ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2007

ಮೇ 2007

೨೪೬ ಲೇಖನಗಳು

ಇವುಗಳಿಗೆ ಏನನ್ನುತ್ತಾರೆ ?

ಬರತ್ ಕುಮಾರ್ ಮೇ ೨೫ ಚರ್ಚಾವೇದಿಕೆ ೨,೧೯೮ ವೀಕ್ಷಣೆ

ಹಚ್ಚ ಹಸಿರುಹೊಚ್ಚ ಹೊಸಬೆಳ್ಳಂ ಬೆಳಿಗ್ಗೆ ಅಂದ್ರೆ ಯಾವುದಕ್ಕೆ ಹೆಚ್ಚು ಒತ್ತು ಕೊಡುವಾಗ ಹೀಗೆ ಪದಗಳ(ಹಚ್ಚ, ಹೊಚ್ಚ, ಬೆಳ್ಳಂ) ಬಳಕೆ ಏನನ್ನುತ್ತಾರೆ...?

ನನ್ನ ಇತ್ತೀಚಿನ ಓದು

ಶ್ರೀಕಾಂತ ಮಿಶ್ರಿಕೋಟಿ ಮೇ ೨೫ ಬ್ಲಾಗ್ ೧,೫೦೮ ವೀಕ್ಷಣೆ

ಇತ್ತೀಚೆಗೆ ಒಂದು ಹಳೆಯ ಪುಸ್ತಕವನ್ನು DLIನಲ್ಲಿ ನೋಡಿದೆ. ಅದರಲ್ಲಿ ಮೊದಲಪುಟದ ಹಿಂದೆ ಸಾಮಾನ್ಯವಾಗಿ ಬರೆಯುವಂತೆ ' ಸರ್ವ ಹಕ್ಕುಸ್ವಾಮ್ಯ ಲೇಖಕರದು ಎಂಬುದರ ಬದಲಿಗೆ - ಒಡೆತನವೆಲ್ಲಾ ಬರೆದವರದು . ಎಂದಿತ್ತು! ---------...

ಎಂದೂ ಮುಳಗದ ಬೋಟು...

halaswamyrs ಮೇ ೨೪ ಪುಟ ೪೭ ವೀಕ್ಷಣೆ

___LINK_OPEN_href="http://bp0.blogger.com/_yluKHBRybQM/RlYDmytd_hI/AAAAAAAAABk/SdW_rLGlFy4/s1600-h/sakkrebailu.jpg" onblur="try {parent.deselectBloggerImageGracefully();} catch(e)...

ಕಾಳಿಂಗ ಸರ್ಪಕ್ಕೂ ರಾಜಧಾನಿ ಈ ಆಗುಂಬೆ

ಶ್ರೀಕಾಂತ್ ಮೇ ೨೪ ಪುಟ ೧೩೪ ವೀಕ್ಷಣೆ

ಎಂಥ ಚೆಂದ ನಮ್ಮ ಆಗುಂಬೆ. ಆ ಆಗುಂಬೆಗೆ ಅದೆಷ್ಟೋ ಗರಿಗಳು. ಪ್ರಕೃತಿ, ಸೂರ್ಯಾಸ್ತಮಾನ, ಮಳೆಯ ರಾಜಧಾನಿ ಹೀಗೆ. ಈ ಚೆಂದಕ್ಕೆ ಮತ್ತೊಂದು ಗರಿ ಅದು. ಈಗ ಕಾಳಿಂಗಸರ್ಪಗಳ ರಾಜಧಾನಿಯೂ ಹೌದು ಎಂಬುದು ದೃಢಪಟ್ಟಿದೆಯಂತೆ. ಕಾಳಿಂಗ...

’ ಇರುವುದೆಲ್ಲವ ಬಿಟ್ಟು ......' - ಏನಿದರ ನಿಜವಾದ ಅರ್ಥ?

kishorpatwardhan ಮೇ ೨೪ ಬ್ಲಾಗ್ ೮,೦೯೮ ವೀಕ್ಷಣೆ

’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ’ - ಅಡಿಗರ ಕವಿತೆಯ ಈ ಸಾಲು ಕ್ಲೀಶೆ (Cliche) ಅನ್ನಿಸುವಷ್ಟರ ಮಟ್ಟಿಗೆ ಉಪಯೋಗವಾಗಿದೆ. ಆದರೆ ನಾನು ಎಲ್ಲೋ ಓದಿದ ನೆನಪು ಹೀಗಿದೆ: Original ಕವಿತೆಯಲ್ಲಿ ಈ ವಾಕ್...

’ಡುಂಡಿ’ನಃ ಪದಲಾಲಿತ್ಯಮ್...

ಶ್ರೀವತ್ಸ ಜೋಶಿ ಮೇ ೨೪ ಪುಟ ೧೫೦ ವೀಕ್ಷಣೆ

ಅಮೆರಿಕದ ಕನ್ನಡ ಸಾಹಿತ್ಯ ರಂಗವು ಇತ್ತೀಚೆಗೆ (19,20 ಮೇ 2007) ಚಿಕಾಗೊದಲ್ಲಿ ’ವಸಂತ ಸಾಹಿತ್ಯೋತ್ಸವ’ವನ್ನು ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲೇ ಆಧುನಿಕ ಕನ್ನಡ ಹಾಸ್ಯಸಾಹಿತ್ಯವನ್ನು ಪರಿಚಯಿಸುವ ’ನಗೆಗನ್ನಡಂ ಗೆಲ್ಗೆ’...

ಮೂಡನಂಬಿಕೆ

ಭೀಮೇಶ್ ಚಿನ್ನಸ್ವಾಮಿ ಮೇ ೨೪ ಬ್ಲಾಗ್ ೧೦,೫೧೭ ವೀಕ್ಷಣೆ

ಮೂಡನಂಬಿಕೆ ೧. ಮನೆಯಿಂದ ಹೊರಗಡೆ ಹೋಗಬೇಕೆಂದಾಗ ಎಡವಿದರೆ , ನೀವು ಕುಳಿತು ಹೋಗಬೇಕಂತೆ . ೨. ನೀವು ಮನೆಯಿಂದ ಹೊರಗಡೆ ಹೋಗಬೇಕಾದರೆ, ಎದುರುಗಡೆ ಖಾಲಿ ಬಿಂದಿಗೆ ನೋಡಿದರೆ, ನಿಮ್ಮ ಕೆಲಸ ಆಗಲ್ವಂತೆ .೩. ಬೆಕ್ಕು ಅಡ್ಡ ಬಂದರ...

ಎರಡು ದೋಣಿಗಳಲ್ಲಿನ ಪಯಣ

veena ಮೇ ೨೪ ಬ್ಲಾಗ್ ೧,೭೯೩ ವೀಕ್ಷಣೆ

ಬಹುಶಃ ಎಲ್ಲ ಕೆಲಸಕ್ಕೆ ಹೋಗುವ ತಾಯಂದಿರಿಗೂ ಈ ರೀತಿ ಅನಿಸಿರಲೂ ಬಹುದು. ಒಂದು ಮಗುವಿನ ತಾಯಿಯಾದ ಮೇಲೆ ಮನೆ ಹಾಗೂ ಕಚೇರಿಯನ್ನು ನಿಭಾಯಿಸಿಕೊಂಡು ಹೋಗುವುದು ಒಂದು ಸವಾಲೇ ಸರಿ. ಹಿರಿಯರು ಜೊತೆಯಲ್ಲಿ ಇಲ್ಲದೆ ಇರುವುದು, ನಮ...

ಡೀಪ್ಸನ್ ಎಫೆಕ್ಟ್

ವಸಂತ್ ಕಜೆ (Vasanth Kaje) ಮೇ ೨೩ ಬ್ಲಾಗ್ ೧,೭೭೪ ವೀಕ್ಷಣೆ

ಛಾಯಾಚಿತ್ರಗ್ರಹಣದಲ್ಲಿ ಸ್ವಲ್ಪ ಆಸಕ್ತಿಯಿದ್ದವರಿಗೆ ಚಿತ್ರ ತೆಗೆಯುವಾಗ ಹಿನ್ನೆಲೆಯಲ್ಲಿ ಮುನ್ನೆಲೆಗಿಂತ ಹೆಚ್ಚು ಬೆಳಕು ಇದ್ದರೆ ಆಗುವ ಸಮಸ್ಯೆಯ ಬಗ್ಗೆ ಅರಿವಿರಬಹುದು. ಫ್ಲಿಕರ್ ನಲ್ಲಿ ಡೀಪ್ಸನ್ ಅಂತ ಒಬ್ಬರು ಇದ್ದಾರೆ....

ಕಾಲದ ಅರಿವು.

Venkatesh/ವೆಂಕಟೇಶ್/ಹೊರಂಲವೆಂ ಮೇ ೨೩ ಪುಟ ೧೨೫ ವೀಕ್ಷಣೆ

ಏಪ್ರಿಲ್ ತುಷಾರ, ೨೦೦೭ ಯುಗಾದಿಯ ವಿಶೇಷಸಂಚಿಕೆ. ಅದು ಕಾಲಕ್ಕೆ ಮೀಸಲಾಗಿರುವ ಅನೇಕ ರೋಚಕ ಸತ್ಯಗಳನ್ನು ಹೊರಗೆಡಹಿದೆ. ಅವೇನು ಹೊಸ ಸತ್ಯಗಳಲ್ಲ. ವರುಷ ವರುಷವೂ ನಾವು ಅನುಭವಿಸುವ ನಮ್ಮ ಜೀವನದ ಕಾಲ ಪರಿಧಿಯ ಒಂದು ಸಮಗ್ರ ನೋ...

"ಆವರಣ" -ನನ್ನ ತತ್ ಸಮಯದ ಪ್ರತಿಕ್ರಿಯೆ

srimanmohan ಮೇ ೨೩ ಬ್ಲಾಗ್ ೧,೫೬೬ ವೀಕ್ಷಣೆ

ಕಳೆದ ತಿಂಗಳು ಮಂಗಳೂರಿನ ಸಾಹಿತ್ಯಕೇಂದ್ರದಿಂದ ಎಸ್.ಎಲ್. ಭೈರಪ್ಪನವರ ಹೊಸಪುಸ್ತಕ "ಆವರಣ" ಕೊಂಡುಕೊಂಡೆ. ಓದುತ್ತಾ ಹೋದಂತೆ ಪುಸ್ತಕ ನನ್ನ ಮನಸ್ಸನ್ನೆ ಆವರಿಸಿಕೊಂಡಿತು. ಇನ್ನೂ ಓದಿ ಮುಗಿದಿಲ್ಲ.

ಮಿ. ಹರ್ಜ್ ರಿಗೆ, ೧೦೦ ನೇ ವರ್ಷದ ಜನ್ಮದಿನೋತ್ಸವವಾದರೆ, ಟಿನ್ ಟಿನ್ ಗೆ ೭೮ ನೆ ವರ್ಷದ ಜನ್ಮದಿನ !

Venkatesh/ವೆಂಕಟೇಶ್/ಹೊರಂಲವೆಂ ಮೇ ೨೨ ಪುಟ ೪೫ ವೀಕ್ಷಣೆ

ಇದೇ ದಿನ, ೧೦೦ ವರ್ಷಗಳ ಹಿಂದೆ, ಅಂದರೆ, ಮೇ ೨೨, ೧೯೦೭ ರಲ್ಲಿ ಬೆಲ್ಜಿಯಮ್ ದೇಶದ ಬ್ರಸಲ್ಸ್ ಪಟ್ಟಣದಲ್ಲಿ , ಹರ್ಜ್ ಜನ್ಮಿಸಿದ್ದರು. ಈಗ ಅವರು ಬದುಕಿದ್ದಿದ್ದರೆ, ತಮ್ಮ ಜೀವನದ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರ...

ಬೆಸುಗೆಯ ಒಸಗೆ

ಬರತ್ ಕುಮಾರ್ ಮೇ ೨೨ ಪುಟ ೪೩ ವೀಕ್ಷಣೆ

ಹಸಿ 'ಮೈ'ಗಳಹಸೆಮಣೆಗೇರಿಸಿಬೆಸುಗೆಯ ಒಸಗೆಯಮುಗಿಸಿದರು, ಹರಸಿದರು'ಹಸಿರಾಗಿರಿ' ಎಂದುಮೊಸರಾಗಿ ಕಂಡ ಬೆಸುಗೆ ಕೆಸರಾಯ್ತು ಕಾಣಾ ಭರತೇಶ! ----- ಬೆಸುಗೆ = ಮದುವೆ ( ಗಂಡು ಹೆಣ್ಣನ್ನು ಬೆಸೆಯುವುದು ಮದುವೆ ತಾನೆ..ಆದ್ದರಿಂದ...

ಜೂಜುಕೋರನೊಬ್ಬನ ಅಳಲು

ಹಂಸಾನಂದಿ ಮೇ ೨೨ ಬ್ಲಾಗ್ ೧,೯೦೧ ವೀಕ್ಷಣೆ

ಇವತ್ತು ಡಾ. ಜ್ಯೋತ್ಸ್ನಾ ಕಾಮತ್ ಅವರ ಬ್ಮಾಗ್ ನಲ್ಲಿ ಏಪ್ರಿಲ್ ೧೪ರಂದು ಬರೆದಿರುವ ಬರಹವನ್ನು ನೋಡುತ್ತಿದ್ದೆ. ಋಗ್ವೇದದ ಜೂಜಾಡುವವನ ಹಾಡಿನ ಒಂದು ಭಾಗದ ಇಂಗ್ಲಿಷ್ ಅನುವಾದ ಅಲ್ಲಿತ್ತು. http://www.kamat.com/jyotsn...

ಒಂದು ನೈಜ ಜೋಕು

rajeshnaik111 ಮೇ ೨೨ ಬ್ಲಾಗ್ ೪,೧೪೯ ವೀಕ್ಷಣೆ

ಎಲ್.ಎಮ್.ನಾಯ್ಕ ನನ್ನ ಚಡ್ಡಿ ದೋಸ್ತ. 'ನನಗೂ ಇಂಗ್ಲೀಷಿನಲ್ಲಿ ಮಾತನಾಡುವಂತಾಗಬೇಕು ಎಂಬ ಆಸೆ. ಹೇಗೆ ಸಾಧ್ಯ?' ಎಂದು ನನ್ನಲ್ಲಿ ಕೇಳಿದ.

ಹೂಗಳಂತೆ ಮರಳುವುದಿಲ್ಲ..

ಸ್ವಚ್ಛಂದ ಬಂಧ ಮೇ ೨೨ ಬ್ಲಾಗ್ ೧,೪೬೧ ವೀಕ್ಷಣೆ

ಮಾಗಿ ಹೆಜ್ಜೆ ಹೆಜ್ಜೆಗೆ ಎಲೆಯುದುರಿಸುತ್ತ ಬರುತ್ತದೆ ಜೊತೆ ಬರುವ ಗಾಳಿ ರಭಸಕ್ಕೆ ಮೇಲ್ಪದರುಗಳೆಲ್ಲ ಸವೆದು, ಆಳದ ನೆನಪುಗಳು ಮೇಲೇಳುತ್ತವೆ. ಎಷ್ಟು ನೆನಪುಗಳಿಲ್ಲ, ಎಲೆಯುದುರಿ ಸುರಿವ ಕಾಡುಗಳಲ್ಲಿ ಅಲೆದದ್ದು, ಅಂಗಳ ತುಂ...

ಮೆಕ್ಸಿಕನ್ ಅಲೆ

ASHOKKUMAR ಮೇ ೨೨ ಚರ್ಚಾವೇದಿಕೆ ೧,೨೦೯ ವೀಕ್ಷಣೆ

ಮೆಕ್ಸಿಕನ್ ಅಲೆ ಎಂದರೇನು ಎನ್ನುವುದು ಕ್ರೀಡಾಪ್ರೇಮಿಗಳಿಗೆ ಗೊತ್ತಿರಲೇ ಬೇಕು. ಇದರ ಬಗ್ಗೆ ಹೆಚ್ಚಿನ ವಿವರ ನೀಡುವ ಶ್ರೀವತ್ಸ ಜೋಷಿಯವರ ಅಂಕಣ್ ಓದಿ. ನೀವೆಂದಾದರೂ ಅಂತಹ ಅಲೆಯಲ್ಲಿ ಪಾಲ್ಗೊಂಡಿದ್ದಿರಾ ನಮ್ಮೊಡನೆ ಹಂಚಿಕೊಳ...