ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2007

ಜೂನ್ 2007

೩೨೧ ಲೇಖನಗಳು

ಸಮುದ್ರಕ್ಕೆ ಕಬ್ಬಿಣದ ಪುಡಿ ಸೇರಿಸಿದರೆ, ವಾತಾವರಣ ಶುದ್ಧ?(ಇ-ಲೋಕ-26)(10/6/2007)

ASHOKKUMAR ಜೂನ್ ೧೦ ಪುಟ ೪೪ ವೀಕ್ಷಣೆ

ಇದೇನು ಮ್ಯಾಜಿಕ್ ಎನು ಎಂದು ಹುಬ್ಬೇರಿಸದಿರಿ. ಹೌದು ಕಬ್ಬಿಣದ ಸೂಕ್ಷ್ಮ ಪುಡಿಯನ್ನು ಸಾಗರಕ್ಕೆ ಸೇರಿಸಿದರೆ, ಸಮುದ್ರದ ನೀರಿನಲ್ಲಿರುವ ಪಾಚಿ ಬೆಳವಣಿಗೆ ಅಧಿಕವಾಗುತ್ತದೆ. ಈ ಪಾಚಿ ಸಸ್ಯಕ್ಕೆ ಒಂದು ಸ್ವಾರಸ್ಯಕರ ಗುಣವಿದೆ....

ಸಂ"ಪದ":ಪುರ್ಬು"

ASHOKKUMAR ಜೂನ್ ೧೦ ಚರ್ಚಾವೇದಿಕೆ ೧,೨೦೯ ವೀಕ್ಷಣೆ

ಪಾದ್ರಿ ಅಂದರೆ ನಿಮಗೆ ಗೊತ್ತು.ಪುರ್ಬು ಎಂಬ ಪದ ಕೇಳಿದ್ದೀರಾ? ಅದರ ಬಳಕೆ ಇಲ್ಲಿಯ ಬರಹದ ಕೊನೆಗಿದೆ: http://68.178.224.54/udayavani/special.asp?contentid=423256&lang=2

ಬದುಕು ಜಟಕಾಬಂಡಿಯ ನಾಲ್ಕು ಗಾಲಿಗಳು

ASHOKKUMAR ಜೂನ್ ೧೦ ಚರ್ಚಾವೇದಿಕೆ ೧,೧೧೫ ವೀಕ್ಷಣೆ

ಜಿ ಟಿ ನಾರಾಯಣ ರಾವ್ ಅವರು ವೈಜ್ಞಾನಿಕ ಮನೋಭಾವನೆ ಬಗ್ಗೆ, ನಾಸ್ತಿಕತೆ- ಅಸ್ತಿಕತೆ ಬಗ್ಗೆ ಬರೆದ ಲೇಖನ ಇಲ್ಲಿದೆ: ಲೇಖನ ಉದಯವಾಣಿಯದ್ದು. http://68.178.224.54/udayavani/special.asp?contentid=423256&lang=2

ಯಕ್ಷಗಾನವಾಗಿ "ಮುಂಗಾರುಮಳೆ"

ASHOKKUMAR ಜೂನ್ ೦೯ ಚರ್ಚಾವೇದಿಕೆ ೧,೧೦೬ ವೀಕ್ಷಣೆ

"ಮುಂಗಾರುಮಳೆ" ಚಲನಚಿತ್ರವನ್ನು ಯಕ್ಷಗಾನ ಪ್ರಸಂಗವಾಗಿ ಆಡಿ ತೋರಿಸುವ ಪ್ರಯೋಗ ಇಂದು ಉಡುಪಿಯಲ್ಲಿ ನಡೆಯಲಿದೆ. ಚಲನಚಿತ್ರದ ಪದ್ಯಗಳ ಜತೆ ಬೇಂದ್ರೆಯವರ ಕವನವೂ ಬಳಕೆಯಗಲಿದೆ. ವಿವರಗಳಿಗೆ ವಿಕಾಸ ನೇಗಿಲೋಣಿಯವರ ಲೇಖನ "ಉದಯವಾ...

ಮದ್ದು

ಅನಿವಾಸಿ ಜೂನ್ ೦೯ ಪುಟ ೩೮ ವೀಕ್ಷಣೆ

ನಿನ್ನ ಕುರುಡಿಗೆನನ್ನ ಸೊಂಟ, ಎದೆ, ತುಟಿ, ಕಣ್ಣು, ಹುಬ್ಬು, ಹೆರಳುಇವುಗಳದೇ ಸಂಭ್ರಮನನ್ನ ದಿಟ್ಟ ಹೆಜ್ಜೆ ನಡುವಿನ ಅನುಮಾನಮತ್ತು ಗಟ್ಟಿ ದನಿಯಾಳದ ನಡುಕನಿನ್ನ ಸಂಭ್ರಮಕ್ಕೆ ಮದ್ದರೆಯುತ್ತವೆಮೌನವಾಗಿ.

ಪ್ರೆಸೆಂಟ್ ಸಾರ್ ಎನ್ನೋ ಬದಲು ಪ್ರೆಸಿಡೆಂಟ್ ಸಾರ್ ಅಂದ ಹುಡುಗ ಈಗ ಏನಾಗಿದ್ದಾನೆ?

ASHOKKUMAR ಜೂನ್ ೦೯ ಚರ್ಚಾವೇದಿಕೆ ೬,೯೦೨ ವೀಕ್ಷಣೆ

ತಿರುಮಲೇಶ್ವರ ಭಟ್ ಅವರು ವಿಕದಲ್ಲಿ ಒಬ್ಬ ಹುಡುಗನ ಬಗ್ಗೆ ಬರೆದಿದ್ದಾರೆ. ಹಳ್ಳಿಯ ಆ ಹುಡುಗ ತರಗತಿಯಲ್ಲಿ ಹಾಜರಿ ಹೇಳುವಾಗ "ಪ್ರೆಸೆಂಟ್ ಸಾರ್" ಅನ್ನದೆ ತಪ್ಪಿ "ಪ್ರೆಸಿಡೆಂಟ್ ಸಾರ್" ಅಂದು ಸಹಪಾಠಿಗಳಿಂದ ಗೇಲಿಗೀಡಾದ. ಅವ...

ಎಲ್ಲಿದೆ ಮುಕ್ತಿ

ಸ್ವಚ್ಛಂದ ಬಂಧ ಜೂನ್ ೦೯ ಬ್ಲಾಗ್ ೧,೨೬೫ ವೀಕ್ಷಣೆ

ಎಲ್ಲಿದೆ ಮುಕ್ತಿ ಬೆಟ್ಟದ ತಪ್ಪಲಲ್ಲೋ, ಹೆಣ್ಣಿನ ನಿತಂಬಗಳಲ್ಲೋ? ಯವ್ವನ ಪೂರ್ತಿ ಇದನ್ನೇ ಕೇಳುತ್ತದೆ! (ಮುಪ್ಪಿಗೆ ಉತ್ತರಿಸುವ ಶಕ್ತಿಯೇ ಇಲ್ಲ!!) ಬೆಟ್ಟವಲೆದರೂ, ಕಾಡು-ಮೇಡು ಸುತ್ತಿದರೂ ಭಗವಂತನ ಪತ್ತೆಯಿಲ್ಲ. ಜೀವ ಕೇಳ...

ಪತ್ತನಾಜೆ ಪದದ ಅರ್ಥ ಹೇಳಿ!

ASHOKKUMAR ಜೂನ್ ೦೮ ಚರ್ಚಾವೇದಿಕೆ ೭,೧೮೦ ವೀಕ್ಷಣೆ

ಪತ್ತನಾಜೆ ಶಬ್ದವನ್ನು ಕೇಳಿದ್ದೀರಾ? ಯಕ್ಷಗಾನಕ್ಕೆ ಸಂಬಂಧಿಸಿದ ಈ ಶಬ್ದ ಒಂದು ಸಂದರ್ಭಕ್ಕೆ ಸಂಬಂಧಿಸಿದೆ. ಈ ವರ್ಷದ ಪತ್ತನಾಜೆ ಕಳೆದು ಹೋಯಿತು.

ಪ್ರಾಣಾಯಾಮ ಪ್ರಯೋಜನಕಾರಿಯೇ?

ASHOKKUMAR ಜೂನ್ ೦೮ ಚರ್ಚಾವೇದಿಕೆ ೮,೦೨೮ ವೀಕ್ಷಣೆ

ಉಸಿರಾಟವನ್ನು ನಿಯಂತ್ರಿಸಿ, ನಮ್ಮ ಆರೋಗ್ಯವನ್ನು ಚೆನ್ನಾಗಿರಿಸಿಕೊಳ್ಳಬಹುದು ಎನ್ನುವ ತತ್ತ್ವ"ಪ್ರಾಣಾಯಾಮ"ವೇ? ಅಲ್ಲ ಅದಕ್ಕಿಂತ ಹೆಚ್ಚಿನದೇ? ನಿಮ್ಮ ಅನುಭವ ಹಂಚಿಕೊಳ್ಳಿ. "ಪ್ರಜಾವಾಣಿ" ಲೇಖನ ಇಲ್ಲಿದೆ: http://prajav...

ನನ್ನಮ್ಮ

ವಸಂತ್ ಕಜೆ (Vasanth Kaje) ಜೂನ್ ೦೮ ಬ್ಲಾಗ್ ೧,೪೧೪ ವೀಕ್ಷಣೆ

ನಿನ್ನೆ ನನ್ನಣ್ಣನ ಗೂಗಲ್ ಸ್ಟೇಟಸ್ ನಲ್ಲಿ shootout at lokhandwala ಎಂದು ಬರೆದಿತ್ತು; ಅಂದರೆ ಅವನು ಆ ಚಿತ್ರವನ್ನು ನೋಡುತ್ತಿದ್ದಾನೆ ಎಂದರ್ಥ. ೨-೩ ಶಬ್ದಗಳಲ್ಲಿ, ಒಂದು ಗೂಗಲ್ ಐಕಾನ್ ನಲ್ಲಿ ಎಷ್ಟೆಲ್ಲ ವಿಷಯಗಳನ್ನ...

ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

ರಮ್ಯ ಜೂನ್ ೦೮ ಚರ್ಚಾವೇದಿಕೆ ೮,೦೭೭ ವೀಕ್ಷಣೆ

ಈ ಬಗ್ಗೆ ಇಂದು ಚರ್ಚೆ ಆಗಿಯೇ ಆಗುತ್ತದೆ ಅಂತ ಗೊತ್ತಿತ್ತು. ಹಾಗಾಗಿ ಅದನ್ನು ನಾನೇ ಆರಂಭಿಸುವ ಅಂದುಕೊಂಡೆ. ಇಂದಿನ ವಿಜಯಕರ್ನಾಟಕದಲ್ಲಿ ಅನಂತಮೂರ್ತಿಯವರನ್ನು ತೆಗಳಿ ಪ್ರತಾಪ್ ಸಿಂಹರ ಲೇಖನ ಬಂದಿದೆ. ಇಷ್ಟೊಂದು ಬರೆಯಬಾರದ...

ಹಿತನುಡಿ

ವಿನಾಯಕ ಮುತಾಲಿಕ ಜೂನ್ ೦೮ ಉಲ್ಲೇಖಗಳು ೮೮೯ ವೀಕ್ಷಣೆ

ಇರುವೆಯಿಂದ ಸಂಗ್ರಹಿಸಲ್ಪಟ್ಟ ಧಾನ್ಯ, ನೊಣದಿಂದ ಸಂಗ್ರಹಿಸಲ್ಪಟ್ಟ ಸಿಹಿ (ಜೇನು ತುಪ್ಪ), ಜಿಪುಣನಿಂದ ಸಂಗ್ರಹಿಸಲ್ಪಟ್ಟ ಧನ ಇವುಗಳಿಗೆ ವಿನಾಶ ಕಟ್ಟಿಟ್ಟ ಬುತ್ತಿ.

ಮಂಕು ತಿಮ್ಮನ ಕಗ್ಗ

ವಿನಾಯಕ ಮುತಾಲಿಕ ಜೂನ್ ೦೮ ಉಲ್ಲೇಖಗಳು ೪,೦೨೭ ವೀಕ್ಷಣೆ

ಸತ್ತವೆನ್ನಾಸೆಗಳು ಗೆದ್ದೆನಿಂದ್ರಿಯ ಗಣವ ಚಿತ್ತವಿನ್ನಲುಗದೆಂಬಾ ಜಂಭ ಬೇಡಾ ಎತ್ತಣಿಂದಲೋ ಗಾಳಿ ಮೋಹ ಬೀಜವ ತಂದು ಬಿತ್ತಲಾರದೇ ಮನದಿ ಮಂಕುತಿಮ್ಮ

ತಾಯ್ತನ...

vbamaranath ಜೂನ್ ೦೮ ಬ್ಲಾಗ್ ೧,೪೨೨ ವೀಕ್ಷಣೆ

ಧರೆಗೆ ಮೆರಗು ತರುವ ಚೈತ್ರದಂತೆ,ಬಾನಲಿ ಮೂಡಿದ ಕಾಮನಬಿಲ್ಲಿನಂತೆ,ಬದುಕ ಇರುಳಿಗೆ ಹುಣ್ಣಿಮೆಯಂತೆ,ಬಾಳ ಬೇಸರ ಧಗೆ ತಣಿಸುವ ಪನ್ನೀರ ಮಳೆಯಂತೆ,ಕರುಳ ಕುಡಿಯ ಆಗಮನ,ಸಾರ್ಥಕ ಭಾವ ಮೊಗದಲಿ,ಮಮತೆಯ ಸಾಗರ ಹೃದಯದಲಿ,ಎಷ್ಟೊಂದು ಚಂದ...

ಮಗುಗಳ ಮಾಣಿಕ್ಯ

sindhu ಜೂನ್ ೦೭ ಬ್ಲಾಗ್ ೨,೦೨೫ ವೀಕ್ಷಣೆ

ಮಳೆ ಬರುವ ಮೊದಲು ಹೋಗಿ ಮನೆ ಸೇರಿಬಿಡಬೇಕು ಎಂಬ ಧಾವಂತದಲ್ಲಿ ಕ್ಯಾಬ್ ಇಳಿದವಳು ಓಡುತ್ತ ಬಂದೆ. ಮುಖ್ಯರಸ್ತೆಯಿಂದ ನಮ್ಮನೆಗೆ ಹೋಗುವಾಗ ಒಂದು ದೊಡ್ಡ ಏರು(ಅಥ್ವಾ ಹಳ್ಳ) ಇಳಿಯಬೇಕು. ನಮ್ಮ ಮನೆಯಿರುವ ಬಡಾವಣೆ ಬೆಂಗಳೂರಿನ ಎ...

ನಕ್ಕುಳಹುಳ ಎಂದರೆ ...?

ASHOKKUMAR ಜೂನ್ ೦೭ ಚರ್ಚಾವೇದಿಕೆ ೨,೩೦೧ ವೀಕ್ಷಣೆ

ನಕ್ಕುಳಹುಳ ಕೇಳಿದೀರಾ? ಏನಿದು? ರೈತನ ಮಿತ್ರ ಎಂದು ಇದನ್ನು ಪರಿಗಣಿಸುತ್ತೇವೆ. ಈ ಸುಳಿವು ಗೊತ್ತಾದ ಮೇಲೆ ಇದರ ಅರ್ಥ ಊಹಿಸುವುದು ಕಷ್ಟವಲ್ಲ!

ಸೇಡಿಯಾಪು ಕೃಷ್ಣಭಟ್ಟರು

ASHOKKUMAR ಜೂನ್ ೦೭ ಚರ್ಚಾವೇದಿಕೆ ೬,೦೧೯ ವೀಕ್ಷಣೆ

http://68.178.224.54/udayavani/showstory.asp?news=1&contentid=422705&lang=2 ಪಂಡಿತಶ್ರೇಷ್ಠ ಸೇಡಿಯಾಪು ಕೃಷ್ಣಭಟ್ಟರು ತಮ್ಮ ಹಲವಾರು ಕೃತಿಗಳನ್ನು ರಚಿಸಿದ್ದು ತಮ್ಮ ಕೊನೆಗಾಲದಲ್ಲಿ. ಆಗ ಅವರಿಗೆ ಸರಿಯಾಗಿ...

ಹವಾಮಾನೋವಾಚ

ಅನಿವಾಸಿ ಜೂನ್ ೦೭ ಬ್ಲಾಗ್ ೮೮೦ ವೀಕ್ಷಣೆ

[ಸಾವಿರಾರು ಜನರ ಮುಂದೆ ಕೂಗುವ ಹಾಗೆ ಕೊಂಚ ಎತ್ತರದ ದನಿಯಲ್ಲಿ ಓದಿಕೊಳ್ಳಬೇಕು]

ವಿಶ್ವಾಮಿತ್ರನ ವಯಸ್ಸೆಷ್ಟು ??

ಭೀಮೇಶ್ ಚಿನ್ನಸ್ವಾಮಿ ಜೂನ್ ೦೭ ಬ್ಲಾಗ್ ೧,೨೯೫ ವೀಕ್ಷಣೆ

ವಿಶ್ವಾಮಿತ್ರನ ವಯಸ್ಸೆಷ್ಟು ?? ಈ ವಿಶ್ವಾಮಿತ್ರ ಮಹಾಮುನಿ, ಬಹಳ ಹಳಬ, ರಾಮಾಯಣ ನಡೆಯೊಕು ಮುಂಚೆ ಇದ್ದವ. ರಾಮನಿಗೆ ಪಾಠ ಹೇಳಿಕೊಟ್ಟವ !!!. ಹಾಗೆ ಮಹಾಭಾರತದಲ್ಲಿ ಕೂಡ guest appearance... ಈಗೆ ಸಾಗಿ ಮೇನಕೆ ಜೊತೆ ಲವ್...