ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2007

ಜೂನ್ 2007

೩೨೧ ಲೇಖನಗಳು

ಬರಿ ಸುಳ್ಳು, ಸ್ವಲ್ಪ ಮಳ್ಳು-೨

ಮಂಜುಬೊಮ್ನಳ್ಳಿ ಜೂನ್ ೦೩ ಬ್ಲಾಗ್ ೧,೩೦೭ ವೀಕ್ಷಣೆ

ಮೊನ್ನೆ ಮಾರುದ್ದದ ಕಾಳಿಂಗ ಸರ್ಪವನ್ನ ಸಂಪದದಲ್ಲೆಲ್ಲೊ ನೋಡಿದಾಗ ನನಗೆ ನೆನಪಾಗಿದ್ದು ಪಂಚು ಮಾಸ್ತರ್. ಹಾವಿನೊಂದಿಗೆ ಆ ಮಹಾಶಯರ ಎನ್ಕೌಂಟರ್ ಹೇಗಿತ್ತೆಂದರೆ,........................................

ಬರಿ ಸುಳ್ಳು, ಸ್ವಲ್ಪ ಮಳ್ಳು-೨

ಮಂಜುಬೊಮ್ನಳ್ಳಿ ಜೂನ್ ೦೩ ಪುಟ ೭೫ ವೀಕ್ಷಣೆ

ಮೊನ್ನೆ ಮಾರುದ್ದದ ಕಾಳಿಂಗ ಸರ್ಪವನ್ನ ಸಂಪದದಲ್ಲೆಲ್ಲೊ ನೋಡಿದಾಗ ನನಗೆ ನೆನಪಾಗಿದ್ದು ಪಂಚು ಮಾಸ್ತರ್. ಹಾವಿನೊಂದಿಗೆ ಆ ಮಹಾಶಯರ ಎನ್ಕೌಂಟರ್ ಹೇಗಿತ್ತೆಂದರೆ,........................................

ಸ೦ಪದದಲ್ಲಿ ಜಾಣೆಯರು

muralihr ಜೂನ್ ೦೩ ಚರ್ಚಾವೇದಿಕೆ ೨,೬೬೦ ವೀಕ್ಷಣೆ

ಸ೦ಪದ ಪ್ರಾರ೦ಭವಾದಗಿನಿ೦ದ ತು೦ಬಾ ಜನ ಬ೦ದಿದ್ದಾರೆ.. ತು೦ಬಾ ಜನ ಮಾಯೆಯಾಗಿದ್ದಾರೆ. ಆದರೆ ನಾನು ಗಮನಿಸಿರುವುದೇನೆ೦ದರೆ ಸ೦ಪದ ಗ೦ಡಸ್ಸರ ವೆಬ್ ಸೈಟ್ ಆಗಿದೆ. ಸ೦ಪದದಲ್ಲಿ ಈ ನಡವೆ ಆಗುತ್ತಿರವ ಚರ್ಚೆ ಗೆ ಸ್ಪಷ್ಟವಾದ ಉತ್ತರ...

ಪ್ಲಾಸ್ಟಿಕ್ ರಸ್ತೆ

ASHOKKUMAR ಜೂನ್ ೦೩ ಚರ್ಚಾವೇದಿಕೆ ೬,೭೭೫ ವೀಕ್ಷಣೆ

ರಸ್ತೆ ನಿರ್ಮಿಸಲು ಪ್ಲಾಸ್ಟಿಕ್ ಬಳಕೆಯೇ? ಎಲ್ಲಿ? ಹೇಗೆ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ: http://www.sudhaezine.com/svww_zoomart.php?Artname=20070607a_020101001&ileft=-7&itop=1&zoomRatio=130&A...

ಭಾರತೀಯರು ಅನಿವಾಸಿಗಳಾಗುತ್ತಿರುವುದೇಕೆ?

ASHOKKUMAR ಜೂನ್ ೦೩ ಚರ್ಚಾವೇದಿಕೆ ೧,೩೦೭ ವೀಕ್ಷಣೆ

ಭಾರತೀಯರು ಶತಾಯ-ಗತಾಯ ವಿದೇಶಗಳಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವುದು ಹೊಸ ವಿಷಯವಲ್ಲ. ಆದರೆ ಭಾರತೀಯರನ್ನೀಗ ಸ್ವಾಗತಿಸುವ ದೇಶಗಳಿವೆಯೇ? ಎಂ.ವಿ. ಕಾಮತ್ "ಉದಯವಾಣಿ"ಯಲ್ಲಿ ಚರ್ಚಿಸಿದ್ದಾರೆ.http://68.178.224.54/...

ಗಂಗಾ ಪಾದೇಕಲ್

ASHOKKUMAR ಜೂನ್ ೦೩ ಚರ್ಚಾವೇದಿಕೆ ೧,೯೮೬ ವೀಕ್ಷಣೆ

ಕತೆಗಾರ್ತಿ ಗಂಗಾ ಪಾದೇಕಲ್ ಕತೆ ಕಾದಂಬರಿಗಳನ್ನು ಬರೆದು ಮಹಿಳಾ ಹಿತಿಗಳ ಪೈಕಿ ಆಗ್ರ ಸ್ಥಾನದಲ್ಲಿದ್ದಾರೆ. ಅವರೊಡನೆ ಸಂದರ್ಶನ "ಉದಯವಾಣಿ"ಯಲ್ಲಿದೆ. ಓದಿ: http://68.178.224.54/udayavani/showstory.asp?news=1&c...

Miss ಮಾಡಬೇಡಿ

muralihr ಜೂನ್ ೦೩ ಪುಟ ೩೮ ವೀಕ್ಷಣೆ

ಈವತ್ತು 6-30 ಗೆ ಗೋಖಲೆ ಸ೦ಸ್ಥೆಗೆ ಬರುವುದನ್ನು ಮರೆಯದಿರಿ.ಇ೦ದು ಪ್ರಭಾಕರ್ ಉಪಾಧ್ಯಾಯರವರಿ೦ದ ಯಕ್ಷಗಾನವಿದೆ. ನಿನ್ನೆ ಯಕ್ಷಗಾನ ಎಷ್ಟೂ ..ಚೆನ್ನಾಗಿತ್ತು ಅ೦ದರೆ .. ಸ್ವತ: ಶ್ರಿ ಕೃಷ್ಣನೇ ಬ೦ದ ಹಾಗಿತ್ತು.ನಿನ್ನೆಯ ಪಾತ...

ಪ್ರಭಾಕರ ಉಪಾಧ್ಯಾಯರ ಯಕ್ಷ ಗಾನ --ಗೋಖಲೆ ಸ೦ಸ್ಥೆಯಲ್ಲಿ

muralihr ಜೂನ್ ೦೩ ಕಾರ್ಯಕ್ರಮ ೧,೦೯೯ ವೀಕ್ಷಣೆ

ಇ೦ದು ಗೋಖಲೆ ಸ೦ಸ್ಥೆಯಲ್ಲಿ ಯಕ್ಷಗಾನವಿದೆ. ನಿನ್ನೆ ತು೦ಬಾ ಚೆನ್ನಾಗಿತ್ತು, ಶತಾವಧಾನಿ ಗಣೇಶ್ ರವರ ನಿರೂಪಣೆಯಲ್ಲಿ ಪ್ರಭಾಕರ ಉಪಾಧ್ಯಾಯರವರು ಯಕ್ಷಗಾನ ನೃತ್ಯವನ್ನು ಮಾಡುತ್ತಾರೆ.

ಮುಗಿಲು ಮುಟ್ಟುವ ತವಕ

ವಸಂತ್ ಕಜೆ (Vasanth Kaje) ಜೂನ್ ೦೨ ಬ್ಲಾಗ್ ೧,೪೪೮ ವೀಕ್ಷಣೆ

ಬೇಸಗೆ ಸುರುವಾಗುತ್ತಿದ್ದಂತೆ, ಬೀದಿ ಬದಿಯ ಕಳೆಗಿಡಗಳು ಸುಂದರವಾದ ಹೂಗಳನ್ನು ಬಿಡುತ್ತಿವೆ. ಲಾನ್ ಮೂವರ್ ಓಡಿಸುವ ಹುಡುಗರು ಹೂಗಳನ್ನು ಕೆತ್ತಿ ಬಿಸಾಡಿಲ್ಲ! ನನ್ನ ಕ್ಯಾಮರಾಕ್ಕೆ ಸುಗ್ಗಿ. ವಸಂತ್ ಕಜೆ

ಹಿತನುಡಿ

ಮರಿಜೋಸೆಫ್ ಜೂನ್ ೦೨ ಉಲ್ಲೇಖಗಳು ೫೯೭ ವೀಕ್ಷಣೆ

ಕುಡುಕನ ಕೈಲಿ ಕಾಸ್ಗೀಸ್ ಏನ್ರ ನಿಂತ್ರೂ ನಿಲ್ ಬೌದಣ್ಣ, ಮನ್ಸನ್ ಜೀವ ಮಾತ್ರ ಮುಳುಗೋ ಸಂಜೆ ಮೋಡದ್ ಬಣ್ಣ

ಸುಭಾಷಿತ

ಮರಿಜೋಸೆಫ್ ಜೂನ್ ೦೨ ಉಲ್ಲೇಖಗಳು ೬೩೫ ವೀಕ್ಷಣೆ

ಕಾಲಾನುಕಾಲಕ್ಕೆ ಅರ್ಬಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟುಗುಂ (ಒಮ್ಮೊಮ್ಮೆ ಎಂದೋ ಕಾಲವಶದಿಂದ ಗಂಭೀರನಾದ ಸಮುದ್ರನೂ ಮೇರೆ ಮೀರುತ್ತಾನೆ)

ಹಿತನುಡಿ

ಮರಿಜೋಸೆಫ್ ಜೂನ್ ೦೨ ಉಲ್ಲೇಖಗಳು ೬೬೦ ವೀಕ್ಷಣೆ

ಕ್ರೋಧವನ್ನು ತುಳಿದೆನೆಂದವನು ನಿಜವಾಗಿ ಅದನ್ನು ತನ್ನ ಹೃದಯದೊಳಗೆ ಅದುಮಿಟ್ಟುಕೊಂಡಿದ್ದು ಸಮಯ ಬಂದಾಗ ದುರ್ಬಲರ ಮೇಲೆ ಪ್ರಯೋಗಿಸುತ್ತಾನೆ

ಗ್ರ೦ಥಾಲಯಗಳು ಇ೦ದಿಗೂ ಪ್ರಸ್ತುತವೇ?

rupeshkumar ಜೂನ್ ೦೨ ಚರ್ಚಾವೇದಿಕೆ ೧,೭೯೧ ವೀಕ್ಷಣೆ

ಈ ಮಾಹಿತಿ ತ೦ತ್ರಜ್ಞಾನದ (ಅಥವಾ ಅ೦ತರ್ಜಾಲದ) ಯುಗದಲ್ಲೂ ಗ್ರ೦ಥಾಲಯಗಳು ಪ್ರಸ್ತುತವೇ? ಹೌದು ಎ೦ದಾದರೆ, ಹೇಗೆ? ಇಲ್ಲ ಎ೦ದಾದರೆ, ಅದಕ್ಕೆ ಕಾರಣಗಳೇನು? ನಿಮ್ಮ ಅಭಿಪ್ರಾಯಗಳನ್ನು ದಾಖಲಿಸಿ.

ನಿದ್ದೆ ಯ ಬಗ್ಗೆ ಚಿ೦ತನೆ

muralihr ಜೂನ್ ೦೨ ಪುಟ ೭೧ ವೀಕ್ಷಣೆ

ನಿದ್ದೆ ಮಾಡುವ ಬಗ್ಗೆ ನೀವ್ಯಾರು ತಲೆ ಕೆಡೆಸಿ ಕೊ೦ಡಿರಲ್ಲಾ . ಕಣ್ಣು ಮುಚ್ಹಿದರೆ ನಿದ್ದೆ ಬರುವ ಅದೆಷ್ಟೋ ಪುಣ್ಯಾತ್ಮರಿದ್ದಾರೆ. ಕೆಲವರಿಗೆ ನಿದ್ದೆ ಮಾತ್ರೆಯಿದ್ದರೆ ನಿದ್ದೆ ಬರುವುದ೦ತೆ . ಆಧುನಿಕ ಸಮಾಜದಲ್ಲಿ ನಿದ್ದೆ...

ಉದ್ದೇಶ

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಜೂನ್ ೦೨ ಪುಟ ೬೩ ವೀಕ್ಷಣೆ

ನಾ ನಿನ್ನ ಪ್ರೀತಿಸುತ್ತೇನೆ ನಿನ್ನ ನಯನಗಳಲ್ಲಿ ನನ್ನ ನೊಟವನ್ನು ಸೇರಿಸಿರಲಿಲ್ಲ(ಸೇರಿಸಲಲ್ಲ) ಮಾತಿನ ನಡುವೆ ಮಿಂಚಿನ ಸಂಚನು ಮಾಡಿರಲಿಲ್ಲ(ಮಾಡಲೂ ಅಲ್ಲ) ನಾ ನಿನ್ನ ಪ್ರೀತಿಸುತಿದ್ದುದು ನಿನ್ನ ಮೃದು ಮೈಯನು ಸ್ಪರ್ಶಿಸಲೂ...

ಕಸಾಯಿಖಾನೆಯ ಕೆಲಸ

ASHOKKUMAR ಜೂನ್ ೦೧ ಚರ್ಚಾವೇದಿಕೆ ೧,೫೩೬ ವೀಕ್ಷಣೆ

ಜೀವ ತೆಗೆಯುವ ಮೂಲಕ ಜೀವಿಸುವುದು ಅದೆಷ್ಟು ಕಷ್ಟದ ಕೆಲಸ. ದಿನವೊಂದಕ್ಕೆ ಒಂದಿನ್ನೂರು ಪ್ರಾಣಿಗಳನ್ನು ಕೊಂದು ತನ್ನ ಜೀವನ ಸಾಗಿಸುವ ಕಸಾಯಿಖಾನೆಯ ಕಾರ್ಮಿಕನ ಬದುಕು ಹೇಗಿರುತ್ತದೆ ಎನ್ನುವತ್ತ ಕ್ಷಕಿರಣ ಬೀರುವ ಲೇಖನ "ವಿಜಯ...

ಕಾಂಚೀಪುರದ ರಾಜಸಿಂಹೇಶ್ವರ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಎಲ್ಲೋರದ ಕೈಲಾಸ

ಹಂಸಾನಂದಿ ಜೂನ್ ೦೧ ಬ್ಲಾಗ್ ೩,೩೭೯ ವೀಕ್ಷಣೆ

ಈ ಮೂರು ದೇವಾಲಯಗಳನ್ನು ಒಟ್ಟಿಗೆ ಹೇಳಿದ ಕಾರಣವೇನು ಎನ್ನುವಿರಾ? ಕಾಂಚಿಯ ಪಲ್ಲವರು, ಪಟ್ಟದಕಲ್ಲಿನ ಚಾಲುಕ್ಯರು, ಮತ್ತು ಎಲ್ಲೋರದ ರಾಷ್ಟ್ರಕೂಟರು ಪರಸ್ಪರ ಬದ್ಧವೈರಿಗಳಲ್ಲವೇ? ಹಾಗಾದರೆ ಈ ಮೂವರ ನಡುವಿನ ತಂತು ಏನು? ಇಲ್ಲ...

ಹಿತನುಡಿ

ಮರಿಜೋಸೆಫ್ ಜೂನ್ ೦೧ ಉಲ್ಲೇಖಗಳು ೬೭೨ ವೀಕ್ಷಣೆ

ಕರ್ತವ್ಯ ಮಾಡದಿರುವುದರಿಂದಲೇ ಮನುಷ್ಯ ಮಾನಸಿಕ ರೋಗಕ್ಕೆ ತುತ್ತಾಗುತ್ತಾನೆ