ಪುಸ್ತಕನಿಧಿ-ಸಮವಾಯೋ ಏವ ಸಾಧು-ಹೊಂದಿಕೊಂಡು ಬದುಕುವದು- ಅದೇ ಒಳ್ಳೆಯದು
ಸಮವಾಯೋ ಏವ ಸಾಧು - (ಹೊಂದಿಕೊಂಡು ಬದುಕುವದು- ಅದೇ ಒಳ್ಳೆಯದು) ಇದು ಅಶೋಕನ ಶಿಲಾಶಾಸನದಲ್ಲಿನ ವಾಕ್ಯ . ಸ್ವಮತವನ್ನು ಪೂಜಿಸುವದಾಗಲೀ ಪರಮತವನ್ನು ನಿಂದಿಸುವದಾಗಲೀ ಆಗಬಾರದು . ಇದೇ ಮಾತನ್ನೇ ಭಗವಾನ್ ಬುದ್ಧನೂ ಹೇಳಿದ್ದಾನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೪೬ ಲೇಖನಗಳು
ಸಮವಾಯೋ ಏವ ಸಾಧು - (ಹೊಂದಿಕೊಂಡು ಬದುಕುವದು- ಅದೇ ಒಳ್ಳೆಯದು) ಇದು ಅಶೋಕನ ಶಿಲಾಶಾಸನದಲ್ಲಿನ ವಾಕ್ಯ . ಸ್ವಮತವನ್ನು ಪೂಜಿಸುವದಾಗಲೀ ಪರಮತವನ್ನು ನಿಂದಿಸುವದಾಗಲೀ ಆಗಬಾರದು . ಇದೇ ಮಾತನ್ನೇ ಭಗವಾನ್ ಬುದ್ಧನೂ ಹೇಳಿದ್ದಾನ...
ಎಷ್ಟೋ ಸಿದ್ಧವಾದ ವಿಷಯಗಳನ್ನು ಕೂಡ ಮತ್ತೆ ಮತ್ತೆ ಹೇಳುತ್ತಲೇ ಇರಬೇಕಾಗುತ್ತದೆ . ಉದಾಹರಣೆಗೆ , ಮರಾಠೀ ಮತ್ತು ಕನ್ನಡದ ಸಂಬಂಧ ೧. ಈಗಿನ ಮಹಾರಾಷ್ಟ್ರದಲ್ಲೆಲ್ಲ ಕನ್ನಡವೇ ಇತ್ತು . ೨. ೧೦-೧೨ ಶತಮಾನದ ಹೊತ್ತಿಗೆ ಮರಾಠಿ ಉ...
ಆಹಾ, ಚಹಾ... ಬೆಳಗ್ಗೆ ೪ ಗಂಟೆಗೇ ಏಳಿ,ಇಲ್ಲಾ ೮ ಗಂಟೆಗೆ, ಮೊದಲಿಗೆ ನೆನಪು ಬರುವುದು ಚಹಾ,ಆಹಾ. ಕೆಲವರು ಕಾಫಿ ಎನ್ನಬಹುದು. ಅವರು ಹೇಳಿಕೊಳ್ಳಲಿ ಬಿಡಿ. ಚಹಾದಲ್ಲಿ ಸಿಕ್ಕುವಷ್ಟು ಚೈತನ್ಯ ಬೇರಾವುದರಲ್ಲೂಇಲ್ಲ.ಚೈತನ್ಯವೂ(...
ಹೆಚ್ಚು ಹೊತ್ತು ಟಿವಿ ನೋಡುವ ಮಕ್ಕಳು ಕಾಲೇಜು ಸೇರುವ ಸಂಭಾವ್ಯತೆ ಕಡಿಮೆಯೆ? ಸುಧೀಂದ್ರರ ನೆಟ್‍ನೋಟ ಅಂಕಣ ಓದಿ. http://vijaykarnatakaepaper.com/pdf/2007/05/14/20070514a_006101002.jpg
ನಾನು ಗೂಗಲಿಸಿದಾಗ ಇದು ಸಿಕ್ಕ್ಕಿತು. Link ಆದರೆ ಇದ್ರ ಬೆಲೆ ೧೩೫$ ...ಸಕ್ಕತ್ ಟೋಪಿ :) ...ಆದ್ರೆ ಇಲ್ಲಿರುವ ನುಡಿಗಳಲ್ಲಿ ಕನ್ನಡ ಇರುವುದಕ್ಕೆ ನನಗೆ ನಲಿವು .. :)
ಮಂಗಳೂರು ಕನ್ನಡದ ಬಗ್ಗೆ ಸಂಪದದಲ್ಲಿ ಆಗೀಗ ಕೆಲವು ಚರ್ಚೆಗಳಾಗಿವೆ. ಈ ಚರ್ಚೆ ಅದಕ್ಕೇ ಮೀಸಲು. ಮಂಗಳೂರು ಕನ್ನಡದ ಬಗ್ಗೆ ಕೇಳಿಬರುವ ಮಾತುಗಳು -ಕೆಲವು- ಹೀಗಿವೆ: ೧. ಈ ಕನ್ನಡ ನಾವು ಬರೆಯುವ ಕನ್ನಡಕ್ಕೆ ಹತ್ತಿರವಾಗಿದೆ. ಅ...
ಸ್ನೇಹಿತರೆ, ಬರೀ ಮಗುವಿಗೆ ಹೆಸರು ಸೂಚಿಸಿ ಅಂತ ಕೇಳ್ತಿದ್ದೀನಿ ಎಂದು ಬೇಜಾರು ಮಾಡಿಕೊಳ್ಳಬೇಡಿ. ಈ ಪ್ರಕರಣ ಸ್ವಲ್ಪ ಕಾಂಪ್ಲೆಕ್ಸ್ ಆಗಿದೆ. ಏನೆಂದರೆ, ನನ್ನ ಸ್ನೇಹಿತರೊಬ್ಬರಿಗೆ ಮೊನ್ನೆ ತಾನೇ ಜನಿಸಿದ ಗಂಡು ಮಗುವಿಗೆ ಒಂ...
ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ' ಪುಸ್ತಕಗಳು DLI ನಲ್ಲಿವೆ. ಅಮೇರಿಕದ ಪತ್ರಕರ್ತ ಲೂಯಿ ಫಿಷರ್ ರವರು ಮಹಾತ್ಮಾ ಗಾಂಧಿಯವರನ್ನು ಭೇಟಿಯಾಗಿ ಅವರ ಕುರಿತು ಪುಸ್ತಕವನ್ನು ಬರೆದರು . ಆಸ...
ನಾನು ಸಿಂಗಾಪುರ ಏರ್ ಲೈನ್ಸ್ ನವರಿಗೆ ನಿಮ್ಮ ವಿಮಾನದಲ್ಲಿ ಕನ್ನಡ ಸಿನಿಮಾನೂ ತೋರಿಸಿ ಅಂತ ಮೇಲ್ ಹಾಕಿದ್ದೆ. ಅವರು ಚುರುಕಾಗಿ ನನಗೆ ೨ ತಾಸಿನೊಳಗೆ ಈ ರೀತಿ ಮಾರುಲಿಯಿತ್ತರು. "Thank you for your email to complime...
ಕನ್ನಡಭಾಷೆಯ ಮೇಲಿನ ಸಂಸ್ಕೃತ ಹೊರೆಯನ್ನು ಕಳಚಿಕೊಳ್ಳುವ ವಿಚಾರ ಸಂಪದದ ಒಳಗೂ , ಹೊರಗೂ ನಡೆಯುತ್ತಿದೆ. ಶ್ರೀ ಕೆ.ವಿ.ನಾರಾಯಣರು ತಮ್ಮ '___LINK_OPEN_href="http://wordworth.sampada.net/node/11" target="_bla...
DºÁ!! ¤£Éß (13.05.2007) CªÀÄä£À ¢£À CAvÉ? bÉ! ¤£Éß ¸ÀAqÉ CAzÀÄPÉÆArzÉÝ.
ನನಗೆ ಮಣ್ಣಿನ ಪಾಗಾರಗಳು ಯಾವಾಗಲೂ ಇಷ್ಟ. ಮುರಕಲ್ಲಿನ (laterite stone) ಅಥವಾ ಮಣ್ಣಿನ ಪಾಗಾರಗಳ ಮೇಲೆ ನಡು ಮಳೆಗಾಲದ ಹೊತ್ತಿಗೆ ಪುಟ್ಟ ಪುಟ್ಟ ಝರಿಗಿಡಗಳು ಮೊಳೆತು ಸಾಲುಗಟ್ಟಿದರೆ ನೋಡಲು ಹಬ್ಬ.
ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರ ಕವಿತಾ ಸಂಗ್ರಹದಿಂದ ನನಗೆ ಪ್ರಿಯವಾದ ಕೆಲವು ಕವಿತೆಗಳನ್ನು ಓದುಗರಿಗಾಗಿ ಆಯ್ಕೆ ಮಾಡಿ ಕೊಟ್ಟಿದ್ದೇನೆ. * ನದೀ ತೀರದಲ್ಲಿ [ಕವಿತೆಗಳು] ಪುಟಗಳು : ೧೦೮. ಅಂಕಿತ ಪುಸ್ತಕ, ೫೩, ಶ್ಯಾಮ...
ಕನ್ನಡದ ಮೇಲೆ ಸಂಸ್ಕೃತದ ಸವಾರಿಯಿಂದ ಕನ್ನಡಕ್ಕೆ ಹಿನ್ನಡೆಯಾಗುತ್ತದೆಯೇ? ಹೇಗೆ? ಸಂಸ್ಕೃತದ ಶಬ್ದಗಳನ್ನು ನಾವು ಕನ್ನಡದಲ್ಲಿ ಸೇರಿಸಲು ಯಾಕೆ ಬಯ್ಸಸುತ್ತೇವೆ? ವಿಶ್ಲೇಷಣೆ ಇಲ್ಲಿದೆ. ___LINK_OPEN_href="http://wordw...
ಮಾಯಾವತಿಯ ಇಂದ್ರಲೋಕ ನಡೆದಲ್ಲಿ ನಡುಮುರಿದು ಬಿತ್ತು ಕೈ ಕೆಸರಾಯಿತು ಕಮಲ ಮೈ ಹಸಿರು ಸೈಕಲಿಗೆ ಕುತ್ತು ಐರಾವತಕ್ಕೆ ಬಿತ್ತು ಒತ್ತು! ಜಾತಿ ಉಪಜಾತಿ ಗಣಿತದಲಿ ಮಿಂಚಿ ಎಲ್ಲ ಜಾತಿಗೂ ಕೊಂಚ ಜನಿವಾರ ಹಂಚಿ ಸಂಚಿಗೆ ಸಿಲುಕಿದರೂ...
ಸಮಾಜದ, ಪರಂಪರೆಯ, ಸನಾತನ ಧರ್ಮದ ಭಯ ಮತ್ತು ನಿಯಂತ್ರಣಗಳಾಚೆಯೂ ಒಂದು ಸಂಸಾರ ತಾನು ಏಕಘಟಕವಾಗಿ ಗಟ್ಟಿಯಾಗಿ ನಿಲ್ಲುವುದಕ್ಕಾಗಿಯೇ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ವ್ಯಕ್ತಿಯ ವೈಯಕ್ತಿಕ ಧರ್ಮ ಮತ್ತು...
ಏಕಬೆಳೆ,ಪಾಮೆಣ್ಣೆ ಇಂತಹ ಬೇರೆ ಬೇರೆ ಭಾಷೆಗಳ ಶಬ್ದಗಳನ್ನು ಸಂಧಿ ಮಾಡುವುದು ಕನ್ನಡಕ್ಕೆ ಹೊಸದೇ? ಅಂತಹ ಪದಗಳು ಚಾಲ್ತಿಯಲ್ಲಿವೆಯೇ? ಓದಿ ___LINK_OPEN_href="http://prajavani.net/Content/May132007/weekly2007...
’ಮಾತೆ’ಯರ ದಿನದಂದು ಶ್ರೀವತ್ಸ ಜೋಷಿಯವರು ಅಮ್ಮನ ಮಮತೆಯ ವಿವಿಧ ಮಜಲುಗಳನ್ನು ನಮ್ಮ ಮುಂದಿರಿಸಿದ್ದಾರೆ. ಅಂದ ಹಾಗೆ ಅಮ್ಮ ಎನ್ನುವ ಶಬ್ದ ಹೆಚ್ಚಿನೆಲ್ಲಾ ಭಾಷೆಗಳಲ್ಲಿ ’ಮ’ಕಾರದೊಂದಿಗೆ ಥಳಕು ಹಾಕಿಕೊಂಡಿದೆಯಂತೆ. ಲೇಖನ ಓದಿ...