ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2007

ಜೂನ್ 2007

೩೨೧ ಲೇಖನಗಳು

ಸವಾಲು

ಅನಿವಾಸಿ ಜೂನ್ ೦೬ ಪುಟ ೪೧ ವೀಕ್ಷಣೆ

ಹೇಳೊ ಹುಡುಗಾ-ಒಣಗನಸಿನ ಬಣವೆಯಲ್ಲಿಹುಡುಕುವೆಯಾ ಕಳೆದ ಹಸಿರು?ಇಲ್ಲಿ ಉತ್ತರಕ್ಕೆ ತಿರುಗಿಕಾದ ಸೂಜಿಗಲ್ಲು ಮನಸು!

ಸುಭಾಷಿತ

ನ.ಗೋ. ಪ್ರಭುಪ್ರಸಾದ್ ಜೂನ್ ೦೬ ಉಲ್ಲೇಖಗಳು ೭೩೮ ವೀಕ್ಷಣೆ

ಹುಡುಗಿ ವರಿಸುವುದು ರೂಪವನು, ಆಕೆಯ ತಾಯಿ ಹಣವನು, ತಂದೆ ಕೀರ್ತಿಯನು | ನೆಂಟರಿಚ್ಛಿಸುವರು ಕುಲವನು ಇತರರು ಸುಭೋಜನವನು ||

ಆಕಿ ನನ್ನಾಕಿ...

vbamaranath ಜೂನ್ ೦೬ ಬ್ಲಾಗ್ ೧,೩೧೩ ವೀಕ್ಷಣೆ

ತಾನು ತಂಗಳು ತಿಂದುಬಿಸಿ ಅನ್ನ ತಿನ್ನಿಸಿದಾಕಿ,ಆಕಿ ನನ್ನಾಕಿ;ತನ್ನ ಬದುಕ ನಮಗಾಗಿ ಮೀಸಲಿಟ್ಟುಪ್ರೀತಿಯ ಧಾರೆಯೆರೆದಾಕಿಆಕಿ ನನ್ನಾಕಿ;ತನಗೆ ಚಳಿಯಾದರೆನನಗೆ ಚಾದರ ಹೊದಿಸಿದಾಕಿಆಕಿ ನನ್ನಾಕಿ;ಸಕಲ ವಿಕೋಪಗಳಧರೆಯ ಹಾಗೆಸಹಿಸಿಕ...

ನಗೆಹನಿ

ಸಂಗನಗೌಡ ಜೂನ್ ೦೬ ಬ್ಲಾಗ್ ೧,೮೧೭ ವೀಕ್ಷಣೆ

ಈ-ಮೇಲ್ ನಲ್ಲಿ ಬಂದದ್ದು. :) ಯಾವ ಪೇಪರಿನವರದೋ ತಿಳಿಯದು. ಬಲ ಮೂಲೆಯಲ್ಲಿರುವ + ಗುರುತನ್ನು ಬಳಸಿ ದೊಡ್ಡದು ಮಾಡಿ ಓದಬಹುದು.

ನೆನಪು...

vbamaranath ಜೂನ್ ೦೬ ಬ್ಲಾಗ್ ೧,೨೬೬ ವೀಕ್ಷಣೆ

ನೆನಪ ಮಳೆಯಲಿಮಿಂದಿದ್ದೆ ನಾನೂ ಅಂದು;ಹಾಗೆ ಮುಂದೆ ಸಾಗುತಲಿನೆನಪ ನೆನೆಗುದಿಗೆ ಬಿದ್ದಾಗಅರಿವಾಯ್ತು,ನಾನು ನೆನೆದದ್ದುಗಗನದಿಂದಿಳಿದ ಮಳೆಯಿಂದಲ್ಲ;ಅಲ್ಲೆ ಮರದಲ್ಲೆ ಅವಿತಿದ್ದಹನಿಗಳಿಂದ!ನೆನಪೊಂದು ನೆಪನೆನೆಯಲು,ನೆನಪೊಂದು ನ...

ನಾ ಕೊಂಡ ಹೊತ್ತಗೆಗಳು

ಬರತ್ ಕುಮಾರ್ ಜೂನ್ ೦೬ ಬ್ಲಾಗ್ ೧,೧೧೭ ವೀಕ್ಷಣೆ

ಕಳೆದ ವಾರದ ಕೊನೆಯಲ್ಲಿ 'ಅಂಕಿತ'ಕ್ಕೆ ಹೋಗಿ ನಾಲ್ಕು ಹೊತ್ತಗೆಗಳನ್ನು ಕೊಂಡೆ ಈಗಾಗಲೆ ಸಂಪದದಲ್ಲಿ ಬಹಳ ಸಾರಿ ಮಾತಿಗೆ ಬಂದಿರುವ ಡಿ.ಎನ್.ಶಂಕರಬಟ್ಟರ ೧) ಕನ್ನಡ ಬರಹ ಸರಿಪಡಿಸೋಣ ೨) ಕನ್ನಡಕ್ಕೆ ಬೇಕು ಕನ್ನಡದೇ ವ್ಯಾಕರಣ

ಸುಭಾಷಿತ

ನ.ಗೋ. ಪ್ರಭುಪ್ರಸಾದ್ ಜೂನ್ ೦೬ ಉಲ್ಲೇಖಗಳು ೭೨೧ ವೀಕ್ಷಣೆ

ಜನಕಂಜಿ ನಡಕೊಂಡರೇನುಂಟು ಲೋಕದಿ ಮನಕಂಜಿ ನಡಕೊಂಬುದೇ ಚಂದ | ಜನರೇನು ಬಲ್ಲರು ಒಳಗಾಗೋ ಕೃತ್ಯವ ಮನವರಿಯದ ಕಳ್ಳತನವಿಲ್ಲವಲ್ಲ ||

ಹಿತನುಡಿ

ನ.ಗೋ. ಪ್ರಭುಪ್ರಸಾದ್ ಜೂನ್ ೦೬ ಉಲ್ಲೇಖಗಳು ೭೭೨ ವೀಕ್ಷಣೆ

ನೀವು ಯಾವಾಗಲೂ ಸತ್ಯವನ್ನೇ ಹೇಳುತ್ತಿದ್ದರೆ, ನೀವೇನನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕಾಗಿಲ್ಲ.

ಬಾಳಿಗೊಂದು ನಂಬಿಕೆ

ಭೀಮೇಶ್ ಚಿನ್ನಸ್ವಾಮಿ ಜೂನ್ ೦೫ ಬ್ಲಾಗ್ ೨,೧೫೨ ವೀಕ್ಷಣೆ

ಬಾಳಿಗೊಂದು ನಂಬಿಕೆ ಇದು ಡಾ|| ಡಿ ವಿ ಜಿ ಅವರ ಲೇಖನಗಳ ಸಂಗ್ರಹ. ಇದು ಅವರು ನೀಡಿದ ಭಾಷಣಗಳು, ಚರ್ಚೆಗಳು ಇದರಲ್ಲಿ ಇವೆ. ಬಹುಶಃ ಇದು ಅವರು ಕಗ್ಗ ಬರೆಯುದಕ್ಕಿಂತ ಮುಂಚೆ ಬರೆದಂತ ಕೃತಿ ಇರಬೇಕು. ಸಾದ್ಯವಾದರೆ ಈ ಪುಸ್ತಕ ಕ...

ಧರೆಗೆ ಡವಡವ - ಡಿಮ್ ಡಿಮ್ ಡಿಂಡಿಮ

ASHOKKUMAR ಜೂನ್ ೦೫ ಚರ್ಚಾವೇದಿಕೆ ೧,೨೭೪ ವೀಕ್ಷಣೆ

ಜೂನ್ ಐದು ಆದರೂ ಕರಾವಳಿಗೆ ಮುಂಗಾರುಮಳೆ ಕಾಲಿಟ್ಟಿಲ್ಲ. ಏನಿದ್ದರೂ "ಮುಂಗಾರುಮಳೆ" ಥೇಟರಲ್ಲೇ ಬಾಕಿಯಾಗಿದೆ. ಇದೆಲ್ಲಾ ನಮ್ಮ ಪರಿಸರಕ್ಕಾಗುತ್ತಿರುವ ಹಾನಿಯಿಂದ ಇರಬಹುದು. ಇದರ ನಡುವೆಯೇ ಸೂರ್ಯ ತನ್ನ ಪ್ರಭೆಯನ್ನು ಕಳೆದುಕ...

sahaaya

ರಾಜು ಮಠಪತಿ ಜೂನ್ ೦೫ ಬ್ಲಾಗ್ ೧,೧೩೪ ವೀಕ್ಷಣೆ

naanu barede Adare adu kannaDadalli kaNale illa.... dayamaadi hEge type maaDabeku yaaraadaru hELuviraa??

ಕ್ರೂಟ್ಸರ್ ಸೊನಾಟಾ ಅಧ್ಯಾಯ ಇಪ್ಪತ್ತೊಂದು

ಓ. ಎಲ್. ನಾಗಭೂಷಣ ಸ್ವಾಮಿ ಜೂನ್ ೦೫ ಬ್ಲಾಗ್ ೧,೨೨೬ ವೀಕ್ಷಣೆ

“ಅವನು ನಮ್ಮ ಮನೆಗೆ ಬಂದಾಗ ನನ್ನ ಅವಳ ಸಂಬಂಧ ಹೀಗಿತ್ತು. ಅವನು-ಅವನ ಹೆಸರು ತ್ರುಖಾಶೆವ್ಸ್‌ಕಿ-ಮಾಸ್ಕೊಗೆ ಬಂದವನೇ ನಮ್ಮ ಮನೆಗೆ ಬಂದ. ಬೆಳಗ್ಗೆ ಹೊತ್ತು. ಗೌರವದಿಂದಲೇ ಬನ್ನಿ ಅಂದೆ. ಒಂದು ಕಾಲದಲ್ಲಿ ಬಹಳ ಪರಿಚಯ ಇದ್ದವನ...

ಕ್ರೂಟ್ಸರ್ ಸೊನಾಟಾ ಅಧ್ಯಾಯ ಇಪ್ಪತ್ತು

ಓ. ಎಲ್. ನಾಗಭೂಷಣ ಸ್ವಾಮಿ ಜೂನ್ ೦೫ ಬ್ಲಾಗ್ ೧,೬೬೩ ವೀಕ್ಷಣೆ

“ಅವಳನ್ನ ಕೊಲ್ಲುವುದಕ್ಕೆ ಮೊದಲು ಪರಿಸ್ಥಿತಿ ಹಾಗಿತ್ತು. ಒಂದು ಥರ ಸ್ವಲ್ಪ ಕಾಲದ ಕದನವಿರಾಮ. ಉಲ್ಲಂಘಿಸುವ ಕಾರಣವೇ ಇರಲಿಲ್ಲ. ಒಂದು ದಿನ ಯಾವುದೋ ನಾಯಿಗೆ ಡಾಗ್‌ ಶೋನಲ್ಲಿ ಮೆಡಲು ಬಂತು ಅಂದೆ. ‘ಮೆಡಲಲ್ಲ, ಸರ್ಟಿಫಿಕೇಟು...

ಕ್ರೂಟ್ಸರ್ ಸೊನಾಟಾ ಅಧ್ಯಾಯ ಹತ್ತೊಂಬತ್ತು

ಓ. ಎಲ್. ನಾಗಭೂಷಣ ಸ್ವಾಮಿ ಜೂನ್ ೦೫ ಬ್ಲಾಗ್ ೧,೬೩೧ ವೀಕ್ಷಣೆ

ಇದ್ದಕ್ಕಿದ್ದ ಹಾಗೆ ಎದ್ದು ಕಿಟಕಿಯ ಬಳಿಗೆ ಹೋಗಿ ಕೂತ. “ಸಾರಿ” ಎಂದು ಮೆಲ್ಲಗೆ ಹೇಳಿ, ಕಿಟಕಿಯಾಚೆಗೆ ನೋಡುತ್ತ ಒಂದೈದು ನಿಮಿಷ ಸುಮ್ಮನೆ ಇದ್ದ. ಉದ್ದವಾಗಿ ಉಸಿರುಗರೆದ. ಮತ್ತೆ ಎದ್ದು ಬಂದು ನನ್ನೆದುರಿನ ಸೀಟಿನಲ್ಲಿ ಕೂತ...

ಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನೆಂಟು

ಓ. ಎಲ್. ನಾಗಭೂಷಣ ಸ್ವಾಮಿ ಜೂನ್ ೦೫ ಬ್ಲಾಗ್ ೧,೬೯೩ ವೀಕ್ಷಣೆ

“ನೇರವಾಗಿ ಕಥೆ ಹೇಳುವುದು ಬಿಟ್ಟು ಏನೇನೋ ಹೇಳುತ್ತಿದ್ದೇನೆ. ಸಮಾಧಾನವಾಗಿ ಹೇಳುವುದಕ್ಕೆ ಆಗುವುದೇ ಇಲ್ಲ. ಈ ವಿಷಯಗಳ ಬಗ್ಗೆ ಬಹಳ ಆಲೋಚನೆ ಮಾಡಿದ್ದೇನೆ. ನನಗೆ ಎಲ್ಲವೂ ಬೇರೆ ಥರ ಕಾಣುತ್ತವೆ. ನನಗೆ ಕಂಡದ್ದನ್ನು ಹೇಳದೆ ಇ...

ಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನೇಳು

ಓ. ಎಲ್. ನಾಗಭೂಷಣ ಸ್ವಾಮಿ ಜೂನ್ ೦೫ ಬ್ಲಾಗ್ ೧,೫೯೭ ವೀಕ್ಷಣೆ

“ಹೀಗೇ ದಿನ ಕಳೆಯುತ್ತಿತ್ತು. ನಾವು ವೈರಿಗಳಾಗಿಬಿಟ್ಟಿದ್ದೆವು. ಭಿನ್ನಾಭಿಪ್ರಾಯದಿಂದ ದ್ವೇಷ ಹುಟ್ಟುವ ಬದಲಾಗಿ ದ್ವೇಷ ಇದ್ದ ಕಾರಣದಿಂದಲೇ ಭಿನ್ನಾಭಿಪ್ರಾಯ ಹುಟ್ಟುತ್ತಿತ್ತು. ಅವಳು ಮಾತಾಡುವ ಮೊದಲೇ ನನ್ನ ಮನಸ್ಸು ವಿರೋಧ...