ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2007

ಜನವರಿ 2007

೨೯೭ ಲೇಖನಗಳು

ಸುಭಾಷಿತ

Shyam Kishore ಜನ ೦೮ ಉಲ್ಲೇಖಗಳು ೧,೩೩೧ ವೀಕ್ಷಣೆ

ಒಳ್ಳೆಯ ಮಾತುಗಳಿಂದ ಎಲ್ಲರಿಗೂ ಸಂತೋಷವಾಗುತ್ತದೆ. ಹಾಗಾಗಿ ಯಾವಾಗಲೂ ಒಳ್ಳೆಯ ಮಾತುಗಳನ್ನೇ ಆಡಬೇಕು.ಮಾತಿಗೇನಾದರೂ ಬಡತನ ಉಂಟೇ?

ಆಲ್ಬರ್ಟ್ ಐನ್‍ಸ್ಟೈನ್

Shyam Kishore ಜನ ೦೮ ಉಲ್ಲೇಖಗಳು ೯೦೭ ವೀಕ್ಷಣೆ

ಜೀವನವೆನ್ನುವುದು ಎತ್ತರದ ಸೈಕಲ್ ಸವಾರಿ ಮಾಡಿದಂತೆ. ಸಮತೋಲನದಲ್ಲಿ ಇರಬೇಕೆಂದರೆ ನೀವು ಚಲಿಸುತ್ತಲೇ ಇರಬೇಕು!

ಆಲ್ಬರ್ಟ್ ಐನ್‍ಸ್ಟೈನ್

Shyam Kishore ಜನ ೦೮ ಉಲ್ಲೇಖಗಳು ೯೭೬ ವೀಕ್ಷಣೆ

ಮೊದಲ ಪ್ರೇಮ ಎನ್ನುವ ಅದ್ಭುತ ಜೈವಿಕ ಕ್ರಿಯೆಯನ್ನು ಕೇವಲ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳ ನೆರವಿನಿಂದ ವಿವರಿಸಲು ಹೇಗೆ ಸಾಧ್ಯ?!

ಕರ್ನಾಟಕ ಕ್ರಿಕೆಟ್ - ೨

rajeshnaik111 ಜನ ೦೮ ಬ್ಲಾಗ್ ೩,೦೩೫ ವೀಕ್ಷಣೆ

ಜಗದೀಶ್ ಅರುಣ್ ಕುಮಾರ್ - ಜೆ ಎ ಕೆ - 'ಜ್ಯಾಕ್' ಎಂದೇ ಕರೆಯಲ್ಪಡುವ ಸಾಹಸಿ ಆರಂಭಿಕ ಆಟಗಾರ ಅರುಣ್ ಕುಮಾರ್. ೧೯೯೩-೯೪ನೇ ಋತುವಿನಲ್ಲಿ ಕೇವಲ ೧೭ ನೇ ವಯಸ್ಸಿನಲ್ಲೇ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ ಆಂಧ್ರದ ವಿರುದ್ಧ ತನ್ನ...

ಅವಳ ಮನಸು

shreenidhi ಜನ ೦೮ ಪುಟ ೧,೭೫೧ ವೀಕ್ಷಣೆ

ಅಡುಗೆಮನೆಯೊಳಗೆಲ್ಲೋ ಕೆಲಸದಲಿ ತೊಡಗಿರಲು ಹಿತ್ತಿಲಲಿ ಕೇಳಿಸಿತು ಅವನ ಕೂಗು. "ಬಾರೆ ಇಲ್ಲಿಗೆ ಒಮ್ಮೆ, ಪೆಟ್ಟಾಯ್ತು ಸ್ವಲ್ಪ"

ದ.ರಾ.ಬೇಂದ್ರೆ

Shyam Kishore ಜನ ೦೭ ಉಲ್ಲೇಖಗಳು ೧,೨೨೮ ವೀಕ್ಷಣೆ

ರಸವೆ ಜನನ, ವಿರಸ ಮರಣ, ಸಮರಸವೇ ಜೀವನ! - ದ.ರಾ.ಬೇಂದ್ರೆ

ಪಾಬ್ಲೊ ಪಿಕಾಸೊ

Shyam Kishore ಜನ ೦೭ ಉಲ್ಲೇಖಗಳು ೬೮೯ ವೀಕ್ಷಣೆ

ನಾನು ನನ್ನ ಭಾವನೆಗಳನ್ನೆಲ್ಲ ಮಾತಿನಲ್ಲಿ ಹೇಳುವುದಿಲ್ಲ; ಬದಲಾಗಿ ಚಿತ್ರಿಸುತ್ತೇನೆ. - ಪಾಬ್ಲೊ ಪಿಕಾಸೊ

ಪಾಬ್ಲೊ ಪಿಕಾಸೊ

Shyam Kishore ಜನ ೦೭ ಉಲ್ಲೇಖಗಳು ೭೦೮ ವೀಕ್ಷಣೆ

ಕಲೆಯೆಂದರೆ ವಸ್ತುಗಳನ್ನು ಕೇವಲ ಸುಂದರವಾಗಿ ಚಿತ್ರಿಸುವುದಲ್ಲ. ಬುದ್ಧಿಯ ಗ್ರಹಿಕೆಗೂ ಮೀರಿದ್ದನ್ನು ಅಭಿವ್ಯಕ್ತಗೊಳಿಸುವುದೇ ನಿಜವಾದ ಕಲೆ. ಹುಡುಗಿಯೊಬ್ಬಳನ್ನು ಪ್ರೀತಿಸುವಾಗ ನಾವು ಆಕೆಯ ತೋಳುಗಳ ಅಳತೆ ತೆಗೆದುಕೊಳ್ಳಲು...

ಪಾಬ್ಲೊ ಪಿಕಾಸೊ

Shyam Kishore ಜನ ೦೭ ಉಲ್ಲೇಖಗಳು ೫೮೬ ವೀಕ್ಷಣೆ

ಮಗುವಾಗಿದ್ದಾಗ ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಕಲೆಗಾರನೇ ಆಗಿರುತ್ತಾನೆ. ಆದರೆ ನಿಜವಾದ ಸವಾಲಿರುವುದು ಬೆಳೆಯುತ್ತಾ ಹೋದಂತೆ ಕಲಾಕಾರರಾಗಿಯೇ ಉಳಿಯುದು ಹೇಗೆ ಎನ್ನುವುದರಲ್ಲಿ!

ಪಾಬ್ಲೊ ಪಿಕಾಸೊ

Shyam Kishore ಜನ ೦೭ ಉಲ್ಲೇಖಗಳು ೬೭೩ ವೀಕ್ಷಣೆ

ನೀವು ಮೃತರಾದ ನಂತರ ಯಾವ ಕೆಲಸ ಅಪೂರ್ಣವಾಗಿ ಉಳಿದರೂ ಪರವಾಗಿಲ್ಲ ಎಂದು ನಿಮಗೆ ಅನ್ನಿಸುತ್ತದೆಯೋ ಆ ಕೆಲಸವನ್ನು ಮಾತ್ರ ನಾಳೆಗೆಂದು ಮುಂದೂಡಿ.

ಪಾಬ್ಲೊ ಪಿಕಾಸೊ

Shyam Kishore ಜನ ೦೭ ಉಲ್ಲೇಖಗಳು ೬೮೭ ವೀಕ್ಷಣೆ

ಯಶಸ್ಸೆನ್ನುವುದು ಅತ್ಯಂತ ಅಪಾಯಕಾರಿ. ಒಮ್ಮೆ ಯಶಸ್ವಿಯಾದೆವೆಂದರೆ ನಮ್ಮನ್ನು ನಾವೇ ನಕಲು ಮಾಡಲು ಆರಂಭಿಸುತ್ತೇವೆ. ನಮ್ಮನ್ನು ನಾವೇ ನಕಲು ಮಾಡುವುದು ಇತರರನ್ನು ನಕಲು ಮಾಡುವುದಕ್ಕಿಂತ ಹೆಚ್ಚು ಆತಂಕಕಾರೀ ಪ್ರಕ್ರಿಯೆ. ಏಕ...

ಕೆಲವು ಚುಟುಕಗಳು

ಬರತ್ ಕುಮಾರ್ ಜನ ೦೭ ಬ್ಲಾಗ್ ೯೭೭ ವೀಕ್ಷಣೆ

೧) ಮದುವೆಯ ಬಗ್ಗೆ ಒಂದು ವ್ಯಂಗ್ಯಾತ್ಮಕ ನಿಲುವು ಮದುವೆಗೆ ಮುಂಚೆ ಅವನೆಂದ ಅವಳಿಗೆ "ನೀ ಎನ್ನ ಅಂತರಂಗದ ಚಿಲುಮೆ" ಮದುವೆಯ ನಂತರ ಅಂದುಕೊಂಡ "ಯಾಕಾಯಿತು ನನ್ನೆದೆ ಉರಿಯುವ ಕುಲುಮೆ?!"

ಮುಂಗಾರು ಮಳೆ

mrkryan ಜನ ೦೭ ಚರ್ಚಾವೇದಿಕೆ ೩,೪೬೦ ವೀಕ್ಷಣೆ

ನಾನು ಇತ್ತೀಚೆಗೆ ನೋಡಿದ ಚಿತ್ರಗಳಲ್ಲಿ ತುಂಬಾ ಹಿಡಿಸಿದ ಚಿತ್ರ ಮುಂಗಾರು ಮಳೆ. ಒಂದು ಸಣ್ಣ ಪ್ರೀತಿಯ ಎಳೆಯನ್ನು ಹಿಡಿದು ಎಂಥ ಸೊಗಸಾದ ದೃಶ್ಯಕಾವ್ಯವನ್ನು ಸೃಷ್ಟಿಸಿದ್ದಾರೆ ನಮ್ಮ ಯೋಗರಾಜಭಟ್ಟರು.

ಕರ್ನಾಟಕದಲ್ಲೇ ಎಳ್ಳು-ಬೆಲ್ಲಕ್ಕೆ ಎಳ್ಳು-ನೀರು?

Shyam Kishore ಜನ ೦೭ ಚರ್ಚಾವೇದಿಕೆ ೧,೬೮೬ ವೀಕ್ಷಣೆ

ಆತ್ಮೀಯ ಸಂಪದಿಗರೇ, ನಿನ್ನೆ ತಾನೇ ಒಂದು ಆಘಾತಕಾರೀ ಸುದ್ದಿ ಓದಿದೆ. ನಮ್ಮ ಕನ್ನಡನಾಡಿನಲ್ಲಿ ಸಂಕ್ರಾಂತಿ ಒಂದು ಪ್ರಮುಖ ಹಬ್ಬ. ಅದಕ್ಕೆ ನಮ್ಮ ನೆಲದ ಸೊಗಡು ಮತ್ತು ಇತಿಹಾಸ ಎರಡೂ ಇವೆ. ಇಂತಹ ಸಂಕ್ರಾಂತಿಗೆ, ನಮ್ಮ ರಾಜಧಾನ...

"ಓದುವ ಸುಖ, ಬರೆಯುವ ಸುಖ....." - ಒಂದು ಚಿಂತನೆಗೆ ಹಚ್ಚುವ ಲೇಖನ

Shyam Kishore ಜನ ೦೭ ಬ್ಲಾಗ್ ೨,೫೩೨ ವೀಕ್ಷಣೆ

ಇತ್ತೀಚಿಗೆ "ದಟ್ಸ್‌ಕನ್ನಡ"ದಲ್ಲಿ ನನ್ನ ನೆಚ್ಚಿನ ಅಂಕಣಕಾರರಲ್ಲಿ ಒಬ್ಬರಾದ "ಜಾನಕಿ"ಯವರ ಹಳೆಯ ಅಂಕಣಗಳನ್ನು ಓದುತ್ತಿದ್ದೆ. "ಹಾಯ್ ಬೆಂಗಳೂರ್"ನಲ್ಲಿ ಪ್ರಕಟವಾದ ಅವರ ಅಂಕಣಗಳಲ್ಲಿ ಆಯ್ದ ಕೆಲವನ್ನು "ದಟ್ಸ್‌ಕನ್ನಡ"ದಲ್ಲಿ...

ಆಲ್ಬರ್ಟ್ ಐನ್‍ಸ್ಟೈನ್

Shyam Kishore ಜನ ೦೬ ಉಲ್ಲೇಖಗಳು ೮೮೬ ವೀಕ್ಷಣೆ

ನಾನು ಅಸಾಧಾರಣ ಪ್ರತಿಭಾವಂತನೇನಲ್ಲ. ಆದರೆ ಸಮಸ್ಯೆಗಳ ಜತೆ ಇತರರಿಗಿಂತ ಹೆಚ್ಚು ಕಾಲ ಕಳೆಯುತ್ತೇನೆ ಅಷ್ಟೇ!

ಇ-ಲೋಕ-೪

ASHOKKUMAR ಜನ ೦೬ ಪುಟ ೧,೨೩೧ ವೀಕ್ಷಣೆ

ಕುಡುಕ ಚಾಲಕನೊಲ್ಲದ ಟೊಯೋಟಾ ಕಾರು ಕುಡಿದು ಬಂದು ಕಾರು ಚಲಾಯಿಸಲು ಯತ್ನಿಸಿದರೆ ಚಾಲೂ ಆಗಲು ನಿರಾಕರಿಸುವ ಕಾರು ಬಂದರೆ ಕುಡಿದು ಚಲಾಯಿಸಿ ವಾಹನ ಅಪಘಾತವಾಗುವುದನ್ನು ಸುಲಭವಾಗಿ ನಿಯಂತ್ರಿಸಬಹುದು ತಾನೇ? ಕಾರು ತಯಾರಿಕೆಯಲ್...