ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2007

ಜೂನ್ 2007

೩೨೧ ಲೇಖನಗಳು

ಅನುಕಂಪ...

vbamaranath ಜೂನ್ ೧೫ ಬ್ಲಾಗ್ ೧,೩೭೪ ವೀಕ್ಷಣೆ

ನಾವು ಅಂತರ್ಮುಖಿ ಆಗಿರಬೇಕಾದ್ರೆ ಕೆಲವೊಂದು ಸಾರಿ ತಟ್ಟನೆ ಮನಸ್ಸಿಗೆ ನಾಟುತ್ತೆ, ನಾ ಏನು ಮಾಡ್ತಾ ಇದ್ದೀನಿ, ನಾ ಮಾಡ್ತಾ ಇರೋದು ಸರಿನಾ? ನನ್ನಲ್ಲಿರುವ ಲೋಪದೋಷಗಳು ಇವು, ನಾ ಇನ್ಮೇಲೆ ಹೀಗಿರಬೇಕು-ಹಾಗಿರಬೇಕು ಅಂತ ಸಾಕಷ...

ನರಸ, ಅಜ್ಜ ಮತ್ತು ಪುಟ್ಟಿ..

sindhu ಜೂನ್ ೧೫ ಬ್ಲಾಗ್ ೧,೩೭೭ ವೀಕ್ಷಣೆ

ಮಳೆಗಾಲದ ಶುರುವಿನ ಶನಿವಾರ ಮಧ್ಯಾಹ್ನ ಮನೆಯಲ್ಲೆಲ್ಲ ಮಲಗಿದ್ದರು. ಶಾಲೆಯ ರಜದ ಮಜಕ್ಕೆ ಪುಟ್ಟಿ ಒಬ್ಬಳೆ ಜಗುಲಿಯ ಮೂಲೆಯಲ್ಲಿ ಕೊಡೆ ಬಿಚ್ಚಿಟ್ಟು ಮನೆ ಮಾಡಿಕೊಂಡು ಅಡಿಗೆ ಆಟದ ಸಾಮಾನು ಹರಡಿ ಕೂತಿದ್ದಳು.ಅಮ್ಮೀ..ಅರೆ ನರಸಾ...

ಕನಕದಾಸರು

ಮರಿಜೋಸೆಫ್ ಜೂನ್ ೧೫ ಪುಟ ೧೧೬ ವೀಕ್ಷಣೆ

ಆನೆಗೊಂದಿ ಸಂಸ್ಥಾನಕ್ಕೆ ಸೇರಿದ ಬಾಡಬಂಕಾಪುರ ಕಾಗಿನೆಲೆ ಪ್ರದೇಶ (ಸುತ್ತಲ ಎಪ್ಪತ್ತೆಂಟು ಗ್ರಾಮಗಳು)ಕ್ಕೆ ನಾಡಗೌಡ ಅಥವಾ ದಣ್ಣಾಯಕನಾಗಿದ್ದ ಬೀರಪ್ಪ ವಿಜಯನಗರ ಸಾಮ್ರಾಜ್ಯದ ಸಾಮಂತನಾಗಿ ಅದರ ವಾಯುವ್ಯ ಗಡಿಯ ರಕ್ಷಣೆ ಮಾಡಿಕ...

ನಾನು ಜಕ್ಕಾಯ

ಮರಿಜೋಸೆಫ್ ಜೂನ್ ೧೫ ಪುಟ ೫೬ ವೀಕ್ಷಣೆ

ನಾನು ಜಕ್ಕಾಯ. ಇದು ನನಗೆ ನನ್ನ ಅಪ್ಪ ಅಮ್ಮ ಇಟ್ಟ ಹೆಸರು. ಅಂದಹಾಗೇ ಗಜಕಾಯ, ದೃಢಕಾಯ, ವಜ್ರಕಾಯ ಮುಂತಾದ ಹೆಸರುಗಳನ್ನು ಕೇಳಿ ಕೇಳಿ ನೀವು ನನ್ನ "ಜಕ್ಕಾಯ" ಎಂಬ ಹೆಸರನ್ನು ಕೇಳಿದಾಗ ಹುಬ್ಬೇರಿಸುವುದು ಸಹಜ. ಜಕ್ಕಾಯ ಎಂಬು...

ಕನ್ನಡ ಕ್ರೈಸ್ತ ಇತಿಹಾಸಕಾರ ಸ್ವಾಮಿ ಅಂತಪ್ಪ

ಮರಿಜೋಸೆಫ್ ಜೂನ್ ೧೫ ಪುಟ ೬೬ ವೀಕ್ಷಣೆ

ಐರೋಪ್ಯನಾಡುಗಳಿಂದ ಆಗಮಿಸಿ ಅಂದು ಧರ್ಮಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಮಿಷನರಿಗಳು ಪ್ರತಿವರ್ಷವೂ ತಮ್ಮ ಸಾಧನೆಗಳ ಕುರಿತಂತೆ ತಮ್ಮ ವರಿಷ್ಠರಿಗೆ ವಿಸ್ತೃತ ವರದಿಗಳನ್ನು ಕಳಿಸಬೇಕಾಗಿತ್ತು. ಆ ವರದಿಗಳು ಪ್ರಚಾರಕಾರ್ಯದ ಸಾ...

ಯೂನಿಕೋಡ್

ಮರಿಜೋಸೆಫ್ ಜೂನ್ ೧೫ ಚರ್ಚಾವೇದಿಕೆ ೬,೯೩೧ ವೀಕ್ಷಣೆ

ಕಂಪ್ಯೂಟರಿನಲ್ಲಿರುವ ಇಂಗ್ಲಿಷ್ ಅಕ್ಷರಗಳಿಗೆ ASCII (American Standard Code for Infromation Interchange=ಮಾಹಿತಿ ವಿನಿಮಯಕ್ಕೆ ಅಮೆರಿಕದ ಮಾನಕ) ಅಳವಡಿಸಿರುವುದರಿಂದ ಒಂದು ಕಂಪ್ಯೂಟರಿನಲ್ಲಿ ಟೈಪಿಸಿದ ಮಾಹಿತಿಯ...

’ಆವರಣ’ದ ಬಗ್ಗೆ ವೀಕೆಂಡ್ ಕಾರ್ಯಕ್ರಮ : ಭೈರಪ್ಪ ಬೆಂಗಳೂರಿನಲ್ಲಿ !

jaiguruji ಜೂನ್ ೧೫ ಬ್ಲಾಗ್ ೧,೯೮೭ ವೀಕ್ಷಣೆ

ಆವರಣದ ಬಗ್ಗೆ ಬರುವ ರವಿವಾರ(೧೭ ಜೂನ್ ೨೦೦೭) ಜಯನಗರದ ಎಚ್ ಎನ್ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮವಿರುವದಾಗಿ ವಿ.ಕ ದಲ್ಲಿ ಹೋದವಾರ ಓದಿದ ನೆನಪು. ನನಗೆ ವಿವರಗಳು ಚೆನ್ನಾಗಿ ನೆನಪಿಲ್ಲ.

’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !?

jaiguruji ಜೂನ್ ೧೫ ಬ್ಲಾಗ್ ೨,೨೯೨ ವೀಕ್ಷಣೆ

ನಿನ್ನೆ ಮತ್ತೊಂದು ಆವರಣ ವಿಮರ್ಶಾ ಕೃತಿ ಎಂದು ಹೇಳಿಕೊಳ್ಲ್ವುವ ಪುಸ್ತಕ ಬಿಡುಗಡೆಯಾಗಿದೆ. ಹೆಸರೇ ’ಆವರಣ ಎಂಬ ವಿಕೃತಿ’! ವಾರೇ ವ್ಹಾ!! ಆವರಣಕ್ಕೆ ಬೇಲಿ ಹಾಕುವ ಅನೇಕ ಪ್ರಯತ್ನಗಳಲ್ಲಿ ಇದು ಮತ್ತೊಂದಷ್ಟೆ ವಿನಃ ಬೇರೆನಿಲ್...

ಜಂಬದ ಕಾಗೆ

ಶ್ರೀನಿವಾಸ್ ಜೂನ್ ೧೫ ಪುಟ ೪೯ ವೀಕ್ಷಣೆ

ಜಂಬದ ಕಾಗೆ ಕಿಟಕಿಯ ಆಚೆ ಇಣುಕಿದೆ ನಾನು ಕರ್ರಗೆ ಕಾಗೆ ಕುಳಿತಿತ್ತಲ್ಲಿ ತಕ್ಷಣವೇ ನಾ ಅಣಕಿಸ ಹೊರಟೆ "ಅಪಸ್ವರದಾ ಪ್ರತಿಮೂರ್ತಿ ಇಲ್ಲಿ" ಕಾ ಕಾ ಎಂದು ನಾ ಕರೆದಾಗ ಹಾರಿತು ಕಾಗೆ ಖಾಲಿ ಆ ಜಾಗ ಅಣಕು ಕೊಡದು ಖುಷಿಯು ಮನಕೆ ದ...

ಎಲೆ ತಾವರೆ, ಹೂದಾವರೆ...

ಸ್ವಚ್ಛಂದ ಬಂಧ ಜೂನ್ ೧೫ ಬ್ಲಾಗ್ ೧,೩೫೫ ವೀಕ್ಷಣೆ

ಈಗಿನ್ನೂ ಮುಂಗಾರುಮಳೆ ಪ್ರಾರಂಭವಾಗಿದೆ. ಹೆಚ್ಚಾಗಿ ಎಲ್ಲಾ ಕೆರೆ-ಕಟ್ಟೆಗಳು ಬತ್ತಿಹೋಗಿವೆ. ಆದರೆ ಈ ಒಂದು ಕೆರೆ ಮಾತ್ರ ನೋಡಿ ಅದು ಹೇಗೆ ಮಳೆಯ ಹಂಗಿಲ್ಲ ಎಂಬಂತೆ ನೀರುತುಂಬಿ ತಾವರೆತುಂಬಿ ಕಂಗೊಳಿಸುತ್ತಿದೆ. ಶಿಕಾರಿಪುರ...

ಉಸಿರಾಡುವುದು ಗೊತ್ತು

ShivaRam H ಜೂನ್ ೧೪ ಬ್ಲಾಗ್ ೧,೨೧೧ ವೀಕ್ಷಣೆ

ಗಾಳಿ ಇರುವುದು ಗೊತ್ತುನಾವು ಉಸಿರಾಡುವುದರಿಂದ ಗಿಡ,ಮರ ಎಲೆಗಳು ಅಲುಗಾಡುವುದರಿಂದ. ಬೆಂಕಿ ಇರುವುದು ಗೊತ್ತು ಬೂದಿ ಮುಚ್ಚಿದ್ದರೂ ಬಿಸಿ ತಟ್ಟುವುದರಿಂದತರಗೆಲೆ,ಪುಳ್ಳೆ,ಬರಲುಗಳೆಲ್ಲ ತಟ್ಟನೆ ಬುರ್ರನೆ ಉರಿದು ಬೂದಿಯಾಗುವು...

ನೆರಳು

ಅನಿವಾಸಿ ಜೂನ್ ೧೪ ಪುಟ ೫೫ ವೀಕ್ಷಣೆ

ನನ್ನ ಬಳುಕದ ಮನಸ್ಸಿನ ಮೇಲೆ ನಿನ್ನ ನೆರಳುನೆರಳಲ್ಲೂ ಕೆಂಪು ಹೂಗಿಡದ ಚಿಗುರು.ನಿನ್ನ ತೊನೆಯುವ ಮೈ ಮೇಲೆ ನನ್ನ ನೆರಳುತೇವದಲ್ಲಿಮಣ್ಣುಳಜಿಗಣೆಇರುವೆಗೂಡು.

*ಕಗ್ಗಕ್ಕೊಂದು ಕೈಪಿಡಿ- [ ಮಂಕುತಿಮ್ಮ ಗುರುವಿನ ತತ್ವದರ್ಶನ ]- ಶ್ರೀ. ಡಿ. ಆರ್. ವೆಂಕಟರಮಣನ್

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೧೪ ಪುಟ ೭೮೮ ವೀಕ್ಷಣೆ

*ಕಗ್ಗಕ್ಕೊಂದು ಕೈಪಿಡಿ- [ ಮಂಕುತಿಮ್ಮ ಗುರುವಿನ ತತ್ವದರ್ಶನ] ಕ್ರಯ : ೨೨೫ ರೂ./- ( ಒಟ್ಟು ೫೭೨ ಪುಟಗಳು) ರಚನೆ : ಶ್ರೀ. ಡಿ. ಆರ್. ವೆಂಕಟರಮಣನ್ ನಿತ್ಯಾನಂದ ಪ್ರಿಂಟರ್ಸ್, ಅಶೋಕನಗರ, ಬೆಂಗಳೂರು -೫೬೦ ೦೫೦. ೨೦೦೦.

ಅತ್ಯದ್ಭುತ ಸೃಷ್ಟಿ ಯಾವುದು?

ಶ್ರೀನಿವಾಸ್ ಜೂನ್ ೧೪ ಪುಟ ೫೪ ವೀಕ್ಷಣೆ

ಅತ್ಯದ್ಭುತ ಸೃಷ್ಟಿ? ದೇವನಲಿ ಹುಟ್ಟಿಹುದು ಒಂದು ಪರಿಪ್ರಶ್ನೆ ಬ್ರಹ್ಮಾಂಡದಿ ಭವ್ಯ ಯಾವುದು ನನ್ನ ಸೃಷ್ಣೆ? ಉತ್ತರಕೆ ಸುತ್ತಿಹನು ಇಡೀ ನಭೋಮಂಡಲ ಎಲ್ಲೂ ಸಿಗದು - ಕಡೆಗೆ ಕಂಡಿತು - ಸೌರ ಮಂಡಲ ಸೂರ್ಯನ ನೋಡಿದರೆ ಸುಡುವಗ್ನ...

ಮುಂದಿನ ರಾಷ್ಟ್ರಾಧ್ಯಕ್ಷರು ಮಹಿಳೆ?

ASHOKKUMAR ಜೂನ್ ೧೪ ಚರ್ಚಾವೇದಿಕೆ ೧,೯೨೯ ವೀಕ್ಷಣೆ

ಮುಂದಿನ ರಾಷ್ಟ್ರಪತಿ ಶಿವರಾಜ್ ಪಾಟೀಲ್? ಪ್ರಣಬ್ ಮುಖರ್ಜಿ? ಶೇಖಾವತ್? ಅವರಾರೂ ಆಗದೆ ಪ್ರತಿಭಾ ಪಾಟೀಲ್ ಎನ್ನುವ ಮಹಾರಾಷ್ಟ್ರದ ಹೆಂಗಸು ಆ ಸ್ಥಾನಕ್ಕೇರಬಹುದು. ಸದ್ಯ ಆಕೆ ರಾಜಾಸ್ತಾನದ ರಾಜ್ಯಪಾಲೆ. ಶಾಸಕಿ, ಸಂಸತ್ತಿನ ಉಭ...

ಡೌಲು

ಅನಿವಾಸಿ ಜೂನ್ ೧೪ ಪುಟ ೪೯ ವೀಕ್ಷಣೆ

ನನ್ನ ಚಂದದ ತುಟಿಗಳನ್ನುನೋಡಲು ನಿನಗೆಡೌಲಿಗಿಂತ ನಾಚಿಕೆಯಾಗುವುದೇನನಗೆ ಇಷ್ಟ.ಆದರೆ ನಾಚಿಕೆ ಮುಚ್ಚಲು ಹೋಗಿ ನೀನುತುಟಿಬಿಗಿದು ಡೌಲನ್ನೇ ಮೆರೆಸುತ್ತೀಯ!

ಚುರಮುರಿಯಲ್ಲಿ ಆವರಣದ ಬಗ್ಗೆ ಭೈರಪ್ಪ ಕನ್ನಡದಲ್ಲಿ ಮಾತಾಡಿದ ವಿಡಿಯೋ

jaiguruji ಜೂನ್ ೧೪ ಬ್ಲಾಗ್ ೧,೫೩೨ ವೀಕ್ಷಣೆ

ಆವರಣದ ಬಗ್ಗೆ ಭೈರಪ್ಪ ಕನ್ನಡದಲ್ಲಿ ಮಾತಾಡಿದ ವಿಡಿಯೋ ಚುರಮುರಿಯಲ್ಲಿದೆ. ಹಾಗೆ ಅಲ್ಲಿ ಚರ್ಚೆಯ ಸಾಕಷ್ಟು ಪ್ರತಿಕ್ರಿಯಗಳು ಕೂಡ ಇವೆ. ಒಮ್ಮೆ ನೋಡಿ. http://churumuri.wordpress.com/2007/06/12/sl-bhyrappa-on-a...