ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2007

ಜೂನ್ 2007

೩೨೧ ಲೇಖನಗಳು

ಪ್ರತಿಬಿಂಬದೊಳಕ್ಕೆ ಪ್ರವೇಶ

ವಸಂತ್ ಕಜೆ (Vasanth Kaje) ಜೂನ್ ೨೦ ಬ್ಲಾಗ್ ೧,೬೬೬ ವೀಕ್ಷಣೆ

ಕಾರ್ಡಿಫ್ ನಲ್ಲಿ ಒಂದು ದೊಡ್ಡ ಅಲಂಕಾರಿಕ ಗೋಪುರವಿದೆ. ಅದರ ಮೇಲಿನಿಂದ ಒಂದು ತೆಳುವಾದ ಪರದೆಯಂತೆ ನೀರು ಕೆಳಕ್ಕೆ ಹರಿಯುತ್ತಾ ಇರುತ್ತದೆ. ತುಂಬಾ ಸುಂದರವಾದ ವಿನ್ಯಾಸವನ್ನು ಇದು ಸೃಷ್ಟಿ ಮಾಡುತ್ತದೆ. ಅದರ ಎದುರು ನಿಂತುಕ...

ಜಾತ್ಯಾತೀತವಾದ.

Prapancha ಜೂನ್ ೨೦ ಚರ್ಚಾವೇದಿಕೆ ೨,೦೧೪ ವೀಕ್ಷಣೆ

ಇ೦ದು ಜಾತ್ಯಾತೀತವಾದವೆ೦ದರೆ ಹಿ೦ದೂ ದರ್ಮಕ್ಕೊ೦ದಿಷ್ಟು ಕೆಸರು ರಾಚುವುದಕ್ಕೆ ಸೀಮಿತವಾಗಿದೆ. ಇ೦ದು ನಮ್ಮ ಬುದ್ದಿ ಜೀವಿ ಸಮುದಾಯಕ್ಕೆ selective amnesia ಬ೦ದೊದಗಿದೆ. ರಾಜಕಾರಣಿಗಳಲ್ಲದಿದ್ದರೂ ರಾಜಕಾರಣಿಗಳ ಹಾಗೆ ನಮ್ಮ...

ಸುಭಾಷಿತ

ವಿನಾಯಕ ಮುತಾಲಿಕ ಜೂನ್ ೨೦ ಉಲ್ಲೇಖಗಳು ೮೫೫ ವೀಕ್ಷಣೆ

अन्नदानं परं दानं विद्यादानं अथः परम् । अन्नॆन क्षणिकात्रुप्तिः यावद्जीवंच विद्यया ॥ ಅನ್ನ ದಾನ ಶ್ರೇಷ್ಠವಾದ ದಾನ, ವಿದ್ಯಾದಾನ ಅದಕ್ಕಿಂತಲೂ ಶ್ರೇಷ್ಠವಾದುದು ಅನ್ನದಿಂದ ಕ್ಷಣಿಕ ತೃಪ್ತಿ ದೊರೆತರೆ ವಿದ್...

ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು

ಸಂಗನಗೌಡ ಜೂನ್ ೧೯ ಬ್ಲಾಗ್ ೩,೫೮೩ ವೀಕ್ಷಣೆ

ಮೊದಲು ___LINK_OPEN_href="/user/sunil_jayaprakash"___ಸುನಿಲ ಮತ್ತು ರೋಹಿತರಿಗೆ ನನ್ನಿ. ಹಿಂದೊಮ್ಮೆ ಇಲ್ಲಿ ರೋಹಿತರು ಡಿ.ಎಲ್.ಐ.ನಿಂದ ಹೊತ್ತಿಗೆ ಇಳಿಸಿಕೊಳ್ಳಲು ___LINK_OPEN_href="http://www.zshare.ne...

ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?

ಕಲ್ಪನ ಜೂನ್ ೧೯ ಬ್ಲಾಗ್ ೩,೬೨೦ ವೀಕ್ಷಣೆ

ಸುಮಾರು ವರ್ಷಗಳಿಂದ ನಾನಿರುವ ಅಮೇರಿಕದಲ್ಲಿ ಎನ್.ಅರ್.ಐ. ಲೇಖಕರು ಸೃಷ್ಟಿಸುತ್ತಿರುವ ಕನ್ನಡ ಲೇಖನಗಳನ್ನು ಓದುತ್ತಾ ಬಂದಿದ್ದೇನೆ. ಈ ನಡುವೆ ಕಥಾಸಂಕಲನಗಳು, ಮುಂತಾದವು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುವುದು, ಅದಕ್ಕೆ ಭಾ...

ಬಾಳ ಜೋಡಿ

ಶ್ರೀನಿವಾಸ್ ಜೂನ್ ೧೯ ಪುಟ ೪೯ ವೀಕ್ಷಣೆ

ಬಾಳ ಜೋಡಿ ಬಾಳ ಮುಂಜಾನೆಯು ಚೆನ್ನಾಯ್ತು-ನಲಿದಾಯ್ತು ನೆತ್ತಿಯ ಮೇಲಿನ ರವಿಯ ಹೊತ್ತಾಯ್ತು ನೀನೀಗ ಬಂದಿರುವೆ ನನ್ನ ಜೀವನದಲಿ ನನ್ನೊಡನೆ ಬರಲೊಪ್ಪಿರುವೆ ಬಾಳಹಾದಿಯಲಿ ದಾರಿಯಲಿ ಇಹುದು ಕಡಿದಾದ ಬೆಟ್ಟ ನೀನಿರಲು ಹತ್ತುವುದು...

ಶ್ವೇತಭವನದಲೀ...ಹೂವಿಗೆ ಬಣ್ಣತಂದವನೇ...ಒಲವೇ ಮಿಸ್‍ಮಯಾ...!

ASHOKKUMAR ಜೂನ್ ೧೯ ಚರ್ಚಾವೇದಿಕೆ ೧,೫೧೫ ವೀಕ್ಷಣೆ

ಏನು? ನಿಜ್ವಾ? ಅಮೆರಿಕದ ಪ್ರಥಮ ಪ್ರಜೆ ಬುಶ್ ಮತ್ತು ಪ್ರಥಮ ಮಹಿಳೆ ಅರ್ಥಾತ್ ಬುಶ್ ಪತ್ನಿ ಲಾರಾ ಮಾತಿನ ಮಧ್ಯೆ `ಮುಂಗಾರು ಮಳೆ 'ಯೇ? ಅವರು ಕನ್ನಡ ಚಿತ್ರನೋಡಿದ್ರಾ?ಕೂಡಲೇ ರುಚಿ ನೋಡಿ, ತಿಳಿ ಹಾಸ್ಯ ಬೆರೆತ ಸ್ಪೆಷಲ್ ವಿಚ...

ದೇವರಿಗೊಂದು ಮನವಿ

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಜೂನ್ ೧೯ ಪುಟ ೫೬ ವೀಕ್ಷಣೆ

ನೀನೆ ಆದಿ ನೀನೆ ಅಂತ್ಯ ನಮ್ಮ ಪಾಲಿಗೆ ನೀನೆ ಶಕ್ತಿ ನೀನೆ ಯುಕ್ತಿ ನಮ್ಮ ಬಾಳಿಗೆ ಆಸರೆ ನೀ ನಮಗೆ ನೀ ಕೈಬಿಟ್ಟರೆ ಸಾವೆಮಗೆ "ಪ" ಯಾರು ತಾಯಿ ಯಾರು ತಂದೆ ನನ್ನ ಪಾಲಿಗೆ ಬಾಳತುಂಬ ಬವಣೆ ಏಕೆ ನಮ್ಮ ಬಾಳಿಗೆ

ಕೆ.ರಾಮದಾಸ್ ಇನ್ನಿಲ್ಲ

jaiguruji ಜೂನ್ ೧೯ ಬ್ಲಾಗ್ ೧,೮೯೮ ವೀಕ್ಷಣೆ

ಕೆ.ರಾಮದಾಸ್ ಮೈಸೂರಿನಲ್ಲಿ ಇಂದು ಬೆಳಿಗ್ಗೆ ನಿಧನರಾದರು. ವಿವರಗಳಿಗೆ ಕೆಳಗಿನ ಚುರಮುರಿ ಲಿಂಕ್ ನೋಡಿ. http://churumuri.wordpress.com/2007/06/19/k-ramdas-rest-in-peace/ ಅಂತರಜಾಲದಲ್ಲಿ ಎಲ್ಲಾದರೂ ಕೆ.ರಾಮದ...

ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?

ಅನುಪ್ ಮಲೆನಾಡು ಜೂನ್ ೧೮ ಬ್ಲಾಗ್ ೭,೯೧೩ ವೀಕ್ಷಣೆ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ವಿಷಯವನ್ನು ಪ್ರಸ್ತಾಪಿಸುವಾಗಲೆಲ್ಲ ನಾವು ಮಾಡುವ ಹೆದ್ದಪ್ಪು ಎಂದರೆ ’ಸ್ವಾತಂತ್ರ್ಯ ಸಿಕ್ಕಿತು’ ಎಂದು ಹೇಳುವುದು. ನಾವು ತಿದ್ದಿಕೊಳ್ಳಲೇಬೇಕಾದ ಅಂಶ ಒಂದಿದೆ: ನಮಗೆ ಸ್ವಾತಂತ್ರ್ಯ ಸಿಕ್ಕ...

ಅರ್ಚನ ಪುರಾಣ!!!

ಅರ್ಚನ ಧಾಮಿ ಜೂನ್ ೧೮ ಬ್ಲಾಗ್ ೨,೪೫೬ ವೀಕ್ಷಣೆ

"ಅರ್ಚನ" ಅದು ನನ್ನ ಹೆಸರು. ಇನ್ನು ಅದರ ಪುರಾಣ ಅದೆಲ್ಲಿಂದ ಶುರು ಮಾಡಲಿ? ಶುರುವಿನಿಂದಲೇ ಶುರು ಮಾಡುತ್ತೇನೆ.

ತಂದೆಯ ದಿನ

ಕಲ್ಪನ ಜೂನ್ ೧೮ ಬ್ಲಾಗ್ ೧,೭೦೧ ವೀಕ್ಷಣೆ

ನನ್ನ ತಂದೆ ಸತ್ತಾಗ ನನಗೆ ೬ ವರ್ಷ. ಆಕಸ್ಮಿಕವಾಗಿ ಹೃದಯಾಘಾತವಾಗಿ ಒಂದು ಭಾನುವಾರ ಸಾಯಂಕಾಲ ನಮ್ಮನ್ನು ಅಗಲಿದರು. ಅವರು ಎದೆನೋವು ಎಂದೊಡನೆ ನನ್ನ ಅಕ್ಕಂದಿರು ಪಕ್ಕದಲ್ಲಿದ್ದ ವೈದ್ಯರನ್ನು ಕರೆತರಲು ಓಡಿದರೆ, ನನ್ನ ಅಣ್ಣಂ...

ಅಚ್ಚಗನ್ನಡದ ಫಲಕ

ಮರಿಜೋಸೆಫ್ ಜೂನ್ ೧೮ ಚರ್ಚಾವೇದಿಕೆ ೧,೭೭೭ ವೀಕ್ಷಣೆ

ಮದುವೆ ಮಂಟಪಗಳ ಸಂಖ್ಯೆ ಹೆಚ್ಚಿದಷ್ಟೂ ಗೊಂದಲ ಉಂಟಾಗುವುದು ಸಹಜ. ಮದುವೆಗೆ ಬಂದವರು ತಪ್ಪಾಗಿ ಬೇರೊಂದು ಛತ್ರದೊಳಕ್ಕೆ ಹೋಗುತ್ತಾರೆಂದರೆ ಈ ಗೊಂದಲವೇ ಕಾರಣ. ಅದಕ್ಕೇ ಈಗೀಗ ಮದುವೆ ಮಂಟಪದ ಮುಂದೆಯೇ ದೊಡ್ಡದಾಗಿ ವಧು ವರರ ಹೆ...

ಕನ್ನಡದಲ್ಲಿ ವಿಜ್ಞಾನ ಬರವಣಿಗೆ:ಮಿತಿ ಮತ್ತು ಪ್ರಯೋಜನ

ASHOKKUMAR ಜೂನ್ ೧೮ ಚರ್ಚಾವೇದಿಕೆ ೧,೨೫೮ ವೀಕ್ಷಣೆ

ಈ ವಿಷಯದ ಮೇಲೆ ಉತ್ತರ ಅಮೆರಿಕಾದ ಮೇರಿಲ್ಯಾಂಡ್ ಕನ್ನಡಿಗರ ಕುಟೀರ ಭೂಮಿಕಾ ವೇದಿಕೆಯಲಿ "ವಿಚಿತ್ರಾನ್ನ" ಖ್ಯಾತಿಯ ಶ್ರೀವತ್ಸ ಜೋಷಿ ವಿಚಾರ ಮಂಡಿಸಿದರಂತೆ. ಅದರ ವರದಿ ಶಾಂತಲಾ ದಾಮ್ಲೆ ಅವರದ್ದು. http://thatskannada.o...

ಕಬ್ಬಿಗ = ಕವಿ

ಹರಿ ಪ್ರಸಾದ್ ನಾಡಿಗ್ ಜೂನ್ ೧೮ ಚರ್ಚಾವೇದಿಕೆ ೩,೧೭೮ ವೀಕ್ಷಣೆ

ಜೈ ಭಾರತ ಜನನಿಯ ತನು- ಜಾತೆ - ಯಲ್ಲಿ 'ಕಬ್ಬಿಗರುದಿಸಿದ ಮಂಗಳಧಾಮ, ಕವಿ ಕೋಗಿಲೆಗಳ ಪುಣ್ಯಾರಾಮ' ಅನ್ನುತ್ತಾರೆ ಕುವೆಂಪು. ಕಬ್ಬಿಗ ಅನ್ನುವ ಶಬ್ದದ ಅರ್ಥ ಕವಿ ಎಂದು ಆದಲ್ಲಿ , ಒಂದೇ ಅರ್ಥ ಬರುವ ಎರಡು ಶಬ್ದಗಳನ್ನು ಪಕ್ಕ...

ಸುಭಾಷಿತ

ವಿನಾಯಕ ಮುತಾಲಿಕ ಜೂನ್ ೧೮ ಉಲ್ಲೇಖಗಳು ೯೩೭ ವೀಕ್ಷಣೆ

ಎಲ್ಲ ಕಲ್ಲುಗಳಲ್ಲಿ ಮಾಣಿಕ್ಯ ಸಿಗುವುದಿಲ್ಲ, ಎಲ್ಲ ಆನೆಗಳಲ್ಲಿ ಮೌಕ್ತಿಕ ದೊರೆಯುವುದಿಲ್ಲ, ಎಲ್ಲ ಕಾಡುಗಳಲ್ಲಿ ಶ್ರೀಗಂಧ ಸಿಗುವುದಿಲ್ಲ, ಹಾಗೆಯೇ ಎಲ್ಲ ಕಡೆ ಸಾಧುಗಳು ಇರುವುದಿಲ್ಲ.

ಮಂಕುತಿಮ್ಮನ ಕಗ್ಗ

ವಿನಾಯಕ ಮುತಾಲಿಕ ಜೂನ್ ೧೮ ಉಲ್ಲೇಖಗಳು ೧,೮೮೧ ವೀಕ್ಷಣೆ

ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ ಮೇರುವನು ಮರೆತಂದೆ ನಾರಕಕೆ ದಾರಿ | ದೂರವಾದೊಡದೇನು ಕಾಲು ಕುಂಟಿರಲೇನು ಊರ ನೆನಪೇ ಬಲವು -- ಮಂಕುತಿಮ್ಮ ||

'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!

D.S.NAGABHUSHANA ಜೂನ್ ೧೮ ಬ್ಲಾಗ್ ೯,೦೪೭ ವೀಕ್ಷಣೆ

ಅನಂತಮೂರ್ತಿಯವರಿಗೆ ಬೇಸರವಾಗಿದೆ. ಕೋಪವೂ ಬಂದಂತಿದೆ. ತಾವಿನ್ನು ಸಾರ್ವಜನಿಕವಾಗಿ ಸಾಹಿತ್ಯ ಚರ್ಚೆ ಮಾಡುವುದಿಲ್ಲವೆಂದು ಅವರು ಘೋಷಿಸಿದ್ದಾರೆ. ದಯವಿಟ್ಟು ಹಾಗೆ ಮಾಡಬೇಡಿ ಎಂದು ಅವರ ಶಿಷ್ಯರೂ ಅಭಿಮಾನಿಗಳೂ ಬೇಡಿಕೊಳ್ಳುತ್...