ಕರ್ನಾಟಕದಲ್ಲಿ ಇರುವಷ್ಟು ಮಟಗಳು ಬೇರೇ ಯಾವ ನಾಡಿನಲ್ಲೂ ಇಲ್ಲವೇನೋ. ಮಟಗಳು ಕರ್ನಾಟಕದ ಒಂದು ಬೇರೇತನ. BBC ಯವರು ಇದರ ಬಗ್ಗೆ ಒಂದು documentary ಮಾಡುತ್ತಿದ್ದಾರಂತೆ, (___LINK_OPEN_href="http://vijaykarnatakaepaper.com/pdf/2007/01/04/20070104a_006101003jpg.htm" target="_blank"___ಇಲ್ಲಿ ನೋಡಿರಿ) ನಿಮಗೇನನಿಸುತ್ತದೆ?