ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2007

ಜೂನ್ 2007

೩೨೧ ಲೇಖನಗಳು

ಕಿರಂಡಲ್ ಯಾತ್ರೆ

ಮರಿಜೋಸೆಫ್ ಜೂನ್ ೨೨ ಪುಟ ೫೨ ವೀಕ್ಷಣೆ

ಆಂಧ್ರಪ್ರದೇಶದ ಬಂದರು ನಗರ ವಿಶಾಖಪಟ್ಟಣದಿಂದ ಚತ್ತೀಸ್‌ಗಡದ ಬೈಲಾದಿಲಾ ಗಣಿ ಪ್ರದೇಶಕ್ಕೆ ತೆರಳುವ ೪೪೫ ಕಿಲೋಮೀಟರು ದೂರದ ಕೊತ್ತವಲಸ-ಕಿರಂಡಲ್ ರೈಲು ಪ್ರಯಾಣ ಹಲವಾರು ರೋಮಾಂಚಕಾರಿ ಅನುಭವಗಳನ್ನು ನೀಡುತ್ತದೆ.

ಸು‌ದ್ದಿ ಪ್ರಸಾರದಲ್ಲಿ ಎಡವುವ ಪತ್ರಿಕೆ...

ವೀಣಾ ಜೂನ್ ೨೨ ಬ್ಲಾಗ್ ೧,೮೦೬ ವೀಕ್ಷಣೆ

ಸ್ಪರ್ದೆಯ ಭರದಲ್ಲಿ ಇಂದಿನ ಮಾದ್ಯಮಗಳು ಗುಣಮಟ್ಟವನ್ನು ಮರೆತಿವೆ. ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾಗಬೇಕಾದರೆ ಜಾಹೀರಾತನ್ನು ನೀಡಬೇಕಾಗುತ್ತದೆ. ಹಣಕ್ಕಾಗಿ ಸುದ್ದಿಗಳನ್ನು ಮಾರುತ್ತಿದ್ದಾರೆ. ಮಾದ್ಯಮಗಳು ವ್ಯವಹಾರಕ್ಕೆ...

ಆಹಾ.... ಅದ್ಭುತವೇ ! - ಕವನ

ಯಜಮಾನ್ ಫ್ರಾನ್ಸಿಸ್ ಜೂನ್ ೨೨ ಪುಟ ೪೮ ವೀಕ್ಷಣೆ

ಆಹಾ.... ಅದ್ಭುತವೇ ! ಗರಬಡಿದು ಕುಳಿತವನಿಗೆ ಸಿಡಿಲ ಸದ್ದು ! ಮೊಬೈಲಿನೊಡಲಲ್ಲಿ ಸಂದೇಶದ ಸುಖಪ್ರಸವ! ನಲುಗುತ್ತಿಲ್ಲ ಗಾಳಿಗೆ ಮಲ್ಲಿಗೆ ಬಳ್ಳಿ, ನಗುವಿಲ್ಲ ಕನಸಿಗೆ ಬಂದ ಮಲ್ಲಿ ಮೊಗದಲ್ಲಿ. "ಹಾಳು... ಎಸ್ಸೆಮ್ಮೆಸ್ಸು......

ಪ್ರಜಾಪ್ರಭುತ್ವ

santoshbhatta ಜೂನ್ ೨೨ ಬ್ಲಾಗ್ ೧,೦೯೮ ವೀಕ್ಷಣೆ

ಜನರಿಂದ ಜನರಿಗಾಗಿ ಜನರದ್ದೇ ಈ ಸರಕಾರ, ಇದಕಿಲ್ಲ ಕಿವಿ ಕೇಳಲು ಜನರ ಹಾಹಾಕಾರ.. ಹರಿಯುತಿಹುದು ಬಡವರ ಜೇಬಿಂದ ನೋಟು, ತುಂಬುತಿಹುದು ರಾಜಕಾರಣಿಗಳ ಬೀರುವಿನ ಸ್ಲಾಟು.. ರೈತನಿಗೆ ಹೊಟ್ಟೆಗೆ ಹಿಟ್ಟಿಲ್ಲ್ದದಿರೂ ಸರಿಯೇ, ವಿದೇ...

ಸೂರ್ಯನಿಗೆ ಉದಯಾಸ್ತಮಾನಗಳೆರಡೂ ಇಲ್ಲ!

ShivaRam H ಜೂನ್ ೨೨ ಬ್ಲಾಗ್ ೧,೦೮೭ ವೀಕ್ಷಣೆ

ಸೂರ್ಯನಿಗೆ ಉದಯಾಸ್ತಮಾನಗಳೆರಡೂ ಇಲ್ಲ! ಅವು ನಾವು ಕಂಡಂತೆ ತಿಳಿದಂತೆಯೆ ಆಗಿವೆಯಷ್ಟೇ. ಸೂರ್ಯನನ್ನು ಇದ್ದಂತೆಯೆ ನೋಡುವುದೆಂದರೆ ಅಹರ್ನಿಶಿ ಬದುಕಿನಲ್ಲಿ ಬೆಳಕು ಕಂಡಂತೆಯೆ ಸರಿ. ಅದಕ್ಕಾಗಿಯೆ ನಾವು ಕಾಲವನ್ನು ಮೀರಬೇಕು.

ಲೀಲ-ಜಾಲ (ಲೀಲಾಂತ)

ಅನಿವಾಸಿ ಜೂನ್ ೨೨ ಚರ್ಚಾವೇದಿಕೆ ೨,೦೮೦ ವೀಕ್ಷಣೆ

ರಂಗಾಯಣ ಅರ್ಪಿಸುವ `ಲೀಲ-ಜಾಲ' (ಲೀಲಾಂತ) ನಿರ್ದೇಶನ: ಎಂ. ಎಸ್. ಸತ್ಯು ಬರೆದವರು: ಸುದರ್ಶನ ದಿನ: ಶನಿವಾರ, ಜೂನ್ ೨೩ ಮತ್ತು ಭಾನುವಾರ, ಜೂನ್ ೨೪ ಸಮಯ: ಸಂಜೆ ೭.೩೦ ಸ್ಥಳ: ಭೂಮಿಗೀತ, ರಂಗಾಯಣ ಇದು ನಾನು ಬರೆದ ನಾಟಕ.

ಲೀಲ-ಜಾಲ (ಲೀಲಾಂತ)

ಅನಿವಾಸಿ ಜೂನ್ ೨೨ ಕಾರ್ಯಕ್ರಮ ೧,೧೪೦ ವೀಕ್ಷಣೆ

ರಂಗಾಯಣ ಅರ್ಪಿಸುವ `ಲೀಲ-ಜಾಲ' (ಲೀಲಾಂತ) ನಿರ್ದೇಶನ: ಎಂ. ಎಸ್. ಸತ್ಯು ಬರೆದವರು: ಸುದರ್ಶನ ದಿನ: ಶನಿವಾರ, ಜೂನ್ ೨೩ ಮತ್ತು ಭಾನುವಾರ, ಜೂನ್ ೨೪ ಸಮಯ: ಸಂಜೆ ೭.೩೦ ಸ್ಥಳ: ಭೂಮಿಗೀತ, ರಂಗಾಯಣ

ಶಿವಾಜಿ ಚಿತ್ರದ ಪ್ರಚಾರದ ಬಗ್ಗೆ

basavaraj_ts ಜೂನ್ ೨೨ ಬ್ಲಾಗ್ ೧,೨೫೧ ವೀಕ್ಷಣೆ

ಶಿವಾಜಿ ಚಿತ್ರದ ಬಗ್ಗೆ ಅತ್ಯಂತ ಹೆಚ್ಚಿನ ಪ್ರಚಾರವನ್ನು ಈ ನಮ್ಮ ವಿಶ್ವೆಶ್ವರ ಭಟ್ಟರ ವಿಜಯ ಕರ್ನಾಟಕ ಪತ್ರಿಕೆ ಬಹಳವಾಗಿ ಮಾಡುತ್ತಿದ್ದು ಇದು ಅನೇಕ ಅನುಮಾನಘಾಳಗೆ ಎಡೆಮಾಡಿ ಕೊಡುತ್ತಿದೆ.

ನಿಯತ್ತು

Abhimani ಜೂನ್ ೨೧ ಬ್ಲಾಗ್ ೨,೦೪೪ ವೀಕ್ಷಣೆ

ತನ್ನ ಐದೆಕರೆ ತೋಪಿನಾಗೆ ತುಪಾಕಿ ತಗುಲಿಸಿಕೊಂಡು ತಿರುಗುತ್ತಿದ್ದ ತಿಮ್ಮೇಗೌಡರಿಗೆ ತೋಚಿದ್ದು..ತಾನೊಬ್ಬನೇ ತಿಕಲನಂಗೆ ಸರಿ ಹೊತ್ತಿನಾಗೆ ಇಲ್ಲಿಗಂಟ ಬರಬಾರದಿತ್ತು ಅಂತ.ವಾಪಸ್ ಹೋಗೋದು ಒಳ್ಳೆದು ಅನಿಸ್ತ ಇರೋವಾಗಲೇ “ಜೀವನ...

*ಮರದೊಂದಿಗೆ. (ಪು. ೮೯.)

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೨೧ ಪುಟ ೩೮ ವೀಕ್ಷಣೆ

ನದೀತೀರದಲ್ಲಿ [ಕವಿತಾ ಸಂಕಲನ] ಲೇಖಕರು : ಡಾ. ಎಚ್. ಎಸ್. ವೆಂಕಟೇಶಮೂರ್ತಿ. *ಮರದೊಂದಿಗೆ. (ಪು. ೮೯.) ಯತ್ಕಿಂಚಿತ್ ಕಷ್ಟವಲ್ಲ ಮರದೊಂದಿಗೆ ಮಾತುಕತೆ ! ನಿಲ್ಲಬೇಕು ಅಷ್ಟೆ, ಅದರ ಮುಂದೆ ನೀವು ಮರದಂತೆ. ತೋಳುಗಳೇ ಹರೆಗಳಾ...

ವಿಚಾರವಾದಿ ಕೆ.ರಾಮದಾಸ್ ಅನಂತದಲ್ಲಿ ಲೀನ

kavitha ಜೂನ್ ೨೧ ಬ್ಲಾಗ್ ೧,೫೮೦ ವೀಕ್ಷಣೆ

ತಾಯಿ ಮಂಜಮ್ಮನ ಮುದ್ದಿನ ಮಗನಾಗಿ, ತಂಗಿ ಕಮಲಮ್ಮನ ಪ್ರೀತಿಯ ಅಣ್ಣನಾಗಿ, ಹೆಂಡತಿ ನಿರ್ಮಲಳ ನಲ್ಮೆಯ ಪತಿಯಾಗಿ, ಮಗಳು ಸಮತಾಳ (ಸ್ನೇಹ) ಮೆಚ್ಚಿನ ತಂದೆಯಾಗಿ, ಅಳಿಯ ಓಂಕಾರ್ ನ ನೆಚ್ಚಿನ ಮಾವನಾಗಿ, ಎಲ್ಲಕ್ಕಿಂತ ಮಿಗಿಲಾಗಿ ಬ...

ಬೇಡವಾದ ಕನಸು..

sindhu ಜೂನ್ ೨೧ ಬ್ಲಾಗ್ ೧,೧೦೯ ವೀಕ್ಷಣೆ

ಬೆಚ್ಚಗಿರಲೊಂದು ಗೂಡು,ನಚ್ಚಗಿರಲೊಂದು ಹಾಡು,ಕಣ್ತೆರೆದಾಗೊಂದು ಗಾನ,ಕಣ್ಮುಚ್ಚುವಾಗಿನ್ನೊಂದೇ ತಾನ,ನಡುವೆ ಅರಿವಿನ ಸೀಮೆಯಾಚೆಗಿನ ಯಾವುದೋ ತನನ;ನನ್ನ ತಲೆಯಾನಿಸಲೆಂದೇ ಹರವಿ ನಿಂತ ನಿನ್ನೆದೆ,ನನ್ನ ಹಿಡಿದಿಡಲೆಂದೇಬಳಸಿ ನಿಂ...

ರೈತರ ಆತ್ಮಹತ್ಯೆ

D.S.NAGABHUSHANA ಜೂನ್ ೨೦ ಬ್ಲಾಗ್ ೧೬,೯೮೯ ವೀಕ್ಷಣೆ

ರೈತರ ಆತ್ಮಹತ್ಯೆ : ತುಕ್ಕು ಹಿಡಿದ ಚರ್ಚೆ ರೈತರ ಆತ್ಮಹತ್ಯೆ ತಡೆಯಲು ರಾಜ್ಯ ಸರ್ಕಾರ ಅಧ್ಯಯನ ಸಮಿತಿಯೊಂದನ್ನು ರಚಿಸಿದೆ. ಅದು, ಹೋದ ವಾರ ಮುಖ್ಯಮಂತ್ರಿಗಳು ಕರೆದಿದ್ದ ರೈತರೊಡನೆಯ ಸಂವಾದ ಕಾರ್ಯಕ್ರಮದಲ್ಲಿ ವ್ಕಕ್ತವಾದ ಸ...