ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2008

ಡಿಸೆಂಬರ್ 2008

೭೦೧ ಲೇಖನಗಳು

ವಾರಾಂತ್ಯದ ಲಾಗ್

ಹರಿ ಪ್ರಸಾದ್ ನಾಡಿಗ್ ಡಿಸೆಂ ೧೭ ಬ್ಲಾಗ್ ೨,೧೦೭ ವೀಕ್ಷಣೆ

ಕಳೆದ ವಾರಾಂತ್ಯ ತೀರ ಬಿಡುವಿಲ್ಲದಂತಾಗಿಬಿಟ್ಟಿತ್ತು. ಶನಿವಾರ ಬೆಳಗಾಗಿ ಫೋನ್ ಮಾಡಿದ ಅಕ್ಕ, "ಏ ಮನೆ ಕ್ಲೀನ್ ಇಟ್ಕೊಳೋ" ಎಂದೇ ಪ್ರಾರಂಭ ಮಾಡುತ್ತ "ಮನೆಗೆ ಬರುತ್ತಿದ್ದೇನೆ, ಒಂದೆರಡು ದಿನ ಇದ್ದು ಹೋಗುತ್ತೇನೆ" ಎಂದಾಗ ಸ...

ಹೊಸ ನೀರಿದ್ದರೂ ಹೊಸ ಬೆಳೆಯಿಲ್ಲ

ಸೂರ್ಯಕಿರಣ್ ಜೋಯಿಸ್ ಡಿಸೆಂ ೧೭ ಬ್ಲಾಗ್ ೨,೧೧೪ ವೀಕ್ಷಣೆ

ಇತ್ತೀಚಿಗೆ ದೇವರಾಯನದುರ್ಗದಲ್ಲಿ ಕನ್ನಡಸಾಹಿತ್ಯ .com ನ ಅಂಗವಾದ ಸಂವಾದ.com ನವರು ನಾಡಿನ ಪ್ರತಿಭಾವಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರ ಗೌರವಾರ್ಥ ಎರಡು ದಿನಗಳ ಸಿನೆಮಾ ಕುರಿತ ರಸಗ್ರಹಣ ಶಿಬಿರವನ್ನು ಆಯೋಜಿಸಿದ್...

ಕಗ್ಗತ್ತಲ ನಡುವೆ ಬೆಳ್ಳಿಯ ಗೆರೆ

ನಗೆ ಸಾಮ್ರಾಟ್ ಡಿಸೆಂ ೧೭ ಪುಟ ೪೩ ವೀಕ್ಷಣೆ

- ನಗೆ ಸಾಮ್ರಾಟ್ ತುಂಬಾದಿನಗಳಿಂದನಮ್ಮಕನ್ನಡದಪತ್ರಿಕಗಳನ್ನು, ಸುದ್ದಿವಾಹಿನಿಗಳನ್ನು ಗಮನಿಸುವುದನ್ನು ಮರೆತು ನಾವು ಇಂಗ್ಲೀಷ್ ಪೇಪರನ್ನು, ಟಿವಿ ಚಾನೆಲ್ಲುಗಳನ್ನು ಹುಚ್ಚರಂತೆ ಗಮನಿಸುತ್ತಿದ್ದೆವು. ಕಾರಣವಿಷ್ಟೇ, ಎಲ್ಲದ...

ಬೂಟ್‌ ಸೇವೆಗೆ ನಕ್ಕ ಬುಷ್‌ ಇದು ಮುಕ್ತ ಸಮಾಜ ಎಂದ

ಉಮೇಶ್‌ ಕುಮಾರ್‍ ಶಿಮ್ಲಡ್ಕ ಡಿಸೆಂ ೧೭ ಪುಟ ೬೧ ವೀಕ್ಷಣೆ

ಆತ ಅಮೆರಿಕಾ ಅಧ್ಯಕ್ಷ. ಅಮೆರಿಕಾವೋ ಇಡೀ ವಿಶ್ವಕ್ಕೆ ದೊಡ್ಡಣ್ಣ. ಅಂತಹ ರಾಷ್ಟ್ರದ ಪ್ರಥಮ ಪ್ರಜೆ ಜಾರ್ಜ್‌ ಬುಷ್‌. ಬುಷ್‌ ಇರಾಕ್‌ಗೆ ಹೋಗಿ ಅಲ್ಲಿನ ಪ್ರಧಾನಿ ಜೊತೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದು ಸುದ್ದಿಯಾಗ...

ನಾನೂ , ಸಂಪದವೂ , ಲೀನಕ್ಸೂ , ಸಮಸ್ಯೆಯೂ

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೧೭ ಬ್ಲಾಗ್ ೧,೦೪೫ ವೀಕ್ಷಣೆ

ನಾವು ಯೂನಿಕ್ಸಿನಲ್ಲಿ 1992 ರಿಂದಲೇ ಕೆಲಸ ಮಾಡುತ್ತಿರುವೆವದರೂ ಲೀನಕ್ಸ್ ಬಗ್ಗೆ ಗೊತ್ತಿದ್ದದ್ದು ಕಡಿಮೆ . ಲೀನಕ್ಸು ಅಂತ ಒಂದಿದೆ , ಕಾಪಿಲೆಫ್ಟ್ , GNU ಇತ್ಯಾದಿ ಕೇಳಿ/ಓದಿ ಗೊತ್ತಿತ್ತು ಅಷ್ಟೆ . ಸಂಪದಕ್ಕೆ ಬಂದ ಮೇಲೆ...

ಥಂಡಿ ಡಿಸೆಂಬರ್ ನ ಬೆಚ್ಚನೆಯ ನೆನಪು....

Rashmi Kasaragod ಡಿಸೆಂ ೧೭ ಬ್ಲಾಗ್ ೨,೦೭೦ ವೀಕ್ಷಣೆ

ಪ್ರಿಯ ಡಿಸೆಂಬರ್, ಅದೇನು ಮಾಯೆಯೋ ನಿನ್ನಲ್ಲಿ, ಅದೋ ನಾನು ನಿನ್ನ ಮಾಯೆಯೊಳೋ ಅಂತಾ ಗೊತ್ತಿಲ್ಲ. ಆದರೂ ನೀನೆಂದರೆ ನನಗೆ ತುಂಬಾ ಇಷ್ಟ. ಯಾಕೆಂತ ಹೇಳಲಾ? ಈ ಚುಮು ಚುಮು ಚಳಿ ಎಷ್ಟು ರೊಮ್ಯಾಂಟಿಕ್ ಅಂದ್ರೆ ಕುಳಿತರೆ ನಿಂತರೆ...

ಅನಾಥ ಸೋಲು

ಕಾಯ ಡಿಸೆಂ ೧೭ ಬ್ಲಾಗ್ ೫೯೮ ವೀಕ್ಷಣೆ

ಗೆಲ್ಲುವುದು ಸುಲಭವಲ್ಲ.. ಗೆದ್ದಮೇಲೆ ಅದನ್ನು ಅರಗಿಸಿಕೊಲ್ಲುವುದೂ ಸುಲಭವಲ್ಲ.. ಸೋಲುವುದು ಸುಲಭ.. ಆದರೆ ಸೋತದ್ದನ್ನು ಅರಗಿಸಿಕೊಳ್ಳುವುದು ಸುಲಭವಲ್ಲ.. ಹೀಗಾಗಿ ಸೋಲಿಗೂ ಗೆಲುವಿಗೂ ಜಾಸ್ತಿ ವ್ಯತ್ಯಾಸವಿಲ್ಲಾ.. ಗೆದ್ದರ...

ಭಾವ

ಕಾಯ ಡಿಸೆಂ ೧೭ ಬ್ಲಾಗ್ ೭೨೫ ವೀಕ್ಷಣೆ

ಮದುವೆಗೂ ಮುಂಚೆ ಹುಡುಗಿಯ ಹಾವಭಾವಕ್ಕೆ ಮರುಳಾದ ಆತ, ಮದುವೆಯ ನಂತರ ಅದೇ ಹುಡುಗಿಯ 'ಹಾವ' ಭಾವಕ್ಕೆ ಹೆದರಿ ನಡುಗಿದ..

ಓ ಮೌನವೇ ನೀ ಮಾತಾಡು│

ಸುನಿಲ್ ಮಲ್ಲೇನಹಳ್ಳಿ ಡಿಸೆಂ ೧೭ ಬ್ಲಾಗ್ ೧,೨೨೧ ವೀಕ್ಷಣೆ

ಓ ಮೌನವೇ ನೀ ಮಾತಾಡು│ ಓ ಮೌನವೇ ನೀ ಮಾತಾಡು│ ಹೊಳಪು ತುಂಬಿದ ಕಣ್ಣಲೇ ನೀ ನನ್ನ ಕೊಲ್ಲುವುದ ಸಾಕು ಮಾಡು│ ಓ ಮೌನವೇ ನೀ ಮಾತಾಡು│ ತೆರೆದು ನಿನ್ನ ತುಟಿಯಂಚು│ ಮಾತಾಗಲಿ ನಿನ್ನ ಮೌನ│ಹಾಡಾಗಲಿ ನಿನ್ನ ಮಾತು│ ಆ ಹಾಡಲಿ ನನ್ನೆ...

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹಿಂದು ಮೂಲಭೂತವಾದಿಗಳು ಹತ್ಯೆಗೈದಿದ್ದಾರೆಯೇ?

prasca ಡಿಸೆಂ ೧೭ ಚರ್ಚಾವೇದಿಕೆ ೬,೫೨೬ ವೀಕ್ಷಣೆ

ಮುಂಬೈ ಭಯೋತ್ಪಾದನೆಯಲ್ಲಿ ವೀರಮರಣ ಅಪ್ಪಿದ ಧೀರ ಅಧಿಕಾರಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹಿಂದು ಮೂಲಭೂತವಾದಿಗಳು ಹತ್ಯೆಗೈದಿದ್ದಾರೆಯೇ? ಇರಬಹುದು ಎನ್ನುವ ಸಂಶಯ ವ್ಯಕ್ತಪಡ...

ರೈಲು ಪ್ರಯಾಣದ ಅವಾಂತರ

ನಾಗರಾಜ್ ಡಿಸೆಂ ೧೭ ಬ್ಲಾಗ್ ೧,೪೭೨ ವೀಕ್ಷಣೆ

ಎಲ್ಲಾ ಸಂಪದ ಬಳಗದವರಿಗೆ ನನ್ನ ನಮಸ್ಕಾರಗಳು ಕಣ್ರೀ 7 ನೇ ತಾರೀಕು ಕೆಲಸದ ನಿಮಿತ್ತ ದೆಹಲಿಯ ಕಡೆ ಹೊರಟಿದ್ದೆ, ಈ ಭಾರಿ ವಿಮಾನ ಏರುವುದು ಬೇಡ ಎಂದು ನಿರ್ದರಿಸಿ, ರೈಲಿನಲ್ಲಿ ಪ್ರಯಾಣಕ್ಕಾಗಿ ಟಿಕೆಟ್ ನ್ನು ತತ್ಕಾಲ್ ನಲ್ಲಿ...

ಹತ್ತಿ ಕಂಡ್ರೆ ಆಕೆ ಮಾರು ದೂರ ಓಡ್ತಾ ದ್ದಿದ್ದು ಯಾಕೆ ?

ಉಮೇಶ್‌ ಕುಮಾರ್‍ ಶಿಮ್ಲಡ್ಕ ಡಿಸೆಂ ೧೭ ಬ್ಲಾಗ್ ೯೨೮ ವೀಕ್ಷಣೆ

ಹಲೋ ಏನಪ್ಪಾ ಇದು ಅಂತನಾ ? ಹತ್ತಿ ಕಂಡ್ರೆ ಆಕೆ ಮಾರು ದೂರ ಓಡ್ತಾ ದ್ದಿದ್ದು ಯಾಕೆ ಅಂತ ಕುತೂಹಲಾನಾ? ಹೌದು ಇದು ಇಪ್ಪತ್ತೆಂಟರ ಯುವಕನೊಬ್ಬನ ಬಾಲ್ಯದ ನೆನಪುಗಳು

ಉಳಿದ ಪ್ರತಿಮೆಗಳು

ಡಿ.ಎಸ್.ರಾಮಸ್ವಾಮಿ ಡಿಸೆಂ ೧೭ ಪುಟ ೩೩ ವೀಕ್ಷಣೆ

___LINK_OPEN_href="http://bemkikaddi.blogspot.com/2008/12/blog-post_17.html"___ಉಳಿದ ಪ್ರತಿಮೆಗಳು ಚರಿತ್ರೆ ಈವರೆಗೂ ಸವೆಸಿದ ಪ್ರತಿಮೆಗಳನೆಲ್ಲ ಒಂದರ ಮೇಲೊಂದರಂತೆ ಇಟ್ಟು ಒಂದಪೂರ್ವ ರೂಪ ಮೂಡಿಸಿಬಿಡಬಹುದ...

ಹೀಗೊಂದು ಕವನ

Krishna Anant Bhat ಡಿಸೆಂ ೧೭ ಪುಟ ೩೫ ವೀಕ್ಷಣೆ

ಈ ಕವನವನ್ನು ನನಗೆ ಹೇಳಿದವರು ಶ್ರೀ ಶಿಬಾಡ್ ಅನ್ನುವವರು. ಅವರು ಸಹಾಯಕ ಗ್ರಂಥಪಾಲಕರಾಗಿದ್ದರು. ಇದನ್ನು ಹೇಳಿದ್ದು ೧೯೬೬ ನಲ್ಲಿ. ಆಗ ನಾನು B.Sc part 2 ದಲ್ಲಿ ಓದುತ್ತಿದ್ದೆ.ಈ ಕವನವು ದಿllದಿನಕರ ದೇಸಾಯಿ ಅವರು ಬರೆ ಯ...

ಬಿಕ್ಕಳಿಕೆ ಯಾಕೆ ಬರುವುದು ??????

ನಾಗರಾಜ್ ಡಿಸೆಂ ೧೭ ಬ್ಲಾಗ್ ೧೨,೨೪೮ ವೀಕ್ಷಣೆ

ನಮಸ್ಕಾರ ಗೆಳೆಯರೇ ಸರ್ವೇ ಸಾಮಾನ್ಯವಾಗಿ ನಿಮಗೆಲ್ಲ ಬಿಕ್ಕಳಿಕೆ ಬರಬಹುದು. ನೀರು ಕುಡಿದರೆ ಹೋಗಬಹುದು ಆದರೆ ಕೆಲವರಿಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿರುತ್ತದೆ. ಕಾರಣ ಏನಿರಬಹುದು ತಿಳಿಸ್ತಿರಾ...............

ಸರಿಯಾಗಿ ಹೊಡಿ

ರೂಪ ಡಿಸೆಂ ೧೭ ಬ್ಲಾಗ್ ೧,೪೩೮ ವೀಕ್ಷಣೆ

ಮದ್ಯಾಹ್ನ ನನ್ನ ಮಗಳು ಶಟಲ್ ಕಾಕ್ ಆಡುತಿದ್ದಳು . ಇನ್ನೂ ಸರಿಯಾಗಿ ಆಡಲು ಬರುವುದಿಲ್ಲ ನಾನು ಕೂತ್ಕೊಂಡು ಹುರಿದುಂಬಿಸುತ್ತಿದ್ದೆ, ಕೆಲಸದ ಹುಡುಗಿಪುಷ್ಪಾಳ ಜೊತೆ ಆಟ ಆಡುತಿದ್ದಳು. ಯಶೂ ಸರಿಯಾಗಿ ಬ್ಯಾಟ್ ಹಿಡ್ಕೊ ಸರ್ವ್...

ನೌಕರಿ ಬೇಟೆ ?

ಅರವಿಂದ್ ಡಿಸೆಂ ೧೭ ಬ್ಲಾಗ್ ೯೪೮ ವೀಕ್ಷಣೆ

ಎಲ್ಲ ಸಂಪದಿಗರಿಗೂ ವಂದನೆಗಳು. ಈ ಕಾರ್ಯಕ್ರಮದ ಅಡಿ ಬರಹದಲ್ಲಿ ಹೀಗೊಂದು ನೌಕರಿ ಬೇಟೆ ಮಾಡಿದರೆ, ಸಂಪದಿಗರಿಗಷ್ಟೆ ಅಲ್ಲದೆ ಅವರ ಸಹೋದ್ಯೋಗಿಗಳು, ಬಂಧು, ಮಿತ್ರರು ಎಲ್ಲರಿಗೂ ಇದರಿಂದ ಅನುಕೂಲವಾಗಬಹುದು.

ನೌಕರಿ ಬೇಟೆ ?

ಅರವಿಂದ್ ಡಿಸೆಂ ೧೭ ಕಾರ್ಯಕ್ರಮ ೯೬೯ ವೀಕ್ಷಣೆ

ಎಲ್ಲ ಸಂಪದಿಗರಿಗೂ ವಂದನೆಗಳು. ಈ ಕಾರ್ಯಕ್ರಮದ ಅಡಿ ಬರಹದಲ್ಲಿ ಹೀಗೊಂದು ನೌಕರಿ ಬೇಟೆ ಮಾಡಿದರೆ, ಸಂಪದಿಗರಿಗಷ್ಟೆ ಅಲ್ಲದೆ ಅವರ ಸಹೋದ್ಯೋಗಿಗಳು, ಬಂಧು, ಮಿತ್ರರು ಎಲ್ಲರಿಗೂ ಇದರಿಂದ ಅನುಕೂಲವಾಗಬಹುದು.