂಥವೊಂದನ್ನು ಓದುತ್ತ ಕುಳಿತಿದ್ದ. ಮಧ್ಯಾಹ್ನ ಬಿಸಿಲಿ...
ಯೆರೆ ಗೌಡರ ಸಮರ್ಥ ನೇತೃತ್ವದಲ್ಲಿ ಕರ್ನಾಟಕ ಈ ಋತುವಿನ (೨೦೦೬-೦೭) ರಣಜಿ ಟ್ರೋಫಿ ಸೆಮಿಫೈನಲ್ ತಲುಪಿದೆ. ಎಲೀಟ್ ಲೀಗ್ ನ ತನ್ನ ಗುಂಪಿನಲ್ಲಿ ಆಡಿದ ೭ ಪಂದ್ಯಗಳಲ್ಲಿ ೩ ಗೆಲುವು (ಹರ್ಯಾನ, ಉತ್ತರ ಪ್ರದೇಶ ಮತ್ತು ತಮಿಳುನಾಡ...
ಮಕರ ಸಂಕ್ರಾಂತಿಯ ಶುಭಾಶಯಗಳು. ಅಂದ ಹಾಗೆ ಹಿಂದೂಗಳ ಹಬ್ಬಗಳು ಪ್ರತಿ ವರ್ಷ ನಿಗದಿತ ದಿನ ಬರುವುದು ವಿರಳ.
* ಅಲ್ಲಾನಲ್ಲಿ ನಂಬುಗೆ, ಪುನರುತ್ಥಾನದಲ್ಲಿ, ನಂಬುಗೆ, ಪುಣ್ಯಕಾರ್ಯಗಳಲ್ಲಿ ನಂಬುಗೆ ಈ ಮೂರು ನಂಬುಗೆಯಿಂದ ಜೀವನ ನಡೆಯಿಸುವವನು ಯಾರೇ ಆದರೂ ಆತನಿಗೆ
ಪರಮಾತ್ಮನ ಸೃಷ್ಟಿಯಾದ ಈ ಜಗತ್ತೆನ್ನುವುದೇ ಒಂದು ಸರಿಯಾದ ಕ್ರಮದಲ್ಲಿಲ್ಲ. ಹಾಗಿರುವಾಗ ನಾನೇಕೆ ಕ್ರಮಬದ್ಧವಾಗಿ ಚಿತ್ರಿಸಲಿ?
ಕಲೆಯೆನ್ನುವುದು ಆತ್ಮವನ್ನು ದಿನನಿತ್ಯದ ಜಂಜಡಗಳೆಂಬ ಕೊಳೆಯಿಂದ ಮುಕ್ತವಾಗಿಸುತ್ತದೆ.
ನೀವು ಏನನ್ನು ಕಲ್ಪಿಸಿಕೊಳ್ಳಲು ಸಾಧ್ಯವೋ ಅದೆಲ್ಲವೂ ನಿಜ! - ಪಾಬ್ಲೊ ಪಿಕಾಸೊ (ಕಲ್ಪನೆಯನ್ನು ಇವತ್ತಲ್ಲ ನಾಳೆ ನನಸಾಗಿಸುವುದು ಖಂಡಿತ ಸಾಧ್ಯ ಎಂಬರ್ಥದಲ್ಲಿ)
ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಯ ಶುಭಾಶಯಗಳು ಒಮ್ಮೆ ಇಟ್ಟ ಹೆಜ್ಜೆ ಮತ್ತಲ್ಲೇ ಮತ್ತೆ ಇಡಲಾದೀತೇ?
ಎಲ್ಲರೂ ಆಲೋಚಿಸಲು ಇಷ್ಟಪಡುವುದಿಲ್ಲ. ಯಾವುದೇ ವಿಷಯದ ಬಗ್ಗೆ ಆಲೋಚಿಸಿದಲ್ಲಿ ಕೊನೆಗೆ ನಿರ್ಧಾರವೊಂದಕ್ಕೆ ಬರಬೇಕಾಗುತ್ತದೆ. ಆ ಅಂತಿಮ ನಿರ್ಧಾರಗಳು ಯಾವಾಗಲೂ ನಮಗೆ ಇಷ್ಟವಾಗುತ್ತವೆ ಎಂದು ಹೇಳಲಾಗುವುದಿಲ್ಲ!
ಕಣ್ಣಿದ್ದೂ ಕನಸು ಕಾಣದಿರುವುದು ಕುರುಡರಾಗಿರುವುದಕ್ಕಿಂತ ದುರದೃಷ್ಟಕರವಾದ್ದು! - ಹೆಲನ್ ಕೆಲ್ಲರ್
ನಾನು ನನಗೆದುರಾಗುವ ಕಷ್ಟಗಳನ್ನು ಹೊರತುಪಡಿಸಿ ಇನ್ನು ಯಾರ ವಿರುದ್ಧವೂ ಹೋರಾಟ ನಡೆಸಲು ಬಯಸುವುದಿಲ್ಲ.
ಶಿಕ್ಷಣದ ಅತ್ಯುಚ್ಚ ಫಲಿತಾಂಶವೆಂದರೆ ಸಹನೆ ಮತ್ತು ಸಹಿಷ್ಣುತೆ. - ಹೆಲನ್ ಕೆಲ್ಲರ್
ಓ ದೇವರೇ, ನನಗೆ ಸಿರಿತನ ಅಥವಾ ಬಡತನ ಎರಡೂ ಬೇಡ. ಕೇವಲ ತೃಪ್ತಿಹೊಂದುವ ಗುಣ ನೀಡು ಸಾಕು. - ಹೆಲನ್ ಕೆಲ್ಲರ್