ಮೊದಲು ___LINK_OPEN_href="/user/sunil_jayaprakash"___ಸುನಿಲ ಮತ್ತು ರೋಹಿತರಿಗೆ ನನ್ನಿ. ಹಿಂದೊಮ್ಮೆ ಇಲ್ಲಿ ರೋಹಿತರು ಡಿ.ಎಲ್.ಐ.ನಿಂದ ಹೊತ್ತಿಗೆ ಇಳಿಸಿಕೊಳ್ಳಲು ___LINK_OPEN_href="http://www.zshare.net/download/bookcreator-jar.html" target="_blank"___executable jar ಒಂದನ್ನು ನೀಡಿದ್ದರು. ನಾನು ಅದೇ jar ಅನ್ನು ಬಳಸಿಕೊಂಡು applet ಒಂದನ್ನು ಬರೆದಿದ್ದೇನೆ. ಇದನ್ನು ಮೊದಲುಮಾಡುವ ಮೊದಲು ನಿಮ್ಮ PC ಲಿ ಜಾವಾ ಇರಬೇಕು. ಇಲ್ಲವಾದಲ್ಲಿ ಇಲ್ಲಿಂದ ಪಡೆದುಕೊಳ್ಳಿ.
___LINK_OPEN_href="https://sdlc3b.sun.com/ECom/EComActionServlet;jsessionid=77F69C45C5A886DE7023A52B431EFE6B" target="_blank"___https://sdlc3b.sun.com/ECom/EComActionServlet;jsessionid=77F69C45C5A886DE7023A52B431EFE6B
ಆಮೇಲೆ ಈ ಕೊಂಡಿಯನ್ನು ಕ್ಲಿಕ್ಕಿರಿ.
___LINK_OPEN_href="http://www.mykannada.net/BookDownloader.htm" target="_blank"___http://www.mykannada.net/BookDownloader.htm
applet ರನ್ ಆಗುವ ಮೊದಲು ನಿಮ್ಮ ಒಪ್ಪಿಗೆ ಕೋರುವ dialog box ಬರುತ್ತೆ. ಆಗ run ಅನ್ನು ಒತ್ತಿರಿ.
exe (___LINK_OPEN_href="http://www.mykannada.net/bookcreator.exe" target="_blank"___http://www.mykannada.net/bookcreator.exe) ಕೂಡ ಇದೆ, ಬಳಸಿ ನೋಡಿ.
ನನ್ನಿ....
ಪ್ರತಿಕ್ರಿಯೆ (2)